ಭುವನೇಶ್ವರ: ಒರಿಸ್ಸಾದಲ್ಲಿ ಮೊತ್ತಮೊದಲ ‘ಟ್ರೈಬ್ಸ್ ಇಂಡಿಯಾ’ ಔಟ್ಲೆಟ್ ಆರಂಭಗೊಂಡಿದೆ. ಬುಡಕಟ್ಟು ಸಮುದಾಯದವರು ತಯಾರಿಸಿದ ನಾನಾ ಬಗೆಯ ಉತ್ಪನ್ನಗಳು ಇಲ್ಲಿ ಮಾರಾಟಕ್ಕಿವೆ.
ಬುಡಕಟ್ಟು ವ್ಯವಹಾರ ಸಚಿವಾಲಯದಡಿಯಲ್ಲಿನ ಟ್ರೈಬಲ್ ಕೊಅಪರೇಶನ್ ಮಾರ್ಕೆಟಿಂಗ್ ಡೆವಲಪ್ಮೆಂಟ್ ಫೆಡರೇಶನ್ ಆಫ್ ಇಂಡಿಯಾದ ‘ವನ್ ಧಾಮ್’ ಯೋಜನೆಯಡಿ ಈ ಔಟ್ಲೆಟ್ ನಿರ್ಮಾಣಗೊಂಡಿದೆ.
ದೇಶದಾದ್ಯಂತದ ಬುಡಕಟ್ಟು ಜನರು ತಯಾರಿಸಿದ ಲೋಹದ ಶಿಲ್ಪಗಳು, ಕರಕುಶಲ ವಸ್ತುಗಳು, ಕೈಮಗ್ಗ, ಆಭರಣ, ಪೀಠೋಪಕರಣ, ಗೃಹ ಅಲಂಕಾರಿಕ ವಸ್ತುಗಳು ಸೇರಿದಂತೆ ಅನೇಕ ವಸ್ತುಗಳು ಇಲ್ಲಿ ಲಭ್ಯ ಇದೆ.
ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಈ ಔಟ್ಲೆಟ್ ಬುಡಕಟ್ಟು ಜನರಿಗೆ ಉತ್ತಮ ವೇದಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.