Date : Thursday, 26-04-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಜೆ ಚೀನಾಗೆ ತೆರಳಲಿದ್ದು, ಅಲ್ಲಿನ ಅಧ್ಯಕ್ಷ ಕ್ಞಿ ಜಿನ್‌ಪಿಂಗ್ ಅವರು ವುಹಾನ್ ನಗರದಲ್ಲಿ ಆಯೋಜಿಸುವ ಅನೌಪಚಾರಿಕ ಸಮಿತ್‌ನಲ್ಲಿ ಭಾಗಿಯಾಗಲಿದ್ದಾರೆ. 1945ರ ಬಳಿಕ ಇದೇ ಮೊದಲ ಬಾರಿಗೆ ಭಾರತ-ಚೀನಾ ನಾಯಕರುಗಳ ನಡುವೆ ಅನೌಪಚಾರಿಕ ಸಭೆ ನಡೆಯುತ್ತಿದೆ....
Date : Thursday, 26-04-2018
ನವದೆಹಲಿ: 2018-19ರ ಅವಧಿಯಲ್ಲಿ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಲು ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಪ್ರತಿ ಕ್ವಿಂಟಾಲ್ ಕಚ್ಚಾ ಸೆಣಬಿಗೆ ರೂ.3700...
Date : Thursday, 26-04-2018
ನವದೆಹಲಿ: ಶೀಘ್ರದಲ್ಲೇ ಸಿನಿಮಾ ಥಿಯೇಟರ್‌ಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ಅಂಗಾಂಗ ದಾನಗಳ ಮಹತ್ವ ಸಾರುವ ಕಿರುಚಿತ್ರವನ್ನು ಪ್ರಸಾರ ಮಾಡಲಾಗುತ್ತದೆ. ನ್ಯಾಷನಲ್ ಆರ್ಗನ್ ಆಂಡ್ ಟಿಶ್ಯು ಟ್ರಾನ್ಸ್‌ಪ್ಲಾಂಟ್ ಆರ್ಗನೈಝೇಶನ್(NOTTO)ಈ ಬಗೆಗಿನ ಶಿಫಾರಸ್ಸನ್ನು ಕೇಂದ್ರ ಆರೋಗ್ಯ ಸಚಿವಾಲಯದ ಅನುಮೋದನೆಗಾಗಿ ಕಳುಹಿಸಿಕೊಟ್ಟಿದೆ. ರಾಷ್ಟ್ರಗೀತೆ ಆರಂಭಕ್ಕೂ ಮುನ್ನ...
Date : Thursday, 26-04-2018
ನವದೆಹಲಿ: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಹೇಮ್ವತಿ ನಂದನ್ ಬಹುಗುಣ ಅವರ ಸ್ಮರಣಾರ್ಥ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಮೋದಿ, ಬಹುಗುಣ ಅವರು ಶಿಕ್ಷಣ ಕ್ಷೇತ್ರ ಮತ್ತು ದೇಶದ ಗುಡ್ಡಗಾಡು ಪ್ರದೇಶಗಳ ಅಭಿವೃದ್ಧಿಗೆ...
Date : Thursday, 26-04-2018
ನವದೆಹಲಿ: ಹಿರಿಯ ವಕೀಲೆ ಇಂದು ಮಲ್ಹೋತ್ರಾ ಅವರನ್ನು ಸುಪ್ರೀಂಕೋಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಕೊಲಿಜಿಯಂ ಶಿಫಾರಸ್ಸಿಗೆ ಕೇಂದ್ರ ಸರ್ಕಾರ ಸಮ್ಮತಿಯನ್ನು ನೀಡಿದೆ. ವಕೀಲಿ ವೃತ್ತಿಯ ಮೂಲಕ ನೇರವಾಗಿ ಸುಪ್ರೀಂಕೋರ್ಟ್‌ನ ಉನ್ನತ ಹುದ್ದೆಗೇರಿದ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಇಂದು ಮಲ್ಹೋತ್ರಾ...
Date : Thursday, 26-04-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಚುನಾವಣಾ ಅಖಾಡವಾಗಿರು ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳು, ಕಾರ್ಯಕರ್ತರು, ನಾಯಕರುಗಳೊಂದಿಗೆ ನಮೋ ಆಪ್ ಮೂಲಕ ಸಂಭಾಷಣೆ ನಡೆಸಿದರು. ಚುನಾವಣಾ ಪ್ರಚಾರದಲ್ಲಿ ಬ್ಯೂಸಿಯಾಗಿರುವ ಕಾರ್ಯಕರ್ತರನ್ನು ಹುರಿದುಂಬಿಸಿದ ಮೋದಿ, ಕಾರ್ಯಕರ್ತರು ಜನರೊಂದಿಗೆ ಸಂಪರ್ಕ ಸಾಧಿಸಬೇಕು ಎಂದರು. ಅಭ್ಯರ್ಥಿಗಳಿಗೆ, ನಾಯಕರುಗಳಿಗೆ...
Date : Wednesday, 25-04-2018
ನವದೆಹಲಿ: ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಯೋಜನೆಯಡಿ ತರಲು ಉದ್ದೇಶಿಸಿರುವ ಕೇಂದ್ರ ಪ್ರಾಯೋಜಿತ ‘ನ್ಯಾಷನಲ್ ಬ್ಯಾಂಬು ಮಿಶನ್’ಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಬುಧವಾರ ಅನುಮೋದನೆಯನ್ನು ನೀಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, 14ನೇ ಹಣಕಾಸು ಆಯೋಗ...
Date : Wednesday, 25-04-2018
ಉಲನ್ಬಾತರ್: ಮಂಗೋಲಿಯಾ ಭಾರತದ ‘ತಂತ್ರಗಾರಿಕ ಪಾಲುದಾರ’ ಮಾತ್ರವಲ್ಲ, ಬುದ್ಧ ಪರಂಪರೆಯನ್ನು ಹೊಂದಿರುವ ಉತ್ತಮ ಆಧ್ಯಾತ್ಮಿಕ ನೆರೆಯನೂ ಹೌದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಶೂರ ರಾಜರುಗಳ ಮತ್ತು ಬೌದ್ಧ ಪರಂಪರೆಗಳ ಕಾರಣಕ್ಕೆ ಮಂಗೋಲಿಯಾ ಭಾರತದಲ್ಲಿ ಚಿರಪರಿಚಿತ. ಉಭಯ ರಾಷ್ಟ್ರಗಳ...
Date : Wednesday, 25-04-2018
ನವದೆಹಲಿ: ಭಾರತದ ಅತ್ಯುನ್ನತ ಖಾತೆಗಳ ಇಬ್ಬರು ಮಹಿಳಾ ಸಚಿವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚುತ್ತಿದ್ದಾರೆ. ಪುರುಷ ಪ್ರಾಧಾನ್ಯತೆಯ ವಲಯದಲ್ಲಿ ಭಾರತವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಿರುವ ಹೆಮ್ಮೆ ಅವರದ್ದು. ಶಾಂಘೈ ಕೊಅಪರೇಶನ್ ಆರ್ಗನೈಜೇಶನ್ ನ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಸಭೆಯಲ್ಲಿ ಸುಷ್ಮಾ ಸ್ವರಾಜ್ ಮತ್ತು...
Date : Wednesday, 25-04-2018
ಕೋಲ್ಕತ್ತಾ: ಬಾಂಗ್ಲಾದೇಶ, ಭೂತಾನ್, ಭಾರತ ಮತ್ತು ನೇಪಾಳದ ನಡುವಣ ಮೊದಲ ಅಂತರರಾಷ್ಟ್ರೀಯ ಬಸ್ ಸೇವೆ ಮಂಗಳವಾರ ಪಶ್ಚಿಮಬಂಗಾಳದ ಜಲ್‌ಪಯ್ಗುರಿಗೆ ಬಂದು ತಲುಪಿದೆ. ಎರಡು ಪ್ಯಾಸೆಂಜರ್ ಬಸ್‌ಗಳ ಸೇವೆಯು ಬಾಂಗ್ಲಾದೇಶ-ಭೂತಾನ್-ಭಾರತ-ನೇಪಾಳ(ಬಿಬಿಐಎನ್)ಮೋಟಾರ್ ವೆಹ್ಹಿಕಲ್ಸ್ ಅಗ್ರಿಮೆಂಟ್ ಜೂನ್ 2015 ಅಡಿಯಲ್ಲಿ ಆರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 49 ಅಧಿಕಾರಿಗಳನ್ನು...