Date : Friday, 08-05-2020
ನವದೆಹಲಿ: ಕಳೆದ 21-28 ದಿನಗಳಿಂದ ಭಾರತದ ಸುಮಾರು 136 ಜಿಲ್ಲೆಗಳಲ್ಲಿ ಒಂದೇ ಒಂದು ಕೊರೋನವೈರಸ್ ಪ್ರಕರಣ ದಾಖಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉತ್ತರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ COVID-19...
Date : Friday, 08-05-2020
ಲಕ್ನೋ: ದೊಡ್ಡ ದೊಡ್ಡ ನಗರಗಳಿಗೆ ವಲಸೆ ಹೋಗಿರುವ ಉತ್ತರಪ್ರದೇಶದ ಕಾರ್ಮಿಕರು ಯಾವುದೇ ಕಾರಣಕ್ಕೂ ನಡೆದುಕೊಂಡು ತವರಿಗೆ ಆಗಮಿಸಿದಂತೆ ನೋಡಿಕೊಳ್ಳಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ. ವಲಸೆ ಕಾರ್ಮಿಕರನ್ನು ಕರೆದುಕೊಂಡು ಬರುವ...
Date : Friday, 08-05-2020
ಔರಂಗಾಬಾದ್: ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಗೂಡ್ಸ್ ರೈಲಿನ ಅಡಿಗೆ ಸಿಲುಕಿ 16 ವಲಸೆ ಕಾರ್ಮಿಕರ ಸಾವು ಸಂಭವಿಸಿದೆ. ಈ ಸಾವಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. “ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದ ರೈಲು ಅಪಘಾತದಿಂದ ಸಂಭವಿಸಿದ ಪ್ರಾಣಹಾನಿ ಬಗ್ಗೆ ತೀವ್ರವಾಗಿ...
Date : Friday, 08-05-2020
ವಿಶಾಖಪಟ್ಟಣಂ : ವಿಶಾಖಪಟ್ಟಣಂ ಅನಿಲ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲಿಯೇ ಪರಿಹಾರ ಕಾರ್ಯದಲ್ಲಿ ಧುಮುಕಿದ ಆರೆಸ್ಸೆಸ್ ಸ್ವಯಂಸೇವಕರು, ಪೀಡಿತ ಜನರಿಗೆ ಆಹಾರ ಮತ್ತು ವೈದ್ಯಕೀಯ ಸೇವಾ ಪೂರೈಕೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ವಿಶಾಖಪಟ್ಟಣಂನ ವೆಂಕಟಪುರಂ ಬಳಿಯ ಗೋಪಾಲಪಟ್ಟಣಂನಲ್ಲಿರುವ ಪಾಲಿಮರ್ ಸ್ಥಾವರದಿಂದ ಗುರುವಾರ ಮುಂಜಾನೆ 3 ಗಂಟೆಗೆ...
Date : Friday, 08-05-2020
ನವದೆಹಲಿ : JEE ಅಡ್ವಾನ್ಸ್ಡ್ 2020 ಎಕ್ಸಾಮಿನೇಷನ್ ಆಗಸ್ಟ್ 23 ಕ್ಕೆ ನಡೆಯಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಅವರು ಗುರುವಾರ ಘೋಷಣೆ ಮಾಡಿದ್ದಾರೆ. ಈ ಹಿಂದೆ ಪರೀಕ್ಷೆಯನ್ನು ಮೇ 17 ರಂದು ನಿಗದಿಪಡಿಸಲಾಗಿತ್ತು. ಆದರೆ ಕೊರೋನಾವೈರಸ್...
Date : Thursday, 07-05-2020
ನವದೆಹಲಿ: ಆಪರೇಷನ್ ಸಮುದ್ರ ಸೇತು ಭಾಗವಾಗಿ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತೀಯ ನೌಕಾಪಡೆಯ ಐಎನ್‌ಎ ಜಲಾಶ್ವ ಗುರುವಾರ ಬೆಳಿಗ್ಗೆ ಮಾಲ್ಡೀವ್ಸ್‌ನ ಮಾಲೆ ಬಂದರಿಗೆ ಪ್ರವೇಶಿಸಿದೆ. ಈ ಹಡಗು ಶುಕ್ರವಾರ ಮಾಲ್ಡೀವ್ಸ್‌ನಿಂದ ಕೊಚ್ಚಿಗೆ ಬರಲಿದೆ. ಮಾರಣಾಂತಿಕ ಕೊರೋನವೈರಸ್ COVID-19 ಹಿನ್ನಲೆಯಲ್ಲಿ ಲಾಕ್ ಡೌನ್ ಅನ್ನು...
Date : Thursday, 07-05-2020
ಶ್ರೀನಗರ: ಇಡೀ ಜಗತ್ತು ಕೊರೋನವೈರಸ್ ಮಹಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಆದರೆ ಭಾರತದ ಸಾಂಪ್ರದಾಯಿಕ ಶತ್ರು ರಾಷ್ಟ್ರ ಎಂದು ಎನಿಸಿಕೊಂಡಿರುವ ಪಾಕಿಸ್ಥಾನ ಮಾತ್ರ ನಿರಂತರವಾಗಿ ಭಾರತದ ವಿರುದ್ಧ ಪಿತೂರಿ ನಡೆಸುತ್ತಿದೆ. ಆದರೆ ಭಾರತದ ಹೆಮ್ಮೆಯ ಸೇನೆಯು ಪಾಕಿಸ್ಥಾನದ ಪಿತೂರಿಯನ್ನು...
Date : Thursday, 07-05-2020
ನವದೆಹಲಿ: ಬಸ್ ಹಾಗೂ ಕಾರು ಚಾಲಕರು ಲಾಕ್ಡೌನ್ನಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅರಿವಿದೆ. ಅವುಗಳ ನಿವಾರಣೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಲಿರುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ. ಕೋವಿಡ್-19 ನಿಂದಾಗಿ ಎದುರಾಗಿರುವ...
Date : Thursday, 07-05-2020
ತಿರುವನಂತಪುರ: ಕೇರಳದ ಕೊಚ್ಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಶ್ರೀ ಆದಿ ಶಂಕರಾಚಾರ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಸರಿಡುವಂತೆ ಸಹಿ ಅಭಿಯಾನ ಆರಂಭಗೊಂಡಿದೆ. ಶಂಕರಾಚಾರ್ಯರ ಹೆಸರಿಡುವ ಕುರಿತಂತೆ ಜನ್ಮಭೂಮಿ ದೈನಂದಿನ ಪತ್ರಿಕೆಯು ಪ್ರಕಟಿಸಿದ್ದ ಸುದ್ದಿಗೆ ಅನುಗುಣವಾಗಿ ವೈಚಾರಿಕ ಯಜ್ಞವೇದಿ ಎಂಬ ಗೆಳೆಯರ...
Date : Thursday, 07-05-2020
ನವದೆಹಲಿ: ಬೇಸಿಕ್ ಮತ್ತು ಕೈಗಾರಿಕಾ ಸಿಬ್ಬಂದಿಯ ಒಟ್ಟು 13,157 ಖಾಲಿ ಹುದ್ದೆಗಳ ಪೈಕಿ ಮಿಲಿಟರಿ ಎಂಜಿನಿಯರಿಂಗ್ ಸೇವೆಯ 9,304 ಹುದ್ದೆಗಳನ್ನು ರದ್ದುಗೊಳಿಸುವ ಪ್ರಸ್ತಾಪಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಇದು ಲೆಫ್ಟಿನೆಂಟ್ ಜನರಲ್ ಶೇಕತ್ಕರ್...