Date : Wednesday, 25-04-2018
ಕೊಯಮತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ್ದ ವ್ಯಕ್ತಿಯೊಬ್ಬನನ್ನು ಸೋಮವಾರ ರಾತ್ರಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ. 1998ರಲ್ಲಿ ಕೊಯಮತ್ತೂರಿನ ಸರಣಿ ಸ್ಫೋಟದಲ್ಲಿ ತಪ್ಪಿತಸ್ಥನಾಗಿ ಜೈಲು ಸೇರಿ ಹೊರ ಬಂದಿರುವ ವ್ಯಕ್ತಿ ಪ್ರಧಾನಿ ಹತ್ಯೆಗೆ ಸಂಚು ರೂಪಿಸಿದ್ದ, ಇದು ಆತನ ಫೋನ್...
Date : Wednesday, 25-04-2018
ನವದೆಹಲಿ: ಪರಿಣಾಮಕಾರಿಯಾದ ಅಗ್ಗದ, ಸಮರ್ಥ ಸೋಲಾರ್ ಪವರ್ ಸ್ಟವ್ ಸ್ಟಿಸ್ಟಮ್‌ನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಮಂಗಳವಾರ ದೆಹಲಿಯಲ್ಲಿ ‘ಒಎನ್‌ಜಿಸಿ ಸೋಲಾರ್ ಚುಲ್ಹಾ ಚಾಲೆಂಜ್’ ಎಕ್ಸಿಬಿಷನ್‌ನನ್ನು ಏರ್ಪಡಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ಸುರಕ್ಷಿತ, ಎಲ್‌ಪಿಜಿಗೆ ಪರ್ಯಾಯವಾದ ಅಗ್ಗದ, ಹೆಚ್ಚಿನ ಸಾಮರ್ಥ್ಯದ ಅಡುಗೆ ವ್ಯವಸ್ಥೆಯನ್ನು...
Date : Wednesday, 25-04-2018
ಉಲಾನ್ಬಾತರ್: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗೋಲಿಯಾಗೆ ಭೇಟಿ ನೀಡಿದ್ದು, ಬುಧವಾರ ಅಲ್ಲಿನ ವಿದೇಶಾಂಗ ಸಚಿವ ದಮ್ದೀನ್ ಸೋಗ್ಟಾಬಾತರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮಂಗಳವಾರ ಅವರು ಮಂಗೋಲಿಯಾದ ಬುದ್ಧ ಪರಂಪರೆಯ ಖಜಾನೆ ಎಂದು ಕರೆಯಲ್ಪಡುವ ಗಂಡನ್ ಟೆಗ್ಚೆಂಗ್ಲಿಂಗ್ ಮೊನಸ್ಟೆರಿಗೆ...
Date : Tuesday, 24-04-2018
ಬೀಜಿಂಗ್: ಚೀನಾ ಮತ್ತು ಭಾರತದ ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳು ಬಿಕ್ಕಟ್ಟಿಗೆ ಎಡೆಮಾಡಿಕೊಡಬಾರದು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮಂಗಳವಾರ ಬೀಜಿಂಗ್‌ನಲ್ಲಿ ಚೀನಾದ ರಕ್ಷಣಾ ಸಚಿವ ಏ ಫೆಂಗ್ಯೆ ಅವರನ್ನು ಭೇಟಿಯಾದ ಬಳಿಕ ಅವರು ಮಾತನಾಡಿದರು. 70 ದಿನಗಳ ಡೋಕ್ಲಾಂ ಬಿಕ್ಕಟ್ಟಿನ...
Date : Tuesday, 24-04-2018
ಭೋಪಾಲ್: ರಾಷ್ಟ್ರೀಯ ಪಂಚಾಯತ್ ರಾಜ್ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಮಂಡ್ಲಾದಲ್ಲಿ ‘ರಾಷ್ಟ್ರೀಯ ಗ್ರಾಮೀಣ ಸ್ವರಾಜ್ ಅಭಿಯಾನ’ಕ್ಕೆ ಚಾಲನೆಯನ್ನು ನೀಡಿದರು. ಈ ವೇಳೆ ಮಾತನಾಡಿದ ಅವರು, ‘ಪಂಚಾಯತ್ ರಾಜ್ ದಿನದಂದು ಮಧ್ಯಪ್ರದೇಶಕ್ಕೆ ಬಂದು ಸಂತುಷ್ಟನಾಗಿದ್ದೇನೆ. ಬಾಪು ಹಳ್ಳಿಗಳ ಮಹತ್ವದ...
Date : Tuesday, 24-04-2018
ಅಲಿಗಢ: ತನ್ನ ಪಕ್ಷದ ಕೈಗಳಿಗೆ ಮುಸ್ಲಿಮರ ರಕ್ತದ ಕಲೆ ಅಂಟಿಕೊಂಡಿದೆ ಎನ್ನುವ ಮೂಲಕ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನದಲ್ಲಿ ತೊಡಗಿದ್ದ ವೇಳೆ ವಿದ್ಯಾರ್ಥಿಯೊಬ್ಬ, ಕಾಂಗ್ರೆಸ್ ಅವಧಿಯಲ್ಲೇ ಹೆಚ್ಚಿನ ಗಲಭೆಗಳು...
Date : Tuesday, 24-04-2018
ಬೀಜಿಂಗ್: ಕಾಬೂಲ್, ಕಂದಹಾರ್, ನವದೆಹಲಿ ಮತ್ತು ಮುಂಬಯಿ ನಡುವೆ ಆರಂಭಗೊಂಡಿರುವ ಏರ್ ಫ್ರೈಟ್ ಕಾರಿಡಾರ್‌ಗೆ ಒತ್ತು ನೀಡಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಶಾಂಘೈ ಕೊಅಪರೇಶನ್ ರಾಷ್ಟ್ರ(ಎಸ್‌ಸಿಒ)ಗಳೊಂದಿಗೆ ಸಂಪರ್ಕ ಸಾಧಿಸುವುದು ಭಾರತದ ಪ್ರಮುಖ ಆದ್ಯತೆ ಎಂದಿದ್ದಾರೆ. ಶಾಂಘೈ ಕೊಅಪರೇಶನ್ ಮಿನಿಸ್ಟ್ರಿಯಲ್...
Date : Tuesday, 24-04-2018
ನವದೆಹಲಿ: ಬಿಹಾರ, ಉತ್ತರಪ್ರದೇಶ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಿಂದಾಗಿ ಭಾರತ ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತಿದೆ ಎಂದು ನೀತಿ ಆಯೋಗದ ಸಿಇಓ ಅಮಿತಾಭ್ ಕಾಂತ್ ಹೇಳಿದ್ದಾರೆ. ಜಾಮಿಯಾ ಮಿಲಿಯ ಇಸ್ಲಾಮಿಯಾ ಯೂನಿವರ್ಸಿಟಿಯಲ್ಲಿ ಖಾನ್ ಅಬ್ದುಲ್ ಗಫರ್ ಖಾನ್ ಮೆಮೋರಿಯಲ್ ಲೆಕ್ಚರ್‌ನ್ನು ಉದ್ದೇಶಿಸಿ...
Date : Tuesday, 24-04-2018
ನವದೆಹಲಿ: ಮುಂಬರುವ ಶಾಂಘೈ ಕೊಅಪರೇಶನ್ ಆರ್ಗನೈಝೇಶನ್(ಎಸ್‌ಸಿಒ) ಸಮಿತ್‌ನ ಪೂರ್ವಸಿದ್ಧತೆ ಮಂಗಳವಾರ ನಡೆಯಲಿದ್ದು, ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿಯಾಗಲಿದ್ದಾರೆ. ಸೀತಾರಾಮನ್ ಅವರು ಎಸ್‌ಸಿಒನ ರಕ್ಷಣಾ ಸಚಿವರ ಸಭೆಯಲ್ಲಿ ಭಾಗಿಯಾಗಲಿದ್ದಾರೆ, ಸ್ವರಾಜ್ ಅವರು...
Date : Tuesday, 24-04-2018
ನವದೆಹಲಿ: ಮೇಘಾಲಯದಿಂದ ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ(AFSPA)ವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ಪ್ರಕಟನೆಯಲ್ಲಿ ಸೋಮವಾರ ಸ್ಪಷ್ಟಪಡಿಸಿದೆ. 2017ರ ಸೆಪ್ಟಂಬರ್‌ವರೆಗೆ ಮೇಘಾಲಯದ ಶೇ.40ರಷ್ಟು ಭೂಪ್ರದೇಶ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಕ್ಕೆ ಒಳಪಟ್ಟಿತ್ತು. ಇದೀಗ ಅದನ್ನು ಸಂಪೂರ್ಣವಾಗಿ ತೆಗೆದು...