News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕುಗ್ರಾಮ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ ತ್ರಿಪುರಾ ಸಿಎಂ

ಗುವಾಹಟಿ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇವ್ ಅವರು ಭಾನುವಾರ ಮಹತ್ವದ ರಸ್ತೆ ನಿರ್ಮಾಣ ಯೋಜನೆಗೆ ಚಾಲನೆಯನ್ನು ನೀಡಿದ್ದಾರೆ. ಈ ರಸ್ತೆ ನಿರ್ಮಾಣ ಯೋಜನೆಯು, ಕೇವಲ 72 ಗಂಟೆಗಳ ಅವಧಿಯಲ್ಲಿ ರಾಜ್ಯದ ಒಂದೇ ಜಿಲ್ಲೆಯಲ್ಲಿ 127 ಕಿಲೋಮೀಟರ್ ಬ್ರಿಕ್ ಸಾಯಿಲಿಂಗ್ ರೋಡ್ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಮಿಷನ್...

Read More

ಸಂಶೋಧನೆಗಾಗಿ ಐಐಟಿ ಮದ್ರಾಸ್­ನೊಂದಿಗೆ ಸಹಿ ಹಾಕಿದ ರೋಲ್ಸ್ ರಾಯ್ಸ್

ಚೆನ್ನೈ : ಜಾಗತಿಕ ಕೈಗಾರಿಕಾ ತಂತ್ರಜ್ಞಾನ ಕಂಪನಿ ರೋಲ್ಸ್ ರಾಯ್ಸ್ ಸೋಮವಾರ ಐಐಟಿ ಮದ್ರಾಸ್­ನೊಂದಿಗೆ ಜಂಟಿ ಸಂಶೋಧನಾ ಕಾರ್ಯಕ್ರಮ ಗಳಿಗಾಗಿ  ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಪ್ರಕಾರ, ತನ್ನ ಕೆಲವು ಎಂಜಿನಿಯರ್‌ಗಳನ್ನು ಉನ್ನತ ಶಿಕ್ಷಣಕ್ಕಾಗಿ ಐಐಟಿ-ಎಂಗೆ ಕಳುಹಿಸುವುದಾಗಿ ಕಂಪನಿ ಹೇಳಿದೆ. ಒಪ್ಪಂದದ ಭಾಗವಾಗಿ, ರೋಲ್ಸ್...

Read More

ಚೆನ್ನೈನಲ್ಲಿ ಪಾಸಿಂಗ್ ಔಟ್ ಪೆರೇಡ್ : ಸೇನೆ ಸೇರಿದ ಹುತಾತ್ಮನ ಪತ್ನಿ ಗೌರಿ ಮಹಾದಿಕ್

ಚೆನ್ನೈ: ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (ಒಟಿಎ) ಶನಿವಾರ 136 ಪುರುಷ ಕೆಡೆಟ್‌ಗಳಿಗೆ ಮತ್ತು 31 ಮಹಿಳಾ ಕೆಡೆಟ್‌ಗಳಿಗೆ ಪಾಸಿಂಗ್ ಔಟ್ ಪೆರೇಡ್ ನಡೆಯಿತು. ಹುತಾತ್ಮ ಯೋಧ ಮೇಜರ್ ಪ್ರಸಾದ್ ಮಹಾದಿಕ್ ಅವರ ಪತ್ನಿ 33 ವರ್ಷದ ಗೌರಿ ಮಹಾದಿಕ್ ಅವರು ಕೂಡ ಪರೇಡ್ ಭಾಗವಾಗಿದ್ದರು. ಪೆರೇಡ್ ಅನ್ನು...

Read More

ಟೋಕಿಯೊ ಒಲಿಂಪಿಕ್ಸ್ 2020ಕ್ಕೆ ಅರ್ಹತೆ ಪಡೆದ 5 ಭಾರತೀಯ ಬಾಕ್ಸರ್­ಗಳು

ನವದೆಹಲಿ : ಭಾರತದ ಬಾಕ್ಸರ್­ಗಳಾದ ಪೂಜಾ ರಾಣಿ, ಲೊವ್ಲಿನಾ ಬೊರ್ಗೊಹೈನ್, ವಿಕಾಸ್ ಕ್ರಿಶನ್, ಸತೀಶ್ ಕುಮಾರ್ ಮತ್ತು ಆಶಿಶ್ ಕುಮಾರ್ ಅವರುಗಳು ಟೋಕಿಯೊ ಒಲಿಂಪಿಕ್ಸ್ 2020ಕ್ಕೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಭಾನುವಾರ ನಡೆದ  ಏಷ್ಯನ್ / ಓಷಿಯಾನಿಯನ್ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಅವರು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಚಾಂಪಿಯನ್‌ಶಿಪ್ ಚಿನ್ನದ...

Read More

ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಿ, ಅವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ : ಯೋಗಿ

ಲಕ್ನೋ:  ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಿ ಮತ್ತು ಅವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಿ ಇದರಿಂದ ಅವರು ರಾಷ್ಟ್ರಕ್ಕೆ ಕೊಡಗೆಗಳನ್ನು ನೀಡಲು ಸಾಧ್ಯವಾಗುತ್ತದೆ ಮತ್ತು ಘನತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರೆ ನೀಡಿದ್ದಾರೆ. ಮಾರ್ಚ್ 8ರಂದು...

Read More

ಜಮ್ಮು-ಕಾಶ್ಮೀರದಲ್ಲಿ ಒರ್ವ ಭಯೋತ್ಪಾದಕನ ಹತ್ಯೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ಖವ್ಜಾಪೋರಾ ರೆಬನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್­ಕೌಂಟರಿಗೆ ಒರ್ವ ಭಯೋತ್ಪಾದಕ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಖವ್ಜಪೋರಾ ರೆಬನ್‌ನಲ್ಲಿ ಕೆಲವು ಭಯೋತ್ಪಾದಕರು ಇರುವ ಬಗ್ಗೆ ಭದ್ರತಾ ಪಡೆಗಳು ನಿರ್ದಿಷ್ಟ ಮಾಹಿತಿಯನ್ನು ಪಡೆದುಕೊಂಡವು,...

Read More

ಕೊರೋನವೈರಸ್ ಬಗ್ಗೆ ಸಂದೇಶ ಸಾರಲು ಕಾಲರ್ ಟ್ಯೂನ್ ಬಳಕೆ

ನವದೆಹಲಿ: ಭಾರತದಲ್ಲಿ ಕೊರೋನವೈರಸ್ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸುವ ಸಲುವಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಭಾಗವಾಗಿ, ಸಾಮಾನ್ಯ ರಿಂಗ್‌ಟೋನ್ ಬದಲಿಗೆ ಕೊರೊನಾವೈರಸ್ ಜಾಗೃತಿ ಸಂದೇಶಗಳನ್ನು ಕಾಲರ್ ಟ್ಯೂನ್ ಆಗಿ ಹಾಕುವಂತೆ ಟೆಲಿಕಾಂ ಇಲಾಖೆ (ಡಿಒಟಿ) ಟೆಲಿಕಾಂ ಆಪರೇಟರ್‌ಗಳನ್ನು ಸೂಚನೆಯನ್ನು ನೀಡಿದೆ. ಭಾರತ್...

Read More

ಜನ್­ಧನ್ ಯೋಜನೆಯಿಂದ ಬ್ಯಾಂಕ್ ಖಾತೆಗಳ ಮಹಿಳಾ ಮಾಲೀಕತ್ವದಲ್ಲಿ ಭಾರೀ ಏರಿಕೆ

ನವದೆಹಲಿ: ಪ್ರಧಾನಮಂತ್ರಿ ಜನ್­ಧನ್ ಖಾತೆ ಯೋಜನೆಯಿಂದಾಗಿ ಬ್ಯಾಂಕ್ ಖಾತೆಗಳ ಮಹಿಳಾ ಮಾಲೀಕತ್ವದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. 2014ರಲ್ಲಿ ಇದ್ದ ಶೇ. 43 ರಿಂದ 2017 ರಲ್ಲಿ ಶೇ 77 ಕ್ಕೆ ಮಹಿಳೆಯರ ಬ್ಯಾಂಕ್ ಖಾತೆ ಮಾಲೀಕತ್ವ ಹೆಚ್ಚಳವಾಗಿದೆ ಎಂದು ವರದಿಯೊಂದು ತಿಳಿಸಿದೆ. ಕನ್ಸಲ್ಟಿಂಗ್ ಸಂಸ್ಥೆ ಮೈಕ್ರೋ...

Read More

ದೆಹಲಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಜೊತೆ ಸಂಪರ್ಕ ಹೊಂದಿದ್ದ ಕಾಶ್ಮೀರಿ ದಂಪತಿ ಬಂಧನ

ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಮಾಡ್ಯೂಲ್ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ದೆಹಲಿ ಪೊಲೀಸ್ ವಿಶೇಷ ವಿಭಾಗವು ಭಾನುವಾರ ಓಖ್ಲಾದಲ್ಲಿ ಕಾಶ್ಮೀರಿ ದಂಪತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ದಂಪತಿಯನ್ನು ಜಹಂಜೇಬ್ ಸಾಮಿ ಮತ್ತು ಆತನ ಪತ್ನಿ ಹಿಂದಾ ಬಶೀರ್ ಬೇಗ್ ಎಂದು ಗುರುತಿಸಲಾಗಿದೆ. ಪೊಲೀಸರು ದಂಪತಿಯನ್ನು...

Read More

4 ರಾಷ್ಟ್ರಗಳಲ್ಲಿ ಲಾಜಿಸ್ಟಿಕ್ಸ್ ನೆಲೆ ಸ್ಥಾಪಿಸಲು ಚಿಂತನೆ ನಡೆಸಿದೆ HAL

  ನವದೆಹಲಿ: ಜಾಗತಿಕ ರಕ್ಷಣಾ ರಫ್ತುಗಳಲ್ಲಿ ಭಾರತದ ಪಾಲನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ, ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಾಲ್ಕು ವಿದೇಶಗಳಲ್ಲಿ ಲಾಜಿಸ್ಟಿಕ್ಸ್ ನೆಲೆಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. ಎಚ್‌ಎಎಲ್ ನೆಲೆಗಳನ್ನು ಸ್ಥಾಪಿಸಲು ಯೋಜಿಸಿರುವ ನಾಲ್ಕು...

Read More

Recent News

Back To Top