Date : Tuesday, 31-03-2020
ನವದೆಹಲಿ: ರಾಮಾಯಣದ ಬಳಿಕ ಇದೀಗ ಶಕ್ತಿಮಾನ್ ಮತ್ತು ಚಾಣಕ್ಯ ಧಾರಾವಾಹಿಗಳನ್ನು ಕೂಡ ಡಿಡಿ ನ್ಯಾಷನಲ್ ಪ್ರಸಾರಗೊಳಿಸಲು ಮುಂದಾಗಿದೆ. ಏಪ್ರಿಲ್ 1 ರಿಂದಲೇ ಜನರಿಗೆ ಈ ಧಾರಾವಾಹಿಗಳು ಲಭ್ಯವಾಗಲಿದೆ. ಮುಕೇಶ್ ಖನ್ನಾ ಅಭಿನಯಿಸಿದ ಸೂಪರ್ ಹಿಟ್ ಧಾರಾವಾಹಿ ಶಕ್ತಿಮಾನ್ ಅನ್ನು ಏಪ್ರಿಲ್ ಒಂದರಿಂದ...
Date : Tuesday, 31-03-2020
ನವದೆಹಲಿ: ಕೋವಿಡ್-19 ಮಹಾಮಾರಿಯ ಭಾರತದಲ್ಲಿ ಇನ್ನೂ ಸ್ಥಳೀಯ ಮಟ್ಟದಲ್ಲೇ ಇದೆ. ಸಮುದಾಯ ಪಸರಿಸುವಿಕೆಯನ್ನು ಕಂಡಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಪ್ರಸ್ತುತ ಭಾರತದಲ್ಲಿ ಕೊರೋನವೈರಸ್ ಪ್ರಕರಣಗಳ ಸಂಖ್ಯೆ 1,251ಕ್ಕೆ ಏರಿಕೆಯಾಗಿದೆ. ಇದರಲ್ಲಿ 49 ಮಂದಿ ವಿದೇಶಿ ಪ್ರಜೆಗಳು. ಈ ಪೈಕಿ ಈಗಾಗಲೇ...
Date : Monday, 30-03-2020
ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ದೇಶವು 21 ದಿನಗಳ ಲಾಕ್‌ಡೌನ್ ಅವಧಿಗೆ ಹೋಗಿರುವುದರಿಂದ ಬಡ ಮತ್ತು ನಿರ್ಗತಿಕ ಜನರಿಗೆ ಸಹಾಯ ಮಾಡಲು ಮುಸ್ಸೂರಿಯ ಬಿಜೆಪಿ ಶಾಸಕ ಗಣೇಶ್ ಜೋಶಿ ಅವರು ‘ಮೋದಿ ಕಿಚನ್’ ಅನ್ನು ಪ್ರಾರಂಭಿಸಿದ್ದಾರೆ. ಮಸ್ಸೂರಿಯಲ್ಲಿ ನಾಲ್ಕು ಸ್ಥಳಗಳಲ್ಲಿ...
Date : Monday, 30-03-2020
ಕರಾಚಿ: ಕೋವಿಡ್ -19 ನಡುವೆ, ಕರಾಚಿಯ ರೆಹ್ರಿ ಘೋತ್‌ನಲ್ಲಿ ಸಾವಿರಾರು ನಿರ್ಗತಿಕರು ಜಮಾಯಿಸಿ ಆಹಾರ ಸರಬರಾಜು ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ಪಡೆದರು. ಆದರೆ, ಪಡಿತರವನ್ನು ಮುಸ್ಲಿಮರಿಗೆ ಮಾತ್ರ ನೀಡಲಾಗಿದ್ದರಿಂದ ಹಿಂದೂ ಸಮುದಾಯಕ್ಕೆ ಸೇರಿದವರಿಗೆ ಆಹಾರವನ್ನು ನೀಡಲಾಗಿಲ್ಲ. ಸ್ಥಳೀಯ ಎನ್‌ಜಿಒಗಳು ಮತ್ತು...
Date : Monday, 30-03-2020
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಭಾರತೀಯ ನಾಗರಿಕರಿಗೆ ನೀಡಿದ ವಿಡಿಯೋ ಸಂದೇಶದಲ್ಲಿ, ಸಾಮಾಜಿಕ ಅಂತರದ ಭಾಗವಾಗಿ ಡಿಜಿಟಲ್ ಪಾವತಿ ವಿಧಾನವನ್ನು ಅನುಸರಿಸುವಂತೆ ಕರೆ ನೀಡಿದ್ದಾರೆ. ಸಾಂಕ್ರಾಮಿಕ ರೋಗದ ಸಮುದಾಯ ಪ್ರಸರಣ ಹಂತಕ್ಕೆ ಭಾರತ...
Date : Monday, 30-03-2020
ನವದೆಹಲಿ: ವೈದ್ಯರ ಪ್ರಿಸ್ಕ್ರಿಪ್ಷನ್‌ನೊಂದಿಗೆ ಆಲ್ಕೋಹಾಲ್ ವಿದ್‌ಡ್ರಾವಲ್ ಗುಣಲಕ್ಷಣಗಳನ್ನು ಹೊಂದಿರುವ ಜನರಿಗೆ ಮದ್ಯವನ್ನು ಒದಗಿಸುವ ಬಗ್ಗೆ ಕೇರಳ ನಡೆಸುತ್ತಿರುವ ಚಿಂತನೆಯನ್ನು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕೇರಳ ವಿಭಾಗ ಖಂಡಿಸಿದ್ದು, ಇದು ವೈಜ್ಞಾನಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಆಲ್ಕೊಹಾಲ್ ವಿದ್‌ಡ್ರಾವಲ್ ಗುಣಲಕ್ಷಣಗಳಿಗೆ ಮನೆಯಲ್ಲಿ...
Date : Monday, 30-03-2020
ನವದೆಹಲಿ: ನಾವೆಲ್ ಕೊರೋನಾವೈರಸ್ ಬೆದರಿಕೆಯನ್ನು ಎದುರಿಸಲು ಸಹಾಯ ಮಾಡಲು ರೈಲ್ವೆ ಸಚಿವಾಲಯವು ಪ್ರಧಾನ ಮಂತ್ರಿ ನಾಗರಿಕರ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿ (ಪಿಎಂ ಕೇರ್ಸ್ ಫಂಡ್)ಗೆ 151 ಕೋಟಿ ರೂ.ಗಳನ್ನು ದೇಣಿಗೆ ನೀಡಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್...
Date : Monday, 30-03-2020
ಚೆನ್ನೈ: ಮಧುರೈನ ಜವಳಿ ಅಂಗಡಿಯೊಂದರ ಮಾಲೀಕರೊಬ್ಬರು ಕೊರೋನವೈರಸ್ ಹಿನ್ನೆಲೆಯಲ್ಲಿ ಬಡ ಜನರು, ಪೊಲೀಸರು, ಕಾರ್ಪೋರೇಷನ್ ಮತ್ತು ಆರೋಗ್ಯ ಕಾರ್ಯಕರ್ತರಿಗೆ 8,000 ಹತ್ತಿ ಮುಖಗವಸುಗಳನ್ನು ತಯಾರಿಸಿ ವಿತರಿಸಿದ್ದಾರೆ. ಮಧುರೈನ ನಾಡರಾಜ್ ನಗರದಲ್ಲಿರುವ ಅಂಗಡಿಯ ಮಾಲೀಕರಾದ ಸತೀಶ್ ಕುಮಾರ್ ಅವರು ಹತ್ತಿ ಕಚ್ಚಾ ವಸ್ತುಗಳಿಂದ...
Date : Monday, 30-03-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಮ್ಮ ಫಿಟ್ನೆಸ್ ದಿನಚರಿಯ ಬಗ್ಗೆ ಮಾತನಾಡಿದರು. ಲಾಕ್ ಡೌನ್ ಸಮಯದಲ್ಲಿ ಫಿಟ್ ಆಗಿ ಉಳಿಯಲು ಯೋಗವನ್ನು ಮಾಡುವಂತೆ ಜನರಿಗೆ ಕರೆ ನೀಡಿದರು. ತಮ್ಮ ಫಿಟ್ನೆಸ್ ದಿನಚರಿಯ ಬಗ್ಗೆ ಟ್ವೀಟ್ ಮಾಡಿದ ಅವರು, “ನಿನ್ನೆ ಮನ್...
Date : Monday, 30-03-2020
ನವದೆಹಲಿ: ನೋವೆಲ್ ಕೊರೋನಾವೈರಸ್ ಮಹಾಮಾರಿಯ ವಿರುದ್ಧದ ಹೋರಾಟಕ್ಕೆ ಭಾರತೀಯ ಸೇನೆ ಮತ್ತು ರಕ್ಷಣಾ ಸಚಿವಾಲಯವು 500 ಕೋಟಿ ರೂಪಾಯಿಗಳ ಕೊಡುಗೆಯನ್ನು ನೀಡಿದೆ. ಪ್ರಧಾನಮಂತ್ರಿ ತುರ್ತು ಪರಿಸ್ಥಿತಿ ನಾಗರಿಕ ನೆರವು ಮತ್ತು ಪರಿಹಾರ ನಿಧಿ (ಪಿಎಂ-ಕೇರ್ಸ್)ಗೆ 500 ಕೋಟಿ ರೂಪಾಯಿಗಳನ್ನು ಸೇನೆ ಮತ್ತು ರಕ್ಷಣಾ...