Date : Saturday, 12-10-2019
ನವದೆಹಲಿ : ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತೊಮ್ಮೆ ಫೋರ್ಬ್ಸ್ ಇಂಡಿಯಾ 2019 ಪಟ್ಟಿಯಲ್ಲಿ ದೇಶದ ನಂಬರ್.1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಬರೋಬ್ಬರಿ 12ನೇ ಬಾರಿಗೆ ಯುಎಸ್‌ಡಿ 51.4 ಬಿಲಿಯನ್ ಆಸ್ತಿಯೊಂದಿಗೆ ಅಂಬಾನಿಯವರು ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. “ಅಂಬಾನಿ ನೇತೃತ್ವದ...
Date : Saturday, 12-10-2019
ನವದೆಹಲಿ : ಬಂಗಾಳಿ ಕವಿಯತ್ರಿ, ಬ್ರಿಟಿಷ್ ಭಾರತದ ಮೊದಲ ಮಹಿಳಾ ಪದವೀಧರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಾಮಿನಿ ರಾಯ್ ಅವರ 115ನೇ ಜನ್ಮದಿನ ಇಂದು. ಈ ಹಿನ್ನೆಲೆಯಲ್ಲಿ ವಿಶೇಷ ಡೂಡಲ್ ಅನ್ನು ವಿನ್ಯಾಸ ಪಡಿಸುವ ಮೂಲಕ ಗೂಗಲ್ ಅವರಿಗೆ ಗೌರವವನ್ನು ನೀಡಿದೆ....
Date : Saturday, 12-10-2019
ಗೋಪಾಲ್ : ನಮ್ಮ ಸರಕಾರವು ಮಧ್ಯಪ್ರದೇಶದಾದ್ಯಂತ 3,000 ಗೋಶಾಲೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅವರು ಘೋಷಣೆ ಮಾಡಿದ್ದಾರೆ. ಭೋಪಾಲ್ ಇಂದೋರ್ ಹೆದ್ದಾರಿಯಲ್ಲಿ ಬೀದಿ ಹಸುಗಳ ಹಾವಳಿ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಆರೋಪವನ್ನು...
Date : Saturday, 12-10-2019
ಶ್ರೀನಗರ : ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯಡಿ ಜಮ್ಮು-ಕಾಶ್ಮೀರದಲ್ಲಿ ಹೆಣ್ಣು ಮಕ್ಕಳಿಗಾಗಿ ಗುಲಾಬಿ ವಾಹನಗಳನ್ನು ಪರಿಚಯಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜೌರಿಯ ಜಿಲ್ಲೆಯ ಅಭಿವೃದ್ಧಿ ಆಯುಕ್ತ ಮೊಹಮ್ಮದ್ ಅಜೀಜ್ ಅವರು, “ಸಂಚಾರಿ ಅಧಿಕಾರಿಗಳು ಸಮೀಕ್ಷೆಯನ್ನು...
Date : Saturday, 12-10-2019
ಮಹಾಬಲಿಪುರಂ : ಭಾರತದ ಅತ್ಯದ್ಭುತವಾದ ಸಾಂಸ್ಕೃತಿಕ ತಾಣ ತಮಿಳುನಾಡಿನ ಮಹಾಬಲಿಪುರಂನಲ್ಲಿ ಶುಕ್ರವಾರ ಮೊದಲ ದಿನದ ಚೀನಾ ಮತ್ತು ಭಾರತದ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆಗೆ ಸಾಕ್ಷಿಯಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸಭೆ ನಡೆಸಿ...
Date : Friday, 11-10-2019
ಮುಜಾಫರನಗರ: ವಿವಿಧ ಸಾಮಾಜಿಕ ಸುಧಾರಣೆಗಳನ್ನು ಪರಿಚಯಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಉತ್ತರಪ್ರದೇಶದ ಮುಜಾಫರನಗರದ ಮುಸ್ಲಿಂ ಮಹಿಳೆಯರು ವಿಶೇಷವಾದ ರೀತಿಯಲ್ಲಿ ಧನ್ಯವಾದವನ್ನು ಅರ್ಪಣೆ ಮಾಡಿದ್ದಾರೆ. ಇಲ್ಲಿನ ಮುಸ್ಲಿಂ ಮಹಿಳೆಯರ ತಂಡವೊಂದು ಮೋದಿಯವರಿಗಾಗಿ ದೇವಾಲಯವನ್ನು ನಿರ್ಮಿಸುತ್ತಿದೆ. ಪ್ರಧಾನಮಂತ್ರಿ ಮುಸ್ಲಿಂ ಮಹಿಳೆಯರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ...
Date : Friday, 11-10-2019
ನವದೆಹಲಿ: ಉತ್ತರ ಪ್ರದೇಶದ ಗೋರಖ್‌ಪುರದ 22 ವರ್ಷದ ಮಹಿಳೆಯೊಬ್ಬರು ‘ಹೈಕಮಿಷನರ್ ಫಾರ್ ಎ ಡೇ’ ಸ್ಪರ್ಧೆಯಲ್ಲಿ ಗೆದ್ದು, ಭಾರತಕ್ಕೆ ಯುಕೆಯ ಉನ್ನತ ರಾಜತಾಂತ್ರಿಕರಾಗುವ ಅವಕಾಶವನ್ನು ಪಡೆದುಕೊಂಡರು. ಆಯೆಷಾ ಖಾನ್ ಭಾರತದಲ್ಲಿನ ಯುಕೆಯ ಒಂದು ದಿನದ ಹೈ ಕಮಿಷನರ್ ಆಗಿ, ಅತಿ ದೊಡ್ಡ...
Date : Friday, 11-10-2019
ನವದೆಹಲಿ: ಆರೋಗ್ಯ ವೆಚ್ಚವನ್ನು ಆಯಾ ರಾಜ್ಯ ಬಜೆಟ್‌ಗಳಲ್ಲಿ ಕನಿಷ್ಠ ಶೇ. 8 ರಷ್ಟು ಹೆಚ್ಚಿಸುವಂತೆ ಕೇಂದ್ರವು ರಾಜ್ಯಗಳಿಗೆ ಮನವಿ ಮಾಡಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ವರ್ಧನ್ ಗುರುವಾರ ಹೇಳಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂಡಳಿಯ (ಸಿಸಿಎಚ್‌ಡಬ್ಲ್ಯು) 13 ನೇ ಸಮಾವೇಶವನ್ನು ಉದ್ಘಾಟಿಸಿದ ಸಚಿವರು,...
Date : Friday, 11-10-2019
ನವದೆಹಲಿ: ರಾಷ್ಟ್ರದ ಆರ್ಥಿಕತೆಯ ಸಕಾರಾತ್ಮಕ ಬೆಳವಣಿಗೆಯನ್ನು ಕಾಣುತ್ತಿದೆ. ಭಾರತವು 2019ರ ಬ್ರ್ಯಾಂಡ್ ಫೈನಾನ್ಸ್ ನೇಷನ್ ಶ್ರೇಯಾಂಕದಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡಿದೆ. ಹಿಂದಿನ ವರ್ಷ ಒಂಬತ್ತನೇ ಸ್ಥಾನವನ್ನು ಪಡೆದುಕೊಂಡಿತ್ತು. ಈ ಬಾರಿ 2 ಸ್ಥಾನಗಳ ಸುಧಾರಣೆಯನ್ನು ಕಂಡಿದೆ. ಬ್ರಾಂಡ್ ಫೈನಾನ್ಸ್‌ನ ಇತ್ತೀಚಿನ ವರದಿಯ ಪ್ರಕಾರ,...
Date : Friday, 11-10-2019
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಇಂದು ಭೇಟಿ ಕೊಡಲಿರುವ ತಮಿಳುನಾಡಿನ ಮಹಾಬಲಿಪುರಂ ಅತ್ಯದ್ಭುತವಾದ ರೀತಿಯಲ್ಲಿ ಅಲಂಕೃತವಾಗಿದೆ. ‘ಪಂಚ ರಥ’ ಸಮೀಪ ತೋಟಗಾರಿಕೆ ಇಲಾಖೆಯು ಮಹಾ ದ್ವಾರವೊಂದನ್ನು ನಿರ್ಮಾಣ ಮಾಡಿದ್ದು, ಇದರ ಅಲಂಕಾರಕ್ಕಾಗಿ 18 ವಿಧದ ತರಕಾರಿ ಮತ್ತು...