Date : Saturday, 24-02-2018
ನವದೆಹಲಿ: ಸಾರ್ವಜನಿಕರ ಹಣವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಣಕಾಸು ಅವ್ಯವಹಾರದ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 4ನೇ ಜಾಗತಿಕ ಉದ್ಯಮ ಸಮಿತ್‌ನಲ್ಲಿ ಮಾತನಾಡಿದ ಅವರು, ‘ನಮ್ಮ ಸರ್ಕಾರ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಅಕ್ರಮಗಳ...
Date : Saturday, 24-02-2018
ನವದೆಹಲಿ: ಉತ್ಪಾದಕ ಮತ್ತು ಗ್ರಾಹಕ ರಾಷ್ಟ್ರಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವಂತೆ ‘ನ್ಯಾಯಯುತ’ ತೈಲ ಬೆಲೆಯನ್ನು ನಿಗದಿಪಡಿಸುವಂತೆ ವಿಶ್ವದ ಅತೀದೊಡ್ಡ ತೈಲ ಉತ್ಪಾದಕ ರಾಷ್ಟ್ರ ಸೌದಿ ಅರೇಬಿಯಾಗೆ ಭಾರತ ಮನವಿ ಮಾಡಿದೆ. ಭಾರತ ಭೇಟಿಯಲ್ಲಿರುವ ಸೌದಿಯ ತೈಲ ಸಚಿವ ಖಲೀದ್ ಅಲ್-ಪಲೀಹ್ ಅವರೊಂದಿಗೆ ಮಾತುಕತೆ...
Date : Saturday, 24-02-2018
ಲೇಹ್: ಚಳಿಗಾಲದ ನೀರನ್ನು ಸಂರಕ್ಷಿಸಿ ಅದನ್ನು ಬರಗಾಲದ ವೇಳೆಯಲ್ಲಿ ಬಳಸಿಕೊಳ್ಳುವ ಸಲುವಾಗಿ ಜಮ್ಮು ಕಾಶ್ಮೀರದ ಲೇಹ್‌ನಲ್ಲಿ ಕೃತಕವಾಗಿ ಮಂಜುಗಡ್ಡೆಯ ಸ್ತೂಪವನ್ನು ನಿರ್ಮಾಣ ಮಾಡಲಾಗಿದೆ. ಇದೀಗ ಈ ಐಸ್ ಸ್ತೂಪಗಳು ಸಾವಿರಾರು ಸಂಖ್ಯೆಯ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವೂ ಆಗಿದೆ. ಲಡಾಖ್ ಪ್ರದೇಶದ...
Date : Saturday, 24-02-2018
ರಾಯ್ಪುರ: 2018ರ ಸೆಪ್ಟಂಬರ್‌ನೊಳಗೆ ತನ್ನ ರಾಜ್ಯದ ಪ್ರತಿ ಮನೆಗೂ ವಿದ್ಯುತ್ ಸಂಪರ್ಕವನ್ನು ಒದಗಿಸಲು ಛತ್ತೀಸ್‌ಗಢ ಸರ್ಕಾರ ಶ್ರಮಿಸುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಲ್ಲಿನ ಸಿಎಂ ರಮಣ್ ಸಿಂಗ್ ಅವರು, ‘ಎಲ್ಲಾ ಮನೆಗಳಿಗೂ ಸೆಪ್ಟಂಬರ್ ತಿಂಗಳೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಟಾರ್ಗೆಟ್‌ನ್ನು...
Date : Saturday, 24-02-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಚೆನ್ನೈಗೆ ತೆರಳಿ ಎಐಎಡಿಎಂಕೆ ಸರ್ಕಾರದ ಮಹತ್ವಾಕಾಂಕ್ಷೆಯ ‘ದ್ವಿಚಕ್ರ ವಾಹನ’ ಯೋಜನೆಗೆ ಚಾಲನೆಯನ್ನು ನೀಡಲಿದ್ದಾರೆ. ಈ ಯೋಜನೆಯಡಿ ದ್ವಿಚಕ್ರ ವಾಹನವನ್ನು ಖರೀದಿಸುವ ಮಹಿಳೆಯರಿಗೆ ಶೇ.50ರಷ್ಟು ಸಬ್ಸಿಡಿ ದೊರೆಯಲಿದೆ. ಮಾಜಿ ಮುಖ್ಯಮಂತ್ರಿ, ದಿವಂಗತ ಜೆ.ಜಯಲಲಿತಾ ಅವರ ಕನಸಿನ...
Date : Saturday, 24-02-2018
ನವದೆಹಲಿ: ರಾಜ್ಯಸಭೆಯ 58 ಸದ್ಯರುಗಳು ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಿವೃತ್ತರಾಗಲಿರುವ ಹಿನ್ನಲೆಯಲ್ಲಿ ಈ ಸ್ಥಾನಗಳಿಗೆ ಮಾ.23ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್‌ನಲ್ಲಿ ಕೇರಳ ಎಂಪಿ ವೀರೇಂದ್ರ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು. ಅವರ ಅವಧಿ 2022ರ ಎಪ್ರಿಲ್ ನಲ್ಲಿ...
Date : Saturday, 24-02-2018
ನವದೆಹಲಿ: ಪಿಎನ್‌ಬಿ ವಂಚನೆಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ರೂ.250 ಕೋಟಿಗಿಂತ ಅಧಿಕ ಸಾಲ ಪಡೆಯುವವರಿಗೆ ಕಠಿಣ ನೀತಿ ನಿಯಮಗಳನ್ನು ರೂಪಿಸಲು ನಿರ್ಧರಿಸಿದೆ. ಬೃಹತ್ ಪ್ರಮಾಣದ ವಂಚನೆಯನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲದೇ ರೂ.250 ಕೋಟಿಗಿಂತ ಹೆಚ್ಚು ಪಡೆದ ಸಾಲಗಳ ಮೇಲೆ ನಿಗಾ...
Date : Friday, 23-02-2018
ನವದೆಹಲಿ: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು, ಉಭಯ ದೇಶಗಳು ವ್ಯಾಪಾರ ಸಂಬಂಧ ವೃದ್ಧಿ ಮತ್ತು ದ್ವಿಪಕ್ಷೀಯ ಸಂಬಂಧಕ್ಕೆ ಸಂಬಂಧಿಸಿದ ಆರು ಒಪ್ಪಂದಗಳಿಗೆ ಸಹಿ ಹಾಕಿವೆ. ಇಂಧನ ಸಹಕಾರದ ಬಗೆಗಿನ ಒಪ್ಪಂದಕ್ಕೂ...
Date : Friday, 23-02-2018
ನವದೆಹಲಿ: ಪುಟಾಣಿ ಮಕ್ಕಳಿಗೂ ಈಗ ಆಧಾರ್ ಕಡ್ಡಾಯವಾಗಿರುವುದು ಎಲ್ಲರಿಗೂ ತಿಳಿದ ಸುದ್ದಿ. ಇದೀಗ ಯುಐಡಿಎಐ 5 ವರ್ಷದೊಳಗಿನ ಮಕ್ಕಳಿಗಾಗಿ ’ಬಾಲ್ ಆಧಾರ್’ನ್ನು ಹೊರತಂದಿದ್ದು, ಇದರ ಬಣ್ಣ ನೀಲಿಯಾಗಿರಲಿದೆ. ಈ ಬಗ್ಗೆ ಯುಐಡಿಎಐ ಟ್ವಿಟ್ ಮಾಡಿದ್ದು, 5 ವರ್ಷದೊಳಗಿನ ಮಕ್ಕಳಿಗೆ ನೀಲಿ ಬಣ್ಣ ಬಾಲ್ ಆಧಾರ್...
Date : Friday, 23-02-2018
ಟ್ರುಡಿಯು: ಕೆನಡಾದ ಪ್ರಧಾನಿ ಜಸ್ಟೀನ್ ಟ್ರುಡೋ ಅವರು ಶುಕ್ರವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಭಾರತ-ಕೆನಡಾದ ಪಾಲುದಾರತ್ವವನ್ನು ಉತ್ತೇಜಿಸುವ ಸಲುವಾಗಿ ಇಬ್ಬರು ಮುಖಂಡರು ಮಾತುಕತೆ ನಡೆಸಿದರು ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ರವೀಶ್ ಕುಮಾರ್ ತಿಳಿಸಿದ್ದಾರೆ....