Date : Wednesday, 14-08-2019
ಬೆಂಗಳೂರು: ಕರ್ನಾಟಕವು ಬುಧವಾರ ಒಂದು ಲಕ್ಷ ರೈತರ ಬ್ಯಾಂಕು ಖಾತೆಗಳಿಗೆ ರೂ. 2,000 ಅನ್ನು ವರ್ಗಾವಣೆ ಮಾಡಿದೆ. ಪ್ರಧಾನಮಂತ್ರಿ-ಕಿಸಾನ್ ಯೋಜನೆಯಡಿ ರೈತರಿಗೆ ಬರುತ್ತಿರುವ ಹಣಕ್ಕೆ ಹೆಚ್ಚುವರಿಯಾಗಿ ಬಿಎಸ್ ಯಡಿಯೂರಪ್ಪನವರ ಸರ್ಕಾರ ರೈತರಿಗೆ ಈ ಹಣವನ್ನು ವರ್ಗಾವಣೆ ಮಾಡಿದೆ. ಪಿಎಂ-ಕಿಸಾನ್ ಯೋಜನೆಯಡಿ ಸಿಗುವ 6,000 ರೂಪಾಯಿಗೆ ಹೆಚ್ಚುವರಿಯಾಗಿ...
Date : Wednesday, 14-08-2019
ಚೆನ್ನೈ: ಪ್ರಸಾದಗಳು, ನೈವೇದ್ಯಗಳು ಹಿಂದೂ ಪದ್ಧತಿಯ ಪ್ರಮುಖ ಸಂಪ್ರದಾಯಗಳು, ಇದೀಗ ಪಂಚಾಮೃತ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ತಮಿಳುನಾಡಿನ ಪಳನಿ ದೇಗುಲದ ‘ಪಂಚಾಮೃತ’ ಜಿಐ ಟ್ಯಾಗ್ (ಭೌಗೋಳಿಕ ಸೂಚ್ಯಾಂಕ) ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ತಮಿಳುನಾಡಿನ ದೇಗುಲವೊಂದು ತನ್ನ ಪ್ರಸಾದಕ್ಕೆ ಜಿಐ ಟ್ಯಾಗ್...
Date : Wednesday, 14-08-2019
ನವದೆಹಲಿ: ಮಾನವೀಯತೆಯ ಹಬ್ಬವಾಗಿ ಆಚರಿಸಲಾಗುವ ಏಕೈಕ ಹಬ್ಬವೆಂದರೆ ರಕ್ಷಾಬಂಧನ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಮತ್ತು ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್‌ಎಂ) ಮಾರ್ಗದರ್ಶಿ ಇಂದ್ರೇಶ್ ಕುಮಾರ್ ಅವರು ಹೇಳಿದ್ದಾರೆ. ನವದೆಹಲಿಯ ಜಂತರ್ ಮಂತರ್‌ನ ಎನ್‌ಡಿಎಂಸಿ ಕನ್ವೆನ್ಷನ್ ಸೆಂಟರ್‌ನಲ್ಲಿ ಮುಸ್ಲಿಂ ರಾಷ್ಟ್ರೀಯ...
Date : Wednesday, 14-08-2019
ಇಂಫಾಲ: ರೋಹಿಂಗ್ಯಾ ವಲಸಿಗರನ್ನು ರಾಜ್ಯಕ್ಕೆ ಅಕ್ರಮವಾಗಿ ಸಾಗಿಸಲು ಸಹಾಯ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸುವಂತೆ ಮಣಿಪುರ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಅವರು ತಮ್ಮ ರಾಜ್ಯದ ನಾಗರಿಕರಿಗೆ ಕರೆ ನೀಡಿದ್ದಾರೆ. ಆಗಸ್ಟ್ 13 ರಂದು ದೇಶಭಕ್ತರ ದಿನಾಚರಣೆಯನ್ನು ನಡೆಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಬಿರೆನ್, ರೊಹಿಂಗ್ಯಾಗಳ...
Date : Wednesday, 14-08-2019
ನವದೆಹಲಿ: ಭಾರತದ ಪ್ರಾಜಾಪ್ರಭುತ್ವದ ದೊಡ್ಡ ಹಬ್ಬ ಎಂದೇ ಪರಿಗಣಿತವಾದ ಸಾರ್ವತ್ರಿಕ ಚುನಾವಣೆ, ಲೋಕಸಭಾ ಚುನಾವಣೆ 2019 ರ ಸಂಪೂರ್ಣ ವಿವರಗಳನ್ನು ಆಧರಿಸಿದ ಸಾಕ್ಷ್ಯಚಿತ್ರವು ಆಗಸ್ಟ್ 15 ರಂದು ನ್ಯಾಷನಲ್ ಜಿಯೋಗ್ರಫಿಯಲ್ಲಿ ಪ್ರಸಾರಗೊಳ್ಳಲಿದೆ. ದೇಶದಾದ್ಯಂತ 37 ಸ್ಥಳಗಳಲ್ಲಿ ಚಿತ್ರೀಕರಿಸಲಾದ ಸಾಕ್ಷ್ಯಚಿತ್ರ ಇದಾಗಿದ್ದು, ಚುನಾವಣೆಯ ಹಲವಾರು ಅಂಶಗಳನ್ನು ಇದರಲ್ಲಿ...
Date : Wednesday, 14-08-2019
ನವದೆಹಲಿ: ದೈಹಿಕ ವಿಕಲಾಂಗತೆ ಎನ್ನುವುದು ದೇವರು ಕೊಟ್ಟಿರುವಂತಹುದು, ಅದನ್ನು ನಿಯಂತ್ರಿಸುವ ಶಕ್ತಿ ಯಾರಿಗೂ ಇರುವುದಿಲ್ಲ. ಆದರೆ, ಮಹತ್ವಾಕಾಂಕ್ಷೆ, ಆತ್ಮವಿಶ್ವಾಸ, ಶ್ರದ್ಧೆ, ಪ್ರಮಾಣಿತೆ ಮತ್ತು ಬೆವರಿಳಿಸಿ ದುಡಿಯುವ ಮನೋಭಾವ ಇದ್ದರೆ ವಿಕಲಾಂಗತೆ ಇದ್ದರೂ ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಬಹುದು. ನಿನ್ನೆ, ದೈಹಿಕ ನ್ಯೂನತೆಯುಳ್ಳವರ ವಿಶ್ವ...
Date : Wednesday, 14-08-2019
ಚಂಡೀಗಢ: ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಲು ನಿರಾಕರಿಸಿ ಮತ್ತು ಅನ್ಯಾಯವನ್ನು ವಿರೋಧಿಸಿ ಎಂದು ಭಾರತೀಯ ಸೇನೆಯಲ್ಲಿರುವ ಪಂಜಾಬಿ ಯೋಧರಿಗೆ ಕರೆ ನೀಡಿರುವ ಪಾಕಿಸ್ಥಾನದ ವಿದೇಶಾಂಗ ಸಚಿವ ಫವಾದ್ ಚೌಧುರಿ ವಿರುದ್ಧ ಕೇಂದ್ರ ಸಚಿವೆ ಹರ್ಸಿಮ್ರಾಟ್ ಕೌರ್ ಬಾದಲ್ ಕಿಡಿಕಾರಿದ್ದು, ಇಂತಹ ಹೇಳಿಕೆ ಅವರ...
Date : Wednesday, 14-08-2019
ನವದೆಹಲಿ: ಅಂಗಾಂಗ ದಾನಿಗಳ ಕೊರತೆಯಿಂದಾಗಿ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಪ್ರತಿ ಮಿಲಿಯನ್‌ಗೆ ಕೇವಲ ಒಬ್ಬರು ಮಾತ್ರ ಅಂಗಾಂಗ ದಾನ ಮಾಡುತ್ತಿದ್ದಾರೆ. ಭಾರತದಲ್ಲಿ ಅಂಗಾಂಗ ದಾನ ವಿಶ್ವದಲ್ಲೇ ಅತೀ ಕಡಿಮೆಯಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ. “ಅಂಗಾಂಗ ದಾನದ...
Date : Wednesday, 14-08-2019
ಸೂರತ್: ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾ ಬಂಧನ ಹಬ್ಬದ ಹಿನ್ನಲೆಯಲ್ಲಿ ಗುಜರಾತಿನ ಸೂರತ್ ಶಾಲೆಯೊಂದರ 670 ವಿದ್ಯಾರ್ಥಿಗಳು ಮಾನವ ಸರಪಳಿಯನ್ನು ರಚಿಸಿ ‘ತ್ರಿವರ್ಣ ಧ್ವಜ’ ಮತ್ತು ‘ರಾಖಿ’ಯ ರಚನೆಯನ್ನು ರೂಪಿಸಿದ್ದಾರೆ. ತಿರಂಗಾ ಹಾರುವ ಧ್ವಜಸ್ತಂಭ ಮತ್ತು ಧ್ವಜಸ್ತಂಭದ ನಡುವೆ ರಾಖಿ ಬರುವಂತೆ...
Date : Wednesday, 14-08-2019
ಶ್ರೀನಗರ: ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಜರುಗಲಿದೆ. ಮೂರು ದಿನಗಳ ಸಮಾವೇಶ ಅಕ್ಟೋಬರ್ 12 ರಿಂದ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಹೂಡಿಕೆದಾರರ ಸಮಾವೇಶವು ಜಮ್ಮು ಕಾಶ್ಮೀರದಲ್ಲಿ ಅಕ್ಟೋಬರ್ 12 ಮತ್ತು ಅಕ್ಟೋಬರ್ 14 ರ ನಡುವೆ ನಡೆಯಲಿದೆ...