Date : Wednesday, 28-03-2018
ಭಾರತಕ್ಕೆ ಆಗಮಿಸಿದ್ದ ವೇಳೆ ಚಹಾ ಪ್ರೀತಿಯನ್ನು ಬೆಳೆಸಿಕೊಂಡಿದ್ದ ಅಮೆರಿಕಾದ ಮಹಿಳೆಯೊಬ್ಬಳು ಇದೀಗ ಅದೇ ಚಹಾ ವ್ಯಾಪಾರದಲ್ಲಿ ಕೋಟಿಗಟ್ಟಲೆ ಹಣವನ್ನು ಸಂಪಾದನೆ ಮಾಡುತ್ತಿದ್ದಾಳೆ. ಆಕೆಯೇ ಬ್ರೂಕ್ ಎಡ್ಡಿ, ಚಹಾದ ’ಭಕ್ತಿ’ ಎಂಬ ದೊಡ್ಡ ಕಂಪನಿಯನ್ನೇ ಈಕೆ ನಡೆಸುತ್ತಿದ್ದಾಳೆ. 2002ರಲ್ಲಿ ಭಾರತಕ್ಕೆ ಆಗಮಿಸಿದ್ದ ಎಡ್ಡಿ...
Date : Wednesday, 28-03-2018
ನವದೆಹಲಿ: ಸಿಬಿಎಸ್‌ಇ( Central Board of Secondary Education) 12ನೇ ತರಗತಿಯ ಎಕನಾಮಿಕ್ಸ್ ಮತ್ತು 10 ನೇ ತರಗತಿಯ ಗಣಿತ ವಿಷಯಗಳ ಬಗ್ಗೆ ಮರು ಪರೀಕ್ಷೆ ನಡೆಸಲಿದೆ. ಪೇಪರ್ ಲೀಕ್ ಆಗಿದೆ ಎಂಬ ವಿವಾದಗಳ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸಿಬಿಎಸ್‌ಇಯ ವೆಬ್‌ಸೈಟ್‌ನಲ್ಲಿ...
Date : Wednesday, 28-03-2018
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರ ಮೇಣದ ಪತ್ರಿಮೆ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್‌ನ ನವದೆಹಲಿ ಶಾಲೆಯಲ್ಲಿ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ. ಈಗಾಗಲೇ ಇಲ್ಲಿ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಲಿಯೊನಾಲ್ ಮೆಸ್ಸಿ ಸೇರಿದಂತೆ ಹಲವಾರು ಪ್ರತಿಷ್ಠಿತರ ಮೇಣದ ಪ್ರತಿಮೆಗಳಿವೆ. ಇದೀಗ...
Date : Wednesday, 28-03-2018
ನವದೆಹಲಿ: ರಾಜ್ಯಸಭೆಯಿಂದ ನಿವೃತ್ತರಾಗಲಿರುವ ಎಲ್ಲಾ ಸದಸ್ಯರ ಕೊಡುಗೆಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಅವರ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ. ‘ನಿವೃತ್ತರಾಗಲಿರುವ ರಾಜ್ಯಸಭಾ ಸದಸ್ಯರುಗಳು ಸಮಾಜ ಸೇವೆಯಲ್ಲಿ ಇನ್ನಷ್ಟು ಮಹತ್ತರವಾದ ಪಾತ್ರವನ್ನು ನಿಭಾಯಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ. ‘ಎಲ್ಲಾ ಸದಸ್ಯರು ವಿಭಿನ್ನ ಪ್ರಾಮುಖ್ಯತೆಯನ್ನು...
Date : Wednesday, 28-03-2018
ಅಹ್ಮದಾಬಾದ್: ಗುಜರಾತಿನ ಎಲ್ಲಾ ಶಾಲೆಗಳಲ್ಲೂ ಗುಜರಾತ್ ಕಲಿಕೆಯನ್ನು ಅಲ್ಲಿನ ಸರ್ಕಾರ ಕಡ್ಡಾಯಗೊಳಿಸಿದೆ. ಈ ಬಗ್ಗೆ ಅಲ್ಲಿನ ಶಿಕ್ಷಣ ಸಚಿವ ಭೂಪೇಂದ್ರಸಿಂಹ್ ಚುದಾಸ್ಮ ಚುಡಾಸಮ ಘೋಷಣೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ಈ ಘೋಷಣೆ ಮಾಡಿರುವ ಅವರು, ಸಿಬಿಎಸ್‌ಇ, ಐಬಿ, ಸಿಐಎಸ್‌ಇಸಿ ಅಥವಾ ಐಜಿಸಿಎಸ್‌ಇ ಹೀಗೆ...
Date : Wednesday, 28-03-2018
ಮಂಗಳೂರು: ಶಿಕ್ಷಣವು ಇಂದು ವ್ಯಾಪಾರೀಕರಣಗೊಂಡಿದೆ. ಇದರ ಪರಿಣಾಮವಾಗಿಯೇ ಮನುಷ್ಯತ್ವ ಎಂಬುದು ನಶಿಸಿ ಹೋಗುತ್ತಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಅವರು ಮಂಗಳವಾರ ವಿಟ್ಲದ ಮೈತ್ರೇಯಿ ಗುರುಕುಲದ ಅರ್ಧ ಮಂಡಲೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ‘ವಿಶ್ವವಿದ್ಯಾನಿಲಯಗಳಲ್ಲಿ ಸ್ಮಗ್ಲಿಂಗ್‌ಗಳನ್ನು ಕಲಿಸೋದಿಲ್ಲ, ಆದರೂ...
Date : Wednesday, 28-03-2018
ನವದೆಹಲಿ: ಪಾನ್‌ಕಾರ್ಡ್‌ಗೆ ಆಧಾರ್‌ನ್ನು ಜೋಡಣೆಗೊಳಿಸುವ ದಿನಾಂಕವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಜೂನ್ 30ಕ್ಕೆ ವಿಸ್ತರಣೆಗೊಳಿಸಿದೆ. ಈ ಹಿಂದೆ ಮಾ.31ರ ಗಡುವನ್ನು ನೀಡಲಾಗಿತ್ತು. ವಿಚಾರವನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಐ-ಟಿ ಪೈಲಿಂಗ್‌ಗೆ ಆಧಾರ್-ಪಾನ್ ಜೋಡಣೆಯ ಗಡುವನ್ನು ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ....
Date : Wednesday, 28-03-2018
ಜೈಪುರ: ದೇಶದ ಮೊತ್ತ ಮೊದಲ ಜಾಗತಿಕ ಭಯೋತ್ಪಾದನಾ ವಿರೋಧಿ ಮತ್ತು ಬಂಡಾಯ ವಿರೋಧಿ ಸೆಂಟರ್‌ನ್ನು ಜೈಪುರದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ. ಇದಕ್ಕಾಗಿ ರಾಜಸ್ಥಾನದ ಗೃಹಸಚಿವಾಲಯ 50 ಎಕರೆ ಭೂಮಿಯನ್ನು ಗೊತ್ತು ಮಾಡಿದೆ. ಜೈಪುರ ಜಿಲ್ಲೆಯ ಬಗ್ರು ನಗರದಲ್ಲಿ ಬರೋಬ್ಬರಿ ರೂ.275 ಕೋಟಿ ವೆಚ್ಚದಲ್ಲಿ...
Date : Wednesday, 28-03-2018
ವಿಶಾಖಪಟ್ಟಣ: ಶಾಲಾ ಬ್ಯಾಗುಗಳ ಹೊರೆಯನ್ನು ಹೊತ್ತುಕೊಳ್ಳುವುದೇ ಇಂದಿನ ಮಕ್ಕಳಿಗೆ ದೊಡ್ಡ ಸವಾಲಿನ ಕೆಲಸ. ಎಳೆಯ ಪ್ರಾಯದಲ್ಲಿ ಮಣಭಾರ ಬ್ಯಾಗ್ ಹೊತ್ತು ಮಕ್ಕಳಿಗೆ ಬೆನ್ನಿನ ಸಮಸ್ಯೆ ಕಾಡುತ್ತದೆ. ಇದಕ್ಕೆ ಕಡಿವಾಣ ಹಾಕಲೆಂದೇ ಆಂಧ್ರಪ್ರದೇಶ ವಿಭಿನ್ನ ಯೋಜನೆಯೊಂದನ್ನು ತರುತ್ತಿದೆ. ಆಂಧ್ರಪ್ರದೇಶ ರಾಜ್ಯ ಶಾಲಾ ಶಿಕ್ಷಣ...
Date : Wednesday, 28-03-2018
ನವದೆಹಲಿ: ಪುಣೆ ಮೂಲದ ಶಸ್ತ್ರಾಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು(ಎಎಫ್‌ಎಂಸಿ)ಯಲ್ಲಿ ತರಬೇತಿ ಪಡೆದು ಬಳಿಕ ಮಿಲಿಟರಿಯನ್ನು ಬಿಟ್ಟು ತೆರಳುವ ವೈದ್ಯರು ಇನ್ನು ಮುಂದೆ ರೂ.2 ಕೋಟಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಪ್ರಸ್ತುತ ಸ್ನಾತಕೋತ್ತರ ಪದವಿ ಪಡೆದು ಮಿಲಿಟರಿ ಸೇವೆ ತೊರೆಯುವ ವೈದ್ಯರು ರೂ.28...