Date : Monday, 16-04-2018
ನವದೆಹಲಿ: ನೋಟ್ ಬ್ಯಾನ್ ಮತ್ತು ಜಿಎಸ್‌ಟಿಗಳ ಪ್ರತಿಕೂಲ ಪ್ರಭಾವದಿಂದ ಭಾರತೀಯ ಆರ್ಥಿಕತೆ ಚೇತರಿಸಿಕೊಂಡಿದ್ದು, 2018ರ ವೇಳೆಗೆ ಶೇ.7.3ರಷ್ಟು ಮತ್ತು 2019ರಲ್ಲಿ ಶೇ.7.5ರಷ್ಟು ಆರ್ಥಿಕ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಭಾರತದ ಚೇತರಿಕೆಯಿಂದಾಗಿ ದಕ್ಷಿಣ ಏಷ್ಯಾದ ಆರ್ಥಿಕತೆ ಮೇಲಕ್ಕೇರಲಿದ್ದು,...
Date : Monday, 16-04-2018
ನವದೆಹಲಿ: ಸಮಾಜವನ್ನು ಒಡೆಯುವ ರಾಜಕೀಯವನ್ನು ಬಿಜೆಪಿ ಎಂದಿಗೂ ಮಾಡುವುದಿಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ‘ನರೇಂದ್ರ ಮೋದಿ ಸರ್ಕಾರ ಎಲ್ಲಾ ವಲಯದಲ್ಲೂ ಉತ್ತಮ ಕಾರ್ಯ ಮಾಡಿದೆ. ಆರ್ಥಿಕತೆ ಬಲಿಷ್ಠಗೊಂಡಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ...
Date : Saturday, 14-04-2018
ಗೋಲ್ಡ್ ಕೋಸ್ಟ್: ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಟೇಬಲ್ ಟೆನ್ನಿಸ್ ಆಟಗಾರ್ತಿ ಮಣಿಕ ಬಾತ್ರಾ ಬಂಗಾರದ ಪದಕವನ್ನು ಜಯಿಸಿದ್ದಾರೆ. ಕಾಮನ್ವೆಲ್ತ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಈ ಕ್ರೀಡೆಯಲ್ಲಿ ಬಂಗಾರದ ಸಾಧನೆ ಮಾಡಿದೆ. ಬಾತ್ರ ಅವರು ಸಿಂಗಾಪುರ ಮೆಂಗ್ಯು ಯು ಅವರನ್ನು...
Date : Saturday, 14-04-2018
ರಾಯ್ಪುರ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಛತ್ತೀಸ್‌ಗಢದ ಬಿಜಾಪುರದಲ್ಲಿ ’ಆಯುಷ್ಮಾನ್ ಭಾರತ’ ಯೋಜನೆಯಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದರು. ಅಲ್ಲದೇ ಬಸ್ತರ್ ಇಂಟರ್ನೆಟ್ ಸ್ಕೀಮ್‌ಗೆ ಚಾಲನೆ ನೀಡಿದರು, ಬುಡಕಟ್ಟು ಪ್ರದೇಶದಲ್ಲಿ 40,000ಕಿಮೀ ಉದ್ದದ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಒದಗಿಸುವ ಯೋಜನೆ ಇದಾಗಿದೆ....
Date : Saturday, 14-04-2018
ಗೋಲ್ಡ್ ಕೋಸ್ಟ್: ಕಾಮನ್ವೆಲ್ತ್ ಗೇಮ್ಸ್‌ನ 10ನೇ ದಿನ ಭಾರತಕ್ಕೆ ಪದಕಗಳ ಸುರಿಮಳೆಯೇ ಆಗಿದೆ. ಇಂದು ಒಟ್ಟು 7 ಪದಕಗಳು ಲಭಿಸಿದ್ದು, ಅದರಲ್ಲಿ 5 ಬಂಗಾರದ ಪದಕಗಳಾಗಿವೆ. ಕುಸ್ತಿಪಟು ವಿನೀಶ್ ಫೋಗಟ್ 50 ಕೆಜಿ ಫ್ರೀಸ್ಟ್ರೈಲ್ ವಿಭಾಗದಲ್ಲಿ ಬಂಗಾರ ಗೆದ್ದಿದ್ದಾರೆ. ಕುಸ್ತಿಪಟು ಸಾಕ್ಷಿ ಮಲಿಕ್ 62 ಕೆಜಿ...
Date : Saturday, 14-04-2018
ಹೈದರಾಬಾದ್: ಆಶ್ಚರ್ಯವೆಂಬಂತೆ ಮೊನ್ನೆ ಹೈದರಾಬಾದ್‌ನ ಜನರು ‘ಯಮ ಧರ್ಮ’ನನ್ನು ನೋಡುವ ಅವಕಾಶ ಪಡೆದುಕೊಂಡಿದ್ದಾರೆ. ಈತ ತನ್ನ ಸಹಚರ ಚಿತ್ರಗುಪ್ತನೊಂದಿಗೆ ವಾಹನ ದಟ್ಟಣೆಯ ರಸ್ತೆಗಳಲ್ಲಿ ಓಡಾಡುತ್ತಿದ್ದ. ಮಾತ್ರವಲ್ಲ ಜನರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದ. ಹೌದು ‘ಬಕಲ್ ಅಪ್ ಹೈದರಾಬಾದ್’...
Date : Saturday, 14-04-2018
ಗೋಲ್ಡ್ ಕೋಸ್ಟ್: ಭಾರತದ ಜ್ಯಾವಲಿನ್ ಥ್ರೋ ಆಟಗಾರ ನೀರಜ್ ಛೋಪ್ರಾ ಅವರು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬಂಗಾರದ ಪದಕ ಜಯಿಸಿದ್ದಾರೆ. ನೀರಜ್ ಅವರು 86.47 ಮೀಟರ್ ದೂರ ಈಟಿಯನ್ನು ಎಸೆಯುವ ಮೂಲಕ ಬಂಗಾರದ ಸಾಧನೆ ಮಾಡಿದ್ದಾರೆ. ಇದು ಶನಿವಾರ ಕಾಮನ್ವೆಲ್ತ್‌ನಲ್ಲಿ ಭಾರತ ಗೆಲ್ಲುತ್ತಿರುವ...
Date : Saturday, 14-04-2018
ನವದೆಹಲಿ: ಮುಂಬಯಿ-ಅಹ್ಮದಾಬಾದ್ ನಡುವಣ ಬುಲೆಟ್ ರೈಲು ಯೋಜನೆಯ ಸಾಬರಮತಿ ರೈಲ್ವೇ ಸ್ಟೇಶನ್ ಮಹಾತ್ಮ ಗಾಂಧೀಜಿಯವರು ದಂಡಿ ಸತ್ಯಾಗ್ರಹ ಥೀಮ್‌ನ್ನು ಒಳಗೊಳ್ಳಲಿದೆ. ಸಾಬರಮತಿಯಲ್ಲಿ ನಿರ್ಮಾಣವಾಗಲಿರುವ ದೇಶದ ಮೊದಲ ಬುಲೆಟ್ ರೈಲ್ವೇ ಸ್ಟೇಶನ್‌ಗೆ ವಿನ್ಯಾಸವನ್ನು ಈಗಾಗಲೇ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್ ಅಂತಿಮಗೊಳಿಸಿದ್ದು,...
Date : Saturday, 14-04-2018
ಪುಣೆ: ಬಾಂಗ್ಲಾ ಚಾನೆಲ್ ಎಂದು ಕರೆಯಲ್ಪಡುವ ಬಾಂಗ್ಲಾದ ಸೈಂಟ್ ಮಾರ್ಟಿನ್ಸ್ ಐಸ್‌ಲ್ಯಾಂಡ್ ಜೆಟ್ಟಿಯಿಂದ ಟೆಕ್ನಾಫ್‌ವರೆಗೆ ಎರಡು ಬಾರಿ ಈಜುತ್ತಾ ಸಾಗಿದ ಪುಣೆ ಮೂಲದ 17 ವರ್ಷದ ಬಾಲಕ ಈಗ ವಿಶ್ವದಾಖಲೆಯ ಪುಟ ಸೇರಿದ್ದಾನೆ. ಸಂಪನ್ನ ರಮೇಶ್ ಶೆಲರ್ ಪರಿಣಿತ ಈಜುಪಟುವಾಗಿದ್ದು, ಬಾಂಗ್ಲಾ...
Date : Saturday, 14-04-2018
ಲೂಧಿಯಾನ: ಪಂಜಾಬ್‌ನ ಲೂಧಿಯಾನದ 13 ವರ್ಷದ ಬಾಲಕನೊಬ್ಬ ಡ್ರೋನ್ ಅಭಿವೃದ್ಧಿಪಡಿಸಿದ ಅತ್ಯಂತ ಕಿರಿಯ ಎಂಬ ಕೀರ್ತಿಗೆ ಪಾತ್ರನಾಗಿದ್ದು, ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿದ್ದಾನೆ. ಆರ್ಯಮಾನ್ ವರ್ಮಾ ಕ್ವಾಡ್‌ಕಾಪ್ಟರ್‌ನ್ನು ಅಭಿವೃದ್ಧಿಪಡಿಸಿದ್ದು, ಇದು 70 ಅಡಿ ಎತ್ತರದಲ್ಲಿ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಈತನ...