Date : Tuesday, 27-03-2018
ಮುಂಬಯಿ: ಕೊಲ್ಹಾಪುರ ಏರ್‌ಪೋರ್ಟ್‌ನ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿದೆ. ಛತ್ರಪತಿ ರಾಜಾರಾಮ್ ಎಂದು ಕೊಲ್ಹಾಪುರ ಏರ್‌ಪೋರ್ಟ್‌ಗೆ ಮರುನಾಮಕರಣ ಮಾಡಲು ಸಿಎಂ ದೇವೇಂದ್ರ ಫಡ್ನವಿಸ್ ಅವರು ನಿರ್ಣಯ ಅಂಗೀಕಾರ ಮಾಡಿದ್ದಾರೆ. ಇದಕ್ಕೆ ಎಲ್ಲಾ ಪಕ್ಷದ ಸದಸ್ಯರು ಅವಿರೋಧವಾಗಿ ಸಮ್ಮತಿ...
Date : Tuesday, 27-03-2018
ಹೈದರಾಬಾದ್: ಹೈದರಾಬಾದ್‌ನಲ್ಲಿನ ಮೈಕ್ರೋಸಾಫ್ಟ್ ಇಂಡಿಯಾ ಡೆವಲಪರ‍್ಸ್ ಸೆಂಟರ್(ಎಂಎಸ್‌ಐಡಿಸಿ)ನ ಆವರಣದಲ್ಲಿ ಅದರ ಉದ್ಯೋಗಿಗಳಿಗಾಗಿ ಟೆಕ್ ಕೇಂದ್ರಿತ ‘ಗ್ಯಾರೇಜ್’ ಸೌಲಭ್ಯವನ್ನು ಸ್ಥಾಪನೆ ಮಾಡಲಾಗಿದೆ. ಸುಮಾರು 8 ಸಾವಿರ ಸರ್‌ಫೀಟ್ ಗ್ಯಾರೇಜ್‌ಗೆ ತೆಲಂಗಾಣದ ಐಟಿ ಸಚಿವ ಕೆ.ತಾರಕ್ ರಾಮ ರಾವ್ ಚಾಲನೆ ನೀಡಿದರು. ಈ ಗ್ಯಾರೇಜ್ ಒಟ್ಟು 3...
Date : Tuesday, 27-03-2018
ನವದೆಹಲಿ: ಮೂರು ನದಿಗಳ ಮೂಲಕ ಬಳಕೆಯಾಗದ ಭಾರತದ ನೀರು ಪಾಕಿಸ್ಥಾನಕ್ಕೆ ಹರಿಯುವುದನ್ನು ತಡೆಯಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂಬುದಾಗಿ ಕೇಂದ್ರ ಸಾರಿಗೆ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಮೂರು ನದಿಗಳ ನೀರನ್ನು ಪಾಕಿಸ್ಥಾನಕ್ಕೆ ನೀಡುವುದು ಬೇರೆ ವಿಷಯ....
Date : Tuesday, 27-03-2018
ನವದೆಹಲಿ: ಭಯೋತ್ಪಾದಕರ ಬಗೆಗೆ ಕನಿಕರ ತೋರಿಸಬಾರದು, ಉಗ್ರರನ್ನು ಉಗ್ರರ ರೀತಿಯಲ್ಲೇ ವಿಚಾರಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮುಖ್ಯವಾಹಿನಿಯ ಅಭಿವೃದ್ಧಿ ಪಯಣದಲ್ಲಿ ಕಾಶ್ಮೀರಿ ಯುವಕರು ಜೊತೆಯಾಗಿದ್ದಾರೆ, ದೇಶದಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು ಅವರು ಬಯಸುತ್ತಿದ್ದಾರೆ’...
Date : Tuesday, 27-03-2018
ಇಂಫಾಲ: ಮಣಿಪುರ ರಾಜ್ಯಾದ್ಯಂತ ದಡಾರ ಮತ್ತು ರುಬೆಲ್ಲಾ ವ್ಯಾಕ್ಸಿನೇಷನ್ ಅಭಿಯಾನವನ್ನು ಆರಂಭಿಸಲಾಗಿದೆ, ಅಲ್ಲಿನ ಆರೋಗ್ಯ ಸಚಿವ ಎಲ್.ಜಯಂತಕುಮಾರ್ ಇದಕ್ಕೆ ಚಾಲನೆಯನ್ನು ನೀಡಿದ್ದಾರೆ. ಭಾರತದ ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲದೊಂದಿಗೆ ದೇಶದಾದ್ಯಂತ ಈ ಅಭಿಯಾನವನ್ನು ಆರಂಭ ಮಾಡಿದೆ, ಇದು ದಡಾರ ಮತ್ತು ರುಬೆಲ್ಲಾ...
Date : Tuesday, 27-03-2018
ನವದೆಹಲಿ: ದೇಶದ ಪ್ರಮುಖ ಜೀವಶಾಸ್ತ್ರಜ್ಞ ಕೆ.ವಿಜಯ ರಾಘವನ್ ಅವರು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ. ಅವರು 81 ವರ್ಷದ ಪರಮಾಣು ಭೌತಶಾಸ್ತ್ರಜ್ಞ ಆರ್.ಚಿದಂಬರಂ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. 16 ವರ್ಷಗಳಿಂದ ಇವರು ಈ ಸ್ಥಾನದಲ್ಲಿದ್ದಾರೆ. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ...
Date : Monday, 26-03-2018
ನವದೆಹಲಿ: ಟೆಕ್ ದಿಗ್ಗಜ ಮೈಕ್ರೋಸಾಫ್ಟ್ ಮಾ.28ರಂದು ಬೆಂಗಳೂರಿನಲ್ಲಿ ‘ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಫಾರ್ ಆಲ್’ ಎಂಬ ಸಮಿತ್‌ನ್ನು ಆಯೋಜನೆ ಮಾಡುತ್ತಿದೆ. ಆರ್ಟಿಫೀಶಿಯಲ್ ಇಂಟೆಲಿಜೆನ್ಸ್‌ನ ಅನುಕೂಲಗಳ ಬಗ್ಗೆ ಮತ್ತು ಅದು ಹೇಗೆ ಮಾನವನ ಜ್ಞಾನವನ್ನು ವರ್ಧಿಸುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಇಲ್ಲಿ ಚರ್ಚೆ ನಡೆಯಲಿದೆ....
Date : Monday, 26-03-2018
ಸೂರತ್: ಗುಜರಾತಿನ ಸೂರತ್ ಜಿಲ್ಲೆ ಶೇ.100ರಷ್ಟು ಸೋಲಾರ್ ಆಧಾರಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊಂದಿದ ದೇಶದ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಒಟ್ಟು 52 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಎಲ್ಲಾ ಕೇಂದ್ರಗಳು ಈಗ ಸೋಲಾರ್ ಮೂಲಕ ವಿದ್ಯುತ್ ಪಡೆಯುತ್ತಿವೆ....
Date : Monday, 26-03-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ಯೂಟ್ಯೂಬ್‌ನಲ್ಲಿ 3ಡಿ ಆನಿಮೇಟೆಡ್ ಯೋಗದ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವೀಡಿಯೋದಲ್ಲಿ ಮೋದಿಯವರು ತ್ರಿಕೋನಾಸನ ಮಾಡುತ್ತಿದ್ದಾರೆ. ಅಲ್ಲದೇ ವಿವಿಧ ಆರೋಗ್ಯ ಮತ್ತು ಯೋಗ ಸಂಬಂಧಿ ಮಾಹಿತಿಗಳಿವೆ, ಇದನ್ನು ಟ್ವಿಟರ್‌ನಲ್ಲೂ ಹಂಚಿಕೊಂಡಿರುವ ಮೋದಿ, ಯುವಕರ...
Date : Monday, 26-03-2018
ಜೈಪುರ: ರಾಜಸ್ಥಾನದ ಜೈಪುರದಲ್ಲಿನ ನಹರ್‌ಘರ್ ಕೋಟೆಯಲ್ಲಿರುವ ಖ್ಯಾತ ವ್ಯಾಕ್ಸ್ ಮ್ಯೂಸಿಯಂನಲ್ಲಿ ಇನ್ನು ಮುಂದೆ ಅತಿಥಿಗಳಿಗೆ ರೋಬೋಟ್‌ನಿಂದ ಸ್ವಾಗತ ದೊರೆಯಲಿದೆ. ಬರುವ ಅತಿಥಿಗಳಿಗೆ ಸ್ವಾಗತ ಕೋರಲು ಮತ್ತು ಮ್ಯೂಸಿಯಂ ಬಗ್ಗೆ ಮಾಹಿತಿ ನೀಡಲು ರೋಬೋಟ್‌ನ್ನು ನಿಯೋಜನೆಗೊಳಿಸಲಾಗುವುದು ಎಂದು ಮ್ಯೂಸಿಯಂ ನಿರ್ದೇಶಕರಾಗಿರುವ ಅನೂಪ್ ಶ್ರೀವಾಸ್ತವ್...