Date : Friday, 16-08-2019
ನವದೆಹಲಿ: ಭಾರತವನ್ನು ಏಕ-ಬಳಕೆಯ ಪ್ಲಾಸ್ಟಿಕ್‌ಗಳಿಂದ ಮುಕ್ತಗೊಳಿಸುವಂತೆ 73 ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿದ್ದರು, ಈ ಕರೆಗೆ ಪ್ರತಿಕ್ರಿಯೆಯಾಗಿ ಎಲ್ಲರನ್ನೂ ಒಳಗೊಂಡ ಬೃಹತ್ ಸಾರ್ವಜನಿಕ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್...
Date : Friday, 16-08-2019
ರಾಯ್ಪುರ: ರಕ್ಷಾಬಂಧನದ ದಿನವಾದ ನಿನ್ನೆ ಛತ್ತೀಸ್ಗಢದ ಪೊಲೀಸ್ ಕಾನ್‌ಸ್ಟೆಬಲ್ ಕವಿತಾ ಕೌಶಲ್ ಅವರು ತನ್ನ ಸಹೋದರ ಬಳಸುತ್ತಿದ್ದ ಬಂದೂಕಿಗೆ ರಾಖಿಯನ್ನು ಕಟ್ಟಿದ್ದಾರೆ. ಈ ಬಂದೂಕನ್ನು ಅವರ ಸಹೋದರ ಸೇವೆಯಲ್ಲಿದ್ದಾಗ ಬಳಸುತ್ತಿದ್ದರು, ಈಗ ಅದನ್ನು ಇವರಿಗೆ ನೀಡಲಾಗಿದೆ. ಛತ್ತೀಸ್‌ಗಢದ ಅರನ್‌ಪುರದಲ್ಲಿ ಅಕ್ಟೋಬರ್ 2018ರಲ್ಲಿ ನಡೆದ ಭೀಕರ...
Date : Friday, 16-08-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಹುದ್ದೆಯನ್ನು ಘೋಷಣೆ ಮಾಡಿದ್ದಾರೆ. ಮೂರು ಪಡೆಗಳಿಗೂ ಹಿರಿಯರಾದ ಒಬ್ಬರು ಮುಖ್ಯಸ್ಥರಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಇವರು ಸರ್ಕಾರದ ಮಿಲಿಟರಿ ಸಲಹೆಗಾರರಾಗಿಯೂ ಕೆಲಸ ಮಾಡಲಿದ್ದಾರೆ. ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ...
Date : Friday, 16-08-2019
ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಮುಖ್ಯಸ್ಥ ಮುಖೇಶ್ ಅಂಬಾನಿ ಈ ಹಿಂದೆ ತನ್ನ ಆಯಿಲ್ ಟು ಕೆಮಿಕಲ್ಸ್ ವ್ಯವಹಾರದಲ್ಲಿ ಶೇ 20 ರಷ್ಟು ಪಾಲನ್ನು ಸೌದಿ ಅರೇಬಿಯಾದ ಅರಾಮ್ಕೊಗೆ ಮಾರಾಟ ಮಾಡುವುದಾಗಿ ಘೋಷಿಸಿದ್ದರು. ಇದು $75 ಬಿಲಿಯನ್ ವ್ಯವಹಾರವಾಗಿದೆ. ಈ ಒಪ್ಪಂದದ...
Date : Friday, 16-08-2019
ಅಗರ್ತಾಲ: 1992 ರಲ್ಲಿ ತ್ರಿಪುರಾ ಗಡಿಯಲ್ಲಿ ತನ್ನ ಪತಿ ಹುತಾತ್ಮರಾದ ದಿನದಿಂದ ಪ್ರಾರಂಭವಾದ ಯೋಧನ ಪತ್ನಿಯ 27 ವರ್ಷದ ಸುದೀರ್ಘ ಹೋರಾಟವು ಈ ಸ್ವಾತಂತ್ರ್ಯ ದಿನಾಚರಣೆಯಂದು ಮುಕ್ತಾಯಗೊಂಡಿದೆ. ಬಿಎಸ್ಎಫ್ ಯೋಧ ಮೋಹನ್ ಸಿಂಗ್ ಸುನರ್ ಅವರ ಪತ್ನಿ ರಾಜೋ ಬಾಯಿ ಇಂದೋರ್ ಜಿಲ್ಲೆಯ ಪೀರ್ ಪಿಪ್ಲಾಯಾ ಗ್ರಾಮದಲ್ಲಿ...
Date : Friday, 16-08-2019
ನವದೆಹಲಿ: ಭಾರತದೊಂದಿಗೆ ಸ್ನೇಹ, ವಿಶ್ವಾಸ ಮತ್ತು ತಿಳುವಳಿಕೆಯಿಂದ ಬಂಧಿಸಲ್ಪಟ್ಟ ದ್ವಿಪಕ್ಷೀಯ ಸಂಬಂಧಗಳನ್ನು ಹಂಚಿಕೊಂಡಿರುವ ಭೂತಾನ್, ಭಾರತದ 73 ನೇ ಸ್ವಾತಂತ್ರ್ಯ ದಿನಾಚರಣೆಗೆ ಅತ್ಯಂತ ವಿಶೇಷವಾಗಿ ಶುಭಾಶಯವನ್ನು ಕೋರಿ ಹಾರೈಸಿದೆ. ಭಾರತಕ್ಕೆ ಶುಭಾಶಯವನ್ನು ಕೋರಿರುವ ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್ ಅವರು, ಪ್ರಧಾನಿ ನರೇಂದ್ರ...
Date : Friday, 16-08-2019
ನವದೆಹಲಿ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿಯ ಮಾಜಿ ನಿರ್ದೇಶಕಿ ಚಂದ್ರಿಮಾ ಶಹಾ ಅವರು ಪ್ರತಿಷ್ಠಿತ ಭಾರತದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (Indian National Science Academy (INSA)ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಐಎನ್‌ಎಸ್‌ಎನ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ...
Date : Friday, 16-08-2019
ಚೆನ್ನೈ: ಮನೆಯೊಳಗೆ ನುಗ್ಗಲು ಯತ್ನಿಸಿದ ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಪ್ಲಾಸ್ಟಿಕ್ ಕುರ್ಚಿ ಮತ್ತು ಚಪ್ಪಲಿಗಳ ಮೂಲಕ ಹೋರಾಡಿದ್ದ ತಮಿಳುನಾಡಿನ ತಿರುನ್ವೇಲಿ ಜಿಲ್ಲೆಯ ಹಿರಿಯ ದಂಪತಿಗೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ವಿಶೇಷ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಚಾಕು ಹಿಡಿದುಕೊಂಡು...
Date : Friday, 16-08-2019
ನವದೆಹಲಿ: ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ಇಹಲೋಕವನ್ನು ತ್ಯಜಿಸಿ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಮಂದಿ ಗಣ್ಯರು ವಾಜಪೇಯಿ...
Date : Wednesday, 14-08-2019
ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ)ಪಡೆಯ ಯೋಧರೊಬ್ಬರು 1997 ರ ಜನಪ್ರಿಯ ಸಿನಿಮಾ ‘ಬಾರ್ಡರ್’ನ ಖ್ಯಾತ ಹಾಡು ‘ಸಂದೇಸೆ ಆತೆ ಹೇ” ಅನ್ನು ಹಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಯೋಧನ ಕಂಠ ಮತ್ತು ಭಾವನೆಗೆ ಅನೇಕರು ಭಾವುಕರಾಗಿದ್ದಾರೆ. ಐಟಿಬಿಪಿಪಡೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಯೋಧ...