News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶಿಕ್ಷಕರ ದಿನಕ್ಕೆ ವಿಶೇಷ ಡೂಡಲ್ ವಿನ್ಯಾಸಗೊಳಿಸಿದ ಗೂಗಲ್

ನವದೆಹಲಿ: ಇಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗೂಗಲ್ ಡೂಡಲ್ ಮೂಲಕ ವಿಶೇಷವಾಗಿ ಶಿಕ್ಷಕರಿಗೆ ಗೌರವಾರ್ಪಣೆಯನ್ನು ಮಾಡಿದೆ. ಅಕ್ಟೋಪಸ್­ವೊಂದು ಶಿಕ್ಷಕನ ಮಾದರಿಯಲ್ಲಿ ಏಕ ಸಮಯದಲ್ಲಿ ಹಲವಾರು ಕೆಲಸಗಳನ್ನು ನಿಭಾಯಿಸುವ ರೀತಿಯಲ್ಲಿ ಡೂಡಲ್ ಅನ್ನು ವಿನ್ಯಾಸಪಡಿಸಲಾಗಿದೆ. ಅಕ್ಟೋಪಸ್ ನಗುತ್ತಾ ಗಣಿತದ...

Read More

ಮೇಕ್ ಇನ್ ಇಂಡಿಯಾಗೆ ಉತ್ತೇಜನ: ಭಾರತದಲ್ಲಿ ಉತ್ಪಾದನೆಯಾಗಲಿದೆ ಅಪಾಚೆ ಹೆಲಿಕಾಪ್ಟರ್­ಗಳ ಪ್ರಮುಖ ಬಿಡಿಭಾಗಗಳು

ನವದೆಹಲಿ: ಮಂಗಳವಾರವಷ್ಟೇ ಅಮೇರಿಕಾ ನಿರ್ಮಿತ ಹೆಲಿಕಾಪ್ಟರ್­ಗಳು ಭಾರತೀಯ ವಾಯುಸೇನೆಯನ್ನು ಪಠಾನ್ಕೋಟ್ ವಾಯುನೆಲೆಯಲ್ಲಿ ಸೇರ್ಪಡೆಗೊಂಡಿವೆ,  ಇದೀಗ ಆ ಹೆಲಿಕಾಪ್ಟರ್­ಗಳ ಪ್ರಮುಖ ಬಿಡಿಭಾಗಗಳು ಭಾರತದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ವರದಿಗಳು ಹೇಳಿವೆ. ಭಾರತೀಯ ವಾಯುಸೇನೆಗಾಗಿ ಮತ್ತು ಜಾಗತಿಕ ಬೇಡಿಕೆಗಾಗಿ 6 ಅಪಾಚೆ ಹೆಲಿಕಾಪ್ಟರ್­ಗಳ ಫ್ಯೂಸ್‌ಲೇಜ್‌ಗಳು ಹೈದರಾಬಾದ್...

Read More

ಗನ್ ತ್ಯಜಿಸಿ ಉತ್ತಮ ಭವಿಷ್ಯಕ್ಕಾಗಿ ಕೈಜೋಡಿಸಿ : ಕಾಶ್ಮೀರಿ ಯುವಕರಿಗೆ ಸೇನೆಯ ಕರೆ

ಶ್ರೀನಗರ: ಬಂದೂಕುಗಳನ್ನು ಕೈಗೆತ್ತಿಕೊಳ್ಳುವ ಬದಲು ಉತ್ತಮ ಭವಿಷ್ಯಕ್ಕಾಗಿ ಕಾರ್ಯನಿರ್ವಹಿಸಲು ಕೈಜೋಡಿಸಿ ಎಂದು ಭಾರತೀಯ ಸೇನೆಯು ಜಮ್ಮು-ಕಾಶ್ಮೀರದ ಯುವಕರಿಗೆ ಕರೆಯನ್ನು ನೀಡಿದೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಕನ್ವಲ್ ಜೀತ್ ಸಿಂಗ್ ದಿಲ್ಲಾನ್ ಅವರು, “ಯುವಕರು ಬಂದೂಕುಗಳನ್ನು ಕೈಗೆತ್ತಿಕೊಳ್ಳುವ ರೀತಿಯಲ್ಲಿ...

Read More

ಸೆ. 19 ರಂದು ಎರಡೂವರೆ ವರ್ಷಗಳನ್ನು ಪೂರೈಸಲಿರುವ ಹಿನ್ನೆಲೆಯಲ್ಲಿ ಯೋಗಿ ಸರ್ಕಾರದ ಸಂಭ್ರಮಾಚರಣೆ

ಲಕ್ನೋ : ಉತ್ತರಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರಕಾರವು ಆಡಳಿತಕ್ಕೆ ಬಂದು ಸೆಪ್ಟೆಂಬರ್ 19 ರಂದು ಎರಡೂವರೆ ವರ್ಷಗಳನ್ನು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಅದ್ದೂರಿ ಸಮಾರಂಭವನ್ನು ಏರ್ಪಡಿಸಲು ಅಲ್ಲಿನ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಉತ್ತರಪ್ರದೇಶದ ಮಾಹಿತಿಯ ಹೆಚ್ಚುವರಿ...

Read More

ಜಪಾನ್ ಭೇಟಿ ಹಲವು ವಿಧದಲ್ಲಿ ಯಶಸ್ವಿಯಾಗಿದೆ: ರಾಜನಾಥ್ ಸಿಂಗ್

ನವದೆಹಲಿ: ಎರಡು ದಿನಗಳ ಕಾಲ ಜಪಾನಿಗೆ ನೀಡಿದ ಭೇಟಿಯು ಅತ್ಯಂತ ಮಹತ್ವಪೂರ್ಣವಾಗಿತ್ತು ಮತ್ತು ಹಲವು ವಿಧದಲ್ಲಿ ಯಶಸ್ವಿಯಾಗಿತ್ತು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ. “ಜಪಾನಿಗೆ ನಾನು ನೀಡಿದ ಭೇಟಿಯು ಹಲವು ವಿಧದಲ್ಲಿ ಮಹತ್ವ ಪೂರ್ಣವಾಗಿದ್ದು ಮತ್ತು...

Read More

ವೈಷ್ಣೋ ದೇವಿ ದೇಗುಲ ದೇಶದ ಸ್ವಚ್ಛ ಐಕಾನ್

ಶ್ರೀನಗರ : ಕೇಂದ್ರ ಜಲ ಶಕ್ತಿ ಸಚಿವಾಲಯ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯು ಮಂಗಳವಾರ ‘ಸ್ವಚ್ಛ ಐಕಾನ್ ಪ್ಲೇಸ್’ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಜಮ್ಮು ಕಾಶ್ಮೀರದಲ್ಲಿರುವ ಪ್ರಸಿದ್ಧ ತೀರ್ಥಕ್ಷೇತ್ರ ಶ್ರೀ ಮಾತಾ ವೈಷ್ಣೋದೇವಿ ದೇಗುಲ ಭಾರತದ ಸ್ವಚ್ಛ ಐಕಾನ್...

Read More

6 ಕಿ.ಮೀ. ಸೈಕ್ಲಿಂಗ್ ಮಾಡಿ WHO ಸಭೆಗೆ ತೆರಳಿದ ಆರೋಗ್ಯ ಸಚಿವ ಡಾ.ಹರ್ಷವರ್ಧನ್

ನವದೆಹಲಿ: ‘ಎಲ್ಲರಿಗೂ ಫಿಟ್ನೆಸ್’ ಎಂಬುದು ಕೇಂದ್ರ ಸರಕಾರದ ಮಂತ್ರ. ಇದೇ ಧ್ಯೇಯಕ್ಕಾಗಿ ಫಿಟ್ ಇಂಡಿಯಾ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ್ದಾರೆ. ಇದಕ್ಕೆ ಮಾದರಿ ಎನಿಸುವಂತೆ ಕೇಂದ್ರ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ಅವರು ಆರು ಕಿಲೋಮೀಟರ್ ದೂರದವರೆಗೆ ಸೈಕಲ್ ಮೂಲಕ ಸಂಚರಿಸಿ...

Read More

ಚಂದ್ರಯಾನ-2 : 2ನೇ ಸುತ್ತಿನ ಡಿ-ಆರ್ಬಿಟಿಂಗ್ ಯಶಸ್ವಿ

ಬೆಂಗಳೂರು: ಚಂದ್ರಯಾನ-2 ಗಗನ ನೌಕೆ ಚಂದ್ರನತ್ತ ಅತ್ಯಂತ ಯಶಸ್ವಿಯಾಗಿ ಪಯಣಿಸುತ್ತಿದೆ. ಬುಧವಾರ ಬೆಳಗ್ಗೆ 3.42ರ ವೇಳೆಯಲ್ಲಿ ಅದು ತನ್ನ ಎರಡನೇ ಸುತ್ತಿನ ಡಿ-ಆರ್ಬಿಟ್ ಮೆನೋವರ್­ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಮೂಲಕ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ದಕ್ಷಿಣ ಧ್ರುವಕ್ಕೆ ಪಯಣಿಸುವ ಕಾರ್ಯಕ್ಕೆ...

Read More

ಸ್ವಚ್ಛ ಭಾರತ ಅಭಿಯಾನಕ್ಕಾಗಿ ಮೋದಿಗೆ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ವತಿಯಿಂದ ಅವಾರ್ಡ್

ನವದೆಹಲಿ: ನಾಯಕತ್ವ ಮತ್ತು ಸ್ವಚ್ಛ ಭಾರತ ಅಭಿಯಾನಕ್ಕೆ ತೋರಿಸಿದ ಬದ್ಧತೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು  ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಪ್ರತಿಷ್ಠಿತ ‘ಗ್ಲೋಬಲ್ ಗೋಲ್­ಕೀಪರ್ಸ್ ಆಫ್ ದಿ ಇಯರ್ ಅವಾರ್ಡ್’ ನೀಡಿ ಈ ತಿಂಗಳ ಕೊನೆಯಲ್ಲಿ ಗೌರವಿಸಲಿದೆ. ಜಗತ್ತಿನ ನಂ.1...

Read More

ಡಿಸೆಂಬರ್‌ನಿಂದ ಮಹಿಳಾ ಸೈನಿಕರ ತರಬೇತಿ ಕಾರ್ಯ ಆರಂಭಿಸಲಿದೆ ಸೇನೆ

ನವದೆಹಲಿ: ಭಾರತೀಯ ಸೇನೆಯು ತನ್ನ ಮೊದಲ 100 ಮಹಿಳಾ ಸೈನಿಕರಿಗೆ ಈ ವರ್ಷದ ಡಿಸೆಂಬರ್‌ನಿಂದ ಬೆಂಗಳೂರಿನಲ್ಲಿ ತರಬೇತಿ ನೀಡಲು ಸಿದ್ಧವಾಗಿದೆ ಎಂದು ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಸಾವಿರಾರು ಮಂದಿಯ ಪೈಕಿ 100 ಮಂದಿಯನ್ನು ಆಯ್ಕೆ ಮಾಡಿ ತರಬೇತಿಯನ್ನು ನೀಡಲಾಗುತ್ತಿದೆ. ಪುರುಷ...

Read More

Recent News

Back To Top