Date : Wednesday, 29-04-2020
ನವದೆಹಲಿ : ಸಾಂಕ್ರಾಮಿಕ ರೋಗ ಎಂದೇ ಪರಿಗಣಿತವಾಗಿ ಜಗತ್ತನ್ನೇ ನಡುಗಿಸಿರುವ ಕೊರೋನಾಗೆ ಅದೆಷ್ಟೋ ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿಯೂ ತನ್ನ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್ -19 ಜೀವ, ಜೀವನ ಬಲಿ ಪಡೆದಿದೆ. ಇಂತಹ ತುರ್ತು ಸಂದರ್ಭದಲ್ಲಿ ದೇಶದ ಆರೋಗ್ಯ ರಕ್ಷಣಾ ಸಿಬ್ಬಂದಿ ಮತ್ತು...
Date : Wednesday, 29-04-2020
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ ಜಿಲ್ಲೆಯ ಮೆಲ್ಹುರ ಪ್ರದೇಶದಲ್ಲಿ ಸೇನಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರು ಇಬ್ಬರು ಉಗ್ರರನ್ನು ಸಂಹಾರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಇಡೀ ರಾತ್ರಿ...
Date : Tuesday, 28-04-2020
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ವೆಂಟಿಲೇಟರ್ ಅತ್ಯಗತ್ಯ ವೈದ್ಯಕೀಯ ಪರಿಕರಗಳಲ್ಲಿ ಒಂದಾಗಿದೆ. ತೀವ್ರ ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಗಳನ್ನು ವೆಂಟಿಲೇಟರ್‌ಗಳಲ್ಲಿ ಬಿಡುವುದು ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು, ವೆಂಟಿಲೇಟರ್‌ಗಳನ್ನು ಉತ್ಪಾದಿಸಲು ಸಹಾಯ ಮಾಡುವಂತೆ ಅಟೋಮೊಬೈಲ್ ಕಂಪನಿಗಳಿಗೆ ಮನವಿಯನ್ನು ಮಾಡಿಕೊಂಡಿತ್ತು....
Date : Tuesday, 28-04-2020
ನವದೆಹಲಿ: ಮೇ ತಿಂಗಳ ವೇಳೆಗೆ ಭಾರತವು ದೇಶಿಯ ಕೊರೋನಾವೈರಸ್ ಟೆಸ್ಟ್ ಕಿಟ್‌ಗಳನ್ನು ತಯಾರಿಸಲು ಸಮರ್ಥವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. “ಆರ್‌ಟಿ-ಪಿಸಿಆರ್ ಮತ್ತು ಆಂಟಿಬಾಡಿ ಟೆಸ್ಟ್ ಕಿಟ್‌ಗಳನ್ನು ಭಾರತವು ಮೇ ತಿಂಗಳ ವೇಳೆಗೆ ದೇಶೀಯವಾಗಿ ಉತ್ಪಾದನೆ ಮಾಡಲಿದೆ. ಪ್ರಸ್ತುತ...
Date : Tuesday, 28-04-2020
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಸೋಂಕಿತರನ್ನು ಪತ್ತೆ ಹಚ್ಚುವ ಸಲುವಾಗಿ ಚೀನಾದಿಂದ ತರಿಸಲಾಗಿದ್ದ ರಾಪಿಡ್ ಆ‍್ಯಂಟಿಬಾಡಿ ಟೆಸ್ಟ್ ಕಿಟ್‌ಗಳನ್ನು ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ಭಾರತದ ಈ ಕ್ರಮಕ್ಕೆ ಚೀನಾ ಇದೀಗ ಆಕ್ಷೇಪವನ್ನು ವ್ಯಕ್ತಪಡಿಸಿದೆ....
Date : Tuesday, 28-04-2020
ನವದೆಹಲಿ: ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಗ್ರಾಹಕರ ಸಮಸ್ಯೆಗಳನ್ನು ಆಲಿಸಲು ರೈಲ್ವೆ ಇಲಾಖೆ ಆರಂಭಿಸಿದ್ದ ಸಹಾಯವಾಣಿ ಪ್ರತಿನಿತ್ಯ 13,000 ಕರೆಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಸಾರ್ವಜನಿಕರು ಈ ವರೆಗೆ ಅನೇಕ ಸಂದರ್ಭಗಳಲ್ಲಿ ಕರೆ ಮಾಡಿದ್ದು, ಸಮಸ್ಯೆ, ಪ್ರಶ್ನೆ ಮತ್ತು ಸಲಹೆ...
Date : Tuesday, 28-04-2020
ನವದೆಹಲಿ: ಕೊರೋನಾವೈರಸ್‌ನ ಮೈಲ್ಡ್ ರೋಗಲಕ್ಷಣಗಳನ್ನು ಹೊಂದಿರುವ ಜನರು ಅಥವಾ ಪೂರ್ವ-ರೋಗಲಕ್ಷಣದ ಜನರು ತಮ್ಮ ನಿವಾಸದಲ್ಲಿ ಅಗತ್ಯವಾದ ಸ್ವಯಂ ಪ್ರತ್ಯೇಕತೆಯ ಸೌಲಭ್ಯವನ್ನು ಹೊಂದಿದ್ದರೆ, ಕುಟುಂಬದ ಇತರ ಸದಸ್ಯರೊಂದಿಗೆ ಬೆರೆಯದಂತೆ ಇರಲು ಸಾಧ್ಯವಾದರೆ ಹೋಂ ಐಸೋಲೇಷನ್ ಅನ್ನು ಆರಿಸಿಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ...
Date : Tuesday, 28-04-2020
ನವದೆಹಲಿ : ಲಾಕ್ಡೌನ್ ಸಂದರ್ಭದಲ್ಲಿ ದೇಶದ ಅಗತ್ಯ ಸಾರಿಗೆ ಸೇವೆಯಾಗಿ ಹೊರಹೊಮ್ಮುತ್ತಿದೆ ಭಾರತೀಯ ವಾಯುಪಡೆ. ದೇಶದ ಅಗತ್ಯ ವೈದ್ಯಕೀಯ ಪರಿಕರ ಮತ್ತು ಪಡಿತರ ಸೇರಿದಂತೆ 600 ಟನ್ ಸಾಮಗ್ರಿಗಳನ್ನು ದೇಶದೊಳಗೆ ರವಾನೆ ಮಾಡಿದೆ. ವೈದ್ಯಕೀಯ ಸಿಬ್ಬಂದಿಗಳನ್ನು ಕೂಡ ವಾಯುಸೇನೆ ವಿಮಾನಗಳು ರವಾನೆ...
Date : Tuesday, 28-04-2020
ನವದೆಹಲಿ: ಸಿಂಗಾಪುರ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಅಂಡ್ ಡಿಸೈನ್ ರಿಸರ್ಚ್‌ರ್ಸ್, 2020 ರ ಜುಲೈ 25 ರ ವೇಳೆಗೆ ಭಾರತವು ಶೇಕಡಾ 100 ರಷ್ಟು ಕೊರೋನಾವೈರಸ್ ಮುಕ್ತವಾಗಲಿದೆ ಎಂದು ಹೇಳಿದೆ. ಕೃತಕ ಬುದ್ಧಿಮತ್ತೆ-ಚಾಲಿತ ದತ್ತಾಂಶ ವಿಶ್ಲೇಷಣೆ ವಿಧಾನದ ಮೂಲಕ ಸಂಶೋಧಕರು, ಶೇಕಡಾ...
Date : Tuesday, 28-04-2020
ಡೆಹ್ರಾಡೂನ್ : ಲಾಕ್ಡೌನ್ ಕಾರಣದಿಂದಾಗಿ ಮನೆಗಳೊಳಗೆ ಸೇರಿಕೊಂಡಿರುವ ಜನರು ಏನಾದರೂ ಹೊಸ ಪ್ರಯೋಗಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಕೆಲವರು ಹೊಸ ರುಚಿಗಳನ್ನು ಮಾಡುವುದರಲ್ಲಿ ನಿರತರಾಗಿದ್ದರೆ ಕೆಲವರು ಓದು, ಬರಹ, ಸೇರಿದಂತೆ ಇತರ ಹವ್ಯಾಸಗಳ ಪೋಷಣೆಯಲ್ಲಿ ನಿರತರಾಗಿದ್ದಾರೆ. ಆದರೆ ಉತ್ತರಾಖಂಡದ ಈ ಹಳ್ಳಿಯ ಜನ...