Date : Saturday, 17-08-2019
ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಭಾರತದ ನಿರ್ಧಾರ ಬಗ್ಗೆ ಚರ್ಚೆ ನಡೆಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಗುಪ್ತ ಸಭೆಯನ್ನು ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತ, ” ಕಾಶ್ಮೀರದ ಬಗೆಗಿನ ನಿರ್ಧಾರ ಸಂಪೂರ್ಣ ಆಂತರಿಕವಾದುದು” ಎಂದು ಪುನರುಚ್ಛರಿಸಿದೆ. ಪಾಕಿಸ್ಥಾನದ ಆಪ್ತ...
Date : Saturday, 17-08-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಎರಡು ದಿನಗಳ ಭೂತಾನ್ ಪ್ರವಾಸವನ್ನು ಕೈಗೊಂಡಿದ್ದಾರೆ, ಅಲ್ಲಿ ಅವರು ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್, ಭೂತಾನ್ ರಾಜ ಜಿಗ್ಮೆ ಖೇಸರ್ ನಂಗೆಲ್ ವಾಂಗ್ಚಕ್ ಸೇರಿದಂತೆ ಉನ್ನತ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನು ನಡೆಸಲಿದ್ದಾರೆ. ಪ್ರಧಾನಿ ಮೋದಿಯವರ ನಿರ್ಗಮನಕ್ಕೂ...
Date : Friday, 16-08-2019
ನವದೆಹಲಿ: ಕರ್ನಾಟಕ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸಲು ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಭರವಸೆ ನೀಡಿದ್ದಾರೆ. “ರಾಜ್ಯದಲ್ಲಿ ಪರಿಹಾರ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರ ಹಣವನ್ನು ಬಿಡುಗಡೆ ಮಾಡಲಿದೆ ಮತ್ತು ರಾಜ್ಯದಾದ್ಯಂತ ಭಾರಿ...
Date : Friday, 16-08-2019
ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿದ್ದ ಸಂವಿಧಾನದ 370ನೇ ಮತ್ತು 35ಎನೇ ವಿಧಿ ಅನ್ನು ತೆಗೆದು ಹಾಕಿದ ಭಾರತದ ನಿರ್ಧಾರವು ಪಾಕಿಸ್ಥಾನಕ್ಕೆ ದೊಡ್ಡ ಹೊಡೆತವನ್ನು ನೀಡಿದೆ. ಈ ನಿರ್ಧಾರದ ಬಳಿಕ ಪಾಕಿಸ್ಥಾನ ವಿಶ್ವಸಂಸ್ಥೆಯ ಬಳಿ ಓಡಿತ್ತು. ಅದರ ಪರಮಾಪ್ತ ಚೀನಾವೂ ಅದಕ್ಕೆ...
Date : Friday, 16-08-2019
ನವದೆಹಲಿ: ‘ಮೊದಲ ಬಳಕೆ ಇಲ್ಲ’ ಎಂಬ ಅಣ್ವಸ್ತ್ರ ನೀತಿಗೆ ಭಾರತವು ಬದ್ಧವಾಗಿದೆ, ಆದರೆ ಮುಂದೇನಾಗುತ್ತದೆ ಎಂಬುದು ಭವಿಷ್ಯದ ಸನ್ನಿವೇಶಗಳ ಮೇಲೆ ಆಧರಿತವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ. ರಾಜಸ್ಥಾನದ ಪೋಖ್ರಾನ್‌ನಲ್ಲಿ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ...
Date : Friday, 16-08-2019
ನವದೆಹಲಿ: ಭಾರತವನ್ನು ಏಕ-ಬಳಕೆಯ ಪ್ಲಾಸ್ಟಿಕ್‌ಗಳಿಂದ ಮುಕ್ತಗೊಳಿಸುವಂತೆ 73 ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿದ್ದರು, ಈ ಕರೆಗೆ ಪ್ರತಿಕ್ರಿಯೆಯಾಗಿ ಎಲ್ಲರನ್ನೂ ಒಳಗೊಂಡ ಬೃಹತ್ ಸಾರ್ವಜನಿಕ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್...
Date : Friday, 16-08-2019
ರಾಯ್ಪುರ: ರಕ್ಷಾಬಂಧನದ ದಿನವಾದ ನಿನ್ನೆ ಛತ್ತೀಸ್ಗಢದ ಪೊಲೀಸ್ ಕಾನ್‌ಸ್ಟೆಬಲ್ ಕವಿತಾ ಕೌಶಲ್ ಅವರು ತನ್ನ ಸಹೋದರ ಬಳಸುತ್ತಿದ್ದ ಬಂದೂಕಿಗೆ ರಾಖಿಯನ್ನು ಕಟ್ಟಿದ್ದಾರೆ. ಈ ಬಂದೂಕನ್ನು ಅವರ ಸಹೋದರ ಸೇವೆಯಲ್ಲಿದ್ದಾಗ ಬಳಸುತ್ತಿದ್ದರು, ಈಗ ಅದನ್ನು ಇವರಿಗೆ ನೀಡಲಾಗಿದೆ. ಛತ್ತೀಸ್‌ಗಢದ ಅರನ್‌ಪುರದಲ್ಲಿ ಅಕ್ಟೋಬರ್ 2018ರಲ್ಲಿ ನಡೆದ ಭೀಕರ...
Date : Friday, 16-08-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಹುದ್ದೆಯನ್ನು ಘೋಷಣೆ ಮಾಡಿದ್ದಾರೆ. ಮೂರು ಪಡೆಗಳಿಗೂ ಹಿರಿಯರಾದ ಒಬ್ಬರು ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಇವರು ಸರ್ಕಾರದ ಮಿಲಿಟರಿ ಸಲಹೆಗಾರರಾಗಿಯೂ ಕೆಲಸ ಮಾಡಲಿದ್ದಾರೆ. ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ...
Date : Friday, 16-08-2019
ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಮುಖ್ಯಸ್ಥ ಮುಖೇಶ್ ಅಂಬಾನಿ ಈ ಹಿಂದೆ ತನ್ನ ಆಯಿಲ್ ಟು ಕೆಮಿಕಲ್ಸ್ ವ್ಯವಹಾರದಲ್ಲಿ ಶೇ 20 ರಷ್ಟು ಪಾಲನ್ನು ಸೌದಿ ಅರೇಬಿಯಾದ ಅರಾಮ್ಕೊಗೆ ಮಾರಾಟ ಮಾಡುವುದಾಗಿ ಘೋಷಿಸಿದ್ದರು. ಇದು $75 ಬಿಲಿಯನ್ ವ್ಯವಹಾರವಾಗಿದೆ. ಈ ಒಪ್ಪಂದದ...
Date : Friday, 16-08-2019
ಅಗರ್ತಾಲ: 1992 ರಲ್ಲಿ ತ್ರಿಪುರಾ ಗಡಿಯಲ್ಲಿ ತನ್ನ ಪತಿ ಹುತಾತ್ಮರಾದ ದಿನದಿಂದ ಪ್ರಾರಂಭವಾದ ಯೋಧನ ಪತ್ನಿಯ 27 ವರ್ಷದ ಸುದೀರ್ಘ ಹೋರಾಟವು ಈ ಸ್ವಾತಂತ್ರ್ಯ ದಿನಾಚರಣೆಯಂದು ಮುಕ್ತಾಯಗೊಂಡಿದೆ. ಬಿಎಸ್ಎಫ್ ಯೋಧ ಮೋಹನ್ ಸಿಂಗ್ ಸುನರ್ ಅವರ ಪತ್ನಿ ರಾಜೋ ಬಾಯಿ ಇಂದೋರ್ ಜಿಲ್ಲೆಯ ಪೀರ್ ಪಿಪ್ಲಾಯಾ ಗ್ರಾಮದಲ್ಲಿ...