News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಿಡಿಎಸ್ ರಾವತ್ ನೇತೃತ್ವದ ಮಿಲಿಟರಿ ಅಡಿಯಲ್ಲಿನ ರಕ್ಷಣಾ ಗುಪ್ತಚರ ಸಂಸ್ಥೆಗೆ ಮುಖ್ಯ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲಾನ್ ನೇಮಕ

ನವದೆಹಲಿ: ಇತ್ತೀಚಿನವರೆಗೂ ಶ್ರೀನಗರ ಮೂಲದ 15 ಕಾರ್ಪ್ಸ್­ನ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲಾನ್ ಅವರನ್ನು ಜನರಲ್ ಬಿಪಿನ್ ರಾವತ್ ನೇತೃತ್ವದ (ಸಿಡಿಎಸ್) ರಕ್ಷಣಾ ಸಚಿವಾಲಯದ ಮಿಲಿಟರಿ ವ್ಯವಹಾರಗಳ ಇಲಾಖೆಯಲ್ಲಿ ರಕ್ಷಣಾ ಗುಪ್ತಚರ ಸಂಸ್ಥೆ (ಡಿಐಎ) ಯ ಮಹಾನಿರ್ದೇಶಕರಾಗಿ ಮತ್ತು...

Read More

ಕೇರಳ : ಕೊರೋನವೈರಸ್ ಸೋಂಕು ಪತ್ತೆಯಾದ ಗ್ರಾಮದಲ್ಲಿ ಉಚಿತ ಮುಖಗವಸು ಹಂಚಿದ ಸೇವಾ ಭಾರತಿ

ತಿರುವನಂತಪುರಂ: ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂಗಸಂಸ್ಥೆಯಾದ ಸೇವಾ ಭಾರತಿಯು ಕೊರೋನವೈರಸ್ ಸೋಂಕು ಪತ್ತೆಯಾದ ಗ್ರಾಮಗಳಿಗೆ ಸಹಾಯಹಸ್ತ ಚಾಚಲು ಮುಂದೆ ಬಂದಿದೆ. ಕೊರೋನ ಸೋಂಕು ದೃಢಪಟ್ಟ ಕೇರಳದ ರನ್ನಿ ಎಂಬ ಗ್ರಾಮದಲ್ಲಿ ಸೇವಾ ಭಾರತೀಯ ಕಾರ್ಯಕರ್ತರು ಮುಖಗವಸುಗಳನ್ನು ಉಚಿತವಾಗಿ ಹಂಚಿಕೆ ಮಾಡಿದ್ದಾರೆ. ರನ್ನಿ ಮತ್ತು ಸುತ್ತಮುತ್ತಲಿನ...

Read More

ವಿಶ್ವದ 23ನೇ ಅತಿದೊಡ್ಡ ಶಸ್ತ್ರಾಸ್ತ್ರ ರಫ್ತುದಾರನಾದ ಭಾರತ : ಆಮದು 2015 ರಿಂದ ಶೇ. 32 ರಷ್ಟು ಇಳಿಕೆ

ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ, ಭಾರತವು ಜಗತ್ತಿನ 23 ನೇ ಅತಿದೊಡ್ಡ ಶಸ್ತ್ರಾಸ್ತ್ರ ರಫ್ತುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಲ್ಲದೆ, 2015 ರಿಂದೀಚೆಗೆ ತನ್ನ ಒಟ್ಟಾರೆ ಶಸ್ತ್ರಾಸ್ತ್ರಗಳ ಆಮದನ್ನು ಶೇಕಡಾ 32 ರಷ್ಟು ಇಳಿಕೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ಭಾರತೀಯ ಶಸ್ತ್ರಾಸ್ತ್ರ ರಫ್ತಿನ...

Read More

ಮುಂಬೈ: ಹೋಳಿ ಸಂದರ್ಭದಲ್ಲಿ ಕೊರೋನವೈರಸ್ ಪ್ರತಿಕೃತಿ ದಹನ

ಮುಂಬೈ: ಪ್ರಸ್ತುತ ಕೊರೋನವೈರಸ್ ಜಗತ್ತಿನಾದ್ಯಂತ ಆತಂಕವನ್ನು ಸೃಷ್ಟಿ ಮಾಡಿದೆ. ಹೋಳಿಯ ಸಂದರ್ಭದಲ್ಲಿ ಮುಂಬೈ ವರ್ಲಿ ಪ್ರದೇಶದಲ್ಲಿ ಕಾಮಣ್ಣನ ಬದಲು ಕೊರೋನವೈರಸ್ ಪ್ರತಿಕೃತಿಯನ್ನು ದಹನ ಮಾಡಲಾಗಿದೆ. ಕೊರೋನವೈರಸ್ ಎಂಬ ಮಹಾಮಾರಿಯನ್ನು ನಿರ್ಮೂಲನೆ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಈ ಪ್ರತಿಕೃತಿಯನ್ನು ದಹನ ಮಾಡಲಾಗಿದೆ. ದೇಶದಾದ್ಯಂತ...

Read More

ಬಿಕ್ಕಟ್ಟಿನಲ್ಲಿ ಮಧ್ಯಪ್ರದೇಶ ಸರ್ಕಾರ : 19 ಕಾಂಗ್ರೆಸ್ ಶಾಸಕರ ರಾಜೀನಾಮೆ

ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಸಮಸ್ಯೆ ತಲೆದೋರಿದೆ. 19 ಮಂದಿ ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಲಿ ಪತನಗೊಳ್ಳುವುದು ಬಹುತೇಕ ಖಚಿತವಾಗಿದೆ. 19 ಮಂದಿ ಶಾಸಕರು ಪ್ರಸ್ತುತ...

Read More

ಗೋಮೂತ್ರದಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುವ ದ್ರವ ರಸಗೊಬ್ಬರ ತಯಾರಿಸಿದ ಜಪಾನ್ ಕಂಪನಿ

ಟೊಕಿಯೋ: ಉತ್ತರ ಜಪಾನಿನಲ್ಲಿ ಇರುವ ಸಾವಯವ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಯೊಂದು ಗೋಮೂತ್ರವನ್ನು ಬಳಸಿ ಪರಿಸರ ಸ್ನೇಹಿ ರಸಗೊಬ್ಬರವನ್ನು ತಯಾರಿಸಿದೆ. ತ್ಸುಚಿ ಇಕಿಕೇರು (Tsuchi Ikikaeru) ಎಂಬ ಹೆಸರಿನ ದ್ರವ ರಸಗೊಬ್ಬರ ಇದಾಗಿದ್ದು, ಇದಕ್ಕೆ ‘ಸಾಯಿಲ್ ಕಮ್ಸ್ ಬ್ಯಾಕ್ ಟು ಲೈಫ್’ ಎಂದೂ ಇದಕ್ಕೆ...

Read More

ಬಣ್ಣಗಳ ಹಬ್ಬ ಹೋಳಿ ಹಬ್ಬ

’ಕಾಮದಹನ’, ’ಹೋಲಿಕಾದಹನ’, ’ರಂಗಪಂಚಮಿ’ ಎಂದು ವಿವಿಧ ಹೆಸರಿನಿಂದ ಕರೆಯಲ್ಪಡುವ ಹಬ್ಬವೇ ಹೋಳಿ ಹುಣ್ಣಿಮೆ. ಯಾಂತ್ರಿಕತೆ ತುಂಬಿದ ಜೀವನದಲ್ಲಿ ಈ ಹಬ್ಬಗಳು ಎಲ್ಲರಿಗೂ ಜೀವನೋತ್ಸಾಹ ತುಂಬಿ ಮೌಲ್ಯಗಳ ವರ್ಧನೆ ಮಾಡುವುದರ ಜೊತೆಗೆ ಸೌಹಾರ್ದತೆಯ ಭಾವವನ್ನು ಬಲಪಡಿಸುವುದು ವಿಶೇಷ. ಬಿರು ಬೇಸಿಗೆಯ ತಾಪಕ್ಕೆ ಹಸಿರಿನಿಂದ...

Read More

ವಿದೇಶಗಳಿಂದ ಬಂದ ಸುಮಾರು 9 ಲಕ್ಷ ಪ್ರಯಾಣಿಕರನ್ನು ಕೊರೋನಾವೈರಸ್ ತಪಾಸಣೆಗೊಳಪಡಿಸಲಾಗಿದೆ : ಡಾ| ಹರ್ಷವರ್ಧನ್

ನವದೆಹಲಿ : ವಿದೇಶಗಳಿಂದ ಬಂದಿರುವ ಸುಮಾರು 9 ಲಕ್ಷ ಪ್ರಯಾಣಿಕರನ್ನು ಈಗಾಗಲೆ ಕೊರೋನಾವೈರಸ್ ಸೋಂಕಿನ ಮುಂಜಾಗ್ರತೆಗಾಗಿ ತಪಾಸಣೆಗೊಳಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ಅವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವರು, ನಾವು ಜನವರಿ 18 ರಂದು ಭಾರತದ 7 ವಿಮಾನ ನಿಲ್ದಾಣದಲ್ಲಿ...

Read More

ಹೋಳಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಇಂದು ದೇಶದಲ್ಲಿ ಹೋಳಿ ಹಬ್ಬ ಸಂಭ್ರಮ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಮೋದಿ, “ಬಣ್ಣ, ಸಂತೋಷ ಮತ್ತು ಉತ್ಸಾಹದ ಹಬ್ಬವನ್ನು ಆಚರಿಸುತ್ತಿರುವ ಪ್ರತಿಯೊಬ್ಬರಿಗೂ...

Read More

ಪದ್ಮ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಲು ಸುವರ್ಣಾವಕಾಶ : ಕೇಂದ್ರ ಆಯೋಜಿಸಿದೆ ರಸಪ್ರಶ್ನೆ

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ  ಮಾರ್ಚ್ 20 ರಂದು ನಡೆಯಲಿರುವ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗುವ ಸುವರ್ಣಾವಕಾಶವನ್ನು ಕೇಂದ್ರ ಸರ್ಕಾರ ಒದಗಿಸಿದೆ. ರಸಪ್ರಶ್ನೆಯಲ್ಲಿ ಭಾಗಿಯಾಗಿ ಸರಿಯಾದ ಉತ್ತರ ನೀಡಿದರೆ ಈ ಅವಕಾಶ ಸಿಗಲಿದೆ. ಈ...

Read More

Recent News

Back To Top