Date : Monday, 23-09-2019
ಲಕ್ನೋ: ಉತ್ತರಪ್ರದೇಶ ರಾಜ್ಯದ ಪ್ರತಿ ಎರಡು ಜಿಲ್ಲೆಗಳಿಗೆ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ನೀಡಲು ತಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 2020 ರಿಂದ ಇನ್ನೂ 15 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರ...
Date : Monday, 23-09-2019
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿ ಸಂಭವಿಸುವುದನ್ನು ಭದ್ರತಾ ಪಡೆಗಳು ತಪ್ಪಿಸಿವೆ. ಸೋಮವಾರ ಜಮ್ಮು ಮತ್ತು ಕಾಶ್ಮೀರದ ಕಥುವಾ ಪ್ರದೇಶದಿಂದ ಸುಮಾರು 40 ಕೆಜಿ ಸ್ಪೋಟಕಗಳನ್ನು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಥುವಾದ ದಿಲಾವಾಲ್ ಪ್ರದೇಶದ ದೆವಾಲ್ ಗ್ರಾಮದಲ್ಲಿ ಶೋಧ...
Date : Monday, 23-09-2019
ಮುಂಬಯಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾರ್ಪೋರೇಟ್ ತೆರಿಗೆ ದರವನ್ನು ಕಡಿತ ಮಾಡಿದಾಗಿನಿಂದ ಷೇರು ಮಾರುಕಟ್ಟೆಯಲ್ಲಿ ಭಾರೀ ಜಿಗಿತ ಕಂಡು ಬರುತ್ತಿದೆ. ಶುಕ್ರವಾರದಿಂದಲೂ ಈ ಏರಿಕೆ ಮುಂದುವರೆದೇ ಇದೆ. ಮುಂಬಯಿ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಾಂಕವು 1,331 ಅಂಶಗಳಷ್ಟು ಏರಿಕೆಯನ್ನು...
Date : Monday, 23-09-2019
ಹೋಸ್ಟನ್: ಹೋಸ್ಟನ್ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನ್ಯೂಯಾರ್ಕ್ಗೆ ತೆರಳಿದ್ದಾರೆ. ಅಲ್ಲಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹೌಡಿ ಮೋದಿ...
Date : Monday, 23-09-2019
ಚೆನ್ನೈ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಫೆಬ್ರವರಿಯಲ್ಲಿ ಭಾರತೀಯ ವಾಯುಸೇನೆಯು ದಾಳಿ ನಡೆಸಿದ ಪಾಕಿಸ್ಥಾನದ ಬಾಲಕೋಟ್ನಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ಪುನಃ ಸಕ್ರಿಯಗೊಳಿಸಲಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್...
Date : Monday, 23-09-2019
ನಾಗ್ಪುರ: ಅಕ್ಟೋಬರ್ 8 ರಂದು ನಾಗ್ಪುರದಲ್ಲಿ ನಡೆಯಲಿರುವ ವಿಜಯದಶಮಿ ಕಾರ್ಯಕ್ರಮದಲ್ಲಿ ಬಹುರಾಷ್ಟ್ರೀಯ ಐಟಿ ಕಂಪನಿಯಾದ ಎಚ್ಸಿಎಲ್ನ ಮುಖ್ಯಸ್ಥ ಶಿವ ನಾಡರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಆರ್ಎಸ್ಎಸ್ ಪ್ರಕಟನೆಯಲ್ಲಿ ತಿಳಿಸಿದೆ. ಆರ್ಎಸ್ಎಸ್ನ ಈ ವಾರ್ಷಿಕ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಎಲ್ಲಾ ಕ್ಷೇತ್ರದ ಗೌರವಾನ್ವಿತ ವ್ಯಕ್ತಿಗಳು ಹಾಜರಾಗುತ್ತಾರೆ. ಅಕ್ಟೋಬರ್ 8...
Date : Monday, 23-09-2019
ನವದೆಹಲಿ: ತ್ರಿಪುರ, ಉತ್ತರಪ್ರದೇಶ, ಕೇರಳ ಮತ್ತು ಛತ್ತೀಸ್ಗಢದದಲ್ಲಿ ಸೋಮವಾರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಜರುಗುತ್ತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5ರ ತನಕ ಮುಂದುವರೆಯಲಿದೆ. ತ್ರಿಪುರಾದ ಬಧರ್ಘಟ್, ಛತ್ತೀಸ್ಗಢದ ದಂತೇವಾಡ ಮತ್ತು ಉತ್ತರಪ್ರದೇಶದ ಹಮಿರ್ಪುರ ಕ್ಷೇತ್ರಗಳಿಗೆ ಚುನಾವಣೆ...
Date : Monday, 23-09-2019
ನವದೆಹಲಿ: ಹಿಂದಿನ ರಫೆಲ್ ಒಪ್ಪಂದದ ಎಲ್ಲಾ ವಿವಾದಗಳನ್ನು ನಿವಾರಿಸಿಕೊಂಡು ಮುಂದಡಿಯಿಟ್ಟಿರುವ ನರೇಂದ್ರ ಮೋದಿ ಸರ್ಕಾರ ಇದೀಗ ಫ್ರಾನ್ಸ್ನಿಂದ ಮತ್ತೆ ಹೆಚ್ಚುವರಿಯಾಗಿ 36 ರಫೆಲ್ ಫೈಟರ್ ಜೆಟ್ಗಳನ್ನು ಖರೀದಿಸುವ ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ವರದಿಗಳು ತಿಳಿಸುತ್ತಿವೆ. ಶನಿವಾರ ಪ್ರಕಟವಾದ ಭಾರತೀಯ ರಕ್ಷಣಾ ಸಂಶೋಧನಾ...
Date : Monday, 23-09-2019
ಹೋಸ್ಟನ್ : ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾನುವಾರ ಟೆಕ್ಸಾಸ್ನ ಹೋಸ್ಟನ್ನಲ್ಲಿ ನಡೆದ ‘ಹೌಡಿ, ಮೋದಿ’ ಕಾರ್ಯಕ್ರಮದಲ್ಲಿ ವೇದಿಕೆಯನ್ನು ಹಂಚಿಕೊಳ್ಳುವ ಮೂಲಕ ಐಕ್ಯತೆ, ಸ್ನೇಹ ಮತ್ತು ದೂರದೃಷ್ಟಿಯ ಭವ್ಯತೆಯನ್ನು ಅನಾವರಣಗೊಳಿಸಿದರು. ಉಭಯ ನಾಯಕರು ಭಯೋತ್ಪಾದನೆ, ವ್ಯಾಪಾರ ಮತ್ತು...
Date : Monday, 23-09-2019
ಹೋಸ್ಟನ್: ಭಾರತವೇ ಇರಲಿ, ವಿದೇಶವೇ ಇರಲಿ ಎಲ್ಲಿದ್ದರೂ ಮೋದಿ ಸರಳವಾಗಿಯೇ ಇರುತ್ತಾರೆ. ಸರಳತೆ ಎಂಬುದು ಅವರ ರಕ್ತದಲ್ಲೇ ಇದೆ. ಹೋಸ್ಟನ್ ವಿಮಾನನಿಲ್ದಾಣಕ್ಕೆ ನಿನ್ನೆ ಬಂದಿಳಿಯುತ್ತಿದ್ದಂತೆ ಗಣ್ಯರು ಅವರಿಗೆ ನೀಡಿದ್ದ ಹೂಗುಚ್ಛದಿಂದ ಕೆಳಕ್ಕೆ ಬಿದ್ದ ಹೂವಿನ ದಂಟನ್ನು ಬಗ್ಗಿ ಎತ್ತಿಕೊಂಡು ತಮ್ಮ ಭದ್ರತಾ...