Date : Thursday, 01-08-2019
ಸಿಡ್ನಿ: ಭಾರತೀಯ ಮೂಲದ ಆಸ್ಟ್ರೇಲಿಯನ್ ರಾಜಕಾರಣಿ ದೀಪಕ್ ರಾಜ್ ಗುಪ್ತಾ ಅವರು ಮಂಗಳವಾರ ಆಸ್ಟ್ರೇಲಿಯನ್ ಕ್ಯಾಪಿಟಲ್ ಟೆರಿಟರಿ (ಎಸಿಟಿ) ಲೆಜಿಸ್ಲೇಟಿವ್ ಅಸೆಂಬ್ಲಿಯ ಸದಸ್ಯರಾಗಿ ಪ್ರಮಾಣವಚನವನ್ನು ಸ್ವೀಕರಿಸಿದರು. ಭಗವದ್ಗೀತೆಯ ಮೇಲೆ ಅವರು ಪ್ರಮಾಣವಚನವನ್ನು ಸ್ವೀಕರಿಸಿದ್ದು ವಿಶೇಷವಾಗಿತ್ತು. ಗುಪ್ತಾ ಅವರು, ಆಸ್ಟ್ರೇಲಿಯಾದ ಗುಂಗಾಹ್ಲಿನ್ ಕ್ಷೇತ್ರದ ಶಾಸಕರಾಗಿ ಪವಿತ್ರ ಭಗವದ್ಗೀತೆಯ...
Date : Thursday, 01-08-2019
ನವದೆಹಲಿ: ಲೋಕಸಭಾದಲ್ಲಿ ಸೀಟುಗಳನ್ನು ಹಂಚಿಕೆ ಮಾಡಲಾಗಿದ್ದು, ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಅವರು ಮೊದಲ ಸಾಲಿನಲ್ಲಿ ಸೀಟು ಪಡೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಇವರು ಮೊದಲ ಸಾಲಲ್ಲಿ ಸೇರಿಕೊಳ್ಳಲಿದ್ದಾರೆ. 16ನೇ ಲೋಕಸಭಾದಲ್ಲಿ ಇದ್ದ ಸೀಟನ್ನೇ...
Date : Thursday, 01-08-2019
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬುಧವಾರ ಮುಸ್ಲಿಂ ಮಹಿಳಾ (ವಿವಾಹ ಹಕ್ಕುಗಳ ರಕ್ಷಣಾ ಕಾಯ್ದೆ) ಮಸೂದೆ 2019ಗೆ ಅಂಕಿತವನ್ನು ಹಾಕಿದ್ದಾರೆ. ತಲಾಖ್ ಎಂದು ಮೂರು ಬಾರಿ ಉಚ್ಛರಿಸುವ ಮೂಲಕ ಪತ್ನಿಯರಿಗೆ ವಿಚ್ಛೇಧನವನ್ನು ನೀಡುವುದನ್ನು ಅಪರಾಧೀಕರಣಗೊಳಿಸುವ ಮಸೂದೆ ಇದಾಗಿದೆ. ಇಂತಹ ತಪ್ಪು ಎಸಗುವವರಿಗೆ...
Date : Thursday, 01-08-2019
ನವದೆಹಲಿ: ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆಯಲ್ಲಿ ಜುಲೈ 31 ರಂದು ರೂ. 62.50 ಪೈಸೆ ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಅಡುಗೆ ಅನಿಲದ ದರವನ್ನು ಪರಿಷ್ಕರಣೆ ಮಾಡಲಾಗಿದೆ. ದರ ಕಡಿತವಾದ ಹಿನ್ನಲೆಯಲ್ಲಿ ಪ್ರಸ್ತುತ ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ...
Date : Wednesday, 31-07-2019
ಮುಂಬಯಿ: ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳಿಗೆ ತೀವ್ರ ಹಿನ್ನಡೆಯಾಗಿದೆ, ಶರದ್ ಪವರ್ ನೇತೃತ್ವದ ಎನ್ಸಿಪಿ ಪಕ್ಷದ ಮೂವರು ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಓರ್ವ ಶಾಸಕ ಇಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ನೇತೃತ್ವದಲ್ಲಿ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಈ ನಾಲ್ವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ...
Date : Wednesday, 31-07-2019
ವಡೋದರ: ಗುಜರಾತಿನ ವಡೋದರ ಜಿಲ್ಲಾ ಪಂಚಾಯತ್ ಅಡಿಯಲ್ಲಿನ ಪ್ರೈಮರಿ ಸ್ಕೂಲ್ ಕಮಿಟಿಯು ನಡೆಸುತ್ತಿರುವ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳನ್ನು ಅತೀ ವಿಭಿನ್ನವಾದ ಶೈಲಿಯಲ್ಲಿ ಬರಮಾಡಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜುಲೈ 1 ರಿಂದ ಈ ಶಾಲೆಗಳು ಕಾರ್ಯಾರಂಭ ಮಾಡಿವೆ. ಈ ಶಾಲೆಗಳು ‘ಬಾಲ...
Date : Wednesday, 31-07-2019
ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಾಧೀಶರುಗಳ ಸಂಖ್ಯೆಯನ್ನು ಹೆಚ್ಚಳಗೊಳಿಸುವ ಸಲುವಾಗಿ ಸಂಸತ್ತಿನಲ್ಲಿ ಮಸೂದೆಯನ್ನು ಮಂಡನೆಗೊಳಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆಯನ್ನು ನೀಡಿದೆ. ಈ ಮಸೂದೆಯು ಮುಖ್ಯ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ ಸುಪ್ರೀಂಕೋರ್ಟ್ನಲ್ಲಿ ನ್ಯಾಯಾಧೀಶರುಗಳ ಸಂಖ್ಯೆಯನ್ನು 31 ರಿಂದ 34 ಕ್ಕೆ ಏರಿಸಲು ಅನುಮತಿಯನ್ನು ನೀಡಲಿದೆ....
Date : Wednesday, 31-07-2019
ನವದೆಹಲಿ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬುಧವಾರ ‘ಅಟಲ್ ಕಮ್ಯೂನಿಟಿ ಇನ್ನೋವೇಶನ್ ಸೆಂಟರ್’ ಅನ್ನು ನವದೆಹಲಿಯಲ್ಲಿ ಅನಾವರಣಗೊಳಿಸಿದ್ದಾರೆ. ಭಾರತದಲ್ಲಿ ಇನ್ನೋವೇಶನ್ ಅನ್ನು ಉತ್ತೇಜಿಸುವ ಸಲುವಾಗಿ ನೀತಿ ಆಯೋಗ ಮತ್ತು ಅಟಲ್ ಇನ್ನೋವೇಶನ್ ಮಿಶನ್ ಜಂಟಿಯಾಗಿ ಈ ಸೆಂಟರ್ ಅನ್ನು ಸ್ಥಾಪನೆ ಮಾಡಿದೆ....
Date : Wednesday, 31-07-2019
ನವದೆಹಲಿ: 2018-19ರ ಹಣಕಾಸು ವರ್ಷದಲ್ಲಿ ಭಾರತವು ದಾಖಲೆಯ ಎಫ್‌ಡಿಐ ಒಳಹರಿವನ್ನು ಕಂಡಿದೆ. ಈ ಸಾಲಿನಲ್ಲಿ 64.37 ಬಿಲಿಯನ್ ಡಾಲರ್ ಎಫ್‌ಡಿಐ ಒಳಹರಿವನ್ನು ಭಾರತದ ಆಕರ್ಷಿಸಿದೆ ಎಂಬ ಅಂಶ ಡಿಪಾರ್ಟ್ಮೆಂಟ್ ಫಾರ್ ಪ್ರೊಮೋಷನ್ ಆಫ್ ಇಂಡಸ್ಟ್ರೀ ಆ್ಯಂಡ್ ಇಂಟರ್ನಲ್ ಟ್ರೇಡ್ (ಡಿಪಿಐಐಟಿ)ನ ವಾರ್ಷಿಕ ವರದಿಯಿಂದ ತಿಳಿದುಬಂದಿದೆ. ಕೊನೆಯ ಅತಿ ಹೆಚ್ಚು...
Date : Wednesday, 31-07-2019
ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಜಮ್ಮು ಕಾಶ್ಮೀರ ರಾಜ್ಯದ ಪ್ರತಿ ಪಂಚಾಯತ್‌ಗಳಲ್ಲಿ ತ್ರಿವರ್ಣ ಧ್ವವಜನ್ನು ಹಾರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು, ಈ ಹಿನ್ನಲೆಯಲ್ಲಿ ಭದ್ರತೆಗಾಗಿ ಕಾಶ್ಮೀರಕ್ಕೆ ಹೆಚ್ಚುವರಿ ಸೇನೆಯನ್ನು ಕಳುಹಿಸಿಕೊಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. “ಈ ಸ್ವಾತಂತ್ರ್ಯ ದಿನಾಚರಣೆಯ...