News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗಡಿಯೊಳಗೆ ನುಗ್ಗಲು ಯತ್ನಿಸಿದ ಪಾಕ್ ಸೈನಿಕರನ್ನು ಹತ್ತಿಕ್ಕಿದ ಭಾರತದ ಯೋಧರು

ಶ್ರೀನಗರ: ವಾಸ್ತವ ಗಡಿರೇಖೆಯ ನೌಗಮ್ ವಲಯದಲ್ಲಿ ಭಾರತದ ಗಡಿಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ ಪಾಕಿಸ್ಥಾನದ ಉಗ್ರರನ್ನು ಭಾರತೀಯ ಯೋಧರು ಹಿಮ್ಮೆಟ್ಟಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಪಾಕ್ ಸೈನಿಕರು ಹತರಾಗಿದ್ದಾರೆ ಎಂದು ಭಾರತೀಯ ಸೇನೆ ಪ್ರಕಟನೆಯಲ್ಲಿ ತಿಳಿಸಿದೆ. ದಟ್ಟಾರಣ್ಯದಲ್ಲಿ ಮೋಟಾರ್ ಮತ್ತು ರಾಕೆಟ್‌ಗಳ ಸಹಾಯದಿಂದ ಗಡಿಯೊಳಗೆ...

Read More

ರಾಜಸ್ಥಾನ ಸ್ಥಳಿಯಾಡಳಿತ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ

  ಜೈಪುರ: ರಾಜಸ್ಥಾನದ ವಿವಿಧ ಜಿಲ್ಲೆಗಳಲ್ಲಿ ಇತ್ತೀಚಿಗೆ ನಡೆದ ಸ್ಥಳಿಯಾಡಳಿತ ಉಪಚುನಾವಣೆಯಲ್ಲಿ ಬಿಜೆಪಿ 8 ಸ್ಥಾನಗಳನ್ನು ಜಯಿಸಿದೆ, ಕಾಂಗ್ರೆಸ್ 5ರಲ್ಲಿ ಜಯ ಗಳಿಸಿದೆ. ಅಲ್ವರ್‌ನಲ್ಲಿ ಬಿಜೆಪಿ ಒಂದು ಜಿಲ್ಲಾ ಪಂಚಾಯತ್ ಸ್ಥಾನ ಮತ್ತು 13 ಪಂಚಾಯತ್ ಸಮಿತಿ ಸ್ಥಾನಗಳನ್ನು ಗೆದ್ದುಕೊಂಡಿದೆ, ಕಾಂಗ್ರೆಸ್ 5 ಪಂಚಾಯಿತಿ ಸ್ಥಾನಗಳನ್ನು...

Read More

2018ರಲ್ಲೇ ಅತೀ ಕಡಿಮೆ ಮಟ್ಟಕ್ಕಿಳಿದ ಪೆಟ್ರೋಲ್ ದರ, ಗ್ರಾಹಕರಿಗೆ ಸಂತಸ

ನವದೆಹಲಿ: ನಿರಂತರವಾಗಿ ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಇಳಿಕೆಯಾಗುತ್ತಿದ್ದೆ. ಇಂದು ಕೂಡ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 0.20 ಪೈಸೆಯಷ್ಟು ಇಳಿಕೆಯಾಗಿದ್ದು, 2018ರಲ್ಲೇ ಅತೀ ಕಡಿಮೆ ಮಟ್ಟದ ದರಕ್ಕೆ ಬಂದಿಳಿದಿದೆ. ಡಿಸೇಲ್ ದರ 33 ಪೈಸೆಯಷ್ಟು ಇಳಿದಿದ್ದು, ಕಳೆದ 9 ತಿಂಗಳಲ್ಲೇ ದರ ಅತ್ಯಂತ...

Read More

ಮನ್ ಕೀ ಬಾತ್: 2018ರಲ್ಲಿ ಭಾರತದ ಸಾಧನೆಯ ಬಗ್ಗೆ ತಿಳಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ನ 51ನೇ ಸಂಚಿಕೆ ಭಾನುವಾರ ಪ್ರಸಾರಗೊಂಡಿದ್ದು, 2019ರ ಹೊಸ ವರ್ಷಕ್ಕೆ ದೇಶದ ಜನತೆಗೆ ಶುಭಕೋರಿದರು. ಅಲ್ಲದೇ ಏಷ್ಯನ್ ಗೇಮ್ಸ್ ಮತ್ತು ಅಂಧ ಕ್ರಿಕೆಟ್ ವಿಶ್ವಕಪ್‌ನಲ್ಲಿ ಸಾಧನೆ ಮಾಡಿದ...

Read More

ನೇತಾಜೀ ಗೌರವಾರ್ಥ 3 ದ್ವೀಪಗಳ ಮರುನಾಮಕರಣ ಮಾಡಿದ ಮೋದಿ, ಸೆಲ್ಯೂಲರ್ ಜೈಲಿಗೆ ಭೇಟಿ

ಫೋರ್ಟ್‌ಬ್ಲೇರ್: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಂಡಮಾನ್ ನಿಕೋಬಾರ್‌ನ ಮೂರು ದ್ವೀಪಗಳಿಗೆ, ನೇತಾಜೀ ಸುಭಾಷ್ ಚಂದ್ರ ಬೋಸ್ ಸ್ಮರಣಾರ್ಥ ಮರುನಾಮಕರಣವನ್ನು ಮಾಡಿದ್ದಾರೆ. ನೇತಾಜೀ ಪೋರ್ಟ್ ಬ್ಲೇರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಿ 75 ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ, ದ್ವೀಪ ಸಮೂಹಕ್ಕೆ ತೆರಳಿದ ಮೋದಿ ರೋಸ್‌ಲ್ಯಾಂಡ್‌ಗೆ...

Read More

ಆಗಸ್ಟಾವೆಸ್ಟ್‌ಲ್ಯಾಂಡ್ ಡೀಲ್‌ನಲ್ಲಿ ಸೋನಿಯಾ ಹೆಸರು ಉಲ್ಲೇಖಿಸಿದ ಕ್ರಿಶ್ಚಿಯನ್ ಮಿಶೆಲ್

ನವದೆಹಲಿ: ಪ್ರಸ್ತುತ ಬಂಧನದಲ್ಲಿರುವ ಆಗಸ್ಟಾ ವೆಸ್ಟ್‌ಲ್ಯಾಂಡ್ ಒಪ್ಪಂದದ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್, ತನಿಖೆಯ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರನ್ನು ಉಲ್ಲೇಖಿಸಿದ್ದಾನೆ, ಆದರೆ ಯಾಕಾಗೆ ಉಲ್ಲೇಖಿಸಿದ್ದಾನೆ ಎಂಬುದನ್ನು ಈಗಲೇ ನಾವು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂಬುದಾಗಿ ಜಾರಿ ನಿರ್ದೇಶನಾಲಯ(ಇಡಿ) ಶನಿವಾರ...

Read More

ಸ್ಮಾರ್ಟ್‌ಸಿಟಿ ಯೋಜನೆಯ ಕಾರ್ಯಗಳು ತ್ವರಿತಗತಿಯಲ್ಲಿ ಪೂರ್ಣಗೊಳ್ಳುತ್ತಿವೆ

ನವದೆಹಲಿ: ಸ್ಮಾರ್ಟ್‌ಸಿಟಿ ಪ್ರಸ್ತಾವನೆಯಡಿ ರೂ.90,929 ಕೋಟಿ ಮೊತ್ತದ ಒಟ್ಟು 2,342 ಯೋಜನೆಗಳಿಗೆ ಟೆಂಡರ್ ನೀಡಲಾಗಿದೆ. ಇವುಗಳ ಪೈಕಿ ಶೇ.72ರಷ್ಟು ಅಥವಾ ರೂ.51,866 ಮೊತ್ತದ 1,675 ಯೋಜನೆಗಳು ಪೂರ್ಣಗೊಂಡಿವೆ. ಕಳೆದ ಒಂದು ವರ್ಷಗಳಿಂದ ಇವುಗಳ ಅನುಷ್ಠಾನದ ಕಾರ್ಯ ತ್ವರಿತಗೊಳ್ಳುತ್ತಿದೆ. ವಸತಿ ಮತ್ತು ನಗರಾಭಿವೃದ್ಧಿ...

Read More

ಪುಲ್ವಾಮ: ಯೋಧರ ಎನ್‌ಕೌಂಟರ್‌ಗೆ 4 ಉಗ್ರರು ಬಲಿ

ಶ್ರೀನಗರ: ಇಂದು ಬೆಳಗ್ಗೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಪುಲ್ವಾಮದ ಹಂಜನ್ ಪ್ರದೇಶದಲ್ಲಿ ಉಗ್ರರು ಅವಿತುಕೊಂಡಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಶೋಧಕಾರ್ಯಾಚರಣೆಗಿಳಿದ ಯೋಧರು, ನಾಲ್ವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ....

Read More

ಬಿಜೆಪಿಯ ಮಿಶನ್ ‘ಪಶ್ಚಿಮಬಂಗಾಳ’: ಐಟಿ, ಚುನಾವಣಾ ತಜ್ಞರ ತಂಡ ಸಜ್ಜು

ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆಗಳನ್ನು ನಡೆಸುತ್ತಿದೆ. ಅದರಲ್ಲೂ ಪಶ್ಚಿಮಬಂಗಾಳಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದ್ದು, ಅಲ್ಲಿ ಪ್ರಚಾರ ಕಾರ್ಯದ ಜವಾಬ್ದಾರಿ ನೋಡಿಕೊಳ್ಳಲು 20 ಸದಸ್ಯರ ನಿಯೋಗವನ್ನು ಕಳುಹಿಸುತ್ತಿದೆ. ರಾಜ್ಯಸಭಾ ಸಂಸದ ಎಂ.ಪಿ ಭೂಪೇಂದ್ರ ಯಾದವ್ ಅವರು ಈ ನಿಯೋಗದ ನೇತೃತ್ವ...

Read More

ಡಿ.31ರಂದು ದೆಹಲಿ ಮೆಟ್ರೋದ ಲಜಪತ್ ನಗರ-ಮಯೂರ್ ವಿಹಾರ್ ಕಾರಿಡಾರ್ ಉದ್ಘಾಟನೆ

ನವದೆಹಲಿ: ದೆಹಲಿ ಮೆಟ್ರೋ ಹೊಸವರ್ಷಕ್ಕೆ ತನ್ನ ಪ್ರಯಾಣಕರಿಗೆ ಹೊಸ ಉಡುಗೊರೆಯನ್ನು ನೀಡುತ್ತಿದೆ. ಡಿ.31ರಂದು 9.7 ಕಿಮೀ ಉದ್ದದ ಲಜಪತ್ ನಗರ-ಮಯೂರ್ ವಿಹಾರ್ ಪಾಕೆಟ್ 1 ಪಿಂಕ್ ಲೈನ್ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಈ ಸೆಕ್ಷನ್ ಐದು ಸ್ಟೇಶನ್‌ಗಳನ್ನು, ಮೂರು ಅಂಡರ್‌ಗ್ರೌಂಡ್, ಎರಡು ಎಲಿವೇಟೆಡ್‌ಗಳನ್ನು ಒಳಗೊಂಡಿದ್ದು, ಸೋಮವಾರ...

Read More

Recent News

Back To Top