Date : Thursday, 05-03-2020
ನವದೆಹಲಿ : ಕೋವಿಡ್-19 ಕೊರೋನವೈರಸ್ ಹರಡುವ ಬಗ್ಗೆ ಭಾರತೀಯರು ಭಯಪಡುವ ಅಗತ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಮಾಧ್ಯಮದೊಂದಿಗೆ ಮಾತನಾಡಿರುವ ಡಬ್ಲ್ಯುಎಚ್‌ಒ ಪ್ರಾದೇಶಿಕ ತುರ್ತು ನಿರ್ದೇಶಕ ಡಾ. ರೊಡ್ರಿಕೊ ಒಫ್ರಿನ್ ಅವರು, “ಭಾರತೀಯರು ಭಯಭೀತರಾಗುವ ಅಗತ್ಯವಿಲ್ಲ, ಏಕೆಂದರೆ ಭಾರತದಲ್ಲಿ ಪತ್ತೆಯಾದ...
Date : Thursday, 05-03-2020
ಜೆರುಸಲೇಂ : ಕೊರೋನವೈರಸ್ ಮಹಾಮಾರಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಭಾರತೀಯ ಪದ್ಧತಿಯಾದ ‘ನಮಸ್ತೆ’ಯನ್ನು ಅಳವಡಿಸಿಕೊಳ್ಳಿ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ಇದರಿಂದ ವೈರಸ್ ಹರಡುವುದನ್ನು ತಪ್ಪಿಸಿಕೊಳ್ಳಬಹುದು ಎಂಬುದಾಗಿ ಅವರು ಅಭಿಪ್ರಾಯಿಸಿದ್ದಾರೆ. ಕೊರೋನವೈರಸ್ಗೆ ಸಂಬಂಧಿಸಿದಂತೆ ಪರಿಶೀಲನಾ...
Date : Thursday, 05-03-2020
ಕಾರವಾರ: ಶೀಘ್ರದಲ್ಲೇ ಉತ್ತರಕನ್ನಡ ಜಿಲ್ಲೆಯ ಬಂದರು ನಗರಿ ಕಾರವಾರದಲ್ಲಿ ಬಹುನಿರೀಕ್ಷಿತ ಏರ್‌ಕ್ರಾಫ್ಟ್ ಮ್ಯೂಸಿಯಂ ರಚನೆಯಾಗಲಿದೆ. ಟುಪೋಲೆವ್ TU 142M ಏರ್‌ಕ್ರಾಫ್ಟ್ ಅನ್ನು ಹಸ್ತಾಂತರಿಸುವ ಬಗ್ಗೆ ಕರ್ನಾಟಕ ಸರ್ಕಾರ ಮತ್ತು ಭಾರತೀಯ ನೌಕಾಪಡೆ ತಿಳಿವಳಿಕೆಯ ಒಪ್ಪಂದಕ್ಕೆ ಸಹಿ ಹಾಕಿದ್ದು ಶೀಘ್ರದಲ್ಲೇ ಮ್ಯೂಸಿಯಂ ತಲೆ ಎತ್ತಲಿದೆ. TU 142M ಭಾರತೀಯ ನೌಕಾಪಡೆಯ ದೀರ್ಘ-ಶ್ರೇಣಿಯ...
Date : Wednesday, 04-03-2020
ಭುವನೇಶ್ವರ: ಒರಿಸ್ಸಾದ ಕೊನಾರ್ಕ್‌ನ ಪ್ರಸಿದ್ಧ ಸೂರ್ಯ ದೇವಾಲಯದ ಜಗ ಮೋಹನ್ (ಅಸೆಂಬ್ಲಿ ಹಾಲ್) ನಲ್ಲಿ ತುಂಬಿದ ಮರಳನ್ನು ತೆಗೆದುಹಾಕಲು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ನಿರ್ಧರಿಸಿದೆ. ದೇವಾಲಯದ ಸ್ಥಿರತೆಗಾಗಿ ಒಂದು ಶತಮಾನದ ಹಿಂದೆ ಬ್ರಿಟಿಷರು ಮರಳನ್ನು ಇಲ್ಲಿ ತುಂಬಿದ್ದರು. ಕೊನಾರ್ಕ್‌ನಲ್ಲಿ ಇತ್ತೀಚೆಗಷ್ಟೇ ಕೊನೆಗೊಂಡ...
Date : Wednesday, 04-03-2020
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬುಧವಾರ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಗೆ ಅನುಮೋದನೆಯನ್ನು ನೀಡಿದೆ, ಇದರಿಂದಾಗಿ ಅನಿವಾಸಿ ಭಾರತೀಯರಿಗೆ ಶೇ.100 ವರೆಗೆ ಏರ್ ಇಂಡಿಯಾದಲ್ಲಿ ಷೇರುಗಳನ್ನು ಖರೀದಿಸಲು ಅವಕಾಶ ಸಿಗಲಿದೆ. ಕೇಂದ್ರ ಸಂಪುಟ ಸಭೆಯಲ್ಲಿ...
Date : Wednesday, 04-03-2020
ರಿಷಿಕೇಶ: ದಕ್ಷಿಣ ಆಫ್ರಿಕಾದ ಪ್ರಸಿದ್ಧ ಕ್ರಿಕೆಟ್ ನಿರೂಪಕ ಮತ್ತು ಮಾಜಿ ಟೆಸ್ಟ್ ಮತ್ತು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರು ಭಾರತದ ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ ಪುನೀತರಾಗಿದ್ದಾರೆ. ಅಲ್ಲದೇ, ಈ ಬಗೆಗಿನ ಅನುಭವವನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ...
Date : Wednesday, 04-03-2020
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 15 ಮಂದಿ ಶ್ರೇಷ್ಠ ಕಲಾವಿದರಿಗೆ 61ನೇ ವಾರ್ಷಿಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಲಲಿತ ಕಲಾ ಅಕಾಡಮಿ ಪ್ರಶಸ್ತಿಯಿಂದ ಗೌರವಿಸಲ್ಪಟ್ಟ ಕಲಾವಿದರೆಂದರೆ- ಅನೂಪ್ ಕುಮಾರ್ ಮಂಜುಖಿ ಗೋಪಿ,...
Date : Wednesday, 04-03-2020
ನವದೆಹಲಿ: ಬ್ಯಾಟ್ಸ್‌ವುಮನ್‌ಗಳಿಗಾಗಿ ಐಸಿಸಿ T20I ಶ್ರೇಯಾಂಕವನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಭಾರತ ಮಹಿಳಾ ಕ್ರಿಕೆಟ್ ತಾರೆ ಶಿಫಾಲಿ ವರ್ಮಾ ಅವರ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. 16 ವರ್ಷದ ಈ ಆಟಗಾರ್ತಿ ಐಸಿಸಿ T20I ಶ್ರೇಯಾಂಕದಲ್ಲಿ ಕಾಣಿಸಿಕೊಂಡ ಅತೀ ಕಿರಿಯ ಆಟಗಾರ್ತಿಯೂ ಹೌದು. ಮಿಥಾಲಿ ರಾಜ್ ನಂತರ ಐಸಿಸಿ...
Date : Wednesday, 04-03-2020
ಧಾಕಾ : ಮುಜೀಬ್ ಶತಮಾನೋತ್ಸವ ಆಚರಣೆಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರದಲ್ಲೇ ಬಾಂಗ್ಲಾದೇಶಕ್ಕೆ ತೆರಳಲಿದ್ದಾರೆ. ಈ ವೇಳೆ ಮೋದಿಯವರನ್ನು ಅತ್ಯುನ್ನತ ಗೌರವದ ಮೂಲಕ ಪುರಸ್ಕರಿಸಲಾಗುವುದು ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಡಾ. ಎ. ಕೆ. ಅಬ್ದುಲ್ ಮೊಮೆನ್ ಹೇಳಿದ್ದಾರೆ. ಸಿಲ್ಹೆಟ್‌ನಲ್ಲಿ ಮಾಧ್ಯಮಗಳೊಂದಿಗೆ...
Date : Wednesday, 04-03-2020
ನವದೆಹಲಿ : ಇತ್ತೀಚಿಗೆ ಟಾಟಾ ಟೆಲಿಸರ್ವಿಸ್ ತನ್ನ ಎರಡನೇ ಕಂತಿನಲ್ಲಿ ಸರ್ಕಾರಕ್ಕೆ ರೂ. 2,000 ಕೋಟಿಯನ್ನು ಪಾವತಿ ಮಾಡಿದ ಹಿನ್ನಲೆಯಲ್ಲಿ ಮಾರ್ಚ್ 3 ರ ವರೆಗೆ ಸರ್ಕಾರವು ಒಟ್ಟು ರೂ. 25,701 ಕೋಟಿ ಎಜಿಆರ್ (Adjusted Gross Revenue) ಬಾಕಿಗಳನ್ನು ಸ್ವೀಕರಿಸಿದೆ. ಏರ್...