Date : Monday, 16-09-2019
ನವದೆಹಲಿ: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರನ್ನು ಸೋಮವಾರ ‘ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್ಎ) ಅಡಿಯಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಈ ಕಾಯ್ದೆಯ ಅನ್ವಯ ಎರಡು ವರ್ಷಗಳ ಕಾಲ ಸೆರೆ ವಾಸ ವಿಧಿಸುವ ಅವಕಾಶಗಳಿವೆ. ಸಂವಿಧಾನದ 370ನೇ ವಿಧಿ ರದ್ಧತೆಯ ಸಮಯದಿಂದ ಅವರನ್ನು...
Date : Monday, 16-09-2019
ನವದೆಹಲಿ: ಭಾರತೀಯರ ಜೀವ ಸೆಲೆಯಾಗಿರುವ ಪವಿತ್ರ ಗಂಗಾ ನದಿಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಭಾನುವಾರ ದೆಹಲಿಯಲ್ಲಿ ‘ಗ್ರೇಟ್ ಗಂಗಾ ರನ್’ ಎಂಬ ಮ್ಯಾರಥಾನ್ ಅನ್ನು ಆಯೋಜನೆಗೊಳಿಸಲಾಗಿತ್ತು. 20 ಸಾವಿರ ಜನರು ಇದರಲ್ಲಿ ಭಾಗಿಯಾಗಿ ಗಂಗಾ ನದಿ ಸಂರಕ್ಷಣೆಯ ಸಂದೇಶವನ್ನು ಸಾರಿದರು....
Date : Monday, 16-09-2019
ಶಿಮ್ಲಾ: ಹಿಮಾಚಲಪ್ರದೇಶದ ಸುಂದರ್ ನಗರ್ ಜಿಲ್ಲೆಯ ಅತಿಥಿ ಗೃಹವೊಂದರಲ್ಲಿ ಮತಾಂತರದ ಉದ್ದೇಶವಿಟ್ಟುಕೊಂಡು ಕ್ರಿಶ್ಚಿಯನ್ ಮಿಷನರಿಗಳು ಆಯೋಜನೆಗೊಳಿಸಿದ್ದ ‘ಪ್ರಾರ್ಥನಾ ಸಭೆಯ’ ವಿರುದ್ಧ ವಿಶ್ವ ಹಿಂದೂ ಪರಿಷತ್ ಬೃಹತ್ ಪ್ರತಿಭಟನೆಯನ್ನು ನಡೆಸಿದೆ. ‘ಕ್ರಿಶ್ಚಿಯನ್ ಮಿಷನರಿ ಗೋ ಬ್ಯಾಕ್’ ಎಂಬ ಘೋಷಣೆಗಳನ್ನು ಕೂಗಿ ಪ್ರಾರ್ಥನಾ ಸಭೆಗೆ...
Date : Monday, 16-09-2019
ಮೆಲ್ಬೋರ್ನ್: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಭಾನುವಾರ ಕಾಶ್ಮೀರಿ ಪಂಡಿತ ಸಮುದಾಯ ಬೃಹತ್ ಸಮಾವೇಶವನ್ನು ಆಯೋಜನೆಗೊಳಿಸಿತ್ತು. ಕಾಶ್ಮೀರಿ ಪಂಡಿತರು ಆಸ್ಟ್ರೇಲಿಯಾದಲ್ಲಿನ ಇತರ ಭಾರತೀಯ ಸಮುದಾಯದವರ...
Date : Monday, 16-09-2019
ನವದೆಹಲಿ: ಭಾರತದ ಅಗ್ರಗಣ್ಯ ಬಿಲಿಯರ್ಡ್ಸ್ ಸೂಪರ್ಸ್ಟಾರ್ ಪಂಕಜ್ ಅಡ್ವಾಣಿ ಅವರು ಭಾನುವಾರ ಮಾಂಡಲೆನಲ್ಲಿ ನಡೆದ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನಲ್ಲಿ 150-ಅಪ್ ಫಾರ್ಮ್ಯಾಟ್ನ ನಾಲ್ಕನೇ ನೇರ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ದೇಶಕ್ಕೆ ತಮ್ಮ 22 ನೇ ವಿಶ್ವ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ. ಈ ಪ್ರಶಸ್ತಿ...
Date : Sunday, 15-09-2019
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಅಕ್ಟೋಬರ್ 3 ಮತ್ತು 4ರಂದು ಸೇನಾ ನೇಮಕಾತಿ ಕಾರ್ಯಕ್ರಮ ನಡೆಸುವುದಾಗಿ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ದಿಲ್ಲಾನ್ ಹೇಳಿದ್ದಾರೆ. “ಕಾಶ್ಮೀರದ ಜನತೆಗೆ ರಾಜ್ಯಪಾಲರು ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಮತ್ತು 3 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಸೇನಾ ನೇಮಕಾತಿ...
Date : Sunday, 15-09-2019
ನವದೆಹಲಿ: ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರು ಸೆಪ್ಟೆಂಬರ್ 22ರಂದು ಟೆಕ್ಸಾಸ್‌ನ ಹೌಸ್ಟನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ‘ಹೌಡಿ ಮೋದಿ’ ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೋದಿಯೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ನಿರೀಕ್ಷೆ ಇದೆ....
Date : Sunday, 15-09-2019
ನವದೆಹಲಿ: ಮುಂದಿನ ಎರಡು ವರ್ಷಗಳೊಳಗೆ ಸುಲಲಿತ ಉದ್ಯಮ ಶ್ರೇಯಾಂಕದಲ್ಲಿ ಭಾರತದ ಸ್ಥಾನವನ್ನು ಟಾಪ್ 50ರೊಳಗೆ ತರುವಂತೆ ಮಾಡಲು ಸರ್ಕಾರ ಕಾರ್ಯೋನ್ಮುಖಗೊಂಡಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಕಾಂತ್ ಹೇಳಿದ್ದಾರೆ. ಅಲ್ಲದೇ ಮುಂದಿನ ಐದು ವರ್ಷದಲ್ಲಿ ಟಾಪ್ 25ರೊಳಗೆ...
Date : Sunday, 15-09-2019
ಮುಜಾಫರಾಬಾದ್ : ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ತಾನು ಕಾಶ್ಮೀರ ಮತ್ತು ಕಾಶ್ಮೀರ ಜನರ ಹಿತಚಿಂತಕ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಜನರು ಮಾತ್ರ ಇಮ್ರಾನ್ ಖಾನ್ ವಿರುದ್ಧ ತಿರುಗಿಬೀಳುತ್ತಿದ್ದಾರೆ. ಇತ್ತೀಚಿಗೆ ಪಿಒಕೆಗೆ ಭೇಟಿ ನೀಡಿದ್ದ...
Date : Sunday, 15-09-2019
ಸೂರತ್: ಭಯೋತ್ಪಾದನೆಗೆ ಬೆಂಬಲ ನೀಡಿದರೆ ಮತ್ತು ಭಯೋತ್ಪಾದಕರಿಗೆ ತನ್ನ ನೆಲದಲ್ಲಿ ಸುರಕ್ಷಿತ ನೆಲೆಯನ್ನು ಕಲ್ಪಿಸಿದರೆ ಪಾಕಿಸ್ಥಾನ ಛಿದ್ರ ಛಿದ್ರವಾಗಿ ಹೋಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಸೂರತ್‌ನಲ್ಲಿ ಭಾರತೀಯ ವೀರ ಜವಾನ್ ಟ್ರಸ್ಟ್‌ನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ...