Date : Monday, 11-05-2015
ಜಲಂಧರ್: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ತುಷಾರ್ ಗಾಂಧಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 295ಎ(ಉದ್ದೇಶಪೂರ್ವಕ ಮತ್ತು ದುರುದ್ದೇಶದಿಂದ ಕೂಡಿದ ವರ್ತನೆ, ಯಾವುದೇ...
Date : Monday, 11-05-2015
ನವದೆಹಲಿ: ಅಗತ್ಯವೆನಿಸಿದರೆ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ಎಂದು ತಮ್ಮ ಸಚಿವರುಗಳಿಗೆ ಸುತ್ತೋಲೆ ಹೊರಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇದೊಂದು ಮಾಧ್ಯಮಗಳ ಟೀಕೆಗೆ ನಡೆಸುತ್ತಿರುವ ಕೆಟ್ಟ ಪ್ರಯತ್ನ ಎಂದು ಎಡಿಟರ್‍ಸ್ ಗಿಲ್ಡ್ ಆಫ್...
Date : Monday, 11-05-2015
ಅಯೋಧ್ಯಾ: ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತವಿಲ್ಲದ ಕಾರಣ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸಂಬಂಧ ಕಾನೂನು ತರಲು ಸಾಧ್ಯವಾಗುತ್ತಿಲ್ಲ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣದ ಭರವಸೆಯನ್ನು ಲೋಕಸಭಾ ಚುನಾವಣೆಯ ಸಂದರ್ಭ ಬಿಜೆಪಿ ನೀಡಿತ್ತು, ಪ್ರಣಾಳಿಕೆಯಲ್ಲೂ ಈ ಅಂಶವನ್ನು...
Date : Monday, 11-05-2015
ನವದೆಹಲಿ: ಪೋಕ್ರಾನ್‌ನಲ್ಲಿ ಮೇ 11, 1998ರಂದು ನಡೆಸಿದ ಅಣ್ವಸ್ತ್ರ ಪರೀಕ್ಷೆಯನ್ನು ಸ್ಮರಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ತಂತ್ರಜ್ಞಾನಕ್ಕೆ ದೊರೆತ ಜಯ ಎಂದು ಬಣ್ಣಿಸಿದ್ದಾರೆ. ಸೋಮವಾರ ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘1998ರ ಪೋಕ್ರಾನ್ ಟೆಸ್ಟ್‌ನ ಯಶಸ್ಸಿನ ಹಿಂದಿರುವ ವಿಜ್ಞಾನಿಗಳಿಗೆ,...
Date : Saturday, 09-05-2015
ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಶನಿವಾರ ಉಗ್ರರು ಗ್ರೆನೈಡ್ ದಾಳಿ ನಡೆದಿಸಿದ್ದಾರೆ. ಘಟನೆಯಲ್ಲಿ ಏಳು ಮಂದಿ ನಾಗರಿಕರಿಗೆ ಗಂಭೀರ ಗಾಯಗಳಾಗಿವೆ. ಶೋಪಿಯಾನದ ಪ್ರಮುಖ ಮಾರುಕಟ್ಟೆಯ ಸಮೀಪವಿದ್ದ ಪೊಲೀಸರನ್ನು ಗುರಿಯಾಗಿರಿಸಿಕೊಂಡು ಈ ದಾಳಿಯನ್ನು ಉಗ್ರರು ನಡೆಸಿದ್ದಾರೆ. ಆದರೆ ಗುರಿ ತಪ್ಪಿ ಇದು...
Date : Saturday, 09-05-2015
ಪಾಟ್ನಾ: ಬೋಧಗಯಾದಲ್ಲಿರುವ ಪವಿತ್ರ ಬೋಧಿವೃಕ್ಷದ ಗಿಡಗಳನ್ನು ಚೀನಾ ಮತ್ತು ಮಂಗೋಲಿಯಾಗೆ ಭಾರತ ಉಡುಗೊರೆಯಾಗಿ ನೀಡಲಿದೆ. ಗಿಡಗಳನ್ನು ದೆಹಲಿಗೆ ಕೊಂಡೊಯ್ಯುವ ವೇಳೆ ಮಹಾಬೋಧಿ ದೇಗುಲದಲ್ಲಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು ಎಂದು ದೇಗುಲದ ಆಡಳಿತ ಮಂಡಳಿಯ ಕಾರ್ಯದರ್ಶಿ ಎನ್.ದೋರ್‍ಜಿ ತಿಳಿಸಿದ್ದಾರೆ. ಚೀನಾ ಮತ್ತು ಮಂಗೋಲಿಯಾದಲ್ಲಿ...
Date : Saturday, 09-05-2015
ಬರ್ದ್ವಾನ್: ಪಶ್ಚಿಮಬಂಗಾಳದ ಬರ್ದ್ವಾನ್ ಜಿಲ್ಲೆಯ ಮನೆಯೊಂದರಲ್ಲಿ ಶನಿವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದೆ. ಇದರಲ್ಲಿ ಇಬ್ಬರು ಮಹಿಳೆಯರು ಹತರಾಗಿದ್ದಾರೆ. ಈ ಮನೆ ಕೆತುಗ್ರಾಂ ಸಮೀಪದ ಬೆಗಂಟೊಲ ಹಳ್ಳಿಯಲ್ಲಿ ಇದ್ದು, ಸ್ಫೋಟದ ತೀವ್ರತೆಗೆ ಸಂಪೂರ್ಣ ಕುಸಿದು ಬಿದ್ದಿದೆ. ಅಲ್ಲದೇ ಘಟನೆಯಲ್ಲಿ ಇಬ್ಬರು ಮಹಿಳೆಯರಿಗೆ ಗಾಯವೂ...
Date : Saturday, 09-05-2015
ದಂತೇವಾಡ: ಹೆಗಲ ಮೇಲಿನ ನೇಗಿಲಿನಿಂದ ಅಭಿವೃದ್ಧಿ ಸಾಧ್ಯವೇ ಹೊರತು ಗನ್‌ನಿಂದ ಸಾಧ್ಯವಿಲ್ಲ, ಹಿಂಸೆಗೆ ಎಂದೂ ಭವಿಷ್ಯವಿಲ್ಲ, ಶಾಂತಿಗೆ ಮಾತ್ರ ಭವಿಷ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಶನಿವಾರ ಛತ್ತೀಸ್‌ಗಢದ ದಂತೇವಾಡ ಮತ್ತು ಬಸ್ತರ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ...
Date : Saturday, 09-05-2015
ಚಂಡೀಗಢ: ಹರಿಯಾಣದಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸುವ ಯೋಜನೆಯ ಬಗ್ಗೆ ಯೋಗಗುರು ರಾಮ್‌ದೇವ್ ಬಾಬಾ ಅವರು ಘೋಷಣೆ ಮಾಡಿದ್ದಾರೆ. ಈ ವಿಶ್ವವಿದ್ಯಾನಿಲಯದ ನಿಯಂತ್ರಣವನ್ನು ಹರಿದ್ವಾರ ಮೂಲದ ಪತಂಜಲಿ ಯೋಗಪೀಠ ತೆಗೆದುಕೊಳ್ಳಲಿದೆ. ಹರಿಯಾಣದ ಬಿಜೆಪಿ ಸರ್ಕಾರ ಕುರುಕ್ಷೇತ್ರದಲ್ಲಿ ಆಯುಷ್ ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡುವ ಬಗ್ಗೆ ಇಂದು...
Date : Saturday, 09-05-2015
ಮುಂಬಯಿ: ಸಾವಯವ ಕೃಷಿಗೆ ಉತ್ತೇಜನ ಕೊಡುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಗೋಮೂತ್ರ ಮತ್ತು ಸೆಗಣಿಗೆ ಶೇ.35ರಷ್ಟು ಸಬ್ಸಿಡಿಯನ್ನು ಘೋಷಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಏಕ್‌ನಾಥ್ ಖಡ್ಸೆ ‘ರಾಸಾಯನಿಕಗಳ ಬದಲು ರೈತರು ಗೋವಿನ ತ್ಯಾಜ್ಯದಿಂದ ತಯಾರಿಸಲ್ಪಟ್ಟ ಗೊಬ್ಬರಗಳನ್ನು ಬಳಸಬೇಕು,...