Date : Monday, 04-06-2018
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ರಾಜ್ಯಪಾಲರುಗಳ ಕಾನ್ಫರೆನ್ಸ್ ಆರಂಭಗೊಂಡಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಇದಕ್ಕೆ ಚಾಲನೆ ನೀಡದರು. ಮುಖ್ಯ ಅತಿಥಿಗಳಾಗಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಎರಡು ದಿನಗಳ ಕಾಲ ಕಾನ್ಫರೆನ್ಸ್ ಜರುಗಲಿದ್ದು, ಎಲ್ಲಾ ರಾಜ್ಯಗಳ ರಾಜ್ಯಪಾಲರು...
Date : Monday, 04-06-2018
ಕಾರ್ಕಳ: ಚುನಾವಣೆಯಲ್ಲಿ ಗೆಲ್ಲುವ ಜನಪ್ರತಿನಿಧಿಗಳಿಗೆ ಅವರ ಅಭಿಮಾನಿಗಳು ಹೂವಿನ ಹಾರ, ತರತರಹದ ಪೇಟ ತೊಡಿಸಿ ಅಭಿನಂದಿಸುವುದನ್ನು ನಾವು ನೋಡಿದ್ದೇವೆ. ಆದರೆ ಕಾರ್ಕಳದಲ್ಲಿ ಶಾಸಕನಾಗಿ ಮತ್ತೊಂದು ಬಾರಿಗೆ ಗೆದ್ದ ಸುನೀಲ್ ಕುಮಾರ್ ಅವರು ತುಸು ವಿಭಿನ್ನ ಎಂಬಂತೆ ಪುಸ್ತಕಗಳಿಂದ ಅಭಿನಂದಿಸಲ್ಪಟ್ಟಿದ್ದಾರೆ. ಹೌದು! ಸ್ವತಃ...
Date : Monday, 04-06-2018
ಚಂಡೀಗಢ: ವಸತಿ ರಹಿತ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಅವರ ಕುಟುಂಬಿಕರಿಗೆ ವಸತಿಯನ್ನು ಒದಗಿಸುವ ಮಹತ್ವದ ಯೋಜನೆಯನ್ನು ಆರಂಭಿಸಲು ಪಂಜಾಬ್ ಸರ್ಕಾರ ನಿರ್ಧರಿಸಿದೆ. ಪಂಜಾಬ್ ಪೆಂಡು ಆವಾಝ್ ಯೋಜನೆಯನ್ನು ಜಾರಿಗೆ ತಂದು, ಇದರ ಮುಖೇನ ಮೊದಲ ಹಂತದಲ್ಲಿ ವಸತಿ ಹೀನ ಸ್ವಾತಂತ್ರ್ಯ ಹೋರಾಟಗಾರರಿಗೆ...
Date : Monday, 04-06-2018
ಜೈಪುರ: ಕೊಟ್ಟ ಭರವಸೆಯನ್ನು ಈಡೇರಿಸಲು ಮತ್ತು ಸಂಕಷ್ಟದಲ್ಲಿನ ರೈತರಿಗೆ ಸಹಾಯಕವಾಗಲು ರಾಜಸ್ಥಾನ ಸಿಎಂ ವಸುಂಧರಾ ರಾಜೆ ಅವರು ರೂ.8,500 ಕೋಟಿ ಮೊತ್ತದ ಸಾಲಮನ್ನಾ ಯೋಜನೆಯನ್ನು ಪ್ರಕಟಿಸಿದ್ದಾರೆ. ಅಲ್ಲದೇ ಬನ್ಸಾವರ ನಗರದಲ್ಲಿ ಆಯೋಜಿಸಲ್ಪಟ್ಟ ಕಾರ್ಯಕ್ರಮದಲ್ಲಿ ರೈತರಿಗೆ ರೂ.50,000ವರೆಗಿನ ಸಾಲಮನ್ನಾದ ಸರ್ಟಿಫಿಕೇಟ್‌ಗಳನ್ನು ಅವರು ವಿತರಣೆ...
Date : Monday, 04-06-2018
ನವದೆಹಲಿ: ರಾಷ್ಟ್ರೀಯ ಮತ್ತು ಅಂತಾರಾಷ್ಟೀಯ ಮಟ್ಟದಲ್ಲಿ ಮಹಾತ್ಮ ಗಾಂಧೀಜಿಯವರನ್ನು ಪರಂಪರೆಯನ್ನು ಪಸರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ನೇತೃತ್ವದಲ್ಲಿ ಕಾರ್ಯನಿರ್ವಾಹಕ ಸಮಿತಿಯನ್ನು ಕೇಂದ್ರ ರಚನೆ ಮಾಡಿದೆ. ಸಮಿತಿಯಲ್ಲಿ ಹಿರಿಯ ಸಂಪುಟ ಸದಸ್ಯರು, ರಾಜ್ಯಸಭಾದ ವಿರೋಧ ಪಕ್ಷ ನಾಯಕರು, ಖ್ಯಾತ ಗಾಂಧೀ ವಾದಿಗಳು,...
Date : Monday, 04-06-2018
ನವದೆಹಲಿ: 10 ದಿನಗಳ ಹಿಂದೆ ಅಪ್ಪಳಿಸಿದ ಮೆಕುನು ಚಂಡಮಾರುತದಿಂದಾಗಿ ಜರ್ಜರಿತಗೊಂಡಿದ್ದ ಯೆಮನ್ ರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ 38 ಭಾರತೀಯರನ್ನು ಭಾರತೀಯ ನೌಕೆಯು ರಕ್ಷಣೆ ಮಾಡಿದೆ. ಚಂಡಮಾರುತದಿಂದಾಗಿ ಅಪಾಯದಲ್ಲಿ ಸಿಲುಕಿಗೊಂಡಿದ್ದ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ‘ನಿಸ್ತಾರ್’ ಕಾರ್ಯಾಚರಣೆಯನ್ನು ಆರಂಭಿಸಿತ್ತು, ನೌಕಾದಳದ ಸಿಬ್ಬಂದಿಗಳು ಐಎನ್‌ಎಸ್ ಸುನೈನ...
Date : Monday, 04-06-2018
ಲಕ್ನೋ: ಆತ್ಮಹತ್ಯೆಗೆ ಶರಣಾದ ಐಪಿಎಸ್ ಅಧಿಕಾರಿ ರಾಜೇಶ್ ಸಾಹ್ನಿ ಅವರು ಪುತ್ರಿಯ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ಭರಿಸಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ಮೇ 29ರಂದು ಸಾಹ್ನಿ ಅವರು ತಮ್ಮ ಅಧಿಕೃತ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಇದಕ್ಕೆ...
Date : Monday, 04-06-2018
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು 5 ದಿನಗಳ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. ಅಲ್ಲಿ ಅವರು ಬ್ರಿಕ್ಸ್ ಮತ್ತು ಐಬಿಎಸ್‌ಎ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾನುವಾರ ದಕ್ಷಿಣ ಆಫ್ರಿಕಾಗೆ ಬಂದಿಳಿದ ಅವರನ್ನು ಅಲ್ಲಿನ ಉಪ ರಕ್ಷಣಾ ಸಚಿವ ಲುವೆಲ್ಯನ್ ಲ್ಯಾಂಡರ‍್ಸ್ ಬರಮಾಡಿಕೊಂಡರು....
Date : Monday, 04-06-2018
ಸಿಂಗಾಪುರ: ಇಂಡೋ-ಪೆಸಿಫಿಕ್‌ನ್ನು ‘ನೈಸರ್ಗಿಕ ಪ್ರದೇಶ’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ನೌಕಾದಳವೂ ಸೇರಿದಂತೆ ಭಾರತ ಶಸ್ತ್ರಾಸ್ತ್ರ ಪಡೆಗಳು ಶಾಂತಿ, ಭದ್ರತೆ ಮತ್ತು ಮಾನವೀಯ ನೆರವಿಗಾಗಿ ಕಾರ್ಯತಾಂತ್ರಿಕವಾಗಿ ಪ್ರಮುಖ್ಯತೆ ಪಡೆದ ಈ ಪ್ರದೇಶದಲ್ಲಿ ಪಾಲುದಾರಿತ್ವದ ನಿರ್ಮಾಣ ಮತ್ತು ವಿಸ್ತರಣೆ ಮಾಡಲಿವೆ ಎಂದಿದ್ದಾರೆ....
Date : Monday, 04-06-2018
ನವದೆಹಲಿ: ಮಧ್ಯಪ್ರದೇಶದಲ್ಲಿ 60 ಲಕ್ಷ ನಕಲಿ ಮತದಾರರು ನೋಂದಾವಣೆಗೊಂಡಿದ್ದಾರೆ ಎಂಬ ಕಾಂಗ್ರೆಸ್ ಪಕ್ಷದ ಆರೋಪದ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ನಾಲ್ಕು ತಂಡಗಳನ್ನು ರಚಿಸಿ ಆರೋಪದ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ. ನಾಲ್ಕು ತಂಡಗಳಲ್ಲಿ ತಲಾ ಇಬ್ಬರು ಸದಸ್ಯರು ಇರಲಿದ್ದಾರೆ, ನರೇಲ,...