News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೇರಳ, ತೆಲಂಗಾಣದಿಂದ 2,000 ವಲಸಿಗರನ್ನು ತವರಿಗೆ ಕರೆದೊಯ್ದು ವಿಶೇಷ ರೈಲು

ನವದೆಹಲಿ: ತೆಲಂಗಾಣ ಮತ್ತು ಕೇರಳದಿಂದ ಸುಮಾರು 2000 ವಲಸಿಗರನ್ನು ಅವರ ತವರಿಗೆ ಕರೆದೊಯ್ಯಲು ವಿಶೇಷ ರೈಲು ವ್ಯವಸ್ಥೆಯನ್ನು ಮಾಡಲಾಗಿದೆ. ಮೊದಲ ವಿಶೇಷ ರೈಲು ತೆಲಂಗಾಣದಿಂದ ಈಗಾಗಲೇ ಹೊರಟಿದೆ. ಎರಡನೇ ರೈಲು ಕೇರಳದಿಂದ ಸಂಜೆ ವೇಳೆಗೆ ಹೊರಡಲಿದೆ. ಮೊದಲ ವಿಶೇಷ ರೈಲು ಇಂದು...

Read More

ಅಮಿತ್ ಶಾ ಸೇರಿದಂತೆ ಹಲವು ಸಚಿವರೊಂದಿಗೆ ಮೋದಿ ಸಭೆ : ಲಾಕ್ ಡೌನ್ ಬಗ್ಗೆ ಚರ್ಚೆ

ನವದೆಹಲಿ: ಪ್ರಸ್ತುತ ದೇಶವ್ಯಾಪಿಯಾಗಿ ಅನುಷ್ಠಾನದಲ್ಲಿರುವ ಲಾಕ್ಡೌನ್ ಮೇ 3 ರಂದು ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಸಚಿವರೊಂದಿಗೆ ಚರ್ಚೆಯನ್ನು ನಡೆಸಿದ್ದಾರೆ. ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ,...

Read More

ಸೋಂಕು ನಿವಾರಣೆಗೆ ಸ್ಪ್ರೇಯರ್‌ಗಳನ್ನೊಳಗೊಂಡ ಎಲೆಕ್ಟ್ರಿಕ್ ವಾಹನಗಳನ್ನು ಸಿದ್ಧಪಡಿಸಿದ ಕೈನೆಟಿಕ್

ಮುಂಬೈ: ವೈರಾಣು ಮುಕ್ತಗೊಳಿಸುವ ಸಲುವಾಗಿ ಪುಣೆಯ ಕೈನೆಟಿಕ್ ಗ್ರೀನ್ ಎನರ್ಜಿ ಆಂಡ್ ಪವರ್ ಸೊಲ್ಯೂಷನ್ಸ್ ಲಿ. ಸೋಂಕು ನಿವಾರಕ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿದೆ. ಕೊಳಚೆ ಪ್ರದೇಶ, ಕೈಗಾರಿಕಾ ವಲಯ, ಆಸ್ಪತ್ರೆ, ಕಾರ್ಖಾನೆ, ವಸತಿ ಪ್ರದೇಶಗಳನ್ನು ವೈರಾಣು ಮುಕ್ತ ಪ್ರದೇಶಗಳನ್ನಾಗಿ ಮಾಡಲು...

Read More

ಕೊರೋನಾ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1993 ಪ್ರಕರಣ ದಾಖಲು, 73 ಸಾವು

ನವದೆಹಲಿ: ಭಾರತದಲ್ಲಿ ಕೊರೋನವೈರಸ್ ಸಾಂಕ್ರಾಮಿಕ ರೋಗದ ಆರ್ಭಟ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1993 ಕೊರೋನಾ ಸಾಂಕ್ರಾಮಿಕ ರೋಗದ ಪ್ರಕರಣಗಳು ದಾಖಲಾಗಿವೆ. 73 ಸಾವುಗಳು ಸಂಭವಿಸಿವೆ. ಈ ಮೂಲಕ ಪ್ರಸ್ತುತ ಭಾರತದಲ್ಲಿ ಒಟ್ಟು ಕೊರೋನವೈರಸ್ ಪ್ರಕರಣಗಳ ಸಂಖ್ಯೆ 35043ಕ್ಕೆ ಏರಿಕೆಯಾಗಿದೆ....

Read More

ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಮನೋರಂಜನಾ ಕಾರ್ಯಕ್ರಮವಾಗಿ ವಿಶ್ವ ದಾಖಲೆ ಮಾಡಿದ ‘ರಾಮಾಯಣ’

ನವದೆಹಲಿ: ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಮಾನಂದ ಸಾಗರ್ ವಿರಚಿತ ಧಾರಾವಾಹಿ ರಾಮಾಯಣ ಭಾರತದಲ್ಲಿ ಅತೀ ಹೆಚ್ಚು ಟಿಆರ್­ಪಿ ಪಡೆದ ಬೆನ್ನಲ್ಲೇ ಇದೀಗ ಮತ್ತೊಂದು ಸಾಧನೆ ಮಾಡಿದೆ. ವಿಶ್ವ ಮಟ್ಟದಲ್ಲಿಯೂ ಅತೀ ಹೆಚ್ಚು ವೀಕ್ಷಕರನ್ನು ಹೊಂದಿದೆ ಎಂದು ಪ್ರಸಾರ ಭಾರತಿ ವರದಿ ಮಾಡಿದೆ. ಆ...

Read More

ಭಾರತದ ಕೊರೋನಾ ಚೇತರಿಕಾ ದರ ಶೇ. 25.13, 14 ದಿನಗಳ ಹಿಂದಿಗಿಂತ ದೊಡ್ಡ ಸುಧಾರಣೆ : ಕೇಂದ್ರ

ನವದೆಹಲಿ: ಭಾರತದ ಕೊರೋನಾವೈರಸ್ ಚೇತರಿಕೆ ದರ ಶೇ.25.13 ಆಗಿದೆ, 14 ದಿನಗಳ ಹಿಂದಿಗೆ ಹೋಲಿಸಿದರೆ ಇದು ದೊಡ್ಡ ಮಟ್ಟದ ಸುಧಾರಣೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ. 14 ದಿನಗಳ ಹಿಂದೆ ಭಾರತದ ಚೇತರಿಕೆ ದರ ಶೇಕಡ 13ರಷ್ಟು ಇತ್ತು....

Read More

ವಲಸೆ ಕಾರ್ಮಿಕರ ಪ್ರಯಾಣಕ್ಕೆ 400 ವಿಶೇಷ ರೈಲುಗಳ ಓಡಾಟ

ನವದೆಹಲಿ: ದೇಶದಾದ್ಯಂತ ಕೊರೋನಾ ಲಾಕ್ಡೌನ್ ಜಾರಿಯಾಗಿ 35 ದಿನಗಳು ಕಳೆದಿದೆ. ಈ ಸಂದರ್ಭದಲ್ಲಿ ಒಂದು ರಾಜ್ಯದ ವಲಸೆ ಕಾರ್ಮಿಕರು ಮತ್ತೊಂದು ರಾಜ್ಯದಲ್ಲಿಯೇ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ವಲಸಿಗರ ಸ್ವರಾಜ್ಯ ಸಂಚಾರಕ್ಕೆ ಅನುಮತಿ ನೀಡಿದ್ದು, ಬಸ್ಸುಗಳ ವ್ಯವಸ್ಥೆ...

Read More

ಯುಪಿ: ವಾಪಾಸ್ ಬರುವ ವಲಸಿಗರಿಗಾಗಿ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಯೋಗಿ ಸೂಚನೆ

ಲಕ್ನೋ: ದೇಶದ ವಿವಿಧ ರಾಜ್ಯಗಳಲ್ಲಿ ಸಿಲುಕಿ ಹಾಕಿಕೊಂಡಿರುವ ತನ್ನ ರಾಜ್ಯದ ವಲಸೆ ಕಾರ್ಮಿಕರನ್ನು ವಾಪಸ್ ಕರೆತರುವ ಕಾರ್ಯವನ್ನು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಮಾಡುತ್ತಿದೆ. ಹೀಗಾಗಿ ವಲಸಿಗರಿಗೆ ಬೇಕಾದ ಎಲ್ಲಾ ಅಗತ್ಯತೆಗಳನ್ನು ನೀಡುವ ಹಿನ್ನೆಲೆಯಲ್ಲಿ ಯೋಜನೆಯನ್ನು ರೂಪಿಸುವಂತೆ ಅಧಿಕಾರಿಗಳಿಗೆ...

Read More

ಫಾಲೋ-ಅಪ್ ರೋಗಿಗಳಿಗೆ ಟೆಲಿ ಕನ್ಸಲ್ಟೇಶನ್ ಸೇವೆ ಆರಂಭಿಸಿದ ದೆಹಲಿ ಏಮ್ಸ್

ನವದೆಹಲಿ: ಫಾಲೋ ಅಪ್ ರೋಗಿಗಳಿಗೆ ಸಹಾಯ ಮಾಡಲು ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗುರುವಾರ ಹೊಸ ಸೌಲಭ್ಯವನ್ನು ಹೊರತಂದಿದೆ, ಟೆಲಿ ಕನ್ಸಲ್ಟೇಶನ್ ಸೇವೆಯನ್ನು ಆರಂಭಿಸಿದೆ. ಈಗ ರೋಗಿಗಳು +9115444155 ಸಂಖ್ಯೆಗೆ ಕರೆ ಮಾಡಿ ತಟೆಲಿ ಕನ್ಸಲ್ಟೇಶನ್‌ಗೆ...

Read More

ವಾಯು ಗುಣಮಟ್ಟ ಸುಧಾರಣೆ : ಶಹರಣ್‌ಪುರಕ್ಕೆ ಕಾಣುತ್ತಿದೆ ಹಿಮಾಲಯ

ಮೀರತ್: 3 ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಹಿಮದಿಂದ ಆವೃತವಾದ ಗಂಗೋತ್ರಿಯು ಶಹರಣ್‌ಪುರಕ್ಕೆ ಕಾಣಿಸುತ್ತಿದೆ. ಉತ್ತರಪ್ರದೇಶದ ವಾಯು ಗುಣಮಟ್ಟ ಸೂಚ್ಯಂಕವು ಸುಧಾರಣೆಗೊಂಡ ಹಿನ್ನೆಲೆಯಲ್ಲಿ ಹಿಮಾಲಯದ ಮನಮೋಹಕ ಸೊಬಗು ಸ್ಪಷ್ಟವಾಗಿ ಗೋಚರಿಸಲು ಆರಂಭಿಸಿದೆ. ಶಹರಣ್‌ಪುರದ ಹಿರಿಯ ನಾಗರಿಕರು ಇಂದಿಗೂ ಹಿಮಾಲಯ ತಮ್ಮ...

Read More

Recent News

Back To Top