ನವದೆಹಲಿ: ಇಂದಿನಿಂದ ಇಂಡೋನೇಷ್ಯಾದ ಜರ್ಕಾತದಲ್ಲಿ 18ನೇ ಏಷ್ಯನ್ ಗೇಮ್ಸ್ ಆರಂಭಗೊಳ್ಳಲಿದೆ, ಈ ಸಂಭ್ರಮವನ್ನು ಗೂಗಲ್ ಡೂಡಲ್ ಮೂಲಕ ಆಚರಿಸಿದೆ.
ಭಾರತ, ಪಾಕಿಸ್ಥಾನ, ಚೀನಾ, ಬಾಂಗ್ಲಾದೇಶ, ಇರಾನ್, ಇರಾಕ್, ನೇಪಾಳ, ಜಪಾನ್ ಸೇರಿದಂತೆ 45 ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ರಾಷ್ಟ್ರಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗುತ್ತವೆ.
ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಈ ಕ್ರೀಡಾಕೂಟವನ್ನು 4 ವರ್ಷಗಳಿಗೊಮ್ಮಿ ಆಯೋಜನೆಗೊಳಿಸುತ್ತಿದೆ.
ಗೂಗಲ್ ಏಷ್ಯನ್ ಗೇಮ್ಸ್ ಆರಂಭದ ಹಿನ್ನಲೆಯಲ್ಲಿ ಕಬಡ್ಡಿ, ವೇಟ್ಲಿಫ್ಟಿಂಗ್, ಆರ್ಚರಿ, ಬೇಸ್ಬಾಲ್, ಫೆನ್ಸಿಂಗ್, ಜುಜಿಸ್ತು ಕ್ರೀಡೆಯನ್ನೊಳಗೊಂಡ ವರ್ಣರಂಜಿತ ಡೂಡಲ್ನ್ನು ವಿನ್ಯಾಸಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.