Date : Wednesday, 08-01-2020
ನವದೆಹಲಿ: ಐಐಟಿ ಗಾಂಧಿನಗರದ ಹ್ಯುಮಾನಿಟೀಸ್ ಅಂಡ್ ಸೋಶಿಯಲ್ ಸೈನ್ಸಸ್ ವಿಭಾಗವು ಭಾರತೀಯ ಜ್ಞಾನ ವ್ಯವಸ್ಥೆಯ ನಾಲ್ಕನೇ ಆವೃತ್ತಿಯ ಸೆಮಿಸ್ಟರ್ ಕೋರ್ಸ್ ಅನ್ನು ಜನವರಿಯಿಂದ ಏಪ್ರಿಲ್ ತಿಂಗಳವರೆಗೆ ನಡೆಸಲಿದೆ. ಈ ವರ್ಷ ‘ಪ್ರಾಚೀನ ಭಾರತದ ಐಡಿಯಾ’ ಎಂಬ ವಿಷಯದೊಂದಿಗೆ ಇದನ್ನು ನಡೆಸಲಾಗುತ್ತಿದೆ. ಇದು ಪ್ರಾಚೀನ ಭಾರತದ ಬೌದ್ಧಿಕ,...
Date : Wednesday, 08-01-2020
ನವದೆಹಲಿ: ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆ ‘ಗಗನಯಾನ’ಕ್ಕೆ ಸಜ್ಜಾಗಿರುವ ಗಗನಯಾನಿಗಳಿಗೆ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (Defence Food Research Laboratory) ಈಗಾಗಲೇ ಆಹಾರಗಳನ್ನು ಸಿದ್ಧಪಡಿಸುತ್ತಿದೆ. ಎಗ್ ರೋಲ್ಸ್, ವೆಜ್ ರೋಲ್ಸ್, ಇಡ್ಲಿ, ಮೂಂಗ್ ದಾಲ್ ಹಲ್ವಾ, ಮತ್ತು ವೆಜ್ ಪಲಾವ್...
Date : Wednesday, 08-01-2020
ಮುಂಬಯಿ: ಸುಮಾರು 30 ವರ್ಷಗಳ ಹಿಂದೆ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ, ಹತ್ಯೆಗಳನ್ನು ಆಧರಿಸಿದ ಸಿನಿಮಾವೊಂದು ಬಾಲಿವುಡ್ನಲ್ಲಿ ನಿರ್ಮಾಣವಾಗಿದೆ. ‘ಶಿಕರ: ದಿ ಅನ್ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರಿ ಪಂಡಿತ್ಸ್’ ಎಂಬ ಶೀರ್ಷಿಕೆಯ ಸಿನಿಮಾವನ್ನು ವಿಧು ವಿನೋದ್ ಚೋಪ್ರಾ ಅವರು ನಿರ್ದೇಶಿಸಿದ್ದು,...
Date : Wednesday, 08-01-2020
ನವದೆಹಲಿ: ಕೊನೆಗೂ ನಿರ್ಭಯಾ ಅತ್ಯಾಚಾರಿಗಳಿಗೆ ಶಿಕ್ಷೆಯಾಗಿದೆ. ಇವರು ಗಲ್ಲಿಗೇರುವ ದಿನಾಂಕವೂ ನಿಗದಿಯಾಗಿದೆ. ಜನವರಿ 22ರ ಬೆಳಿಗ್ಗೆ 7 ಗಂಟೆಗೆ ಇವರು ನೇಣುಗಂಬಕ್ಕೆ ಏರುವ ದಿನಾಂಕವನ್ನು ಕೋರ್ಟ್ ಘೋಷಣೆ ಮಾಡಿದೆ. ಇವರನ್ನು ಉತ್ತರಪ್ರದೇಶದ ಪವಣ್ ಜಲ್ಲಾದ್ ಎಂಬುವವರು ಗಲ್ಲಿಗೇರಿಸಲಿದ್ದಾರೆ. “ತಾನು ಈಗಾಗಲೇ ನಾಲ್ವರನ್ನು...
Date : Wednesday, 08-01-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜೀವನದ ಕುರಿತಾದ ‘ಕರ್ಮಯೋದ್ಧಾ ಗ್ರಂಥ’ವನ್ನು ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ನವದೆಹಲಿಯಲ್ಲಿ ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ ಅಮಿತ್ ಶಾ ಅವರು, “ಪ್ರಧಾನಿ ನರೇಂದ್ರ ಮೋದಿಯವರು ಓಲೈಕೆ, ಜಾತಿವಾದ ಮತ್ತು ಸ್ವಜನ ಪಕ್ಷಪಾತವೆಂಬ...
Date : Tuesday, 07-01-2020
ನವದೆಹಲಿ: ಭಾರತದ ಹಣಕಾಸು ವಲಯಕ್ಕೆ ನಮ್ಮ ರಾಷ್ಟ್ರವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಕೊಂಡೊಯ್ಯಲು ಸಹಾಯಕಾಗುವಂತೆ ಕೃತಕ ಬುದ್ಧಿಮತ್ತೆ (ಎಐ), ಯಂತ್ರ ಕಲಿಕೆ (ಮೆಶಿನ್ ಲರ್ನಿಂಗ್) ಮತ್ತು ಇತರ ತಂತ್ರಜ್ಞಾನಗಳನ್ನು ಟ್ಯಾಪ್ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಷೇರು ವಿನಿಮಯವು (NSE) ತನ್ನ ಮೊದಲ ‘ನಾಲೆಡ್ಜ್...
Date : Tuesday, 07-01-2020
ಬೆಂಗಳೂರು: ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಇಂದು ಕೃಷ್ಣೈಕ್ಯರಾದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಬೆಂಗಳೂರಿನ ಪೂರ್ಣ ಪ್ರಜ್ಞಾ ಮಠದಲ್ಲಿ ಸಂತಾಪವನ್ನು ಸೂಚಿಸಿದರು ಮತ್ತು ಅವರು ತೋರಿಸಿದ ಮಾರ್ಗವನ್ನು ಅನುಸರಿಸಿ ಭಾರತದಲ್ಲಿ ಜಾತಿರಹಿತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಮನವಿ...
Date : Tuesday, 07-01-2020
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಿರ್ಭಯಾ ಅತ್ಯಾಚಾರಿಗಳಿಗೆ ಡೆತ್ ವಾರೆಂಟ್ ನೀಡಿದೆ. ನಾಲ್ವರು ಅತ್ಯಾಚಾರಿಗಳನ್ನು ಜನವರಿ 22 ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸಲಾಗುತ್ತಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸತೀಶ್ ಕುಮಾರ್ ಅರೋರ ಅವರು ಡೆತ್ ವಾರೆಂಟ್ ರವಾನಿಸಿದ್ದಾರೆ....
Date : Tuesday, 07-01-2020
ನವದೆಹಲಿ: ದೇಶೀಯ ಆರ್ಥಿಕತೆಯ ಕುಸಿತದ ಹೊರತಾಗಿಯೂ, ಪ್ರಸ್ತುತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಭಾರತವು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಒಳಹರಿವು ಡಾಲರ್ ಪರಿಭಾಷೆಯಲ್ಲಿ ಶೇಕಡಾ 15 ರಷ್ಟು ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. ಜಾಗತಿಕ ಆರ್ಥಿಕತೆ ಮತ್ತು ಹೂಡಿಕೆಯ ವಾತಾವರಣವು ಕುಂಠಿತ ಬೆಳವಣಿಗೆಯನ್ನು ಕಂಡಿರುವ ಸಮಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ...
Date : Tuesday, 07-01-2020
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾ ನಗರದಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರಿನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಾವನ್ನಪ್ಪಿದ್ದಾನೆ. ಭಯೋತ್ಪಾದಕನನ್ನು ಝಹೀದ್ ಹಸನ್ ಗಧಾಂಜಿ ಎಂದು ಗುರುತಿಸಲಾಗಿದೆ, ಪೊಲೀಸರು ಆತನ ಬಳಿ ಇದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. “ಅನಂತ್‌ನಾಗ್...