News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಚೇರಿಯಲ್ಲಿ ಕೆಲಸ ಪುನರಾರಂಭಿಸುವ ಮೊದಲು ಎಲ್ಲಾ ಉದ್ಯೋಗಿಗಳಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯ

ನವದೆಹಲಿ: ಸಾರ್ವಜನಿಕ ಮತ್ತು ಖಾಸಗಿ ವಲಯದ ನೌಕರರು ಕಛೇರಿಯಲ್ಲಿ ತಮ್ಮ ಕೆಲಸವನ್ನು ಪುನರಾರಂಭ ಮಾಡುವುದಕ್ಕೂ ಮೊದಲು ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡುವುದನ್ನು ಕಡ್ಡಾಯಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಖಾಸಗಿ ಮತ್ತು ಸಾರ್ವಜನಿಕ ಎಲ್ಲಾ ಉದ್ಯೋಗಿಗಳಿಗೆ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯವಾಗಲಿದೆ...

Read More

ಏಪ್ರಿಲ್ 2020 ರಲ್ಲಿ ಎಫ್‌.ಸಿ.ಐ. ನಿಂದ 60 ಲಕ್ಷ ಟನ್ ಆಹಾರ ಧಾನ್ಯಗಳ ಸಾಗಾಟ

ನವದೆಹಲಿ : ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) 2020 ರ ಏಪ್ರಿಲ್ ತಿಂಗಳಲ್ಲಿ 60 ಲಕ್ಷ ಮೆಟ್ರಿಕ್ ಟನ್ (ಎಲ್‌ಎಂಟಿ) ಆಹಾರ ಧಾನ್ಯಗಳನ್ನು ಸಾಗಾಟಮಾಡಿದೆ. ಈ ಮೊದಲು, ಮಾರ್ಚ್ 2014 ರಲ್ಲಿ ಸಾಧಿಸಿದ ಏಕೈಕ ಏಕ ತಿಂಗಳ ಗರಿಷ್ಠ ಸಾಗಾಟ...

Read More

24X7 ವಿದ್ಯುತ್ ಸರಬರಾಜು ಖಚಿತಪಡಿಸುವಂತೆ ವಿದ್ಯುತ್ ಸಚಿವಾಲಯಕ್ಕೆ ಪ್ರಧಾನಿ ಸೂಚನೆ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಸಂಕಷ್ಟದಲ್ಲಿರುವ ನಮ್ಮ ದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಕ್ರಮೇಣ ಪುನರಾರಂಭಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರು ವಿದ್ಯುತ್ ಸಚಿವಾಲಯಕ್ಕೆ ಸೂಚನೆಯನ್ನು ನೀಡಿದ್ದಾರೆ. ವಿದ್ಯುತ್ ಒಪ್ಪಂದಗಳ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು...

Read More

COVID-19 ಲಾಕ್‌ಡೌನ್ 3.0 : ವಿಮಾನಯಾನ, ರೈಲ್ವೆ ಸೇವೆಗಳು ಮೇ 17 ರ ವರೆಗೆ ಸ್ಥಗಿತ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರವು ಮೇ 17 ರ ವರೆಗೆ ಲಾಕ್‌ಡೌನ್ ಅನ್ನು ವಿಸ್ತರಣೆ ಮಾಡಿ ಶುಕ್ರವಾರ ಸಂಜೆ ಆದೇಶವನ್ನು ಹೊರಡಿಸಿದೆ. ಮೂರನೇ ಹಂತದ ಲಾಕ್­ಡೌನ್‌ಗೆ ಗೃಹ ವ್ಯವಹಾರಗಳ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು,...

Read More

ಕೊರೋನಾ ಯೋಧರನ್ನು ಗೌರವಿಸುವ ಸೇನೆಯ ನಿರ್ಧಾರಕ್ಕೆ ಮೋದಿ ಮೆಚ್ಚುಗೆ

ನವದೆಹಲಿ: ಕೊರೋನಾವೈರಸ್ ಎಂಬ ಮಹಾ ಸಾಂಕ್ರಮಿಕ ರೋಗದ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟವನ್ನು ನಡೆಸುತ್ತಿರುವ ಎಲ್ಲಾ ಕೊರೋನಾ ಯೋಧರಿಗೂ ಮೇ 3 ರಂದು ಗೌರವಾರ್ಪಣೆ ಮಾಡಲು ಭಾರತೀಯ ಸೇನೆ ನಿರ್ಧರಿಸಿದೆ. ಸೇನೆಯ ಈ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ...

Read More

ವಲಸಿಗರಿಗಾಗಿ ಶ್ರಮಿಕ್ ವಿಶೇಷ ರೈಲು ಓಡಿಸಲು ಗೃಹ ಸಚಿವಾಲಯ‌ ಅಸ್ತು

ನವದೆಹಲಿ: COVID-19 ಕಾರಣದಿಂದಾಗಿ ದೇಶಾದ್ಯಂತ ಲಾಕ್­ಡೌನ್ ಅನ್ನು ವಿಧಿಸಿದ ನಂತರ ವಿವಿಧ ಸ್ಥಳಗಳಲ್ಲಿ ವಲಸಿಗರು, ವಿದ್ಯಾರ್ಥಿಗಳು ಮುಂತಾದವರು ಸಿಲುಕಿ ಹಾಕಿಕೊಂಡಿದ್ದಾರೆ. ಇದೀಗ ಸಿಲುಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ಜನರನ್ನು ಅವರ ತವರಿಗೆ ವಾಪಸ್ ಕಳುಹಿಸುವ...

Read More

ತಬ್ಲೀಘಿಗಳ ಖಾತೆಗೆ ಗಲ್ಫ್ ದೇಶಗಳಿಂದ ವರ್ಗಾವಣೆಯಾಗಿದೆ ಕೋಟ್ಯಂತರ ರೂಪಾಯಿ : ದೆಹಲಿ ಪೊಲೀಸ್

ನವದೆಹಲಿ: ತಬ್ಲೀಘಿ ಜಮಾತ್ ಮರ್ಕಝ್ ಫಂಡಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಗಲ್ಫ್ ರಾಷ್ಟ್ರಗಳಿಂದ ತಬ್ಲೀಘಿಗಳ ಅಕೌಂಟಿಗೆ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿದೆ ಎಂದು ದೆಹಲಿ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ. ತನಿಖಾ ಸಂಸ್ಥೆ ಪ್ರಕಾರ,...

Read More

ರಾಷ್ಟ್ರ ವ್ಯಾಪಿ ಲಾಕ್‌ಡೌನ್ ಮತ್ತೆ ಎರಡು ವಾರ ಮುಂದುವರಿಕೆ

ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿಯಾಗಿ ಹೇರಲಾಗಿರುವ ಲಾಕ್ ಡೌನ್ ಅನ್ನು ಮತ್ತೆ ಎರಡು ವಾರಗಳ ಕಾಲ ವಿಸ್ತರಿಸಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿದೆ. ಪ್ರಸ್ತುತ ಭಾರತದಲ್ಲಿ 35365 ಕೊರೋನವೈರಸ್ ಪ್ರಕರಣಗಳಿವೆ. 1152 ಸಾವುಗಳು ಸಂಭವಿಸಿದೆ. ಮುಂದಿನ ದಿನಗಳಲ್ಲಿ...

Read More

ಕಾರ್ಮಿಕರಿಗೆ ‘ಮೇ ಡೇ’ ಗಿಫ್ಟ್ ಆಗಿ ‘ಒನ್ ನೇಷನ್-ಒನ್ ರೇಷನ್ ಕಾರ್ಡ್’ ಯೋಜನೆ ತಂದ ಯೋಗಿ

ಲಕ್ನೋ : ವಲಸೆ ಕಾರ್ಮಿಕರಿಗೆ ಎರಡನೇ ಹಂತದ ಪಡಿತರ ವಿತರಣೆಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಪ್ರಾರಂಭಿಸಿದ್ದು, 300 ಕೋಟಿ ರೂ.ಗಳ ವೆಚ್ಚದಲ್ಲಿ ರಾಜ್ಯದ 30 ಲಕ್ಷ ಕಾರ್ಮಿಕರನ್ನು ಇದು‌ ಒಳಗೊಳ್ಳಲಿದೆ. ಮುಖ್ಯಮಂತ್ರಿ ಯೋಗಿ ಅವರು, ಮೇ ದಿನದಂದು 18...

Read More

ರೂ. 4.14 ಕೋಟಿ ಗಳಿಸಿದ ಸದ್ಗುರು ಚಿತ್ರಕಲೆ : ಇಶಾ ಫೌಂಡೇಶನ್‌ ವತಿಯಿಂದ ಕೊರೋನಾ ಪರಿಹಾರಕ್ಕೆ ಬಳಕೆ

ಕೊಯಮತ್ತೂರು: ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಅವರ ಅಮೂರ್ತ ಚಿತ್ರಕಲೆ 5 X 5 ಅಡಿ ಕ್ಯಾನ್ವಾಸ್‌ 4.14 ಕೋಟಿ ರೂ.ಗೆ ಮಾರಾಟವಾಯಿತು. ಈ ಹಣವನ್ನು ಇಶಾ ಯೋಗ ಕೇಂದ್ರವು ಕೇಂದ್ರದ ಸುತ್ತಮುತ್ತಲಿನ ಗ್ರಾಮೀಣ ತಮಿಳುನಾಡಿನಲ್ಲಿ ಇಶಾ ಫೌಂಡೇಶನ್ ಹಮ್ಮಿಕೊಂಡಿರುವ ಕೊರೋನಾ...

Read More

Recent News

Back To Top