Date : Tuesday, 27-08-2019
ನವದೆಹಲಿ: ಗ್ರಾಮ್‌ನೆಟ್ ಮೂಲಕ ಎಲ್ಲಾ ಗ್ರಾಮಗಳಿಗೆ 10 Mbpsನಿಂದ 100 Mbps ವೇಗದ ಸಂಪರ್ಕವನ್ನು ಹೊಂದಿರುವ ವೈ-ಫೈ ಅನ್ನು ಒದಗಿಸುವ ಬದ್ಧತೆಯನ್ನು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಅಲ್ಲದೇ ಭಾರತ್‌ನೆಟ್ ಕೂಡ 1 GBPS ಸಂಪರ್ಕವನ್ನು ನೀಡಲು ಯೋಜಿಸಿದೆ. ಇದನ್ನು 10 GBPS ಮತ್ತು ಸಿ-ಡಾಟ್‌ನ...
Date : Tuesday, 27-08-2019
ಚೆನ್ನೈ: ಭಾರತವು ತನ್ನ ಸುಧಾರಿತ ಕಾರ್ಟೋಗ್ರಫಿ ಸ್ಯಾಟಲೈಟ್ ಆದ ಕಾರ್ಟೊಸ್ಯಾಟ್ -3 ಅನ್ನು ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಆರಂಭದಲ್ಲಿ ಉಡಾವಣೆಗೊಳಿಸಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ.ಸಿವನ್ ಮಾಹಿತಿ ನೀಡಿದ್ದಾರೆ. “ಇಸ್ರೋದ ಮುಂದಿನ ಉಡಾವಣೆಯು ಕಾರ್ಟೋಗ್ರಫಿ ಸ್ಯಾಟಲೈಟ್ ಕಾರ್ಟೊಸ್ಯಾಟ್ -3 ಆಗಿದೆ....
Date : Tuesday, 27-08-2019
ನವದೆಹಲಿ: ಗ್ಲೋಬಲ್ ಇ-ಟೈಲರ್ ಅಮೆಜಾನ್‌ನಿನ ಭಾರತೀಯ ಅಂಗ ಅಮೆಜಾನ್ ಇಂಡಿಯಾವು ಮಾಜಿ ಯೋಧರಿಗೆ ಉದ್ಯೋಗ ಕಾರ್ಯಕ್ರಮ ಯೋಜನೆಯನ್ನು ಆರಂಭಿಸಿದೆ. ಇದರಡಿಯಲ್ಲಿ ಅದು ಮಾಜಿ ಯೋಧರಿಗೆ ಮತ್ತು ಅವರ ಪತ್ನಿಯರಿಗೆ ಉದ್ಯೋಗವನ್ನು ನೀಡಲು ಮುಂದಾಗಿದೆ. ತನ್ನ ಫುಲ್ಫಿಲ್ಮೆಂಟ್, ಸಾರ್ಟ್ ಮತ್ತು ಡೆಲಿವರಿ ಸೆಂಟರ್ಗಳಲ್ಲಿ...
Date : Tuesday, 27-08-2019
ಭುವನೇಶ್ವರ: ಒರಿಸ್ಸಾದ ಶಾಲಾ ಶಿಕ್ಷಕರೊಬ್ಬರ ಅನನ್ಯ ಬೋಧನಾ ವಿಧಾನವು ಈಗ ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿದೆ. ಒರಿಸ್ಸಾದ ಕೊರಪುಟ್ ಜಿಲ್ಲೆಯ ಲ್ಯಾಮ್‌ಟಾಪುಟ್ ಅಪ್ಪರ್ ಪ್ರೈಮರಿ ಸ್ಕೂಲಿನಲ್ಲಿ ಅವರು ಬೋಧನೆ ಮಾಡುತ್ತಿರುವ ದೃಶ್ಯ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ಅವರಿಗೆ ಶ್ಲಾಘನೆಗಳ ಮಹಾಪೂರವೂ...
Date : Tuesday, 27-08-2019
ಪ್ಯಾರಿಸ್: ಫ್ರಾನ್ಸ್‌ನ ಅತ್ಯಂತ ಹಳೆಯ ಸೈಕ್ಲಿಂಗ್ ಈವೆಂಟ್ ‘1,200 ಕಿ.ಮೀ ಪ್ಯಾರಿಸ್-ಬ್ರೆಸ್ಟ್-ಪ್ಯಾರಿಸ್ ಸರ್ಕ್ಯೂಟ್’ ಅನ್ನು ಪೂರ್ಣಗೊಳಿಸಿದ ಮೊದಲ ಸೇವಾನಿರತ ಲೆಫ್ಟಿನೆಂಟ್ ಜನರಲ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಭಾರತೀಯ ಸೇನೆಯ ಜನರಲ್ ಅನಿಲ್ ಪುರಿ ಪಾತ್ರರಾಗಿದ್ದಾರೆ. ಪ್ಯಾರಿಸ್ ಹೊರವಲಯದಲ್ಲಿರುವ ರಾಂಬೌಲೆಟ್ನಿಂದ ಫ್ರಾನ್ಸ್‌ನ ಪಶ್ಚಿಮ...
Date : Tuesday, 27-08-2019
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಅದರಲ್ಲೂ ಮುಖ್ಯವಾಗಿ ಕಾಶ್ಮೀರ ಕಣಿವೆಯಲ್ಲಿ ಆಧಾರ್ ನೋಂದಾವಣೆ ಪ್ರಕ್ರಿಯೆಯನ್ನು ತೀವ್ರಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಾಶ್ಮೀರದಲ್ಲಿ ಆಧಾರ್ ನೋಂದಣಿ ಪ್ರಕ್ರಿಯೆ ನಿಧಾನ ಗತಿಯಲ್ಲಿದೆ, ಹೀಗಾಗಿ ಅಲ್ಲಿನ ನಿವಾಸಿಗಳಿಗೆ ಸರ್ಕಾರದ ಜನಕಲ್ಯಾಣ ಯೋಜನೆಗಳ ಪ್ರಯೋಜನಗಳು ಸಿಗುವಂತೆ ಮಾಡಲು ಆಧಾರ್ ನೋಂದಣಿ...
Date : Tuesday, 27-08-2019
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕೇಂದ್ರ ಸರ್ಕಾರಕ್ಕೆ ತನ್ನ ಲಾಭಾಂಶ ಮತ್ತು ಹೆಚ್ಚುವರಿ ಮೀಸಲಿನ ರೂಪಾಯಿ 1.76 ಲಕ್ಷ ಕೋಟಿಯನ್ನು ವರ್ಗಾವಣೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಸೋಮವಾರ ಹೇಳಿಕೆ ನೀಡಿರುವ ಆರ್‌ಬಿಐ, ಬಿಮಲ್ ಜಲನ್ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ...
Date : Tuesday, 27-08-2019
ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದು ಐತಿಹಾಸಿಕ ಸಾಧನೆಯನ್ನು ಮಾಡಿರುವ ಪಿ.ವಿ ಸಿಂಧು ಅವರು ಮಂಗಳವಾರ ಮಧ್ಯರಾತ್ರಿ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ವಿಮಾನನಿಲ್ದಾಣದಲ್ಲಿ ನೆರೆದಿದ್ದ ಅಪಾರ ಅಭಿಮಾನ ಬಳಗ ಅವರಿಗೆ ಅದ್ಧೂರಿಯಾಗಿ ಸ್ವಾಗತವನ್ನು ಕೋರಿತು. ಎರಡು...
Date : Tuesday, 27-08-2019
ನವದೆಹಲಿ: ರಾಜ್ಯಗಳು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಿರುವ ಹಿನ್ನಲೆಯಲ್ಲಿ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯವು ಎಡಪಂಥೀಯ ಉಗ್ರವಾದದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಬಲ್ಲದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸೋಮವಾರ ನವದೆಹಲಿಯಲ್ಲಿ ನಡೆದ...
Date : Monday, 26-08-2019
ಬಿಯರಿಟ್ಜ್ : ಭಾರತ ಮತ್ತು ಪಾಕಿಸ್ಥಾನ ಎದುರಿಸುತ್ತಿರುವ ದ್ವಿಪಕ್ಷೀಯ ಸಮಸ್ಯೆಗಳ ನಡುವೆ ಯಾವುದೇ ದೇಶವು ಮಧ್ಯಸ್ಥಿಕೆ ವಹಿಸಲು ಅವಕಾಶವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ಸೋಮವಾರ ಸ್ಪಷ್ಟವಾಗಿ ಹೇಳಿದ್ದಾರೆ. ಫ್ರಾನ್ಸ್‌ನ ಬಿಯರಿಟ್ಜ್‌ನಲ್ಲಿ...