Date : Thursday, 23-04-2020
ಲಕ್ನೋ: ತಲೆಮರೆಸಿಕೊಂಡಿದ್ದ 150 ಮಂದಿ ತಬ್ಲಿಘಿ ಜಮಾತ್ ಸದಸ್ಯರನ್ನು ಉತ್ತರ ಪ್ರದೇಶದ ಪೊಲೀಸರು 48 ಗಂಟೆಗಳ ಕಾರ್ಯಾಚರಣೆಯನ್ನು ನಡೆಸಿ ಪತ್ತೆ ಮಾಡಿದ್ದಾರೆ. ಪತ್ತೆಯವರಲ್ಲಿ ವಿದೇಶಿ ತಬ್ಲೀಘಿಗಳು ಕೂಡ ಸೇರಿದ್ದಾರೆ. ಇವರ ಪತ್ತೆಗಾಗಿ ಪೊಲೀಸರು 48 ಗಂಟೆಗಳ ಸರ್ವೆಲೆನ್ಸ್ ಮಿಷನ್ ಆರಂಭಿಸಿದ್ದರು. ಮಂಗಳವಾರ...
Date : Thursday, 23-04-2020
ನವದೆಹಲಿ: ಕರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶವ್ಯಾಪಿಯಾಗಿ ಲಾಕ್ ಡೌನ್ ಅನ್ನು ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನರ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದೆ. ದೊಡ್ಡ ದೊಡ್ಡ ಕಾರ್ಖಾನೆಗಳು ತನ್ನ ಚಟುವಟಿಕೆಯನ್ನು ನಿಲ್ಲಿಸಿದೆ. ಮನುಷ್ಯನ ಕುಗ್ಗಿದ ಚಟುವಟಿಕೆಗಳ ಪರಿಣಾಮವಾಗಿ ನದಿ ನೀರುಗಳು ಸಿದ್ಧವಾಗುತ್ತಿವೆ, ಪ್ರಕೃತಿ...
Date : Thursday, 23-04-2020
ನವದೆಹಲಿ: ಲಡಾಖ್ ಕೇಂದ್ರಾಡಳಿತ ಪ್ರದೇಶದ ಕೊರೋನಾವೈರಸ್ ಮುಕ್ತ ಜಿಲ್ಲೆಯಾಗಿ ಕಾರ್ಗಿಲ್ ಹೊರಹೊಮ್ಮಿದೆ. ಕೊರೋನವೈರಸ್ ಪೀಡಿತನಾಗಿದ್ದ ಇಲ್ಲಿನ ನಾಲ್ಕನೇ ರೋಗಿಯು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಿನ್ನೆಲೆಯಲ್ಲಿ ಈ ಜಿಲ್ಲೆ ಕರೋನ ವೈರಸ್ ಮುಕ್ತವಾಗಿ ಹೊರಹೊಮ್ಮಿದೆ. ವೈರಸ್ ಮುಕ್ತವಾಗಿ ಹೊರಹೊಮ್ಮಿದ ರೋಗಿಯನ್ನು ವೈದ್ಯರುಗಳು ಅತ್ಯಂತ...
Date : Thursday, 23-04-2020
ನವದೆಹಲಿ : ಕಳೆದ ತಿಂಗಳು ನೌಕರರು ಮತ್ತು ಪಿಂಚಣಿದಾರರಿಗೆ ಘೋಷಿಸಲಾದ ತುಟ್ಟಿ ಭತ್ಯೆ (ಡಿಎ) ಹೆಚ್ಚಳವನ್ನು ಕೋವಿಡ್ -19 ಬಿಕ್ಕಟ್ಟಿನಿಂದಾಗಿ ಅಮಾನತುಗೊಳಿಸಲಾಗುವುದು ಎಂದು ಕೇಂದ್ರ ಗುರುವಾರ ಪ್ರಕಟಿಸಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಮುಂದಿನ ಎರಡು ತುಟ್ಟಿ ಭತ್ಯೆ ಹೆಚ್ಚಳಗಳನ್ನು ತಡೆಹಿಡಿಯಲು ಸರ್ಕಾರ...
Date : Thursday, 23-04-2020
ರೂರ್ಕಿ: ರೂರ್ಕಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರ ತಂಡ, ಮುನ್ಸಿಪಲ್ ಕಾರ್ಪೋರೇಷನ್ ಸಹಭಾಗಿತ್ವದಲ್ಲಿ ಕಡಿಮೆ ಬೆಲೆಗೆ ಕೊರೋನಾ ಮಾದರಿ ಸಂಗ್ರಹಣಾ ಪೋರ್ಟೇಬಲ್ ಬೂತ್ ಅನ್ನು ಅಭಿವೃದ್ದಿ ಮಾಡಿದೆ. ಟೆಲಿಫೋನ್ ಬೂತ್ ಶೈಲಿಯಲ್ಲಿ ಸಿದ್ಧಪಡಿಸಲಾಗಿರುವ ಈ ಸ್ಕ್ರೀನಿಂಗ್ ಪ್ಲಾಟ್ಫಾರ್ಮ್, ಕೊರೋನಾ ಸೋಂಕು...
Date : Thursday, 23-04-2020
ನವದೆಹಲಿ: ಕೊರೋನಾ ಸೋಂಕು ಹರಡುವ ಅಪಾಯವನ್ನು ತಪ್ಪಿಸುವ ಸಲುವಾಗಿ ಏಮ್ಸ್ ದೆಹಲಿ ಮತ್ತು ಜಜ್ಜಾರ್ನಲ್ಲಿ ಎಐ- ಚಾಲಿತ ಎರಡು ರೊಬೋಟ್ಗಳನ್ನು ಬಳಕೆ ಮಾಡುತ್ತಿದೆ. ಮನುಷ್ಯನ ಮೇಲೆ ಕೊರೋನಾ ವೈರಸ್ ಶೀಘ್ರ ಮಾರಣಾಂತಿಕ ಪ್ರಭಾವ ಬೀರುತ್ತಿದ್ದು, ಇದನ್ನು ಕಡಿಮೆಗೊಳಿಸುವ ಉದ್ದೇಶದಿಂದ ರೊಬೋಟ್ಗಳ ಬಳಕೆಗೆ...
Date : Thursday, 23-04-2020
ನವದೆಹಲಿ: ಕೊರೋನಾ ಸೋಂಕಿನಿಂದಾಗಿ ಇಡೀ ದೇಶಕ್ಕೆ ದೇಶವೇ ಲಾಕ್ಡೌನ್ ಆಗಿದೆ. ಕೇಂದ್ರ ರಾಜ್ಯ ಸರ್ಕಾರಗಳು ಈಗಾಗಲೇ ಅನೇಕ ಸೋಂಕು ನಿಯಂತ್ರಣ ಕ್ರಮಗಳನ್ನೂ ಜಾರಿಗೆ ತಂದಿದೆ. ಅಗತ್ಯ ಪಿಪಿಇ ಗಳನ್ನು ಬಳಕೆ ಮಾಡುವ ಮೂಲಕ ಸೋಂಕು ನಿಯಂತ್ರಿಸಿಕೊಳ್ಳಲು ಮನವಿ ಮಾಡಿದೆ. ಆದರೆ ಜನರಿಗೆ...
Date : Thursday, 23-04-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2020 ರ ಏಪ್ರಿಲ್ 24 ರ ಶುಕ್ರವಾರ ದೇಶಾದ್ಯಂತ ವಿವಿಧ ಗ್ರಾಮ ಪಂಚಾಯಿತಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಏಪ್ರಿಲ್ 24 ನ್ನು ವಾರ್ಷಿಕವಾಗಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನವಾಗಿ ಆಚರಿಸಲಾಗುತ್ತದೆ. ಲಾಕ್‌ಡೌನ್ ಮೂಲಕ ದೇಶವು ಸಾಮಾಜಿಕ...
Date : Thursday, 23-04-2020
ನವದೆಹಲಿ: ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಆರೋಗ್ಯ ರಕ್ಷಕರ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ, ಕೇಂದ್ರ ಆರೋಗ್ಯ ಸಚಿವಾಲಯದ ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ತಿದ್ದುಪಡಿಗೆ ಒಪ್ಪಿಗೆ ಸೂಚಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಆ...
Date : Thursday, 23-04-2020
ಮುಂಬಯಿ: ದೇಶದ ಖ್ಯಾತ ಪತ್ರಕರ್ತ ಅರ್ಣಬ್ ಗೋಸ್ವಾಮಿ ಮತ್ತು ಅವರ ಪತ್ನಿ ಚಲಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದ ಇಬ್ಬರು ದುಷ್ಕರ್ಮಿಗಳನ್ನು ಮಹಾರಾಷ್ಟ್ರ ಪೊಲೀಸರು ಇಂದು ಬಂಧನಕ್ಕೊಳ ಪಡಿಸಿದ್ದಾರೆ. “ಅರ್ಣಬ್ ಗೋಸ್ವಾಮಿ ಮತ್ತು ಅವರ ಪತ್ನಿಯ ಮೇಲೆ ದಾಳಿ ನಡೆಸಿದ ಘಟನೆಗೆ...