Date : Thursday, 30-08-2018
ಬಂಡಿಪೋರ: ಜಮ್ಮು ಕಾಶ್ಮೀರದ ಬಂಡಿಪೋರ ಜಿಲ್ಲೆಯ ಹಜಿನ್ ಪ್ರದೇಶದಲ್ಲಿ ಗುರುವಾರ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ. ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಹತ್ಯೆಯಾದ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ....
Date : Thursday, 30-08-2018
ವಾಷ್ಟಿಂಗ್ಟನ್: ಮೊತ್ತ ಮೊದಲ ಬಾರಿಗೆ ಭಾರತೀಯರೊಬ್ಬರು ಅಮೆರಿಕಾದ ಕಾಂಗ್ರೆಸ್ ಲೈಬ್ರರಿಯಲ್ಲಿ ತಮ್ಮ ಕವಿತೆಗಳನ್ನು ರೆಕಾರ್ಡ್ ಮಾಡಿದ್ದಾರೆ. ಭಾರತೀಯ ಕವಿ ಮತ್ತು ರಾಜತಂತ್ರಜ್ಞ ಅಭಯ್ ಕೆ ಅವರು ವಾಷಿಂಗ್ಟನ್ ಡಿಸಿಯಲ್ಲಿನ ಲೈಬ್ರರಿ ಆಫ್ ಕಾಂಗ್ರೆಸ್‌ನಲ್ಲಿ ಕವಿತೆ ರೆಕಾರ್ಡ್ ಮಾಡಿದ್ದಾರೆ. ಲೈಬ್ರರಿಯಲ್ಲಿ ‘ದಿ ಪೋಯಟ್...
Date : Thursday, 30-08-2018
ತಿರುವನಂತಪುರಂ: ಮಹಾ ಪ್ರವಾಹದ ಹೊಡೆತದಿಂದ ಕೇರಳ ಜನತೆ ಇನ್ನೂ ಚೇತರಿಸಿಕೊಂಡಿಲ್ಲ. ಈಗಲೂ ಅಲ್ಲಿನ 305 ಪರಿಹಾರ ಕೇಂದ್ರಗಳಲ್ಲಿ 59,296 ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಈ ಬಗ್ಗೆ ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. ವಿಧಾನಸಭೆಯಲ್ಲಿ ಮಾಹಿತಿ ನೀಡಿರುವ ಸಿಎಂ ಪಿನರಾಯಿ ವಿಜಯನ್, ನೆರೆಯ...
Date : Thursday, 30-08-2018
ನವದೆಹಲಿ: 2018ರ ಡಿಸೆಂಬರ್ 31ರೊಳಗೆ ದೇಶದ ಎಲ್ಲಾ 1.55 ಲಕ್ಷ ಅಂಚೆ ಕಛೇರಿಗಳನ್ನು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವ್ಯವಸ್ಥೆಗೊಳಪಡಿಸಲಾಗುತ್ತದೆ ಎಂದು ಕೇಂದ್ರ ಸಂಪರ್ಕ ಖಾತೆ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ. ಸೆ.1ರಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ಗೆ ದೇಶವ್ಯಾಪಿ ಚಾಲನೆ ಸಿಗಲಿದೆ....
Date : Thursday, 30-08-2018
ನವದೆಹಲಿ: ವಿವಿಧ ವಲಯದಲ್ಲಿ ಸಮಾಜಕ್ಕೆ ಮಾದರಿ ಎನಿಸುವ ಕಾರ್ಯವನ್ನು ಮಾಡಿದವರಿಗೆ 2019ರ ಪದ್ಮ ಪ್ರಶಸ್ತಿಗಳನ್ನು ಪಡೆಯುವ ಅವಕಾಶ ಇನ್ನೂ ಇದೆ. ಆನ್‌ಲೈನ್‌ನಲ್ಲಿ ಪದ್ಮ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು 2018ರ ಸೆ.15 ಕೊನೆಯ ದಿನಾಂಕವಾಗಿದೆ. ಅಲ್ಲಿಯವರೆಗೆ ನಾವು ನಮಗೆ ತಿಳಿದಿರುವ ಸಾಧಕರನ್ನು ಇಲ್ಲಿ...
Date : Thursday, 30-08-2018
ನವದೆಹಲಿ: JEE (Joint Entrance Examination), NEET (National Eligibility cum Entrance Test) ಮುಂತಾದುವುಗಳನ್ನು ಅತ್ಯಂತ ಕಷ್ಟದಾಯಕ ಪ್ರವೇಶ ಪರೀಕ್ಷೆಗಳು ಎಂದು ಪರಿಗಣಿಸಲಾಗುತ್ತದೆ. ಹಣವುಳ್ಳ ವಿದ್ಯಾರ್ಥಿಗಳು ಲಕ್ಷಾಂತರ ವ್ಯಯಿಸಿ ಕೋಚಿಂಗ್ ಪಡೆದು ಪರೀಕ್ಷೆ ಬರೆದು ಯಶಸ್ವಿಯಾಗುತ್ತಾರೆ. ಆದರೆ ಬಡ, ಗ್ರಾಮೀಣ ವಿದ್ಯಾರ್ಥಿಗಳಿಗೆ ಕೋಚಿಂಗ್...
Date : Thursday, 30-08-2018
ನವದೆಹಲಿ: ವಿಶ್ವದಲ್ಲಿ ಇರುವ ಹಿಂದೂ ಸ್ಮಾರಕಗಳನ್ನು, ಪಾರಂಪರಿಕ ತಾಣಗಳನ್ನು ಉಳಿಸಿ ಬೆಳೆಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೆಚ್ಚಿನ ಒಲವನ್ನು ತೋರಿಸುತ್ತಿದೆ. ಇದೀಗ ಮೋದಿ ಸರ್ಕಾರ, ಕಾಂಬೋಡಿಯಾದಲ್ಲಿನ ಪುರಾಣ ಪ್ರಸಿದ್ಧ ಶಿವ ದೇಗುಲವನ್ನು ಜೀರ್ಣೋದ್ಧಾರಗೊಳಿಸಲು ಮುಂದಾಗಿದೆ. ಈಗಾಗಲೇ ಶಿವ ದೇಗುಲವನ್ನು ಜೀರ್ಣೋದ್ಧಾರಗೊಳಿಸುವ...
Date : Thursday, 30-08-2018
ಅಲಹಬಾದ್: ವಾರಣಾಸಿ, ಅಯೋಧ್ಯಾ, ಅಲಹಾಬಾದ್ ಸೇರಿದಂತೆ ದೇಶದ 7 ವಿವಿಧ ನಗರಗಳಲ್ಲಿ ಆರ್‌ಎಸ್‌ಎಸ್, ಬರಹಗಾರರ ಮತ್ತು ಕಲಾವಿದರ ‘ವೈಚಾರಿಕ ಕುಂಭ’ವನ್ನು ಆಯೋಜನೆಗೊಳಿಸಲು ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕ ಅಮೀರ್ ಚಾಂದ್, ’ಸಾಂಪ್ರದಾಯಿಕವಾಗಿ ಕುಂಭ ಎಂದರೆ ಋಷಿಗಳ ಯೋಚನೆಗಳ...
Date : Thursday, 30-08-2018
ಜಕಾರ್ತ: 1998ರ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಮಹಿಳಾ ಹಾಕಿ ತಂಡ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿದೆ. ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ಚೀನಾ ತಂಡವನ್ನು 1-0 ಗೋಲುಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ. ಭಾರತೀಯ ವನಿತೆಯರು...
Date : Thursday, 30-08-2018
ನವದೆಹಲಿ: ನಿಷೇಧಕ್ಕೊಳಗಾದ ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳ ಪೈಕಿ ಶೇ.99.3ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ 2017-18ರ ವಾರ್ಷಿಕ ವರದಿಯಲ್ಲಿ ತಿಳಿಸಿದೆ. 2016ರ ನ.8ರಂದು ಪ್ರಧಾನಿ ನರೇಂದ್ರ ಮೋದಿಯವರು ಏಕಾಏಕಿ 500 ಮತ್ತು 1...