News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಾಹೀರಾತಿಗೆ 1,286 ಕೋಟಿ ವ್ಯಯ, 133 ಅಧಿಕಾರಿಗಳ ವಿರುದ್ಧ ಕ್ರಮ: ಕೇಂದ್ರ ಮಾಹಿತಿ

ನವದೆಹಲಿ: ಮಳೆಗಾಲದ ಅಧಿವೇಶನದ ನಾಲ್ಕನೇ ದಿನ ಸರ್ಕಾರ ಹಲವಾರು ವಿಷಯಗಳ ಬಗೆಗಿನ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಅನಾಥ ಮಕ್ಕಳನ್ನು ಕಸದ ತೊಟ್ಟಿಯಲ್ಲಿ ಹಾಕುವ ಬದಲು ತೊಟ್ಟಿಲಲ್ಲಿ ಹಾಕಲಿ ಎಂಬ ಕಾರಣಕ್ಕೆ ಆರಂಭಿಸಲಾದ ಆಸ್ಪತ್ರೆ ಮತ್ತು ಇತರ ಜಾಗಗಳಲ್ಲಿ ತೊಟ್ಟಿಲು ಅಳವಡಿಸುವ ಅಭಿಯಾನದಡಿ...

Read More

ಅಯೋಧ್ಯಾ ವಿವಾದ: ತ್ವರಿತ ವಿಚಾರಣೆಯ ಸುಳಿವು ನೀಡಿದ ಸುಪ್ರೀಂ

ನವದೆಹಲಿ: ಅಯೋಧ್ಯೆ ರಾಮ ಜನ್ಮಭೂಮಿಯ ಭೂ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ. ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಸಲ್ಲಿಸಿದ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸಿದ...

Read More

ಜನರನ್ನು ನಿಯಂತ್ರಿಸಲು ಕ್ಯಾಪ್ಸಿಕಂ ಜೆಲ್ ಆಧಾರಿತ ಅಶ್ರುವಾಯು ಬಳಸಲಿದೆ ಬಿಎಸ್‌ಎಫ್

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಅನಿವಾರ್ಯ ಸಂದರ್ಭದಲ್ಲಿ ಜನರನ್ನು ಚದುರಿಸಲು ಬಿಎಸ್‌ಎಫ್ ಕ್ಯಾಪ್ಸಿಕಂ ಜೆಲ್ ಆಧಾರಿತ ಅಶ್ರುವಾಯುಗಳನ್ನು ಪ್ರಯೋಗಿಸಲು ಮುಂದಾಗಿದೆ. ಸ್ಪ್ರೇ ಕ್ಯಾನ್ ಮತ್ತು ಶೆಲ್ ರೀತಿಯಲ್ಲಿ ಈ ಕ್ಯಾಪ್ಸಿಕಂ ಜೆಲ್ ಟಿಯರ್‌ಗ್ಯಾಸ್‌ಗಳು ಮುಂದಿನ ತಿಂಗಳಿನಿಂದಲೇ ಬಳಕೆಗೆ ಸಿದ್ಧವಾಗಿದೆ...

Read More

ಇಸ್ರೇಲ್ ಜೊತೆಗೂಡಿ ಸರ್ಫೆಸ್ ಟು ಏರ್ ಮಿಸೈಲ್ ತಯಾರಿಸಲಿದೆ ಡಿಆರ್‌ಡಿಓ

ನವದೆಹಲಿ: ಮಧ್ಯಮ ರೇಂಜ್‌ನ ಮೇಲ್ಮೈ ಏರ್ ಮಿಸೈಲ್‌ನ್ನು ಅಭಿವೃದ್ಧಿಪಡಿಸುವ ಸಲುವಾಗಿ ಡಿಆರ್‌ಡಿಓ ಭಾರತೀಯ ಸೇನೆಯೊಂದಿಗೆ ಸಹಿ ಮಾಡಿಕೊಂಡಿದೆ. ಈ ಮಿಸೈಲ್‌ಗೆ ಬ್ಯಾಲೆಸ್ಟಿಕ್ ಮಿಸೈಲ್ಸ್ ಮತ್ತು ಏರ್‌ಕ್ರಾಫ್ಟ್‌ಗಳನ್ನು ಹೊಡೆದುರುಳಿಸುವ ಸಾಮರ್ಥ್ಯವಿರಲಿದೆ. ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್‌ನ ಸಹಕಾರದೊಂದಿಗೆ ಡಿಆರ್‌ಡಿಓ ಈ ಮಿಸೈಲ್‌ನ್ನು ತಯಾರಿಸಲಿದೆ. 50...

Read More

ಎಲ್ಲಾ ಶಾಲೆಗಳಲ್ಲೂ ಸೈನಿಕ ಶಾಲೆಯ ಮಾದರಿಗಳನ್ನು ಅಳವಡಿಸಲು ಸಲಹೆ

ನವದೆಹಲಿ: ವಿದ್ಯಾರ್ಥಿಗಳಲ್ಲಿ ಶಿಸ್ತು, ದೈಹಿಕ ಸಾಮರ್ಥ್ಯ ಮತ್ತು ದೇಶಭಕ್ತಿಯನ್ನು ಮೂಡಿಸುವ ಸಲುವಾಗಿ ಸಾಮಾನ್ಯ ಶಾಲೆಗಳಲ್ಲೂ ಸೈನಿಕ ಶಾಲೆಗಳ ಮಾದರಿಯ ಅಂಶಗಳನ್ನು ಅಳವಡಿಸಿಕೊಳ್ಳುವಂತೆ ಪ್ರಧಾನಿ ಸಚಿವಾಲಯ ಎಚ್‌ಆರ್‌ಡಿ ಸಚಿವಾಲಯಕ್ಕೆ ಸಲಹೆ ನೀಡಿದೆ. ಈ ಬಗೆಗಿನ ಪ್ರಸ್ತಾವಣೆಯ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಗುರುವಾರ...

Read More

2 ಸಾವಿರ ಅರ್ಚಕರ ಆರತಿಯೊಂದಿಗೆ ಸರ್ದಾರ್ ಸರೋವರ ಡ್ಯಾಂ ಉದ್ಘಾಟಿಸಲಿದ್ದಾರೆ ಮೋದಿ

ಗಾಂಧೀನಗರ: ನರ್ಮದಾ ನದಿ ಮೇಲೆ ನಿರ್ಮಿಸಲಾಗಿರುವ ಸರ್ದಾರ್ ಸರೋವರ ಡ್ಯಾಂನ್ನು ಆಗಸ್ಟ್ 12 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ವೇಳೆ ನರ್ಮದೆಗೆ 2 ಸಾವಿರ ಅರ್ಚಕರಿಂದ ಮಹಾ ಆರತಿ ನಡೆಯಲಿದೆ. ದೇಶದಾದ್ಯಂತದ ಅದರಲ್ಲೂ ವಿಶೇಷವಾಗಿ ವಾರಣಾಸಿಯ ಅರ್ಚಕರು ಇದರಲ್ಲಿ ಭಾಗಿಯಾಗಲಿದ್ದಾರೆ....

Read More

ಹುತಾತ್ಮರ ಕುಟುಂಬಗಳಿಗೆ ರೂ.1 ಕೋಟಿ ಪರಿಹಾರ : ಶಿವರಾಜ್ ಚೌವ್ಹಾಣ್ ಘೋಷಣೆ

ಇಂಧೋರ್: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ರಾಜ್ಯದ ಪ್ರತಿ ಯೋಧರ ಕುಟುಂಬಗಳಿಗೆ ಇನ್ನು ಮುಂದೆ 1 ಕೋಟಿ ರೂಪಾಯಿಗಳ ಪರಿಹಾರವನ್ನು ನೀಡುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಘೋಷಿಸಿದ್ದಾರೆ. ರಾಜ್ಯ ಅಸೆಂಬ್ಲಿಯಲ್ಲಿ ಗುರುವಾರ ಅವರು ಹುತಾತ್ಮ ಯೋಧರಿಗೆ 1 ಕೋಟಿ ರೂಪಾಯಿ ಪರಿಹಾರ ನಿಡುವ...

Read More

3 ವರ್ಷದಲ್ಲಿ 49 ರಾಷ್ಟ್ರಗಳಿಗೆ ಮೋದಿ ಭೇಟಿ: ಹಲವಾರು ಒಪ್ಪಂದಗಳಿಗೆ ಸಹಿ

ನವದೆಹಲಿ: ಕಳೆದ ಮೂರು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಟ್ಟು 49 ದೇಶಗಳಿಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಹಲವಾರು ಒಪ್ಪಂದಗಳಿಗೆ ಭಾರತ ಸಹಿ ಹಾಕಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯದ ರಾಜ್ಯ ಖಾತೆ ಸಚಿವ...

Read More

ನಿಮ್ಮ ಸೇನೆ ಮಹಾಪಾತಕ ನಡೆಸದಂತೆ ತಡೆಯಿರಿ: ಪಾಕ್‌ಗೆ ಭಾರತ ಕರೆ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಮತ್ತು ಶಾಲಾ ಮಕ್ಕಳ ಮೇಲೆ ಗುಂಡಿನ ದಾಳಿಗಳನ್ನು ನಡೆಸುತ್ತಿರುವ ಪಾಕಿಸ್ಥಾನಿ ಪಡೆಗಳ ವಿರುದ್ಧ ಸೇನಾ ಕಾರ್ಯಾಚರಣೆಯ ಡೈರೆಕ್ಟರ್ ಜನರಲ್ ಲೆ.ಜ. ಎ.ಕೆ.ಭಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ಥಾನದ ಎಜಿಎಂಓ ಮೇಜರ್.ಜ. ಶಹೀರ್ ಸಂಶಾದ್ ಮಿರ್ಜಾ ಅವರಿಗೆ...

Read More

ಐಸಿಸಿ ವಿಶ್ವಕಪ್: ಫೈನಲ್ ಪ್ರವೇಶಿಸಿದ ಭಾರತೀಯ ವನಿತೆಯರು

ಡೆರ್ಬಿ: ಮಹಿಳೆಯರ ಐಸಿಸಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿರುವ ಭಾರತೀಯ ಮಹಿಳಾ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಗುರುವಾರ ಡೆರ್ಬಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರು ಆಸ್ಟ್ರೇಲಿಯಾ ತಂಡವನ್ನು 36 ರನ್‌ಗಳ ಮೂಲಕ ಸೋಲಿಸಿದರು. ಉಪ ನಾಯಕಿ ಹರ್ಮಾನ್ ಪ್ರೀತ್...

Read More

Recent News

Back To Top