Date : Wednesday, 23-10-2019
ಮುಂಬಯಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಬುಧವಾರ ಮುಂಬಯಿನಲ್ಲಿ ಬಿಸಿಸಿಐ ಮುಖ್ಯಸ್ಥರಾಗಿ ಪದಗ್ರಹಣ ಮಾಡಿದ್ದಾರೆ. ಇತ್ತೀಚಿಗೆ ನಡೆದ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗಂಗೂಲಿ ಅವರನ್ನು ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿತ್ತು. ಬಿಸಿಸಿಐ ಮುಖ್ಯಸ್ಥ ಹುದ್ದೆಗೆ ನಾಮಪತ್ರ...
Date : Wednesday, 23-10-2019
ನವದೆಹಲಿ: ಕೇವಲ 8 ವರ್ಷ ವಯಸ್ಸಿನ ದೆಹಲಿ ಬಾಲಕ ವಿವಾನ್ ಗುಪ್ತಾ ವಿಶ್ವದ ಎಲ್ಲಾ ಖಂಡಗಳಿಗೂ ಪ್ರಯಾಣಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಬಾಲ್ ಭಾರತಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಯಾಗಿರುವ ವಿವಾನ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು...
Date : Wednesday, 23-10-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 9 ರಂದು ಕರ್ತಾರ್ಪುರ್ ಕಾರಿಡಾರ್ ಅನ್ನು ಉದ್ಘಾಟಿಸಲಿದ್ದು, ಅದೇ ದಿನ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಕರ್ತಾರ್ಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಮೊದಲ ಯಾತ್ರಾರ್ಥಿಗಳನ್ನು ಅವರು ಕಳುಹಿಸಿಕೊಡಲಿದ್ದಾರೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ...
Date : Wednesday, 23-10-2019
ನವದೆಹಲಿ: ಏಷ್ಯಾವು ಕಡಲತೀರದ ಪವನ ಶಕ್ತಿಯ ಸ್ಥಾಪಿತ ಸಾಮರ್ಥ್ಯದ ಪಾಲನ್ನು 2018 ರಲ್ಲಿ ಇದ್ದ 230 ಗಿಗಾವ್ಯಾಟ್ (GW)ಯಿಂದ 2050ರ ವೇಳೆಗೆ 2,600 ಗಿಗಾವ್ಯಾಟ್ಗೆ ಹೆಚ್ಚಿಸಲಿದೆ ಎಂದು ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA) ಹೇಳಿದೆ. ಆ ವೇಳೆಗೆ, ಈ ಪ್ರದೇಶವು...
Date : Tuesday, 22-10-2019
ಗುವಾಹಟಿ: ಜನಸಂಖ್ಯಾ ನಿಯಂತ್ರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಸ್ಸಾಂ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದರೆ ಸರ್ಕಾರಿ ಕೆಲಸವನ್ನು ನೀಡಲಾಗುವುದಿಲ್ಲ ಎಂದು ಘೋಷಿಸಲಾಗಿದೆ. 2021ಕ್ಕೆ ಅನುಷ್ಠಾನಕ್ಕೆ ಬರುವಂತೆ ಈ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. 2021ರಿಂದ ಎರಡಕ್ಕಿಂತ...
Date : Tuesday, 22-10-2019
ನವದೆಹಲಿ: ಕಾಂಗ್ರೆಸ್ ಮುಖಂಡ, ಕರ್ನಾಟಕದ ಮಾಜಿ ರಾಜ್ಯಸಭಾ ಸಂಸದ ಕೆಸಿ ರಾಮಮೂರ್ತಿ ಅವರು ಇಂದು ನವದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಗಣ್ಯರ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸರ್ಪಡೆಗೊಂಡರು. ಈ ವೇಳೆ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು, “ಬಿಜೆಪಿಗೆ...
Date : Tuesday, 22-10-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನಾವೀನ್ಯ ಕಲಿಕಾ ಕಾರ್ಯಕ್ರಮ ‘DHRUV’ ಅಡಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಅವರು ಮಂಗಳವಾರ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು. ಈ ವೇಳೆ ಮಾತನಾಡಿದ ಪೋಖ್ರಿಯಾಲ್, “ದೇಶದಾದ್ಯಂತದ ವಿಜ್ಞಾನ ಮತ್ತು ಕಲೆಯ ವಿದ್ಯಾರ್ಥಿಗಳನ್ನು ಆಯ್ಕೆ...
Date : Tuesday, 22-10-2019
ಅಯೋಧ್ಯಾ: ‘ದೀಪೋತ್ಸವ’ ಕಾರ್ಯಕ್ರಮಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂದಿನ ಶನಿವಾರ ಅಯೋಧ್ಯೆಗೆ ಭೇಟಿ ನೀಡಲಿದ್ದು, ಈ ವೇಳೆ ಆ ನಗರದ ಜನರಿಗೆ ಉಡುಗೊರೆಯಾಗಿ 373.69 ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ. 15 ಮೆಗಾ ಯೋಜನೆಗಳನ್ನು ಘೋಷಣೆ ಮಾಡಲಿದ್ದು,...
Date : Tuesday, 22-10-2019
ನವದೆಹಲಿ: ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಕಾಶ್ಮೀರ ಮತ್ತು ಲಡಾಖ್ನ ಸರ್ಕಾರಿ ನೌಕರರಿಗೆ 7ನೇ ಕೇಂದ್ರ ವೇತನ ಆಯೋಗದ ಎಲ್ಲಾ ಭತ್ಯೆಯನ್ನು ಪಾವತಿಸುವ ಪ್ರಸ್ತಾವನೆಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಂಗಳವಾರ ಅನುಮೋದನೆ ನೀಡಿದೆ. ಈ ನಿರ್ಧಾರವು ಅಕ್ಟೋಬರ್ 31, 2019 ರಂದು ಅಸ್ತಿತ್ವಕ್ಕೆ...
Date : Tuesday, 22-10-2019
ಲಕ್ನೋ : ಉತ್ತರಪ್ರದೇಶ ರಾಜಧಾನಿ ಲಕ್ನೋದ ಗೋಮತಿ ನಗರದ ರಾಜೀವ್ ಗಾಂಧಿ ವಾರ್ಡ್ನಲ್ಲಿ ನಗರವರನ್ನು ಸುಂದರಗೊಳಿಸುವ ಭಾಗವಾಗಿ ಮರಗಳಿಗೆ ಪೇಟಿಂಗ್ ಮಾಡಿದೆ. ವಿವಿಧ ಬಣ್ಣಗಳನ್ನು, ಚಿತ್ರಗಳನ್ನು ಪಡೆದುಕೊಂಡು ಮರಗಳು ಕಂಗೊಳಿಸುತ್ತಿವೆ. ಕೌನ್ಸಿಲರ್ ಅರುಣ್ ತಿವಾರಿ ಅವರ ಯೋಜನೆಯಂತೆ ಮರಗಳಿಗೆ ಬಣ್ಣ ಬಳಿಯಲಾಗಿದೆ....