Date : Tuesday, 01-05-2018
ಮುಂಬಯಿ: ತನ್ನ ರಾಜ್ಯದಲ್ಲಿರುವ ಇಂಗ್ಲೀಷೇತರ ಶಾಲೆಗಳಿಗಾಗಿ ಸಿಬಿಎಸ್‌ಇ, ಐಸಿಎಸ್‌ಇ ಮಾದರಿಯಲ್ಲಿ ಅಂತಾರಾಷ್ಟ್ರೀಯ ಶಿಕ್ಷಣ ಮಂಡಳಿಯನ್ನು ರಚಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ‘ನಮ್ಮ ಸರ್ಕಾರ ’ಮಹಾರಾಷ್ಟ್ರ ಅಂತಾರಾಷ್ಟ್ರೀಯ ಶಿಕ್ಷಣ ಮಂಡಳಿ’ಯನ್ನು ರಚಿಸಲು ನಿರ್ಧರಿಸಿದ್ದು, ಈ ಮಂಡಳಿ ಇಂಗ್ಲೀಷೇತರ ಶಾಲೆಗಳಿಗೆ ಸಿಲೆಬಸ್ ಸಿದ್ಧಪಡಿಸಲಿದೆ. ಪ್ರಸ್ತುತ...
Date : Tuesday, 01-05-2018
ಮುಂಬಯಿ: ಮುಂಬಯಿ ಮತ್ತು ಅಹ್ಮದಾಬಾದ್ ನಡುವೆ ಬುಲೆಟ್ ಟ್ರೈನ್ ಕಾರಿಡಾರ್ ನಿರ್ಮಾಣ ಮಾಡುತ್ತಿರುವ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಶನ್, ಯೋಜನೆಯಿಂದ ತೊಂದರೆಗೀಡಾಗಿರುವ ಜನರೊಂದಿಗೆ ‘ಚಾಯ್ ಪೇ ಚರ್ಚಾ’ ನಡೆಸಿ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡಲಿದೆ. ಯೋಜನೆಯಿಂದ ಬಾಧಿತರಾದ ಜನರೊಂದಿಗೆ ಮಾತುಕತೆಯನ್ನು...
Date : Tuesday, 01-05-2018
ನವದೆಹಲಿ: ಡಿಜಿಟಲ್ ವಿಧಾನದ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಎಂಆರ್‌ಪಿ ಮೇಲೆ ಶೇ.2ರಷ್ಟು ರಿಯಾಯಿತಿಯನ್ನು ನೀಡುವ ಮೂಲಕ ಡಿಜಿಟಲ್ ವ್ಯವಹಾರಗಳನ್ನು ಪ್ರೋತ್ಸಾಹಿಸುವ ಪ್ರಸ್ತಾಪವನ್ನು ನರೇಂದ್ರ ಮೋದಿ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಕ್ಯಾಶ್‌ಬ್ಯಾಕ್ ಪ್ರಯೋಜನಗಳನ್ನೂ ಈ ಪ್ರಸ್ತಾಪ ಒಳಗೊಂಡಿದೆ. ಡಿಜಿಟಲ್ ವಿಧಾನದ ಮೂಲಕ...
Date : Tuesday, 01-05-2018
ನವದೆಹಲಿ: ಎನ್‌ಎಸ್‌ಜಿ ಪಡೆಯ ಪ್ರಮುಖ ಭಯೋತ್ಪಾದನಾ ವಿರೋಧಿ ಪಡೆ ‘ಬ್ಲ್ಯಾಕ್ ಕ್ಯಾಟ್’ ಕಮಾಂಡೋಸ್ ಶೀಘ್ರದಲ್ಲೇ ಜಮ್ಮು ಕಾಶ್ಮೀರದಲ್ಲಿ ನಿಯೋಜನೆಗೊಳ್ಳಲಿದ್ದು, ಭದ್ರತಾ ಪಡೆಗಳಿಗೆ ಎನ್‌ಕೌಂಟರ್, ಒತ್ತೆಯಂತಹ ಸಂದರ್ಭಗಳಲ್ಲಿ ಸಹಾಯ ಮಾಡಲಿದೆ. ಬ್ಕ್ಯಾಕ್ ಕ್ಯಾಟ್ ಕಮಾಂಡೋಗಳನ್ನು ಕಾಶ್ಮೀರ ಕಣಿವೆಯಲ್ಲಿ ನಿಯೋಜನೆಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಗೃಹ...
Date : Tuesday, 01-05-2018
ನವದೆಹಲಿ: ರೈಲ್ವೇ ಸಚಿವಾಲಯದ ನಿಲ್ದಾಣ ಮರು ಅಭಿವೃದ್ಧಿ ಕಾರ್ಯಕ್ರಮದಡಿ ಸೂರತ್‌ನ ರೈಲ್ವೇ ಸ್ಟೇಶನ್ ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಲಿದೆ. ಏರ್‌ಪೋರ್ಟ್ ಮಾದರಿಯ ಸೌಲಭ್ಯಗಳು ಇಲ್ಲಿ ಲಭ್ಯವಾಗಲಿದೆ. ಸುಮಾರು 1 ಲಕ್ಷ ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣ ಮರು ಅಭಿವೃದ್ಧಿ ಕಾರ್ಯಕ್ರಮವನ್ನು ರೈಲ್ವೇ ಸಚಿವಾಲಯ...
Date : Tuesday, 01-05-2018
ನವದೆಹಲಿ: ಐಐಟಿಗಳ ಪ್ರವೇಶಾತಿಗಾಗಿ ನಡೆಯುವ ಜೆಇಇ-ಮೈನ್( Joint Entrance Examination – Main )ಪ್ರವೇಶ ಪರೀಕ್ಷೆ ಪೇಪರ್1 ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಆಂಧ್ರಪ್ರದೇಶದ ಸೂರಜ್ ಕೃಷ್ಣ ಭೋಗಿ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶದ ಮತ್ತೊಬ್ಬ ವಿದ್ಯಾರ್ಥಿ ಕೆವಿಆರ್ ಹೇಮಂತ್ ಕುಮಾರ್ ಚೊಡಿಪಿಲ್ಲಿ...
Date : Tuesday, 01-05-2018
ನವದೆಹಲಿ: ಇಂದು ಕಾರ್ಮಿಕರ ದಿನ. ಬೆವರು ಸುರಿಸಿ ದುಡಿವ ಪ್ರತಿ ಕಾರ್ಮಿಕನ ಶ್ರಮವನ್ನು ನೆನೆಯಬೇಕಾದ ದಿನ. ಸದ್ದಿಲ್ಲದೆ ದೇಶ ನಿರ್ಮಾಣದ ಕಾರ್ಯಕ್ಕೆ ಕೈಜೋಡಿಸುತ್ತಿರುವ ಶ್ರಮಿಕನಿಗೆ ಪ್ರತಿ ನಾಗರಿಕನೂ ಋಣಿಯಾಗಿರಬೇಕಿದೆ. ಕಾರ್ಮಿಕರ ದಿನದ ಅಂಗವಾಗಿ ಟ್ವಿಟ್ ಮಾಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು,...
Date : Tuesday, 01-05-2018
ನವದೆಹಲಿ: ಕಳೆದ ನಾಲ್ಕು ವರ್ಷದಿಂದ ದೇಶದ ನಾನಾ ಭಾಗಗಳಿಗೆ ಭೇಟಿ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಹತ್ತಿರವಾಗಿದ್ದಾರೆ. ಪ್ರಧಾನಿಯಾದ ಬಳಿಕ ಅವರು ಅತೀ ಹೆಚ್ಚು ಬಾರಿ ಉತ್ತರಪ್ರದೇಶಕ್ಕೆ ಭೇಟಿ ನೀಡಿದ್ದಾರೆ. 24 ಅಧಿಕೃತ ಮತ್ತು 24 ಅನೌಪಚಾರಿಕ ಭೇಟಿಯನ್ನು...
Date : Tuesday, 01-05-2018
ದೆಹಲಿ: ಜೀವನದಲ್ಲಿ ಎದುರಾಗುವ ಆಘಾತಗಳು ಎಂತಹ ಮನುಷ್ಯನನ್ನಾದರೂ ಬದಲಾಯಿಸಿ ಬಿಡುತ್ತದೆ. ಎಂದೂ ಮರೆಯಲಾಗದ ಜೀವನ ಪಾಠವನ್ನು ಕಲಿಸುತ್ತವೆ. ದೆಹಲಿಯ 72 ವರ್ಷದ ಗಂಗಾರಾಮ್ ಕೂಡ ರಸ್ತೆ ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ಬಳಿಕ ತಮ್ಮ ಜೀವನವನ್ನು ಟ್ರಾಫಿಕ್ ನಿಯಂತ್ರಣದಲ್ಲೇ ಕಳೆಯುತ್ತಿದ್ದಾರೆ. ರಸ್ತೆ ದಾಟುವಾಗ...
Date : Tuesday, 01-05-2018
ನವದೆಹಲಿ: ಇದೇ ಮೊದಲ ಬಾರಿಗೆ ಭಾರತ ಮತ್ತು ಮಲೇಷ್ಯಾ ಜಂಟಿ ಸೇನಾ ಸಮರಾಭ್ಯಾಸವನ್ನು ನಡೆಸುತ್ತಿದೆ. ‘ಸಮರಾಭ್ಯಾಸ ಹರಿಮಾವ್ ಶಕ್ತಿ 2018’ ಸೋಮವಾರದಿಂದ ಕೌಲಾಲಂಪುರದಲ್ಲಿ ಆರಂಭಗೊಂಡಿದೆ. ಎರಡು ವಾರಗಳ ಸಮರಾಭ್ಯಾಸ ಇದಾಗಿದ್ದು, ಮಲೇಷ್ಯಾ ಸೇನೆಗೆ ಔಪಚಾರಿಕವಾಗಿ ರೆಜಿಮೆಂಟರ್ ಫ್ಲ್ಯಾಗ್‌ನ್ನು ಹಸ್ತಾಂತರ ಮಾಡುವ ಮೂಲಕ...