News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೂರದರ್ಶನದಲ್ಲಿ ಮರುಪ್ರಸಾರವಾಗುತ್ತಿರುವ ರಾಮಾಯಣಕ್ಕೆ 170 ಮಿಲಿಯನ್ ವೀಕ್ಷಕರು

ಮುಂಬೈ: ಮೂರು ದಶಕಗಳಷ್ಟು ಹಳೆಯ ರಾಮಾಯಣ ಹಿಂದಿ ದಾರಾವಾಹಿ ಇದೀಗ ದೂರದರ್ಶನದಲ್ಲಿ ಮತ್ತೆ ಪ್ರಸಾರವಾಗುತ್ತಿದ್ದು, ಕೇವಲ 4 ಪ್ರದರ್ಶನದಲ್ಲೇ 170 ಮಿಲಿಯನ್ ವೀಕ್ಷಕರನ್ನು ತನ್ನತ್ತ ಸೆಳೆದುಕೊಂಡು ಭರ್ಜರಿ ಯಶಸ್ಸು ಗಳಿಸುತ್ತಿದೆ. ಹಿಂದೂ ಪುರಾಣ ರಾಮಾಯಣವನ್ನಾಧರಿಸಿದ ಈ ಧಾರಾವಾಹಿಯನ್ನು ಕಳೆದ ಶನಿವಾರದಿಂದ ಮತ್ತೆ...

Read More

ಕರೆನ್ಸಿ ನೋಟುಗಳಿಗೆ ಎಂಜಲು ಮುಟ್ಟಿಸಿ, ಕೊರೋನಾ ಅಲ್ಲಾಹುವಿನ ಶಾಪ ಎಂದವ ಅರೆಸ್ಟ್

ನಾಸಿಕ್ : ಒಂದಿಷ್ಟು ಕರೆನ್ಸಿ ನೋಟುಗಳಿಗೆ ಎಂಜಲನ್ನು ಮುಟ್ಟಿಸಿ, ಅವುಗಳಿಂದ ಮೂಗನ್ನು ಒರೆಸಿ ವಿಕೃತವಾಗಿ ನಡೆದುಕೊಂಡ ಮುಸ್ಲಿಮ್ ವ್ಯಕ್ತಿಯನ್ನು ನಾಸಿಕ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ನೋಟುಗಳಿಗೆ ಎಂಜಲು ಮುಟ್ಟಿಸಿ ಗಲೀಜು ಮಾಡುವ ವಿಡಿಯೋ ಮಾಡಿದ್ದ ಈತ, ಕರುಣಾ ಅಲ್ಲಾಹುವಿನ ಶಾಪ ಎಂದಿದ್ದ....

Read More

COVID-19 ವಿರುದ್ಧ ಹೋರಾಡುವ ಆರೋಗ್ಯ ವೃತ್ತಿಪರರನ್ನು ಸುರಕ್ಷಿತವಾಗಿರಿಸಲು ಸೀಮ್ ಸೀಲಿಂಗ್ ಗ್ಲ್ಯೂ ಜೊತೆ ಜೈವಿಕ ಸೂಟ್ ಅಭಿವೃದ್ಧಿಪಡಿಸುತ್ತದೆ ಡಿಆರ್‌ಡಿಒ

ಬೆಂಗಳೂರು: COVID-19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ, ಅರೆವೈದ್ಯಕೀಯ ಮತ್ತು ಇತರ ಸಿಬ್ಬಂದಿಯನ್ನು ಮಾರಣಾಂತಿಕ ಕೊರೊನಾವೈರಸ್‌ನಿಂದ ಸುರಕ್ಷಿತವಾಗಿರಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಜೈವಿಕ ಸೂಟ್ ಅನ್ನು ಅಭಿವೃದ್ಧಿಪಡಿಸಿದೆ. ವಿವಿಧ ಡಿಆರ್‌ಡಿಒ ಪ್ರಯೋಗಾಲಯಗಳ ವಿಜ್ಞಾನಿಗಳು ಲೇಪನದೊಂದಿಗೆ ನಿರ್ದಿಷ್ಟ ರೀತಿಯ...

Read More

ನೀಚ ರಾಜಕಾರಣ ಬೇಡ : ಪ್ರತಿಪಕ್ಷಗಳಿಗೆ ಶಾ ಗುಡುಗು

ನವದೆಹಲಿ : ಕೋವಿಡ್-19 ಗೆ ಇಡೀ ದೇಶವೇ ಕಂಗೆಟ್ಟಿದೆ. ಪರಿಸ್ಥಿತಿ ನಿಭಾಯಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಪರದಾಡುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿಯೂ ಕಾಂಗ್ರೆಸ್ ಮಾತ್ರ ನೀಚ ರಾಜಕಾರಣ ಮಾಡುವುದರಲ್ಲಿಯೇ ತಲ್ಲೀನವಾಗಿದೆ. ಇಂತಹ ಸಂದರ್ಭದಲ್ಲಿ ಕೆಟ್ಟ ರಾಜಕಾರಣ ಮಾಡುವುದನ್ನು ನಿಲ್ಲಿಸುವಂತೆ ಕೇಂದ್ರ...

Read More

ಮನೆಯಲ್ಲೇ ಇರಿ, ಜೀವಗಳನ್ನು ಉಳಿಸಿ : ಕೊರೋನಾವೈರಸ್ ಹಿನ್ನೆಲೆಯಲ್ಲಿ ಗೂಗಲ್ ಡೂಡಲ್ ಮನವಿ

ನವದೆಹಲಿ: 10 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿಸಿದ ಕೊರೋನವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಗೂಗಲ್ ಡೂಡಲ್ ಶುಕ್ರವಾರ ಮನೆಯಲ್ಲೇ ಇದ್ದು ಜೀವ ಉಳಿಸುವ ಸಂದೇಶವನ್ನು ನೀಡಿದೆ. ಡೂಡಲ್‌ನಲ್ಲಿರುವ ಆಲ್ಬಾಬೆಟ್‌ಗಳು ಮನೆಯಲ್ಲಿರುವಾಗ ಓದುವುದು, ಸಂಗೀತ ವಾದ್ಯಗಳನ್ನು ನುಡಿಸುವುದು, ಜಿಮ್ಮಿಂಗ್ ಮಾಡುವುದು ಮತ್ತು...

Read More

ನಿಜಾಮುದ್ದೀನ್ ತಬ್ಲಿಘಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 960 ವಿದೇಶಿಯರನ್ನು ಕಪ್ಪು ಪಟ್ಟಿಗೆ ಸೇರಿಸಿದ ಗೃಹ ಸಚಿವಾಲಯ

ನವದೆಹಲಿ: ನಿಜಾಮುದ್ದಿನ್ ತಬ್ಲೀಘಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಮಾರು 960 ವಿದೇಶಿಗರನ್ನು ಕೇಂದ್ರ ಗೃಹ ಸಚಿವಾಲಯವು ಕಪ್ಪು ಪಟ್ಟಿಗೆ ಸೇರಿಸಿದೆ. ಅವರ ಪ್ರವಾಸಿ ವೀಸಾವನ್ನು ರದ್ದುಪಡಿಸಲಾಗಿದೆ. ಕರೋನವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶ ಲಾಕ್ ಡೌನ್­ನಲ್ಲಿ ಇದ್ದರೂ ನಿಯಮಗಳನ್ನು ಉಲ್ಲಂಘಿಸಿ ಬೃಹತ್ ಪ್ರಮಾಣದಲ್ಲಿ...

Read More

21 ದಿನಗಳ ಲಾಕ್ ಡೌನ್ : ಕೆಲವು ಸಾರ್ವಜನಿಕ ಸೇವೆಗಳಿಗೆ ನಿರ್ಬಂಧದಿಂದ ವಿನಾಯಿತಿ

ನವದೆಹಲಿ: ಚೈನಾ ವೈರಸ್ ಕೊರೋನಾ ಸೋಂಕಿಗೆ ವಿಶ್ವವೇ ತತ್ತರಿಸುತ್ತಿದ್ದು, ಭಾರತವೂ ಸಂಪೂರ್ಣ ಲಾಕ್ ಡೌನ್ ಆಗಿದೆ. ವೈರಸ್ ಹರಡುವ ಪ್ರಮಾಣವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸರಕಾರ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಹೀಗೆ ದೇಶಕ್ಕೆ ದೇಶವೇ ಬಂದ್ ಸ್ಥಿತಿಗೆ ತಲುಪಿರುವುದರಿಂದ ದೇಶದ ಅನೇಕ...

Read More

ಎಪ್ರಿಲ್‌ 5 ರಂದು ರಾತ್ರಿ 9 ಗಂಟೆಗೆ ದೀಪ ಬೆಳಗಿಸಿ ಬೆಳಕಿನ ಶಕ್ತಿಯನ್ನು ತೋರಿಸೋಣ : ಮೋದಿ

ನವದೆಹಲಿ: ಕೊರೋನಾವೈರಸ್ ಮಹಾಮಾರಿಯ ಹಿನ್ನೆಲೆಯಲ್ಲಿ ದೇಶವ್ಯಾಪಿ ಜಾರಿಗೊಳಿಸಲಾಗಿರುವ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಅವಿರತವಾಗಿ ಪರಿಶ್ರಮ ಪಡುತ್ತಿರುವ ಜನರಿಗೆ ಮತ್ತು ಆಡಳಿತಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘನೆಗಳನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವರು, ಕರೋನಾ ವಿರುದ್ಧದ ಹೋರಾಟದಲ್ಲಿ ದೇಶದ ಏಕತೆಯನ್ನು ಪ್ರತಿಬಿಂಬಿಸುವ...

Read More

ಕೋವಿಡ್ -19 ವಿರುದ್ಧ ಹೋರಾಡಲು ಎಲ್ಲಾ ಸಮುದಾಯದ ಜನರನ್ನು ಒಗ್ಗೂಡಿಸುವಂತೆ ಆಧ್ಯಾತ್ಮ ನಾಯಕರಿಗೆ ಮೋದಿ ಕರೆ

ನವದೆಹಲಿ: ಭಾರತದಲ್ಲಿ 1,800 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿಸಿ ಕನಿಷ್ಠ 50 ಜೀವಗಳನ್ನು ಬಲಿ ಪಡೆದಿರುವ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಎಲ್ಲಾ ಧರ್ಮ ಮತ್ತು ನಂಬಿಕೆಯ ಸಮುದಾಯದ ಜನರು ಒಗ್ಗೂಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಆಧ್ಯಾತ್ಮ ನಾಯಕರಲ್ಲಿ ಕೇಳಿಕೊಂಡಿದ್ದಾರೆ....

Read More

ಜಮಾತ್ ಹಾಗೂ ಶಾಹಿನ್­ಭಾಗ್ ಕನೆಕ್ಷನ್ : ಪ್ರತಿಭಟನಾಕಾರರು ಸೋಂಕಿತರಾಗಿರುವ ಸಾಧ್ಯತೆ

ನವದೆಹಲಿ : ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿನ ತಬ್ಲಿಘಿ ಜಮಾತ್ ಸಂಘಟನೆಯು COVID-19 ಹರಡುವಿಕೆಯ ಒಂದು ದೊಡ್ಡ ಕೇಂದ್ರವಾಗಿ ಗೋಚರಿಸುತ್ತಿರುವ ಸಂದರ್ಭದಲ್ಲಿಯೇ ಮತ್ತೊಂದು ಆತಂಕಕಾರಿ ಅಂಶ ಹೊರಬಿದ್ದಿದ್ದು, ತಬ್ಲಿಘಿ ಜಮಾತ್­ಗೆ ಸೇರಿದ ಕೊರೋನಾ ಸೋಂಕಿತರೊಬ್ಬರು ಸಿಎಎ ವಿರೋಧಿ ಪ್ರತಿಭಟನಾ ಸ್ಥಳ ಶಾಹಿನ್ ಭಾಗ್­ಗೆ...

Read More

Recent News

Back To Top