News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹವಾಮಾನ ಬದಲಾವಣೆ ನಿಭಾಯಿಸುವಲ್ಲಿ ಮುಂಚೂಣಿಯಲ್ಲಿರುವ ಮೋದಿ: ಯುಎನ್ ಪರಿಸರ ಮುಖ್ಯಸ್ಥರ ಶ್ಲಾಘನೆ

ವಿಶ್ವ ಪರಿಸರ ದಿನದಂದು ವಿಶ್ವಸಂಸ್ಥೆ ಆಯೋಜಿಸಿದ್ದ ಅಂತರಾಷ್ಟ್ರೀಯ ಜಾಗೃತಿ ಅಭಿಯಾನಕ್ಕೆ ಆತಿಥ್ಯ ವಹಿಸುವುದರ ಮೂಲಕ ಭಾರತ ಮುನ್ನಡೆ ಸಾಧಿಸಿದೆ. ಪ್ರತಿವರ್ಷ ವಿಶ್ವ ಪರಿಸರ ದಿನವು ಅತಿಥೇಯ ರಾಷ್ಟ್ರ ಮತ್ತು ಒಂದು ಥೀಮ್ ಹೊಂದಿರುತ್ತದೆ. ಈ ವರ್ಷ ಇದನ್ನು ಭಾರತದಲ್ಲಿ ಆಯೋಜಿಸಲಾಗಿತ್ತು ಮತ್ತು...

Read More

‘ಅಟಲ್ ಭೂಜಲ ಯೋಜನಾ’ಗೆ ವಿಶ್ವಬ್ಯಾಂಕ್‌ನಿಂದ ರೂ.6 ಸಾವಿರ ಕೋಟಿ ನೆರವು

ನವದೆಹಲಿ: ಕೇಂದ್ರದ ಮಹತ್ವಾಕಾಂಕ್ಷೆಯ ‘ಅಟಲ್ ಭೂಜಲ ಯೋಜನಾ(ಎಬಿಎಚ್‌ವೈ)ಗೆ ವಿಶ್ವಬ್ಯಾಂಕ್ ರೂ.6000 ಕೋಟಿ ಆರ್ಥಿಕ ನೆರವು ನೀಡಿದೆ. ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯದ ಯೋಜನೆ ಇದಾಗಿದೆ. ಈ ಯೋಜನೆಯನ್ನು ಈಗಾಗಲೇ ಆಯವ್ಯಯ ಹಣಕಾಸು ಸಮಿತಿಗೆ ಶಿಫಾರಸ್ಸು...

Read More

ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಇಲ್ಲ: ಅದರ ಹಣ ಅನಾಥಾಶ್ರಮಕ್ಕೆ ನೀಡಲು ನಿರ್ಧಾರ

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟವನ್ನು ಆಚರಿಸದಿರಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನಿರ್ಧರಿಸಿದ್ದಾರೆ. ಈ ಮೂಲಕ ಅಬ್ದುಲ್ ಕಲಾಂ ಅವರ ಹಾದಿಯನ್ನೇ ಅನುಸರಿಸಿದ್ದಾರೆ. ಕಲಾಂ ಅವರೂ ತಮ್ಮ ಅಧಿಕಾರವಧಿಯಲ್ಲಿ ಇಫ್ತಾರ್ ಆಚರಿಸಿರಲಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಷ್ಟ್ರಪತಿಗಳ ಮಾಧ್ಯಮ...

Read More

ಯುವ ಸ್ಟಾರ್ಟ್‌ಅಪ್ ಉದ್ಯಮಿಗಳಿಗೆ ವಿಭಿನ್ನ ವೇದಿಕೆ ಕಲ್ಪಿಸುತ್ತಿದ್ದೇವೆ: ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಿಗ್ಗೆ ತಮ್ಮ ನಮೋ ಅಪ್ಲಿಕೇಶನ್ ಮೂಲಕ ದೇಶದ ಯುವ ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು. ‘ಇಂದಿನ ಯುವ ಜನಾಂಗ ಉದ್ಯೋಗ ಹುಡುಕುವ ಬದಲು ಉದ್ಯೋಗ ಸೃಷ್ಟಿಕರ್ತರಾಗು ಪರಿವರ್ತಿತಗೊಂಡಿದ್ದಾರೆ, ಸ್ಟಾರ್ಟ್‌ಅಪ್ ಮತ್ತು ಇನ್ನೋವೇಶನ್‌ಗಳಲ್ಲಿ ಛಾಪು ಮೂಡಿಸುತ್ತಿದ್ದಾರೆ’ ಎಂದರು....

Read More

ರೈಲುಗಳಲ್ಲಿ ಕಬ್ಬಿನ ಜಲ್ಲೆಯಲ್ಲಿ ತಯಾರಾದ ಪ್ಯಾಕೆಟ್‌ಗಳಲ್ಲಿ ಆಹಾರ ಪೂರೈಕೆ

ನವದೆಹಲಿ: ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಶನ್ (IRCTC) ಪರಿಸರ ಸ್ನೇಹಿ ಕಬ್ಬಿನ ಜಲ್ಲೆಯಲ್ಲಿ ತಯಾರಾದ ಪ್ಯಾಕೇಟ್‌ಗಳಲ್ಲಿ ಆಹಾರದ ಪೂರೈಕೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಪ್ರಸ್ತುತ 8 ಪ್ರೀಮಿಯಂ ರೈಲುಗಳಲ್ಲಿ ಪ್ರಾಯೋಗಿಕವಾಗಿ ಕಬ್ಬಿನ ಜಲ್ಲೆ ಆಧಾರಿತ ಆಹಾರ ಪ್ಯಾಕೇಜಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ರೈಲ್ವೇಯ...

Read More

ಆವಾಸ್ ಯೋಜನೆಯಡಿ ಜಮ್ಮು ಕಾಶ್ಮೀರದಲ್ಲಿ ‘ಪಕ್ಕಾ ಮನೆ’ಗಳ ನಿರ್ಮಾಣ

ರಾಜೌರಿ: ಜಮ್ಮು ಕಾಶ್ಮೀರದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸೇರಿ ‘ಪಕ್ಕಾ ಮನೆ’ಗಳನ್ನು ನಿರ್ಮಿಸಿಕೊಟ್ಟಿದೆ. ಉತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿ ತಯಾರಿಸಿದ ಮನೆಗಳಿಗೆ ಪುಕ್ಕಾ ಮನೆಗಳು ಎನ್ನುತ್ತಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕಣಿವೆ...

Read More

ಮಾಜಿ ಕ್ರಿಕೆಟಿಗನಿಗೆ ಮರು ಜೀವನ ನೀಡಿದ ಹರ್ಭಜನ್ ಸಿಂಗ್

ನವದೆಹಲಿ: ಆನ್ ಫೀಲ್ಡ್ ಮಾತ್ರವಲ್ಲ ಆಫ್ ಫೀಲ್ಡ್‌ನಲ್ಲೂ ತಾನು ಚಾಂಪಿಯನ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಹರ್ಭಜನ್ ಸಿಂಗ್. ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಾಜಿ ಕ್ರಿಕೆಟಿಗನ ನೆರವಿಗೆ ಅವರು ಧಾವಿಸಿದ್ದಾರೆ. ಹರ್ಭಜನ್ ಜೊತೆ ಪಂಜಾಬ್ ಪರ ಅಂಡರ್ 16 ಪಂದ್ಯಗಳನ್ನು ಆಡುತ್ತಿದ್ದ ಹರ್ಮಾನ್...

Read More

ದೇಶದಲ್ಲೇ ಪ್ರಥಮ: ಅಂಡರ್‌ಪಾಸ್ ಹೆದ್ದಾರಿ ಹೊಂದಲಿದೆ ವಾರಣಾಸಿ ಏರ್‌ಪೋರ್ಟ್

ವಾರಣಾಸಿ: ಉತ್ತರಪ್ರದೇಶದ ವಾರಣಾಸಿಯಿಂದ 26 ಕಿಮೀ ದೂರದಲ್ಲಿರುವ ಬಬತ್‌ಪುರದಲ್ಲಿನ ಲಾಲ್ ಬಹುದ್ದೂರ್ ಶಾಸ್ತ್ರೀ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಶೀಘ್ರದಲ್ಲೇ ಅಂಡರ್‌ಪಾಸ್ ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿರುವ ದೇಶದ ಮೊತ್ತ ಮೊದಲ ಏರ್‌ಪೋರ್ಟ್ ಎನಿಸಿಕೊಳ್ಳಲಿದೆ. ಅಂಡರ್‌ಪಾಸ್‌ನಲ್ಲಿ ಹೆದ್ದಾರಿ ಇರುವುದರಿಂದ ಏರ್‌ಪೋರ್ಟ್‌ಗೆ ವಿಸ್ತರಣಾ ಯೋಜನೆ ಹಮ್ಮಿಕೊಳ್ಳಲು ಸಹಾಯಕವಾಗುತ್ತದೆ...

Read More

ಸುನಂದಾ ಪುಷ್ಕರ್ ಸಾವು: ತರೂರ್‌ಗೆ ಜುಲೈ 7ಕ್ಕೆ ಹಾಜರಾಗುವಂತೆ ಸಮನ್ಸ್

ನವದೆಹಲಿ: ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಕಾಂಗ್ರೆಸ್ ಮುಖಂಡ ಹಾಗೂ ಆಕೆಯ ಪತಿ ಶಶಿ ತರೂರ್ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದು, ಜುಲೈ 7ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ದೆಹಲಿ ಪೊಲೀಸರು ಸಲ್ಲಿಕೆ ಮಾಡಿದ ಚಾರ್ಜ್‌ಶೀಟ್ ಸಂಬಂಧ ಸಮನ್ಸ್...

Read More

ಪೆಟ್ರೋಲ್, ಡೀಸೆಲ್ ದರದಲ್ಲಿ 8ನೇ ದಿನವೂ ಕಡಿತ

ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ದರ ಲೀಟರ್‌ಗೆ ಪ್ರಸ್ತುತ 8-12 ಪೈಸೆ ರೇಂಜ್‌ನಲ್ಲಿ ಕಡಿತಗೊಂಡಿದೆ. ಸತತ 8ನೇ ದಿನವೂ ದರದಲ್ಲಿ ಕಡಿತಗೊಂಡಿರುವುದು ಗ್ರಾಹಕರಲ್ಲಿ ತುಸು ನಿರಾಳತೆಯನ್ನು ತಂದಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕುಸಿತ ಕಾಣಬಹುದು ಎಂಬ ನಿರೀಕ್ಷೆಯನ್ನು ಮೂಡಿಸಿದೆ. ಪೆಟ್ರೋಲ್, ಡೀಸೆಲ್...

Read More

Recent News

Back To Top