News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮನೆಯಲ್ಲೇ ಇರಿ, ಫಿಸಿಕ್ಸ್ ಕಲಿಯಿರಿ : ನಿವೃತ್ತ ಐಐಟಿ-ಕೆ ಪ್ರೊಫೆಸರ್ ಎಚ್. ಸಿ. ವರ್ಮಾರಿಂದ ಆನ್ಲೈನ್ ತರಗತಿ

ಲಕ್ನೋ : ಖ್ಯಾತ ಶಿಕ್ಷಣ ತಜ್ಞ, ಪದ್ಮಶ್ರೀ ಪುರಸ್ಕೃತ ಐಐಟಿ ಕಾನ್ಪುರದ ನಿವೃತ್ತ ಪ್ರೊಫೆಸರ್ ಎಚ್. ಸಿ. ವರ್ಮಾ ಅವರು ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಹೊಸತೊಂದು ಯೋಜನೆಗೆ ಮುಂದಾಗಿದ್ದಾರೆ. ಜನರನ್ನು ಮನೆಯಿಂದ ಹೊರ ಬರದಂತೆ ಸರ್ಕಾರ ತಿಳಿಸಿರುವ ಬೆನ್ನಲ್ಲೇ, ವಿದ್ಯಾರ್ಥಿಗಳು ಮನೆಯಲ್ಲೇ...

Read More

COVID-19 : ಆರೋಗ್ಯ ಕಾರ್ಯಕರ್ತರಿಗೆ ಕಡಿಮೆ ಬೆಲೆಯ ಫೇಸ್‌ ಶೀಲ್ಡ್‌ಗಳನ್ನು ಅಭಿವೃದ್ಧಿಪಡಿಸಿದ ಐಐಟಿ ರೂರ್ಕಿ

ನವದೆಹಲಿ: ಭಾರತದಲ್ಲಿ COVID-19 ಸೋಂಕನ್ನು ಹರಡುವುದನ್ನು ತಡೆಯಲು ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯ ಸಿಬ್ಬಂದಿಗಳು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸುರಕ್ಷತೆ ಕೂಡ ದೇಶದ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ರೂರ್ಕಿಯು ಆರೋಗ್ಯ ವೃತ್ತಿಪರರು ಧರಿಸುವಂತಹ ಫೇಸ್‌...

Read More

ದೆಹಲಿ ಮಸೀದಿಯಲ್ಲಿ ಅಡಗಿಕೊಂಡ 800ಕ್ಕೂ ಅಧಿಕ ವಿದೇಶಿ ಜಮಾತ್ ಕಾರ್ಯಕರ್ತರ ಪತ್ತೆ

ನವದೆಹಲಿ: ಈ ವಾರದ ಆರಂಭದಲ್ಲಿ ದೆಹಲಿಯ ತಬ್ಲೀಘಿ ಜಮಾತ್ ಕೇಂದ್ರ ಕಚೇರಿಯಲ್ಲಿ ಇದ್ದ ಕಾರ್ಯಕರ್ತರನ್ನು ಭದ್ರತಾ ಪಡೆಗಳು ಮತ್ತು ಆರೋಗ್ಯ ಕಾರ್ಯಕರ್ತರು ಕಷ್ಟಪಟ್ಟು ಬೇರೆಡೆ ಸ್ಥಳಾಂತರ ಮಾಡಿದ್ದರು. ಮತ್ತಷ್ಟು ವಿದೇಶಿ ಕಾರ್ಯಕರ್ತರು ದೆಹಲಿಯಲ್ಲಿರುವ ಬಗ್ಗೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು. ಇದೀಗ ದೆಹಲಿಯ...

Read More

ಜಮ್ಮು-ಕಾಶ್ಮೀರದ ಕುಲ್ಗಾಮ್­ನಲ್ಲಿ ಮೂವರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಂ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನಾ ಪಡೆಗಳು ಮೂವರು ಉಗ್ರರನ್ನು ಹತ್ಯೆಗೈದಿದೆ. ಕುಲ್ಗಾಂ ಜಿಲ್ಲೆಯ ದಮ್ಹಲ್ ಹಂಜಿಪೋರದ ಖುರ್ ಬತ್ಪೋರ ಗ್ರಾಮದ ಸಮೀಪ ಸೇನಾಪಡೆಗಳು ಬೆಳಗ್ಗೆ 5.45 ಕ್ಕೆ ಕಾರ್ಯಾಚರಣೆಯನ್ನು ನಡೆಸಿದವು. ಸಿಆರ್­ಪಿಎಫ್­ನ 18ನೇ...

Read More

ಕೋವಿಡ್-19 ವಿರುದ್ಧ ಹೋರಾಡಲು ರಾಜ್ಯಗಳಿಗೆ ರೂ. 11,092 ಕೋಟಿ ನೀಡಲಿದೆ ಕೇಂದ್ರ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟವನ್ನು ನಡೆಸುವ ಸಲುವಾಗಿ ದೇಶದ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರವು ರೂ.11,092 ಕೋಟಿಗಳನ್ನು ನೀಡಲಿದೆ. ಸ್ಟೇಟ್ ಡಿಸಾಸ್ಟರ್ ರಿಸ್ಕ್ ಮ್ಯಾನೇಜ್ಮೆಂಟ್ ಫಂಡ್ (SDRMF) ಅಡಿಯಲ್ಲಿ ಈ ಮೊತ್ತವನ್ನು ನೀಡಲಿದೆ. ಕ್ವಾರಂಟೈನ್ ಸೌಲಭ್ಯವನ್ನು ಸ್ಥಾಪಿಸಲು ಮತ್ತು ಕರೋನವೈರಸ್...

Read More

ಜನ್‌ಧನ್ ಯೋಜನೆಯಡಿ ಮೊದಲ ಕಂತಿನ ರೂ. 500 ಪಡೆದ ಮಹಿಳಾ ಫಲಾನುಭವಿಗಳು

ನವದೆಹಲಿ: ಪ್ರಧಾನಮಂತ್ರಿ ಜನಧನ್ ಯೋಜನೆಯಡಿ ಇಂದಿನಿಂದ ಮಹಿಳೆಯರು 500 ರೂಪಾಯಿಗಳನ್ನು ಪಡೆಯಲಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿ ಇರುವ ಜನರಿಗಾಗಿ ಮೋದಿ ಸರ್ಕಾರ ಈ ಯೋಜನೆಯನ್ನು ತಂದಿದೆ. ಮುಂದಿನ ಮೂರು ತಿಂಗಳು ಜನಧನ್ ಫಲಾನುಭವಿಗಳು ರೂ.500 ಪಡೆಯಲಿದ್ದಾರೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ...

Read More

ಕೊರೋನಾ ವಿರುದ್ಧ ಹೋರಾಟ – ಕ್ರೀಡಾಪಟುಗಳ ಜೊತೆಗೆ ಮೋದಿ ಮಾತುಕತೆ

ನವದೆಹಲಿ: ಎಲ್ಲೆಡೆ ಕೊರೋನಾದ ರುದ್ರ ನರ್ತನ ನಡೆಯುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇದೆ. ಹತೋಟಿಯಲ್ಲಿಡಲು ಕೇಂದ್ರ ಸರ್ಕಾರ ಲಾಕ್ಡೌನ್­ನಂತಹ ಕ್ರಮಗಳನ್ನು ಅನುಸರಿಸಲು ಆದೇಶಿಸಿದರೂ, ಕೆಲವರು ಇದಕ್ಕೆ ಕ್ಯಾರೇ ಅನ್ನುತ್ತಿಲ್ಲ. ಹಾಗಾಗಿ ಸೋಂಕು ಅವ್ಯಾಹತವಾಗಿ ಹರಡುತ್ತಿದೆ....

Read More

ಕೊರೋನಾ ವಿರುದ್ಧದ ಹೋರಾಟ : ಜಗತ್ತಿನಲ್ಲೇ ಅತೀ ಹೆಚ್ಚು ಜನಪ್ರಿಯತೆ ಪಡೆದ ಮೋದಿ

ನವದೆಹಲಿ: ಕೊರೋನಾವೈರಸ್ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡ ಜಾಗತಿಕ ನಾಯಕನಾಗಿ ಹೊರಹೊಮ್ಮಿದ್ದಾರೆ. ವಿಶ್ವದ ಪ್ರಜಾಪ್ರಭುತ್ವದ ನಾಯಕರ ನಡುವೆ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ ಎಂದು ಲಂಡನ್ ಆಧಾರಿತ ‘ಫಿನಾನ್ಸಿಯಲ್ ಟೈಮ್ಸ್’ ಹೇಳಿದೆ. ವರದಿಯ ಪ್ರಕಾರ, ಬ್ರಿಟಿಷ್...

Read More

ʼದೀಪ ಹಚ್ಚಿʼ – ಮೋದಿ ಕರೆಗೆ ಬೆಂಬಲಿಸುತ್ತಿದ್ದಾರೆ ದೇಶದ ಜನತೆ

ನವದೆಹಲಿ: ಏಪ್ರಿಲ್ 5 ರಂದು ಭಾನುವಾರ ರಾತ್ರಿ 9 ಗಂಟೆಗೆ 90 ನಿಮಿಷಗಳ ಕಾಲ ದೀಪವನ್ನು ಹಚ್ಚಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮನೆಯ ವಿದ್ಯುತ್ ದೀಪಗಳನ್ನು ಆರಿಸುವಂತೆಯೂ ಅವರು ಸೂಚಿಸಿದ್ದಾರೆ. ಮೋದಿಯವರ...

Read More

ಕೊರೋನಾವೈರಸ್ ವಿರುದ್ಧ ಹೋರಾಡಲು ವಿಶ್ವ ಬ್ಯಾಂಕಿನಿಂದ $1 ಬಿಲಿಯನ್ ತುರ್ತು ಹಣ ಪಡೆಯಲಿದೆ ಭಾರತ

ನವದೆಹಲಿ: COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತವು $1 ಬಿಲಿಯನ್ ತುರ್ತು ಹಣಕಾಸು ನೆರವು ಪಡೆಯಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಉತ್ತಮ ಸ್ಕ್ರೀನಿಂಗ್, ಕಾಂಟ್ಯಾಕ್ಟ್ ಟ್ರೇಸಿಂಗ್ ಮತ್ತು ಲ್ಯಾಬೊರೇಟರಿ ಡಯಾಗ್ನೋಸ್ಟಿಕ್ಸ್, ವೈಯಕ್ತಿಕ ರಕ್ಷಣಾ ಸಾಧನಗಳ ಖರೀದಿ, ಹೊಸ ಪ್ರತ್ಯೇಕ...

Read More

Recent News

Back To Top