ನವದೆಹಲಿ: ಮಕರ ಸಂಕ್ರಾಂತಿಯ ಪವಿತ್ರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸಮಸ್ತೆ ನಾಗರಿಕರಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಮಕರ ಸಂಕ್ರಮಣವನ್ನು ಒಂದು ಕಡೆ ಉತ್ತರಾಯಣವಾಗಿ ಆಚರಿಸಿದರೆ, ಇನ್ನೊಂದು ಕಡೆ ಪೊಂಗಲ್, ಲೊಹ್ರಿ ಎಂದು ಆಚರಿಸುತ್ತಾರೆ. ಮತ್ತೊಂದೆಡೆ ಮಾಘ ಬಿಹು ಎಂದು ಆಚರಿಸುತ್ತಾರೆ. ಎಲ್ಲರಿಗೂ ಆಯಾ ಹೆಸರಿನಲ್ಲೇ ಸಂಕ್ರಮಣದ ಹಾರ್ದಿಕ ಶುಭಾಶಯವನ್ನು ಮೋದಿ ತಿಳಿಸಿದ್ದಾರೆ.
ಪ್ರಕೃತಿ ಮತ್ತು ಪರಂಪರೆಯಿಂದ ಮಿಳಿತಗೊಂಡಿರುವ ಈ ಹಬ್ಬ ಸಮಸ್ತ ಜನರಿಗೆ ಸಂತೋಷ, ಸಮೃದ್ಧಿಯನ್ನು ಕರುಣಿಸಲಿ ಎಂದು ಆಶಿಸಿದ್ದಾರೆ.
#HappyMakarSankranti to everyone! pic.twitter.com/9LnlZWGDiB
— Narendra Modi (@narendramodi) January 14, 2019
Best wishes on Pongal! pic.twitter.com/tZlvGLXgOZ
— Narendra Modi (@narendramodi) January 14, 2019
Greetings on the special occasion of Magh Bihu. pic.twitter.com/o1EiTdlJDa
— Narendra Modi (@narendramodi) January 14, 2019
Happy #Uttarayan.
May you all scale new heights of progress in the times to come. pic.twitter.com/MpEy6BhyF4
— Narendra Modi (@narendramodi) January 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.