Date : Wednesday, 29-04-2020
ನವದೆಹಲಿ: ಕೊರೋನಾವೈರಸ್ ಎಂಬ ಮಹಾಮಾರಿ ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿದೆ. ಮಹಾಮಾರಿಯ ಪ್ರಭಾವದಿಂದಾಗಿ ಗಲ್ಫ್ ದೇಶಗಳಲ್ಲಿ ಇರುವ ಅಪಾರ ಸಂಖ್ಯೆಯ ಭಾರತೀಯರು ಅಸ್ಥಿರಗೊಂಡಿದ್ದಾರೆ. ಅಲ್ಲಿ ಉದ್ಯೋಗವಿಲ್ಲದೆ ಹೊಟ್ಟೆಪಾಡಿಗಾಗಿ ಪರಿತಪಿಸುತ್ತಿದ್ದಾರೆ. ಭಾರತಕ್ಕೆ ವಾಪಾಸ್ಸಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು...
Date : Wednesday, 29-04-2020
ನವದೆಹಲಿ: ಭಾರತ ಸಂಬಂಧಿತ ವರದಿಯನ್ನು ನೀಡಿರುವ ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ (USCIRF) ವಿರುದ್ಧ ಕೇಂದ್ರ ಸರ್ಕಾರ ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದೆ. ಅದು ಒಂದು ಪಕ್ಷಪಾತಿಯಾದ ಸಂಸ್ಥೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಭಾರತವನ್ನು ಉಲ್ಲಂಘಕರ...
Date : Wednesday, 29-04-2020
ನವದೆಹಲಿ: ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ಇಂದು ವಿಧಿವಶರಾಗಿದ್ದಾರೆ. ಮೇರು ನಟನ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿರುವ ಮೋದಿ, “ಇರ್ಫಾನ್ ಖಾನ್ ಅವರ ಅಗಲುವಿಕೆ ಸಿನಿಮಾ ಮತ್ತು ರಂಗಭೂಮಿ ಜಗತ್ತಿಗೆ ತುಂಬಲಾರದ...
Date : Wednesday, 29-04-2020
ನವದೆಹಲಿ: ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಮಾಸ್ಕ್ ಧರಿಸುವಂತೆ ಜನ ಸಾಮಾನ್ಯರಿಗೆ ಸರ್ಕಾರಗಳು ಸೂಚಿಸುತ್ತಲೇ ಬಂದಿವೆ. ಸೋಂಕು ಹರಡುವ ಸಾಧ್ಯತೆಗಳನ್ನು ತಡೆಯುವ ನಿಟ್ಟಿನಲ್ಲಿ ಬಳಸಿ ಎಸೆಯುವ ಮಾಸ್ಕ್ಗಳನ್ನು ಬಳಕೆ ಮಾಡುವುದು ಹೆಚ್ಚು ಸೂಕ್ತ ಎಂದು ಸರ್ಕಾರ ಮಾಹಿತಿ ನೀಡಿದೆ. ಈ ನಿಟ್ಟಿನಲ್ಲಿ...
Date : Wednesday, 29-04-2020
ನವದೆಹಲಿ: COVID-19 ರ ಅವಧಿಯಲ್ಲಿ ಆರ್ಥಿಕತೆಯು ಜಾಗತಿಕ ಕುಸಿತದ ಹಾದಿಯಲ್ಲಿ ಸಾಗುತ್ತಿರುವ ಸಮಯದಲ್ಲಿ, ತಾಂತ್ರಿಕತೆ ಮತ್ತು ಆವಿಷ್ಕಾರಗಳು ಜಗತ್ತನ್ನು ಚಾಲನೆಯಲ್ಲಿರಿಸಿಕೊಳ್ಳುತ್ತಿದೆ. ಈ ಸಮಯದಲ್ಲೂ ಬೆಳವಣಿಗೆಯನ್ನು ಕಾಣುತ್ತಿರುವ ಒಂದು ವಲಯವಾಗಿ ತಂತ್ರಜ್ಞಾನವು ಚೇತರಿಕೆಗೆ ಸಹಾಯ ಮಾಡುತ್ತಿದೆ ಮತ್ತು ಜಗತ್ತನ್ನು ಮತ್ತೆ ಟ್ರ್ಯಾಕ್‌ಗೆ ತರಲು...
Date : Wednesday, 29-04-2020
ಡೆಹ್ರಾಡೂನ್: ಕೇದಾರನಾಥ ದೇವಾಲಯದ ದ್ವಾರಗಳನ್ನು ಬುಧವಾರ ತೆರೆದು, ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಮೊದಲ ಪೂಜೆ ನೆರವೇರಿತು. ಕೋವಿಡ್ -19 ಪ್ರೇರಿತ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇವಾಲಯದ ಸಮಿತಿಯ ಸದಸ್ಯರು ಮತ್ತು ಆಡಳಿತ ಅಧಿಕಾರಿಗಳು ಮಾತ್ರ ಹಾಜರಿದ್ದರು. ಗರ್ವಾಲ್ ಹಿಮಾಲಯದ ಕೇದಾರನಾಥದಲ್ಲಿ ಹನ್ನೊಂದನೇ...
Date : Wednesday, 29-04-2020
ನವದೆಹಲಿ: ಕೋವಿಡ್-19 ನಿಂದ ಉದ್ಭವವಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರಕಾರವು ಬಿಸಿ ಊಟ ಯೋಜನೆಗಾಗಿನ ತನ್ನ ವಾರ್ಷಿಕ ಕೇಂದ್ರೀಯ ಅನುದಾನವನ್ನು ಶೇಕಡ 11 ರಷ್ಟು ಹೆಚ್ಚಿಸಿ 8,500 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ...
Date : Wednesday, 29-04-2020
ನವದೆಹಲಿ: ಮಂಗಳವಾರ ತಡರಾತ್ರಿ ಮಾಡಿದ ಸರಣಿ ಟ್ವೀಟ್‌ಗಳಲ್ಲಿ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ “ಉದ್ದೇಶಪೂರ್ವಕ ಡೀಫಾಲ್ಟರ್‌ಗಳು, ಕೆಟ್ಟ ಸಾಲಗಳು ಮತ್ತು write-offs” ಆರೋಪಗಳನ್ನು ಬಲವಾಗಿ ಖಂಡಿಸಿದ್ದಾರೆ. ರಾಹುಲ್ ಆರೋಪಗಳನ್ನು, “ಜನರನ್ನು ಲಜ್ಜೆಗೆಟ್ಟ ರೀತಿಯಲ್ಲಿ ದಾರಿ...
Date : Wednesday, 29-04-2020
ಮುಂಬೈ: ಶ್ರವಣ ದೋಷವುಳ್ಳವರಿಗೆ ಅರಿವಾಗುವಂತೆ, ಸಾಯಿ ಸ್ವಯಂ ಸೊಸೈಟಿಯ ಮಹಿಳೆಯೊಬ್ಬರು ಸಂಜ್ಞಾ ಭಾಷೆಯಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟ ಹೃದಯಸ್ಪರ್ಶಿ ‘ತೇರಿ ಮಿಟ್ಟಿ ಟ್ರಿಬ್ಯೂಟ್’ ವಿಡಿಯೋವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಜನರ ಆರೋಗ್ಯ ರಕ್ಷಣೆಗೆ ಶ್ರಮ ವಹಿಸುತ್ತಿರುವ...
Date : Wednesday, 29-04-2020
ನವದೆಹಲಿ: ಕನ್ವಲೆಸೆಂಟ್ ಪ್ಲಾಸ್ಮಾ ಥೆರಪಿ ಕೊರೋನಾವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ನಂಬಲಾಗಿದೆ. ಆದರೆ ಮಂಗಳವಾರ ಆರೋಗ್ಯ ಸಚಿವಾಲಯವು, ಪ್ಲಾಸ್ಮಾ ಥೆರಪಿ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ ಮತ್ತು ಇದರ ಬಳಕೆಯನ್ನು ಸಮರ್ಥಿಸಿಕೊಳ್ಳುವಂತಹ ಯಾವುದೇ ಸಾಕ್ಷಿಗಳು ಇಲ್ಲ ಎಂದಿದೆ. ಮಾಧ್ಯಮಗಳಿಗೆ ವಿವರಣೆ ನೀಡುವ...