Date : Thursday, 03-01-2019
ನವದೆಹಲಿ: ಉಗ್ರರಿಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರ ನೀಡಲು ನಮಗೆ ಗೊತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತಕ್ಕೆ ಶಾಂತಿ ಬೇಕಾಗಿದೆ, ಆದರೆ ಉಗ್ರರ ಕೃತ್ಯಕ್ಕೆ ಅವರಿಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರಿಸಲು ನಮಗೆ ತಿಳಿದಿದೆ. ಸರ್ಜಿಕಲ್ ಸ್ಟ್ರೈಕ್ ಇದಕ್ಕೆ ಉತ್ತಮ ಉದಾಹರಣೆ...
Date : Wednesday, 02-01-2019
ನವದೆಹಲಿ: ರಫೆಲ್ ಡೀಲ್ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡುತ್ತಿರುವ ಆರೋಪಕ್ಕೆ ತಿರುಗೇಟು ನೀಡಿರುವ ಅರುಣ್ ಜೇಟ್ಲಿ, ಅಧಿಕಾರದಲ್ಲಿದ್ದಾಗ ದೇಶದ ಭದ್ರತೆಯೊಂದಿಗೆ ಚೆಲ್ಲಾಟವಾಡಿದ್ದ ಕಾಂಗ್ರೆಸ್ ಈಗ ಸುಳ್ಳಿನ ಸರಮಾಲೆ ಕಟ್ಟುತ್ತಿದೆ ಎಂದಿದ್ದಾರೆ. ಲೋಕಸಭೆಯಲ್ಲಿ ಪ್ರತಿಪಕ್ಷಗಳ ಬೊಬ್ಬೆಯ ನಡುವೆಯೂ ಮಾತು ಮುಂದುವರೆಸಿದ...
Date : Wednesday, 02-01-2019
ನವದೆಹಲಿ: ಭಯೋತ್ಪಾದನೆಯನ್ನು ಹತ್ತಿಕ್ಕುವಂತೆ ಅಂತಾರಾಷ್ಟ್ರೀಯ ಸಮುದಾಯದಿಂದ ಪಾಕಿಸ್ಥಾನದ ಮೇಲೆ ಒತ್ತಡವಿದ್ದರೂ, ಆ ರಾಷ್ಟ್ರ ಮಾತ್ರ ಬೇರೆ ಬೇರೆ ವಿಧಾನದ ಮೂಲಕ ಉಗ್ರರರನ್ನು ಪೋಷಿಸುವ ಕಾರ್ಯ ಮಾಡುತ್ತಿದೆ. ಇದೀಗ ‘ಸಮುದ್ರ ಜಿಹಾದ್’ ಮಾರ್ಗವನ್ನೂ ಅದು ಅನುಸರಿಸುತ್ತಿದೆ ಎನ್ನಲಾಗಿದೆ. ಕೇಂದ್ರ ಗೃಹಖಾತೆ ರಾಜ್ಯ ಸಚಿವ...
Date : Wednesday, 02-01-2019
ಬೆಂಗಳೂರು: ಹೊಸವರ್ಷ ಬಂತೆಂದರೆ ಸಾಕು ಮೋಜು ಮಸ್ತಿಯಲ್ಲೇ ಹೆಚ್ಚಿನವರು ಕಾಲ ಕಳೆಯುತ್ತಾರೆ. ಆದರೆ ಒಂದಿಷ್ಟು ಮಂದಿ, ಉತ್ತಮ ಕಾರ್ಯವನ್ನು ಮಾಡುವ ಮೂಲಕ ಹೊಸತನ್ನು ಸ್ವಾಗತಿಸಲು ಮುಂದಾಗುತ್ತಾರೆ. ಅಂತಹವರಲ್ಲಿ, ರಾಷ್ಟ್ರೀಯ ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್ ಕೂಡ ಒಬ್ಬರು....
Date : Wednesday, 02-01-2019
ತಿರುವನಂತಪುರಂ: ಇಬ್ಬರು ಮಹಿಳೆಯರ ಪ್ರವೇಶದ ಹಿನ್ನಲೆಯಲ್ಲಿ ಶುದ್ಧೀಕರಣ ಪ್ರಕ್ರಿಯೆಗಾಗಿ ಮುಚ್ಚಲ್ಪಟ್ಟಿದ್ದ ಖ್ಯಾತ ಶಬರಿಮಲೆ ದೇಗುಲದ ಬಾಗಿಲನ್ನು ಮತ್ತೆ ತೆರೆಯಲಾಗಿದೆ. 40 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಇಂದು ನಸುಕಿನ ಜಾವ ದೇಗುಲವನ್ನು ಪ್ರವೇಶ ಮಾಡಿದ್ದರು. ಇದು ಅಯ್ಯಪ್ಪ ದೇಗುಲದ ಸಾವಿರಾರು ವರ್ಷಗಳ...
Date : Wednesday, 02-01-2019
ತಿರುವನಂತಪುರಂ: 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಮಹಿಳೆಯರು ಶಬರಿಮಲೆ ದೇಗುಲವನ್ನು ಪ್ರವೇಶಿಸಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ಇದರ ಬೆನ್ನಲ್ಲೇ, ಮಹಿಳೆಯರ ಪ್ರವೇಶದಿಂದ ದೇಗುಲ ಅಪವಿತ್ರಗೊಂಡಿದೆ ಎಂದು ಶುದ್ಧೀಕರಣ ಪ್ರಕ್ರಿಯೆಗಾಗಿ ಶಬರಿಮಲೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಇಂದು ಬೆಳಗ್ಗೆ ಸುಮಾರು 3.45ರ ಸುಮಾರಿಗೆ...
Date : Wednesday, 02-01-2019
ಭೋಪಾಲ್: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದು ಇನ್ನೂ ಒಂದು ತಿಂಗಳು ಕಳೆದಿಲ್ಲ, ಆದರೆ ಈಗಾಗಲೇ ಅದು ತನ್ನ ಓಲೈಕೆ ರಾಜಕಾರಣವನ್ನು ಆರಂಭಿಸಿದೆ. ವಂದೇ ಮಾತರಂ ಗೀತೆಗೆ ಕಡಿವಾಣ ಹಾಕಿ ವಿವಾದದ ಕಿಡಿ ಹೊತ್ತಿಸಿದೆ. ಪ್ರತಿ ತಿಂಗಳ ಮೊದಲ ದಿನ ಸಚಿವಾಲಯಗಳ...
Date : Wednesday, 02-01-2019
ನವದೆಹಲಿ: ವಿವಿಧ ಮಟ್ಟದ ಸುಮಾರು 4 ಸಾವಿರ ಅಧಿಕಾರಿಗಳಿಗೆ ಬಡ್ತಿ ನೀಡುವ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿದ ವೈಯಕ್ತಿಕ ಮತ್ತು ತರಬೇತಿ ಇಲಾಖೆ(ಡಿಒಪಿಟಿ)ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅಭಿನಂದನೆ ತಿಳಿಸಿದ್ದಾರೆ. ಇಷ್ಟೊಂದು ಪ್ರಮಾಣದ ಅಧಿಕಾರಿಗಳಿಗೆ ಬಡ್ತಿ ನೀಡುತ್ತಿರುವುದು ಐತಿಹಾಸಿಕವಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ. ಸೆಂಟ್ರಲ್...
Date : Wednesday, 02-01-2019
ನವದೆಹಲಿ: ಸಿಕ್ಕಿಂನ ಲಾಥು ಲಾ ಗಡಿ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಪಡೆಗಳು ಜನವರಿ 1ರಂದು ಜಂಟಿಯಾಗಿ ಹೊಸವರ್ಷವನ್ನು ಆಚರಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿವೆ. ಔಪಚಾರಿಕ ಗಡಿ ಸಿಬ್ಬಂದಿ ಸಭೆಯೂ ಜರಗಿದ್ದು ಕರ್ನಲ್ ಮಟ್ಟದ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದರು. ಚುಶೂಲ್‌ನ-ಮೊಲ್ಡೊದ...
Date : Wednesday, 02-01-2019
ಹೈದರಾಬಾದ್: ‘ವುಮೆನ್ ಆನ್ ವ್ಹೀಲ್ಸ್’ ಎಂಬ ಹೊಸ ಕಾರ್ಯವನ್ನು ಹೈದಾಬಾದ್ ಪೊಲೀಸರು ಕೈಗೆತ್ತಿಕೊಂಡಿದ್ದು, ಇದರನ್ವಯ ಮಹಿಳಾ ಪೊಲೀಸರು ಬೀದಿ ಕಣ್ಗಾವಲಿಗೆ ನಿಯೋಜನೆಗೊಳ್ಳಲಿದ್ದಾರೆ. ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ಈ ಮಹಿಳಾ ಪೊಲೀಸರನ್ನು ಕಣ್ಗಾವಲಿಗೆ ನಿಯೋಜನೆಗೊಳಿಸಲಾಗುತ್ತಿದೆ. ಮಹಿಳಾ ಪೇದೆಗಳು...