Date : Monday, 14-05-2018
ನವದೆಹಲಿ: ಕಾಶ್ಮೀರ ಕಣಿವೆಯನ್ನು ಎಲ್ಲಾ ಹವಮಾನದಲ್ಲೂ ಲಡಾಖ್ನೊಂದಿಗೆ ಸಂಪರ್ಕಿಸುವ ಝೋಜಿ ಲಾ ಸುರಂಗ ಮಾರ್ಗದ ನಿರ್ಮಾಣ ಕಾರ್ಯ ಇದೇ ಮೇ19ರಿಂದ ಆರಂಭವಾಗಲಿದೆ. ರೂ.6,809 ಕೋಟಿ ಮೊತ್ತದ 14.2ಕಿಮೀ ಉದ್ದದ ಈ ಸುರಂಗ ಮಾರ್ಗದ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೇ19ರಂದು...
Date : Monday, 14-05-2018
ನವದೆಹಲಿ: ನೀರಿನ ಸಂರಕ್ಷಣೆ ನಮ್ಮ ಮುಂದಿರುವ ಅತೀದೊಡ್ಡ ಸವಾಲಾಗಿದೆ, ಭೂಮಿಯ ಕೇವಲ ಶೇ.0.014ರಷ್ಟು ನೀರು ಮಾತ್ರ ಜಗತ್ತಿನ 6.8 ಬಿಲಿಯನ್ ಜನರ ಉಪಯೋಗಗಕ್ಕೆ ಸಿಗುತ್ತಿದೆ. ಉಳಿದ ನೀರು ವ್ಯರ್ಥವಾಗುತ್ತಿದೆ. ಇತ್ತೀಚಿಗಷ್ಟೇ ಕೇಪ್ಟೌನ್ ಒಂದು ಹನಿ ನೀರಿಲ್ಲದೆ ಬರಗಾಲಕ್ಕೆ ತುತ್ತಾದ ಸುದ್ದಿಯನ್ನು ನಾವು ಕೇಳಿದ್ದೇವೆ....
Date : Monday, 14-05-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಆಡಳಿತಕ್ಕೆ ಬಂದು 4 ವರ್ಷಗಳು ಪೂರೈಸುತ್ತಿದ್ದಂತೆ, ಬೃಹತ್ ಸಂಭ್ರಮಾಚರಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಮೇ26ರ ದಿನವನ್ನು ಅವಕಾಶವಾಗಿಸಿಕೊಂಡು ಬಿಜೆಪಿ 2019ರ ಚುನಾವಣೆಯನ್ನು ಗುರಿಯಾಗಿಸಿ ಕಾರ್ಯಕ್ರಮಗಳನ್ನು ರೂಪಿಸಲಿದೆ. ಮೂಲಗಳ ಪ್ರಕಾರ ನಾಲ್ಲನೇ ವರ್ಷಾಚರಣೆಯನ್ನು ’48 ತಿಂಗಳು...
Date : Monday, 14-05-2018
ನವದೆಹಲಿ: ತಮ್ಮ ಇಳಿ ವಯಸ್ಸಿನ ತಂದೆ ತಾಯಿಯರನ್ನು ಬಿಟ್ಟು ಹೋಗುವ ಮತ್ತು ಅವರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣಾತಿ ಕಠಿಣ ಕಾನೂನನ್ನು ತರಲು ನರೇಂದ್ರ ಮೋದಿ ಸರ್ಕಾರ ಚಿಂತನೆ ನಡೆಸಿದೆ. ತಂದೆ ತಾಯಿಯರನ್ನು ನೋಡಿಕೊಳ್ಳದ ಮಕ್ಕಳ ಜೈಲು ಶಿಕ್ಷೆಯ ಅವಧಿಯನ್ನು 3...
Date : Monday, 14-05-2018
ಮುಂಬಯಿ: ಸಂಗೀತ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರಿಗೆ ಆಧ್ಯಾತ್ಮ ಗುರು ವಿದ್ಯಾ ನರಸಿಂಹ ಭಾರತಿ ಸ್ವಾಮಿ ಅವರು ‘ಸ್ವರ ಮೌಲಿ’ ಬಿರುದನ್ನು ನೀಡಿ ಗೌರವಿಸಿದ್ದಾರೆ. ಲತಾ ಅವರ ನಿವಾಸ ‘ಪ್ರಭು ಕುಂಜ್’ನಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಅವರ ಸಹೋದರಿಯರಾದ ಆಶಾ ಬೋಂಸ್ಲೆ,...
Date : Monday, 14-05-2018
ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಂಡು, ಅದನ್ನು ಭಾರತದ ಭಾಗವಾಗಿಸಬೇಕು ಎಂದು ಯೋಗ ಗುರು ರಾಮ್ದೇವ್ ಬಾಬಾ ಮನವಿ ಮಾಡಿದ್ದಾರೆ. ‘ಪಾಕಿಸ್ಥಾನದಲ್ಲಿ ಭಯೋತ್ಪಾದನ ತರಬೇತಿಯನ್ನು ನೀಡಲಾಗುತ್ತಿದೆ, ಈ ಸಮಸ್ಯೆಯನ್ನು ಪರಿಹರಿಸಲು ಇರುವ ಮಾರ್ಗವೆಂದರೆ ಪಿಓಕೆಯನ್ನು ವಶಪಡಿಸಿಕೊಳ್ಳುವುದು ಮತ್ತು ಅದನ್ನು ಭಾರತದ ಭಾಗವಾಗಿಸುವುದು’...
Date : Monday, 14-05-2018
ಮುಂಬಯಿ: ಭಾರತದ ಹಲವಾರು ಗಣ್ಯರ ಹತ್ಯೆ ಸ್ಕೆಚ್ ಹಾಕಿದ್ದ ಪಾಕಿಸ್ಥಾನ ಮೂಲದ ವ್ಯಕ್ತಿಯೊಬ್ಬನನ್ನು ಮುಂಬಯಿಯ ಪಶ್ಚಿಮ ಭಾಗದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳ ಬಂಧನಕ್ಕೊಳಪಡಿಸಿದೆ. ಮೇ.11ರಂದು ಶಾರ್ಜಾ ಮತ್ತು ದುಬೈ ಮೂಲಕ ಭಯೋತ್ಪಾದನಾ ತರಬೇತಿ ಕ್ಯಾಂಪ್ನಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂದರ್ಭ ಈತನನ್ನು ಬಂಧಿಸಲಾಗಿದೆ....
Date : Saturday, 12-05-2018
ನವದೆಹಲಿ: ಈ ಸಾಲಿನ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ 71 ಸಚಿವಾಲಯಗಳು ಮತ್ತು ಇಲಾಖೆಗಳು ಸ್ವಚ್ಛ ಭಾರತ ಅಭಿಯಾನದ ಸಮರ್ಪಕ ಅನುಷ್ಠಾನಕ್ಕೆ 16500 ಕೋಟಿ ರೂಪಾಯಿ ಕೊಡುಗೆ ನೀಡಿವೆ. ನವದೆಹಲಿಯಲ್ಲಿ ಸಚಿವ ಸಂಪುಟ ಕಾಯ್ದರ್ಶಿ ಪಿಕೆ ಸಿನ್ಹಾ ಅವರು 2018-19ನೇ ಸಾಲಿನ ’ಸ್ವಚ್ಛತಾ...
Date : Saturday, 12-05-2018
ಇಂಧೋರ್: ಇಲ್ಲಿನ ರಾಜವಾಡ ನಗರದಲ್ಲಿ ನಾಲ್ಕು ತಿಂಗಳ ಮಗುವನ್ನು ಅತ್ಯಾಚಾರಗೊಳಿಸಿ ಕೊಲೆ ಮಾಡಿದ ಕಾಮುಕನಿಗೆ ಇಂಧೋರ್ ಜಿಲ್ಲಾ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಿದೆ. ಎಪ್ರಿಲ್ 20ರಂದು ಫುಟ್ಪಾತ್ನಲ್ಲಿ ತಂದೆ ತಾಯಿ ಜೊತೆ ಮಲಗಿದ್ದ ಮಗುವನ್ನು ಹೊತ್ತುಯ್ದಿದ್ದ ಆರೋಪಿ, ಕಟ್ಟಡದ ಕೆಳಗೆ ಅದನ್ನು...
Date : Saturday, 12-05-2018
ಶ್ರೀನಗರ: ಕಾಶ್ಮೀರದ ಯುವಕನೊಬ್ಬ ಅಟೋಮೊಬೈಲ್ ಥೀಮ್ನ ಕೆಫೆ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಇಮ್ರಾನ್ ಖಾನ್ ‘ಮೋಟಾರ್ ಕೆಫೆ’ ಎಂದು ತನ್ನ ರೆಸ್ಟೋರೆಂಟ್ಗೆ ಹೆಸರಿಟ್ಟಿದ್ದು, ಅಟೋಮೊಬೈಲ್ ಮತ್ತು ತಿಂಡಿ ಪ್ರಿಯರಿಗೆ ಇದು ಬಹಳ ಪ್ರಿಯ ಎನಿಸಿದೆ. ನಿತ್ಯ ಸಮಸ್ಯೆಯೊಳಗೆ ನರಳುವ ಕಾಶ್ಮೀರ ಜನತೆಗೆ...