Date : Monday, 30-03-2020
ನವದೆಹಲಿ: ವಿಶ್ವವು COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸೋಂಕಿನ ಹರಡುವಿಕೆಯ ಭೀತಿಯನ್ನು ತಡೆಗಟ್ಟಲು ಕೈಗೊಂಡ ಉಪಕ್ರಮಗಳನ್ನು ವಿಶ್ವದಾದ್ಯಂತ ಅನೇಕ ವಿಶ್ಲೇಷಕರು ಮತ್ತು ಹೋರಾಟಗಾರರು ಶ್ಲಾಘಿಸುತ್ತಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕಿಸ್ಥಾನದ ಪಿಓಕೆ ಕಾರ್ಯಕರ್ತ ಅಮ್ಜದ್...
Date : Monday, 30-03-2020
ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರಕಾರವು 611 ಕೋಟಿ ರೂಪಾಯಿಗಳನ್ನು ಇಂದು 27.15 ಲಕ್ಷ MNREGA ಕಾರ್ಮಿಕರ ಖಾತೆಗೆ ವರ್ಗಾವಣೆ ಮಾಡಲಿದೆ. ಕೊರೋನಾವೈರಸ್ ಕಾರಣದಿಂದಾಗಿ ಲಾಕ್ ಡೌನ್ ಆಗಿದ್ದು, ಇದರಲ್ಲಿ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕಾರ್ಮಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹಣವನ್ನು ನೇರ...
Date : Monday, 30-03-2020
ಜಮ್ಮು-ಕಾಶ್ಮೀರ : 87 ವರ್ಷದ ಖಾಲಿದಾ ಬೇಗಮ್, ಜಮ್ಮು ನಗರದ ನಿವಾಸಿ. ಜೀವನದ ಆಸೆಯಾಗಿದ್ದ ಹಜ್ ಯಾತ್ರೆ ಕೈಗೊಳ್ಳಲು 5 ಲಕ್ಷ ರೂಪಾಯಿಯನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಆದರೆ ಎಲ್ಲೆಡೆ ಕೊರೋನಾ ಮಹಾಮಾರಿಯ ಕಾರಣ ಜನರ ಸಂಕಷ್ಟವನ್ನು ನೋಡಿದ ಅವರು ತಮ್ಮ ಸಂಗ್ರಹದ 5 ಲಕ್ಷ ರೂ.ಗಳನ್ನು...
Date : Monday, 30-03-2020
ನವದೆಹಲಿ: COVID-19 ರ ವಿರುದ್ಧ ಹೋರಾಡುವ ಪ್ರಯತ್ನಗಳಿಗೆ MPLAD ನಿಧಿಯಿಂದ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಕೊಡುಗೆಯಾಗಿ ನೀಡಲು ಒಪ್ಪಿಗೆ ಪತ್ರಗಳನ್ನು ಕಳುಹಿಸುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಂಸದರಿಗೆ ಮನವಿ ಮಾಡಿದ ಒಂದು ದಿನದ ನಂತರ, 35...
Date : Monday, 30-03-2020
ನವದೆಹಲಿ: ದೇಶದಲ್ಲಿ ಪ್ರಸ್ತುತ ಜಾರಿಗೊಳಿಸಲಾಗಿರುವ ಲಾಕ್ ಡೌನ್ ಅನ್ನು ವಿಸ್ತರಣೆಗೊಳಿಸುವ ಯಾವುದೇ ಯೋಜನೆ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಸಚಿವ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಸ್ಪಷ್ಟಪಡಿಸಿದ್ದಾರೆ. ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ನರೇಂದ್ರ ಮೋದಿ...
Date : Monday, 30-03-2020
ನವದೆಹಲಿ: ಕೊರೋನವೈರಸ್ ಮಹಾಮಾರಿಯ ಪರಿಣಾಮವಾಗಿ ಭಾರತ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ. ದೇಶದಲ್ಲಿ ಲಾಕ್ಡೌನ್ ಅನ್ನೋ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬಡವರಿಗೆ ದೊಡ್ಡಮಟ್ಟದ ಹೊಡೆತ ಬೀಳುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹಲವಾರು ಸಂಘ-ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಬಡವರಿಗೆ ಆಹಾರವನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದೆ. ಭಾರತೀಯ...
Date : Saturday, 28-03-2020
ಮುಂಬೈ: ಕೊರೋನವೈರಸ್ ವಿರುದ್ಧದ ಹೋರಾಟಕ್ಕೆ ಟಾಟಾ ಗ್ರೂಪ್ 500 ಕೋಟಿ ರೂಪಾಯಿಗಳನ್ನು ನೀಡಲು ಮುಂದಾಗಿದೆ. ಈ ಅನುದಾನವನ್ನು ವೈದ್ಯಕೀಯ ಸಿಬ್ಬಂದಿಗಳಿಗೆ ವೈಯಕ್ತಿಕ ರಕ್ಷಣಾ ಪರಿಕರಗಳನ್ನು ಒದಗಿಸಲು, ರೋಗಿಗಳ ಚಿಕಿತ್ಸೆಯ ವ್ಯವಸ್ಥೆಗೆ, ಪರೀಕ್ಷಾ ಕಿಟ್ಗಳಿಗೆ, ಸೋಂಕು ಪೀಡಿತ ರೋಗಿಗಳಿಗೆ ಚಿಕಿತ್ಸೆ ಸೌಲಭ್ಯವನ್ನು ಸ್ಥಾಪಿಸುವ...
Date : Saturday, 28-03-2020
ನವದೆಹಲಿ: ಕೋವಿಡ್-19 ರ ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನು ಆವರಿಸಿದೆ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರ ಆರೋಗ್ಯ ಮತ್ತು ಆರ್ಥಿಕ ಭದ್ರತೆಗೆ ಗಂಭೀರ ಸವಾಲುಗಳನ್ನು ಒಡ್ಡಿದೆ. ಭಾರತದಲ್ಲಿಯೂ ಸಹ, ಕರೋನವೈರಸ್ ಹರಡುವಿಕೆಯು ಆತಂಕಕಾರಿಯಾಗಿದೆ ಮತ್ತು ನಮ್ಮ ದೇಶಕ್ಕೆ ತೀವ್ರವಾದ ಆರೋಗ್ಯ ಮತ್ತು...
Date : Saturday, 28-03-2020
ನವದೆಹಲಿ: ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹ್ಯಾಂಡ್ ಸ್ಯಾನಿಟೈಝರ್ ಮತ್ತು ವೆಂಟಿಲೇಟರ್‌ಗಳು ಸೇರಿದಂತೆ ನಾಲ್ಕು ವಿಭಿನ್ನ ವಸ್ತುಗಳನ್ನು ಕರೋನಾ ವಿರುದ್ಧದ ಯುದ್ಧದಲ್ಲಿ ನಿಯೋಜಿಸಲು ಸಿದ್ಧವಾಗಿದೆ. COVID-19 ಹರಡುವಿಕೆಯ ವಿರುದ್ಧದ ಹೋರಾಟದಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಮೂಲ ಸಾಧನವಾಗಿದೆ ಎಂದು ರಕ್ಷಣಾ ಸಚಿವಾಲಯವು...
Date : Saturday, 28-03-2020
ಜಮ್ಮು-ಕಾಶ್ಮೀರ : ಪಾಕಿಸ್ಥಾನ ತನ್ನ ಪಂಜಾಬ್ ಪ್ರಾಂತದ ಕೊರೋನಾ ವೈರಸ್ ಸೋಂಕಿತ ರೋಗಿಗಳನ್ನು ಬಲವಂತವಾಗಿ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಹಾಗೂ ಗಿಲ್ಗಿಟ್ ಬಾಲ್ಟಿಸ್ಥಾನದ ಪ್ರದೇಶಗಳಿಗೆ ಕಳುಹಿಸುತ್ತಿದೆ ಎಂದು ವರದಿಯಾಗಿದೆ. ಜಗತ್ತಿನ ಎಲ್ಲ ದೇಶಗಳು ಈ ಮಹಾಮಾರಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ...