Date : Monday, 16-04-2018
ನವದೆಹಲಿ: ಜಗತ್ತಿನ ಏಳನೇ ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್ ದೇಶದ ಆಸ್ತಿಯೇ ಹೊರತು ಯಾವುದೇ ಧಾರ್ಮಿಕ ಮಂಡಳಿಯ ಆಸ್ತಿಯಲ್ಲ ಎಂದು ಮೊಘಲ್ ರಾಜ ಬಹದ್ದೂರ್ ಷಾ ಜಫರ್‌ನ ವಂಶಸ್ಥರಾಗಿರುವ ವೈಎಚ್ ಟುಸಿ ಹೇಳಿದ್ದಾರೆ. ಸುನ್ನಿ ವಕ್ಫ್ ಮಂಡಳಿಗೆ ತಾಜ್ ಮಹಲ್‌ನ ಮಾಲಿಕತ್ವವಾಗಲಿ, ಬಾಬ್ರಿ...
Date : Monday, 16-04-2018
ನವದೆಹಲಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 21ನೇ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಅತ್ಯುತ್ತಮ ಸಾಧನೆಯನ್ನು ಮಾಡಿದ್ದು, 26 ಚಿನ್ನ ಸೇರಿದಂತೆ ಒಟ್ಟು 66 ಪದಕಗಳನ್ನು ಜಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡಾಳುಗಳ ಈ ಸಾಧನೆಯನ್ನು ಟ್ವಿಟರ್‌ನಲ್ಲಿ ಶ್ಲಾಘಿಸಿದ್ದು, ಪ್ರತಿಯೊಬ್ಬ ಕ್ರೀಡಾಳುವಿನ ಪರಿಶ್ರಮಕ್ಕೆ...
Date : Monday, 16-04-2018
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಪಟ್ಟಿಯಿಂದ 44 ಜಿಲ್ಲೆಗಳನ್ನು ಸರ್ಕಾರ ಹೊರಕ್ಕೆ ಇಟ್ಟಿದೆ. ಈ ಜಿಲ್ಲೆಗಳ ಪೈಕಿ ಕೆಲವು ಕಡೆ ನಕ್ಸಲ್ ಉಪಟಳ ಸಂಪೂರ್ಣ ಸ್ಥಗಿತಗೊಂಡಿದೆ, ಕೆಲವು ಜಿಲ್ಲೆಗಳಲ್ಲಿ ನಕ್ಸಲರ ಪ್ರಮಾಣ ಬಹುತೇಕ ಕಡಿಮೆಗೊಂಡಿದೆ. ಪ್ರಸ್ತುತ 30 ಜಿಲ್ಲೆಗಳು...
Date : Monday, 16-04-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಐದು ದಿನಗಳ ಕಾಲ ಸ್ವೀಡನ್ ಮತ್ತು ಯುಕೆ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ. ಉಭಯ ದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಪಡಿಸುವ ಉದ್ದೇಶದಿಂದ ಅವರು ಈ ಪ್ರವಾಸ ಕೈಗೊಂಡಿದ್ದಾರೆ. ಮೊದಲು ಸ್ವೀಡನ್‌ಗೆ ತೆರಳಲಿರುವ ಪ್ರಧಾನಿಗಳು, ಮಂಗಳವಾರ ಲಂಡನ್‌ಗೆ ತೆರಳಲಿದ್ದಾರೆ,...
Date : Monday, 16-04-2018
ಪಲಮ್‌ಪುರ: ನೈಜೀರಿಯಾ ಪೈರೇಟ್‌ಗಳ ಕಪಿಮುಷ್ಠಿಯಿಂದ ರಕ್ಷಿಸಲ್ಪಟ್ಟ ಹಿಮಾಚಲ ಪ್ರದೇಶದ ಮೂವರು ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 73 ದಿನಗಳ ಕಾಲ ಪಲಮ್‌ಪುರದ ಮಲೋಗ್‌ನಲ್ಲಿ ಪೈರೇಟ್‌ಗಳ ಒತ್ತೆಯಲ್ಲಿದ್ದ ಇವರು ತಾಯ್ನಾಡಿಗೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ತನ್ನ ದೇಶಕ್ಕೆ ನನ್ನನ್ನು ಮತ್ತೆ ಬರುವಂತೆ ಮಾಡಿದ ಸರ್ಕಾರ...
Date : Monday, 16-04-2018
ಲಂಡನ್: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಲಂಡನ್‌ಗೆ ಭೇಟಿ ನೀಡಲಿದ್ದು, ಬುಧವಾರ ಅಲ್ಲಿನ ಹೃದಯಭಾಗದಲ್ಲಿರುವ ಐತಿಹಾಸಿಕ ಸೆಂಟ್ರಲ್ ಹಾಲ್ ವೆಸ್ಟ್‌ಮಿನಿಸ್ಟರ್‌ನಲ್ಲಿ ಭಾಷಣ ಮಾಡಲಿದ್ದಾರೆ. ಇದು ಜಗತ್ತಿನಾದ್ಯಂತ ನೇರ ಪ್ರಸಾರಗೊಳ್ಳಲಿದೆ. ಸ್ವೀಡನ್‌ನಿಂದ ಮೋದಿ ಮಂಗಳವಾರ ರಾತ್ರಿ ಲಂಡನ್‌ಗೆ ಭೇಟಿಕೊಡಲಿದ್ದಾರೆ, ಅಲ್ಲಿ ಮುಖಂಡರೊಂದಿಗೆ ದ್ವಿಪಕ್ಷೀಯ...
Date : Monday, 16-04-2018
ಹೈದರಾಬಾದ್: 2007ರ ಹೈದರಾಬಾದ್ ಮೆಕ್ಕಾ ಮಸೀದಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸ್ವಾಮಿ ಅಸೀಮಾನಂದ ಸೇರಿದಂತೆ ಎಲ್ಲರನ್ನೂ ಸೋಮವಾರ ವಿಶೇಷ ಎನ್‌ಐಎ ನ್ಯಾಯಾಲಯ ಖುಲಾಸೆಗೊಳಿಸಿದೆ. 2007ರ ಮೇ 18ರಂದು ಹೈದರಾಬಾದ್ ಚಾರ್‌ಮಿನಾರ್ ಸಮೀಪದ ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಪೋಟ ನಡೆದಿದ್ದು, 9 ಮಂದಿ ಹತ್ಯೆಯಾಗಿದ್ದರು....
Date : Monday, 16-04-2018
ನವದೆಹಲಿ: ನೇಪಾಳ ಮತ್ತು ಭೂತಾನ್ ಗಡಿಭಾಗದಲ್ಲಿ ನಿಯೋಜಿತಗೊಂಡಿರುವ ಸಶಸ್ತ್ರ ಸೀಮಾ ಬಲ ವಿನೂತನವಾದ ಕಾರ್ಯವೊಂದನ್ನು ಆರಂಭಿಸಿದ್ದು, ತನ್ನ 1 ಲಕ್ಷ ಯೋಧರ ‘ಪೆನ್ ಪಿಕ್ಚರ್’ಗಳನ್ನು ರಚನೆ ಮಾಡಲು ನಿರ್ಧರಿಸಿದೆ. ಈ ಪೆನ್ ಪಿಕ್ಚರ್‌ಗಳು ಯೋಧರ ದೈಹಿಕ, ವೃತ್ತಿಪರ ಮತ್ತು ವರ್ತನೆಗಳ ವಿವರಗಳನ್ನು ಒಳಗೊಳ್ಳಲಿದೆ....
Date : Monday, 16-04-2018
ನವದೆಹಲಿ: ಪಾಕಿಸ್ಥಾನಕ್ಕೆ ತೆರಳಲಿರುವ ಸಿಖ್ ಯಾತ್ರಿಕರನ್ನು ಭೇಟಿಯಾಗಲು ಅಲ್ಲಿರುವ ಭಾರತೀಯ ಹೈಕಮಿಷನರ್ ಮತ್ತು ಕಾನ್ಸುಲರ್ ಟೀಮ್‌ಗೆ ಅವಕಾಶ ನೀಡದೇ ಇರುವ ಪಾಕಿಸ್ಥಾನದ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದೆ. ರಾಜತಾಂತ್ರಿಕರನ್ನು ದೌರ್ಜನ್ಯಕ್ಕೀಡು ಮಾಡುವುದನ್ನು ಅಂತ್ಯಗೊಳಿಸುವ ಸಲುವಾಗಿ ಉಭಯ ದೇಶಗಳು ಪರಸ್ಪರ ಸಮ್ಮತಿ ಸೂಚಿಸಿದ...
Date : Monday, 16-04-2018
ಹೈದರಾಬಾದ್: ಹೈದರಾಬಾದ್ ಮೂಲದ 7 ವರ್ಷದ ಬಾಲಕನೊಬ್ಬ ಆಫ್ರಿಕಾದ ಅತೀ ಎತ್ತರದ ಮೌಂಟ್ ಕಿಲಿಮಂಜಾರೋದ ತುತ್ತ ತುದಿ ಹುರುವನ್ನು ಏರಿ ಮಹತ್ತರವಾದ ಸಾಧನೆಯನ್ನು ಮಾಡಿದ್ದಾನೆ. ಎಪ್ರಿಲ್ 2ರಂದು ಸಮುದ್ರ ಮಟ್ಟಕ್ಕಿಂತ 5,895ಮೀಟರ್ ಎತ್ತರದಲ್ಲಿರುವ ತಾಂಜೇನಿಯಾದ ಕಿಲಿಮಂಜಾರೋದ ತುತ್ತತುದಿಯಲ್ಲಿ ನಿಂತು ಸಮನ್ಯು ಪೊತುರಾಜು...