News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಹಿಳಾ ಶಕ್ತಿಯ ಸಂದೇಶ ಸಾರುವ ಮರಳುಶಿಲ್ಪ ರಚಿಸಿದ ಒರಿಸ್ಸಾದ ಮಹಿಳಾ ಮರಳು ಶಿಲ್ಪಿಗಳು

ಭುವನೇಶ್ವರ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪರಿಸರ ಮಹಿಳಾ ಮರಳು ಶಿಲ್ಪಿಗಳು ಒರಿಸ್ಸಾದ ಪುರಿ ಬೀಚ್‌ನಲ್ಲಿ ‘ಮಹಿಳಾ ಶಕ್ತಿ’ಯ ಸಂದೇಶ ಸಾರುವ ಅದ್ಭುತವಾದ ಮರಳು ಶಿಲ್ಪವನ್ನು ರಚನೆ ಮಾಡಿದ್ದಾರೆ. ಮಹಿಳೆಯರು ನಿರ್ಮಿಸಿದ ಈ ಮರಳು ಶಿಲ್ಪವನ್ನು ಖ್ಯಾತ ಮರಳು ಶಿಲ್ಪಿ ಸುದರ್ಶನ್...

Read More

ನಾರಿ ಶಕ್ತಿ ಪುರಸ್ಕಾರ ಪಡೆದ ಭಾರತದ ಮೊದಲ ಮಹಿಳಾ ಫೈಟರ್ ಪೈಲೆಟ್‌ಗಳು

ನವದೆಹಲಿ: ಭಾರತದ ಮೊದಲ ಮಹಿಳಾ ಫೈಟರ್ ಪೈಲೆಟ್­ಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮೋಹನ ಜಿತರ್ವಾಲ್, ಅವನಿ ಚತುರ್ವೇದಿ ಮತ್ತು ಭಾವನಾ ಕಾಂತ್ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ನಾರೀಶಕ್ತಿ ಪುರಸ್ಕಾರವನ್ನು ಪ್ರದಾನಿಸಿದರು. ಪ್ರಾಯೋಗಿಕವಾಗಿ ಸೇನಾ ಪಡೆಗಳಲ್ಲಿ...

Read More

ವಾರಣಾಸಿ: ಉತ್ಖನನದ ವೇಳೆ 4000 ವರ್ಷ ಹಳೆಯ ಶಿವಲಿಂಗ ಪತ್ತೆ

ವಾರಣಾಸಿ: ಉತ್ತರಪ್ರದೇಶದ ವಾರಣಾಸಿಯಿಂದ 18 ಕಿಲೋಮೀಟರ್ ದೂರದಲ್ಲಿರುವ ಭಾಭನಿಯಾವ್ ಗ್ರಾಮದಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗವು ನಡೆಸಿದ ಉತ್ಖನನದ ವೇಳೆ 4000 ವರ್ಷ ಹಳೆಯ ಶಿವಲಿಂಗ ಪತ್ತೆಯಾಗಿದೆ. ಈ ಗ್ರಾಮದಲ್ಲಿ ಪ್ರಾಚೀನ ಕರಕುಶಲ ಗ್ರಾಮಗಳನ್ನು ಹಿಂದಿನ ಸಂಶೋಧನೆಯು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ...

Read More

ಸಂಪೂರ್ಣ ಮಹಿಳಾ ಸಿಬ್ಬಂದಿ ವಿಮಾನ ಕಾರ್ಯಾಚರಣೆ ಮೂಲಕ ಮಹಿಳಾ ದಿನ ಆಚರಿಸಿದ ಏರ್ ಇಂಡಿಯಾ

ನವದೆಹಲಿ: ಪ್ರತಿ ವರ್ಷದಂತೆ ಈ ವರ್ಷ ಕೂಡ ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾ ಕೆಲವೊಂದು ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನು ಒಳಗೊಂಡ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನು ಕಾರ್ಯಾಚರಿಸುವ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು...

Read More

ಸೀರೆಯುಟ್ಟು ಕ್ರಿಕೆಟ್ ಆಡಿ ಸ್ಫೂರ್ತಿ ಸಂದೇಶ ಸಾರಿದ ಮಿಥಾಲಿ ರಾಜ್

ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ್ತಿ, 2018ರ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಿದ ಮಿಥಾಲಿ ರಾಜ್ ಅವರು ಸೀರೆಯುಟ್ಟು ಬ್ಯಾಟಿಂಗ್ ಮಾಡುವ ಮೂಲಕ ಮಹತ್ವದ ಸಂದೇಶವನ್ನು ಸಾರಿದ್ದಾರೆ. ಅವರು ಭಾರತದ ಸಾಂಪ್ರದಾಯಿಕ ಉಡುಗೆ ಉಟ್ಟು ಬ್ಯಾಟ್ ಬೀಸುತ್ತಿರುವ...

Read More

ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯನ್ನು 7 ಮಹಿಳಾ ಸಾಧಕಿಯರಿಗೆ ಹಸ್ತಾಂತರಿಸಿದ ಮೋದಿ

ನವದೆಹಲಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಏಳು ಮಂದಿ ಮಹಿಳಾ ಸಾಧಕಿಯರಿಗೆ ಹಸ್ತಾಂತರ ಮಾಡಿದ್ದಾರೆ. ಈ ಖಾತೆಗಳ ಮೂಲಕ ಏಳು ಮಂದಿ ಮಹಿಳಾ ಸಾಧಕಿಯರು ತಮ್ಮ ಜೀವನ ಪಯಣದ ಬಗ್ಗೆ ವಿವರಿಸಲಿದ್ದಾರೆ. ಇಂದು...

Read More

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ರೂ. 1 ಕೋಟಿ ಘೋಷಿಸಿದ ಉದ್ಧವ್ ಠಾಕ್ರೆ

  ಮುಂಬಯಿ: ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡುವ ಸಲುವಾಗಿ 1 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ. ಶಿವಸೇನೆ ಸರ್ಕಾರವು ಅಧಿಕಾರದಲ್ಲಿ 100 ದಿನಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಕುಟುಂಬದೊಂದಿಗೆ ಶನಿವಾರ ಅಯೋಧ್ಯೆಗೆ ತೆರಳಿದ್ದಾರೆ. ಅಯೋಧ್ಯೆಯ...

Read More

ನಾಳೆ ನಾರಿ ಶಕ್ತಿ ಪುರಸ್ಕೃತರೊಂದಿಗೆ ಮೋದಿ ಸಂವಾದ, ಅವರ ಸೋಶಿಯಲ್ ಮೀಡಿಯಾ ಖಾತೆ ಮಹಿಳೆಗೆ

ನವದೆಹಲಿ: ವಿಶ್ವ ಮಹಿಳಾ ದಿನಾಚರಣೆಯಾದ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು “ನಾರಿ ಶಕ್ತಿ” ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಹನ ನಡೆಸಲಿದ್ದಾರೆ. ಅಲ್ಲದೇ ನಾಳೆ, ಮೋದಿ ಅವರ ಟ್ವಿಟ್ಟರ್ ಖಾತೆಯನ್ನು ಮಹಿಳಾ ಸಾಧಕರು ನಿರ್ವಹಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಭಾನುವಾರ ಬೆಳಿಗ್ಗೆ ರಾಷ್ಟ್ರಪತಿ ರಾಮನಾಥ್...

Read More

ಶೀಘ್ರದಲ್ಲೇ ಭಾರತದಲ್ಲಿ ಪರೀಕ್ಷೆಗೊಳಪಡಲಿದೆ ಫ್ಲೈಯಿಂಗ್ ಕಾರ್

ನವದೆಹಲಿ: ಫ್ಲೈಯಿಂಗ್ ಕಾರುಗಳನ್ನು ಇನ್ನು ಮುಂದೆ ಕೇವಲ ಟಿವಿ ಪರದೆಗಳಲ್ಲಿ ಮಾತ್ರವಲ್ಲ ವಾಸ್ತವದಲ್ಲೂ ನೋಡಬಹುದಾಗಿದೆ. ಡಚ್ ಕಂಪನಿಯೊಂದು ತನ್ನ ಹಾರುವ ಕಾರನ್ನು ನಮ್ಮ ರಾಷ್ಟ್ರದಲ್ಲಿ ಪರೀಕ್ಷಿಸಲು ಯೋಜಿಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. ಪಿಎಎಲ್-ವಿ (ಪರ್ಸನಲ್ ಏರ್ ಆ್ಯಂಡ್ ಲ್ಯಾಂಡ್ ವೆಹಿಕಲ್) ಎಂಬ...

Read More

ಮಾ. 8 ರಂದು ಪುರಾತತ್ವ ಇಲಾಖೆಯ ಸ್ಮಾರಕಗಳಲ್ಲಿ ಮಹಿಳೆಯರಿಗೆ ಪ್ರವೇಶ ಶುಲ್ಕ ಇಲ್ಲ

ನವದೆಹಲಿ: ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಭಾಗವಾಗಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಡಿ ಸಂರಕ್ಷಿತಗೊಂಡ ಸ್ಮಾರಕಗಳಲ್ಲಿ ಮಹಿಳಾ ಪ್ರವಾಸಿಗರಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತಿದೆ. “ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳ ನಿಯಮಗಳು, 1959 ರ ನಿಯಮ 6...

Read More

Recent News

Back To Top