Date : Tuesday, 12-03-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದ್ದು, ಮಹಾತ್ಮ ಗಾಂಧೀಜಿಯವರು ತೋರಿಸಿದ ಹಾದಿಯನ್ನು ಪ್ರಮುಖ ಪ್ರತಿಪಕ್ಷ ಮರೆತಿದೆ ಎಂದಿದ್ದಾರೆ. ‘When a handful of salt shook an Empire!” ಎಂಬ...
Date : Tuesday, 12-03-2019
ನವದೆಹಲಿ: ನರೇಂದ್ರ ಮೋದಿ ಸರ್ಕಾರವು 390 ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಶೇ. 87ರಷ್ಟು ಕಡಿಮೆಗೊಳಿಸಿದೆ. ಈ ದರ ನಿರ್ಬಂಧದಿಂದ ದೇಶದ ಒಟ್ಟು ಕ್ಯಾನ್ಸರ್ ರೋಗಿಗಳ ವಾರ್ಷಿಕ ಉಳಿತಾಯ ಸುಮಾರು 800 ಕೋಟಿಯಷ್ಟಾಗಲಿದೆ. ದರ ನಿಯಂತ್ರಕ ಸಂಸ್ಥೆ ‘ನ್ಯಾಷನಲ್ ಫಾರ್ಮಸ್ಯುಟಿಕಲ್ ಫ್ರೈಸಿಂಗ್ ಅಥಾರಿಟಿ(ಎನ್‌ಪಿಪಿಎ)’...
Date : Tuesday, 12-03-2019
ನವದೆಹಲಿ: ಇಂಟರ್ನೆಟ್‌ನಲ್ಲಿ ಕೂತು ಮಾಹಿತಿಯನ್ನು ತಡಕಾಡಲು, ಮಾಹಿತಿಗಳನ್ನು ಹಾಕಲು ನಿರ್ದಿಷ್ಟ ಗುರುತಿಸುವಿಕೆಯನ್ನು ಪಡೆಯಲು ಮೂಲ ಕಾರಣವಾದ ವರ್ಲ್ಡ್ ವೈಡ್ ವೆಬ್(WWW) 30 ವರ್ಷಗಳನ್ನು ಪೂರೈಸಿದೆ, ಈ ಸಂತೋಷವನ್ನು ಗೂಗಲ್ ಆನಿಮೇಟೆಡ್ ಗೂಗಲ್ ಡೂಡಲ್ ಮೂಲಕ ಹಂಚಿಕೊಂಡಿದೆ. ಈ ಮೂಲಕ ಇಂಟರ್ನೆಟ್ ಬಳಕೆದಾರರಿಗೆ...
Date : Tuesday, 12-03-2019
ನವದೆಹಲಿ: ಟೈಮ್ಸ್ ನೌ-ವಿಎಂಆರ್ ಫೆ. 5 ರಿಂದ ಫೆ.21ರ ನಡುವೆ ನಡೆಸಿದ ಸಮೀಕ್ಷೆಯಲ್ಲಿ ಜನರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ಪಷ್ಟ ಬೆಂಬಲವನ್ನು ನೀಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಬೆಂಬಲಿಸುವುದಾಗಿ ಶೇ. 52 ರಷ್ಟು ಜನ, ರಾಹುಲ್ ಗಾಂಧಿಯನ್ನು ಬೆಂಬಲಿಸುವುದಾಗಿ ಶೇ....
Date : Tuesday, 12-03-2019
ನವದೆಹಲಿ: ಜಗತ್ತಿನ ಅತೀದೊಡ್ಡ ಶಸ್ತ್ರಾಸ್ತ್ರ ಆಮದುದಾರ ರಾಷ್ಟ್ರವಾಗಿ ಈಗ ಭಾರತ ಉಳಿದಿಲ್ಲ. ಬರೋಬ್ಬರಿ 10 ವರ್ಷಗಳ ಬಳಿಕ ಭಾರತ ಈ ಹಣೆಪಟ್ಟಿಯನ್ನು ಕಳಚಿಕೊಂಡಿದೆ. 2014-18ರ ನಡುವೆ ಸೌದಿ ಅರೇಬಿಯಾ ಅತೀದೊಡ್ಡ ಶಸ್ತ್ರಾಸ್ತ್ರ ಆಮದುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಸ್ಟಾಕ್‌ಹೋಮ್ ಮೂಲದ ಥಿಂಕ್ ಟ್ಯಾಂಕ್ 5...
Date : Tuesday, 12-03-2019
ನವದೆಹಲಿ: ಡಿಆರ್‌ಡಿಓ (Defence Research and Defence Organisation) ಸೋಮವಾರ ಎರಡು ಪಿನಾಕ ನಿರ್ದೇಶಕ ವಿಸ್ತೃತ ಶ್ರೇಣಿ ರಾಕೆಟ್‌ಗಳನ್ನು ಪೋಕ್ರಾನ್ ರೇಂಜ್‌ನಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದೆ. ಎರಡೂ ರಾಕೆಟ್‌ಗಳು 90 ಕಿಮೀ ರೇಂಜ್‌ನಲ್ಲಿ ನಿಗದಿತ ಟಾರ್ಗೆಟ್ ತಲುಪುವಲ್ಲಿ ಯಶಸ್ವಿಯಾಗಿದೆ. ಈ ಯಶಸ್ವಿ...
Date : Tuesday, 12-03-2019
ಶ್ರೀನಗರ: ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಭಯೋತ್ಪಾದನಾ ದಾಳಿ ನಡೆದ ತರುವಾಯ ಜಮ್ಮು ಕಾಶ್ಮೀರದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ತ್ವರಿತಗೊಳಿಸಿವೆ. ದಾಳಿಯ ಬಳಿಕ ಇದುವರೆಗೆ ಒಟ್ಟು 18 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಭಾರತೀಯ ಸೇನೆ ಸೋಮವಾರ ಮಾಹಿತಿಯನ್ನು...
Date : Monday, 11-03-2019
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರು ಪ್ರತಿಪಕ್ಷಗಳ ವಿರುದ್ಧ ಮೂರನೇ ಸರ್ಜಿಕಲ್ ಸ್ಟ್ರೈಕ್‌ನ್ನು ಮಾಡಲಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಮುಂಬಯಿಯಲ್ಲಿ ಭಾನುವಾರ ಜರುಗಿದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಈ ರಾಷ್ಟ್ರವು ಪ್ರಧಾನಿ...
Date : Monday, 11-03-2019
ನವದೆಹಲಿ: ದೇಶದಲ್ಲಿ ಸಾರ್ವತ್ರಿಕ ಚುನಾವಣೆ ದಿನಾಂಕ ನಿಗದಿಯಾಗಿದೆ. ಚುನಾವಣಾ ನೀತಿ ಸಂಹಿತೆ ನಿನ್ನೆಯಿಂದಲೇ ಜಾರಿಗೆ ಬಂದಿದೆ. ಈ ಹಿನ್ನಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಶೇಷ ವಿಮಾನಕ್ಕೆ ಗುಡ್‌ಬೈ ಹೇಳಿ, ಚೆನ್ನೈನಿಂದ ದೆಹಲಿಗೆ ವಾಣಿಜ್ಯ ವಿಮಾನದಲ್ಲೇ ಪ್ರಯಾಣ ಬೆಳೆಸಿದ್ದಾರೆ. ಚೆನ್ನೈನಲ್ಲಿ...
Date : Monday, 11-03-2019
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತವು ಪೂರ್ವದ ಮೂರು ನದಿಗಳ ನೀರು ಪಾಕಿಸ್ಥಾನಕ್ಕೆ ಹರಿದು ಹೋಗುವುದನ್ನು ತಡೆಹಿಡಿದಿದೆ. ಈ ಮಾಹಿತಿಯನ್ನು ಕೇಂದ್ರ ಸಚಿವ ಅರ್ಜುನ್ ಮೇಘಾವಾಲ್ ಅವರು ರಾಜಸ್ಥಾನದ ಬಿಕನೇರ್‌ನಲ್ಲಿ ಖಚಿತಪಡಿಸಿದ್ದಾರೆ. ಫೆ.14ರಂದು ಪುಲ್ವಾಮ ದಾಳಿ ನಡೆದ ಬಳಿಕ ಉಭಯ ದೇಶಗಳ ನಡುವಿನ...