News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜನರ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ, ಯೋಧರ ಬಲಿದಾನ ವ್ಯರ್ಥವಾಗದು: ಮೋದಿ

ನವದೆಹಲಿ: ಪುಲ್ವಾಮದಲ್ಲಿ ವೀರ ಯೋಧರ ಮರಣದಿಂದ ನಿಮಗಾದ ನೋವು, ಆಕ್ರೋಶ ಎಂಥಹುದ್ದು ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ, ಯೋಧರ ಬಲಿದಾನವನ್ನು ವ್ಯಥವಾಗಲು ನಾನು ಬಿಡಲಾರೆ, ಉಗ್ರರಿಗೆ ತಕ್ಕ ಪಾಠವನ್ನ ಕಲಿಸಿಯೇ ತೀರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಉದ್ಘರಿಸಿದ್ದಾರೆ. ಶನಿವಾರ...

Read More

ವಾಯುಸೇನೆಯ ಸಾಮರ್ಥ್ಯ ಪ್ರದರ್ಶಿಸುವ ‘ವಾಯುಶಕ್ತಿ 2019’ ಆರಂಭ

ಪೋಖ್ರಾನ್: ರಾಜಸ್ಥಾನದ ಜೈಸಲ್ಮೇರ್‌ನ ಪೋಖ್ರಾನ್ ಏರ್ ಟು ಗ್ರೌಂಡ್ ಆರ್ಮಮೆಂಟ್ ರೇಂಜ್‌ನಲ್ಲಿ ಶನಿವಾರ ಭಾರತೀಯ ವಾಯುಸೇನೆಯ ‘ವಾಯುಶಕ್ತಿ 2019’ ಆರಂಭಗೊಂಡಿದೆ. ತನ್ನ ಯುದ್ಧ ಕೌಶಲಗಳನ್ನು ವಾಯುಸೇನೆ ಇಲ್ಲಿ ಪ್ರದರ್ಶಿಸಲಿದೆ. ವಿವಿಧ ಮಾದರಿಯ ಯುದ್ಧವಿಮಾನಗಳು, ಹೆಲಿಕಾಫ್ಟರ್‌ಗಳು, ರಿಮೋಟ್ ಚಾಲಿತ ವಾಹಕಗಳು, ಯುದ್ಧ ಪರಿಕರಗಳು...

Read More

ಅಜ್ಮೇರ್ ದರ್ಗಾಕ್ಕೆ ಪಾಕ್ ಪ್ರಜೆಗಳನ್ನು ನಿರ್ಬಂಧಿಸುವಂತೆ ಕೇಂದ್ರಕ್ಕೆ ದರ್ಗಾ ಮುಖ್ಯಸ್ಥರ ಮನವಿ

ಅಜ್ಮೇರ್: ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿಯನ್ನು ರಾಜಸ್ಥಾನದ ಖ್ಯಾತ ಅಜ್ಮೇರ್ ಶರೀಫ್ ದರ್ಗಾದ ಮುಖ್ಯಸ್ಥರು ಕಟುವಾಗಿ ಖಂಡಿಸಿದ್ದು, ಪಾಕಿಸ್ಥಾನಿ ಪ್ರಜೆಗಳು ನಮ್ಮ ದರ್ಗಾಗೆ ಭೇಟಿ ಕೊಡದಂತೆ ನಿರ್ಬಂಧ ಹೇರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ದರ್ಗಾದ ಮುಖ್ಯಸ್ಥ...

Read More

ಮಸೂದ್ ಅಝರ್ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಸಜ್ಜಾದ ಭಾರತ, ಅಮೆರಿಕಾ

ನವದೆಹಲಿ: ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು, ಶುಕ್ರವಾರ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ದೂರವಾಣಿ ಕರೆ ಮಾಡಿ, ಪಾಕಿಸ್ಥಾನ ಉಗ್ರ ಸಂಘಟನೆ ಜೈಶೇ ಮೊಹಮ್ಮದ್ ಪ್ರಾಯೋಜಿತ ಪುಲ್ವಾಮ ದಾಳಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ....

Read More

ಮಗಳ ಔತಣಕೂಟ ರದ್ದುಪಡಿಸಿ, ರೂ.11 ಲಕ್ಷವನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡಿದ ಸೂರತ್ ಉದ್ಯಮಿ

ಸೂರತ್: ಸೂರತ್ ಉದ್ಯಮಿಯೊಬ್ಬರು, ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಯೋಧರ ಕುಟುಂಬಗಳಿಗೆ ರೂ.11 ಲಕ್ಷಗಳನ್ನು ಮತ್ತು ಸೇನಾ ಪಡೆಗಳಿಗೆ ರೂ.5 ಲಕ್ಷಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ತಮ್ಮ ಮಗಳ ವಿವಾಹ ಸಮಾರಂಭಕ್ಕೆಂದು ಎತ್ತಿಟ್ಟ ಹಣವನ್ನು ಅವರು ಯೋಧರಿಗೆ ನೀಡಿರುವುದು ನಿಜಕ್ಕೂ...

Read More

ಹುತಾತ್ಮ ಯೋಧರನ್ನು ಹೊತ್ತ ಶವಪೆಟ್ಟಿಗೆಗೆ ಹೆಗಲು ಕೊಟ್ಟ ರಾಜನಾಥ್ ಸಿಂಗ್

ಶ್ರೀನಗರ: ಪುಲ್ವಾಮದಲ್ಲಿ ಭಯೋತ್ಪಾದಕರ ಹೇಡಿ ಕೃತ್ಯಕ್ಕೆ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ಪಾರ್ಥಿವ ಶರೀರಗಳಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಡಿಜಿಪಿ ದಿಲ್ಬಾಗ್ ಸಿಂಗ್ ಹೆಗಲು ನೀಡಿದ್ದಾರೆ. ಘಟನೆಯಲ್ಲಿ 40 ಮಂದಿ ಯೋಧರು ಹತರಾಗಿದ್ದು, ಇವರಲ್ಲಿ 36 ಮಂದಿಯ...

Read More

ವಡೋದರದ ಎಲ್ಲಾ ಶಾಲೆಗಳಲ್ಲೂ ವಿದ್ಯಾರ್ಥಿನಿಯರಿಗೆ ಸಿಗಲಿದೆ ಉಚಿತ ನ್ಯಾಪ್ಕಿನ್

ವಡೋದರ: ವಡೋದರ ಮುನ್ಸಿಪಲ್ ಕಾರ್ಪೋರೇಶನ್ ಅತ್ಯಂತ ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿದ್ದು, ವಡೋದರದ ಎಲ್ಲಾ ಮುನ್ಸಿಪಲ್ ಸ್ಕೂಲ್‌ಗಳ ಹೆಣ್ಣು ಮಕ್ಕಳಿಗೆ ಉಚಿತವಾಗಿ ನ್ಯಾಪ್ಕಿನ್ ವಿತರಣೆ ಮಾಡಲು ನಿರ್ಧರಿಸಿದೆ. ಶೇ.30ರಷ್ಟು ಹೆಣ್ಣುಮಕ್ಕಳು 9ನೇ ತರಗತಿಯ ಬಳಿಕ ಶಾಲೆಗೆ ಬರುವುದನ್ನೇ ಬಿಟ್ಟು ಬಿಡುತ್ತಾರೆ. ಶೇ.57ರಷ್ಟು ಹೆಣ್ಣು...

Read More

ಮತ್ತೊಬ್ಬ ಮಗನನ್ನೂ ದೇಶಕ್ಕೆ ಸಮರ್ಪಿಸಲು ಸಿದ್ಧ ಎಂದ ಪುಲ್ವಾಮ ಹುತಾತ್ಮ ಯೋಧನ ತಂದೆ

ನವದೆಹಲಿ: ಪುಲ್ವಾಮ ಭಯೋತ್ಪಾದನಾ ದಾಳಿಯಲ್ಲಿ ಯೋಧ ಮಗನನ್ನು ಕಳೆದುಕೊಂಡ ತಂದೆಯೊಬ್ಬರು ಹೃದಯಸ್ಪರ್ಶಿ ಹೇಳಿಕೆಯನ್ನು ನೀಡಿದ್ದಾರೆ. ತನ್ನ ಮತ್ತೊಬ್ಬ ಮಗನನ್ನೂ ದೇಶಕ್ಕಾಗಿ ಸಮರ್ಪಿಸಲು ಸಿದ್ಧ ಎದು ಹೇಳುವ ಮೂಲಕ ಸಮಸ್ತ ಭಾರತೀಯರ ಮನಸ್ಸನ್ನು ಗೆದ್ದಿದ್ದಾರೆ. ರತನ್ ಠಾಕೂರ್ ಎಂಬ ಸಿಆರ್‌ಪಿಎಫ್ ಯೋಧ ನಿನ್ನೆ...

Read More

ಪಾಕಿಸ್ಥಾನಕ್ಕೆ ನೀಡಿದ್ದ ಪರಮಾಪ್ತ ಸ್ಥಾನಮಾನವನ್ನು ಹಿಂಪಡೆದ ಭಾರತ

ನವದೆಹಲಿ: ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಹಿನ್ನಲೆಯಲ್ಲಿ ಭಾರತ ಪಾಕಿಸ್ಥಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರದ ಸ್ಥಾನಮಾನವನ್ನು ಹಿಂಪಡೆದುಕೊಂಡಿದೆ. ಪಾಕಿಸ್ಥಾನ ಮೂಲಕ ಜೈಶೇ ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯನ್ನು ನಡೆಸಿದ ಹಿನ್ನಲೆಯಲ್ಲಿ ಭಾರತ ಈ ಕ್ರಮಕೈಗೊಂಡಿದೆ. ಘಟನೆಯ...

Read More

ಭಾರತವನ್ನು ದುರ್ಬಲಗೊಳಿಸುವ ನಿಮ್ಮ ಯೋಜನೆ ಫಲಿಸದು: ಪಾಕಿಸ್ಥಾನಕ್ಕೆ ಪ್ರಧಾನಿಯ ಕಟು ಸಂದೇಶ

ನವದೆಹಲಿ: ಜಮ್ಮು ಕಾಶ್ಮೀರದ ಆವಂತಿಪೋರಾದಲ್ಲಿ 44 ಸಿಆರ್‌ಪಿಎಫ್ ಯೋಧರ ಹತ್ಯೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವುದಾಗಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಘಟನೆಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬಸ್ಥರಿಗೆ ಅವರಿಗೆ ಸಾಂತ್ವಾನ ಹೇಳಿದ್ದಾರೆ. ಭಾರತವನ್ನು ದುರ್ಬಲಗೊಳಿಸುವ ನಿಮ್ಮ ಯೋಜನೆಗಳು ಎಂದಿಗೂ...

Read More

Recent News

Back To Top