News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th November 2025


×
Home About Us Advertise With s Contact Us

ಸರ್ದಾರ್ ಪಟೇಲ್­ಗೆ ಗೌರವ ಅರ್ಪಿಸಿ ಏಕತಾ ಪ್ರತಿಮೆಯ ವಿಹಂಗಮ ನೋಟ ಹಂಚಿಕೊಂಡ ಮೋದಿ

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 69 ನೇ ಹುಟ್ಟುಹಬ್ಬವನ್ನು ಇಂದು ಆಚರಿಸುತ್ತಿದ್ದಾರೆ. ಭಾರತ ಮತ್ತು ವಿಶ್ವದಾದ್ಯಂತದ ಜನರು ಪ್ರಧಾನಮಂತ್ರಿಯವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಅದರಲ್ಲೂ ಅವರ ತವರು ಗುಜರಾತ್‌ನಲ್ಲಿ ವಿಶೇಷ ದಿನವನ್ನು ಅತ್ಯಂತ ವಿಶೇಷವಾಗಿಯೇ ಆಚರಿಸಲಾಗುತ್ತಿದೆ. ತಮ್ಮ ಜನ್ಮದಿನಾಚರಣೆಯನ್ನು ಆಚರಿಸಲು ಪ್ರಧಾನಿ ಸೋಮವಾರ...

Read More

ಜಮ್ಮು ಕಾಶ್ಮೀರದ ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡಲು ಮುಂದಾದ ಕರ್ನಾಟಕ

ಬೆಂಗಳೂರು: ಕರ್ನಾಟಕ ಸರ್ಕಾರವು ಜಮ್ಮು ಕಾಶ್ಮೀರ ಮತ್ತು ಲಡಾಖ್ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದಲ್ಲಿ ಹೂಡಿಕೆಯನ್ನು ಮಾಡಲು ಆಸಕ್ತಿಯನ್ನು ತೋರಿಸಿದೆ. 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಇಲ್ಲಿ ಭಾರತದ ಇತರ ರಾಜ್ಯಗಳು ಭೂಮಿ ಖರೀದಿಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿವೆ. ಜಮ್ಮು...

Read More

ಮೋದಿ ಜನ್ಮದಿನಕ್ಕೆ 700 ಅಡಿ ಎತ್ತರದ 7 ಸಾವಿರ ಕೆಜಿಯ ಕೇಕ್ ತಯಾರಿಸಿದ ಗುಜರಾತ್ ಬೇಕರಿ

ಸೂರತ್: ಗುಜರಾತ್‌ನ ಸೂರತ್ ನಗರದಲ್ಲಿರುವ ಬೇಕರಿಗಳು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ವಿಶಿಷ್ಟವಾದ ರೀತಿಯಲ್ಲಿ ಆಚರಿಸುವ ಯೋಜನೆಗಳನ್ನು ಹಾಕಿಕೊಂಡಿವೆ. ಸೂರತ್‌ನ ಬ್ರೆಡ್‌ಲೈನ್ ಬೇಕರಿ 7,000 ಕೆಜಿ ತೂಕದ 700 ಅಡಿ ಉದ್ದದ ಕೇಕ್ ತಯಾರಿಸುವ ಮೂಲಕ ದಾಖಲೆ ನಿರ್ಮಿಸಲು ಸಜ್ಜಾಗಿದೆ. ಮೋದಿಯವರ...

Read More

ಪಾಕ್­ನ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಮೋದಿ UNನಲ್ಲಿ ಪ್ರಸ್ತಾಪಿಸಬೇಕು: ಸಿಂಧ್ ಹೋರಾಟಗಾರನ ಮನವಿ

ಇಸ್ಲಾಮಾಬಾದ್: ಸಿಂಧ್ ಮತ್ತು ಪಾಕಿಸ್ಥಾನದ ಇತರ ಭಾಗಗಳಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಬೇಕು ಎಂದು ಸಿಂಧಿ ಫೌಂಡೇಶನ್ ಮತ್ತು ಪಾಕಿಸ್ಥಾನದ ಖ್ಯಾತ ಹೋರಾಟಗಾರ ಮುನಾವರ್ ಸೂಫಿ ಲಘರಿ...

Read More

ಮೋದಿ ಜನ್ಮದಿನದ ಪ್ರಯುಕ್ತ ವಾರಣಾಸಿ ದೇಗುಲಕ್ಕೆ ಚಿನ್ನದ ಕಿರೀಟ ಅರ್ಪಣೆ ಮಾಡಿದ ಅಭಿಮಾನಿ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ 69ನೇ ಜನ್ಮದಿನವನ್ನು ಆಚರಿಸುವ ಸಲುವಾಗಿ ವ್ಯಕ್ತಿಯೊಬ್ಬರು ವಾರಣಾಸಿಯ ಸಂಕಟ್ ಮೋಚನ್ ದೇವಾಲಯದ ಆಂಜನೇಯ ದೇವರಿಗೆ 1.25 ಕೆಜಿ ತೂಕದ ಬಂಗಾರದ ಕಿರೀಟವನ್ನು ಅರ್ಪಣೆ ಮಾಡಿದ್ದಾರೆ. ಅರವಿಂದ್ ಸಿಂಗ್ ಎಂಬುವವರು ಮೋದಿಯವರ ಅಪ್ಪಟ ಅಭಿಮಾನಿಯಾಗಿದ್ದಾರೆ. ವಾರಣಾಸಿ ಲೋಕಸಭಾ...

Read More

ಬ್ರೈಲ್ ಲಿಪಿಗೆ ಹಿಂದಿ, ಇಂಗ್ಲೀಷ್, ಗುಜರಾತಿಯನ್ನು ಭಾಷಾಂತರಿಸುವ ಮಾಡೆಲ್ ಅಭಿವೃದ್ಧಿಪಡಿಸಿದ ಪ್ರಾಧ್ಯಾಪಕಿ

ನವದೆಹಲಿ: ಹಿಂದಿ, ಇಂಗ್ಲೀಷ್ ಮತ್ತು ಗುಜರಾತಿ ಭಾಷೆಯನ್ನು ಬ್ರೈಲ್ ಭಾಷೆಗೆ ಭಾಷಾಂತರಗೊಳಿಸುವ ಮಾಡೆಲ್­ವೊಂದನ್ನು ಗುಜರಾತಿನ ಪ್ರೊಫೆಸರ್ ಡಾ.ನಿಕಿಶಾ ಜರಿವಾಲಾ ಅವರು ಕಂಡು ಹಿಡಿದಿದ್ದಾರೆ. ಈ ಮಾಡೆಲ್­ನಿಂದ ದೃಷ್ಟಿ ಹೀನ ಜನರಿಗೆ ಸಾಕಷ್ಟು ಸಹಾಯಕವಾಗಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಕಿಶಾ ಅವರು, “ಈ...

Read More

#happybirthdaynarendramodi ಇಂದಿನ ಟಾಪ್ ಟ್ವಿಟರ್ ಟ್ರೆಂಡ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು 69ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಬೆಂಬಲಿಗರು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಟ್ವಿಟರ್­ನಲ್ಲಿ ವಿವಿಧ ಹ್ಯಾಶ್­ಟ್ಯಾಗ್­ಗಳನ್ನು ಬಳಸಿಕೊಂಡು ಮೋದಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಲಾಗಿದೆ. ಇದು ಮೈಕ್ರೋ ಬ್ಲಾಗಿಂಗ್ ಸೈಟಿನಲ್ಲಿ ಟಾಪ್...

Read More

ಮೋದಿಯನ್ನು ಭೇಟಿಯಾದ ನ್ಯೂಜೆರ್ಸಿ ಗವರ್ನರ್

ನವದೆಹಲಿ: ಅಮೆರಿಕಾದ ನ್ಯೂಜೆರ್ಸಿ ಗವರ್ನರ್ ಫಿಲಿಪ್ ಡಿ. ಮುರ್ಫೆ ಅವರು ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಭಾರತೀಯ ರಾಜ್ಯಗಳೊಂದಿಗೆ ಉತ್ತಮ ಸಹಕಾರವನ್ನು ಹೊಂದುವ ನಿಟ್ಟಿನಲ್ಲಿ ಅವರಿಗೆ ಸಹಾಯ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಮುರ್ಫೆ ಅವರ ಮೊದಲ ಭಾರತ ಭೇಟಿ ಇದಾಗಿದೆ....

Read More

ಸೌದಿ ತೈಲ ಸೌಲಭ್ಯಗಳ ಮೇಲೆ ದಾಳಿ: ಭಾರತಕ್ಕೆ ಯಾವುದೇ ತೊಂದರೆ ಇಲ್ಲ ಎಂದ ಪ್ರಧಾನ್

ನವದೆಹಲಿ: ಕಳೆದ ವಾರಾಂತ್ಯದಲ್ಲಿ ಸೌದಿ ಅರೇಬಿಯಾದ ತೈಲ ಸೌಲಭ್ಯಗಳ ಮೇಲೆ ನಡೆದ ದಾಳಿಯಿಂದಾಗಿ ಭಾರತದ ತೈಲ ಸರಬರಾಜಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಭರವಸೆ ನೀಡಿದ್ದಾರೆ. “ಸೆಪ್ಟೆಂಬರ್ ತಿಂಗಳಿಗೆ ನಾವು ನಮ್ಮ ಕಚ್ಚಾ ತೈಲ ಸರಬರಾಜನ್ನು...

Read More

ಭಾರತ, ಥಾಯ್ಲೆಂಡ್ ನಡುವಣ ಜಂಟಿ ಸೇನಾ ಸಮರಾಭ್ಯಾಸ ‘ಮೈತ್ರಿ 2019’ ಆರಂಭ

ಶಿಲ್ಲಾಂಗ್: ಭಾರತೀಯ ಸೇನೆ ಮತ್ತು ರಾಯಲ್ ಥಾಯ್ಲೆಂಡ್ ಸೇನೆಯ ಜಂಟಿ ಸೇನಾ ಸಮರಾಭ್ಯಾಸ ‘ಮೈತ್ರಿ (MAITREE) 2019’ ಸೋಮವಾರ ಮೇಘಾಲಯದ ಉಮ್ರೊಯ್‌ನಲ್ಲಿ ಪ್ರಾರಂಭವಾಗಿದೆ. ವಾರ್ಷಿಕ ದ್ವಿಪಕ್ಷೀಯ ಜಂಟಿ ಸಮರಾಭ್ಯಾಸ ಉಮ್ರಾಯ್‌ನ ಜಾಯಿಂಟ್ ಟ್ರೈನಿಂಗ್ ನೋಡ್‌ನಲ್ಲಿ (ಜೆಟಿಎನ್) ಪ್ರಾರಂಭವಾಗಿದೆ. ಅರಣ್ಯ  ಭೂಪ್ರದೇಶ ಮತ್ತು ನಗರ ಸನ್ನಿವೇಶಗಳಲ್ಲಿ ಭಯೋತ್ಪಾದನಾ...

Read More

Recent News

Back To Top