Date : Thursday, 23-04-2020
ಲಕ್ನೋ: ಉತ್ತರ ಪ್ರದೇಶದ ಕುಶಿ ನಗರದ ರಾಮ್ ಕೋಲಾ ಪ್ರದೇಶದ ಪಾಗರ್ ನಿವಾಸಿ 106 ವರ್ಷದ ನರೈನ್ ಅಲಿಯಾಸ್ ಭೂಲೆ ಬಾಯ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಹಾಗೆಯೇ ನರೈನ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ...
Date : Thursday, 23-04-2020
ನವದೆಹಲಿ: ಕೊರೋನಾವೈರಸ್ ಮಹಾ ಸಾಂಕ್ರಾಮಿಕ ರೋಗವು ನಮ್ಮೊಂದಿಗೆ ಸುಧೀರ್ಘ ಸಮಯಗಳವರೆಗೆ ಇರಲಿದೆ ಎಂಬ ಆಘಾತಕಾರಿ ವಿಷಯವನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧನೊಮ್ ಗೆಬ್ರೇಯೆಸಸ್ ಹೇಳಿದ್ದಾರೆ. ಅಲ್ಲದೆ, ಇನ್ನೂ ಅನೇಕ ರಾಷ್ಟ್ರಗಳು ವೈರಸ್ಸನ್ನು ಎದುರಿಸುವ ಪ್ರಾರಂಭಿಕ ಹಂತದಲ್ಲೇ ಇದೆ ಎಂಬ...
Date : Thursday, 23-04-2020
ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಎ. 27 ರಂದು ಮತ್ತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿ, ಕೊರೋನಾ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಈ ಹಿಂದೆಯೂ ಎರಡು...
Date : Thursday, 23-04-2020
ನವದೆಹಲಿ: ಆರೋಗ್ಯ ವ್ಯವಸ್ಥೆಯ ಸ್ಪಂದನೆಯನ್ನು ಬಲಪಡಿಸಲು ಲಾಕ್‌ಡೌನ್ ಮತ್ತು ಆರೋಗ್ಯ ವೆಚ್ಚದ ಹೆಚ್ಚಿಸುವಿಕೆ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಶ್ಲಾಘಿಸಿದ್ದಾರೆ....
Date : Thursday, 23-04-2020
ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕರಲ್ಲಿ ಅಗ್ರಸ್ಥಾನ ಪಡೆದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ. ಪೋಲ್ಸ್ಟರ್ ಮಾರ್ನಿಂಗ್ ಕನ್ಸಲ್ಟ್ ಇತ್ತೀಚೆಗೆ ನಡೆಸಿದ ವಿಶ್ಲೇಷಣೆಯ ಪ್ರಕಾರ ಪ್ರಧಾನಿ...
Date : Wednesday, 22-04-2020
ಜಮ್ಮು-ಕಾಶ್ಮೀರ : ಕೋವಿಡ್-19 ಕಪಿಮುಷ್ಟಿಗೆ ಸಿಲುಕಿ ಪ್ರಪಂಚವೇ ಕಂಗೆಟ್ಟಿದೆ. ಭಾರತದಲ್ಲಿಯೂ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಅಗತ್ಯ ಪಿಪಿಇ ಗಳನ್ನು ಹೊಂದಿಸಿಕೊಳ್ಳುವುದಕ್ಕೂ ಪರದಾಡುವ ಹಾಗಾಗಿದೆ. ಇನ್ನು ಜನರಿಗೆ ಸ್ವಯಂ ಸೋಂಕು ನಿಯಂತ್ರಣ ಕಾರ್ಯದಲ್ಲಿ ಸಹಾಯ ಮಾಡುವ ಮಾಸ್ಕ್ಗಳ ಕೊರತೆಯೂ ಕಾಡುತ್ತಿದ್ದು,...
Date : Wednesday, 22-04-2020
ನವದೆಹಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ಬೇರೆ ಬೇರೆ ವಿಧಗಳಲ್ಲಿ ಸರ್ಕಾರಗಳ ಜೊತೆಗೆ ಕೈ ಜೋಡಿಸಿರುವ ಭಾರತೀಯ ರೈಲ್ವೇ ಇಲಾಖೆ, ಇದೀಗ ತನ್ನ ಅಂಗಸಂಸ್ಥೆ ಐಆರ್ಸಿಟಿಸಿಯಿಂದ “ನೀರ್” ಶುದ್ಧ ಕುಡಿಯುವ ಬಾಟಲ್ ನೀರು ತಯಾರಿಕೆಗೆ ಮುಂದಾಗಿದ್ದೂ, ದೇಶಾದ್ಯಂತ ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ...
Date : Wednesday, 22-04-2020
ನವದೆಹಲಿ: ಕೊರೋನಾ ಕುರಿತಾದಂತೆ ಬಿಸಿಸಿಐ ವತಿಯಿಂದ #TeamMaskForce ಅಭಿಯಾನದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅದರಂತೆಯೇ ಇದೀಗ ದೇಶದ ಎಲ್ಲಾ ಕ್ರೀಡಾ ಕ್ಷೇತ್ರದಲ್ಲಿ ಗುರೂತಿಸಿಕೊಂಡಿರು ಸ್ಟಾರ್ ಆಟಗಾರರು ಔಟ್ಲುಕ್ ಇಂಡಿಯಾ ಮೂಲಕ ಕೋವಿಡ್-19 ಜಾಗೃತಿ ಮೂಡಿಸುವ ವಿಡಿಯೋಗಳ ಮೂಲಕ ಜನರನ್ನು ಎಚ್ಚರಿಸುವ ಕೆಲಸಕ್ಕೆ...
Date : Wednesday, 22-04-2020
ನವದೆಹಲಿ: ದೆಹಲಿ ಪೊಲೀಸರು ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಜೆಎನ್‌ಯು ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳಾದ ಮೀರನ್ ಹೈದರ್ ಮತ್ತು ಸಫೂರಾ ಜರ್ಗರ್ ವಿರುದ್ಧ ಪ್ರಕರಣ...
Date : Wednesday, 22-04-2020
ನವದೆಹಲಿ : ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಾಳಿಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ನಡೆಸಿದೆ. ಈ ಸಭೆಯಲ್ಲಿ ಆರೋಗ್ಯ ಕಾರ್ಯಕರ್ತರ ಮೇಲಿನ ದಾಳಿಯ ಬಗ್ಗೆ ತೀವ್ರ...