News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಾಶ್ಮೀರದ ಕುಲ್ಗಾಂನಲ್ಲಿ ಇಬ್ಬರು ಭಯೋತ್ಪಾದಕರ ಸಂಹಾರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ವನ್ಪೋರ ಪ್ರದೇಶದಲ್ಲಿ ಭದ್ರತಾಪಡೆಗಳು ಶನಿವಾರ ಇಬ್ಬರು ಭಯೋತ್ಪಾದಕರನ್ನು ಸಂಹಾರ ಮಾಡಿವೆ. ಈ ಮಾಹಿತಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸ್ (ಕಾಶ್ಮೀರ ವಲಯ) ಇನ್ಸ್ಪೆಕ್ಟರ್ ಜನರಲ್ ವಿಜಯಕುಮಾರ್ ಅವರು ಖಚಿತಪಡಿಸಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ಇಬ್ಬರು...

Read More

ಮೋದಿ ಆಡಳಿತದ ಎರಡನೇ ಅವಧಿಗೆ ಒಂದು ವರ್ಷ : ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಅವರಿಂದ ಮೋದಿಗೆ ಶುಭಾಶಯ

ನವದೆಹಲಿ: ಸತತ ಎರಡನೇ ಬಾರಿಗೆ ಕೇಂದ್ರದ ಆಡಳಿತ ಚುಕ್ಕಾಣಿಯನ್ನು ಹಿಡಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಂದಿಗೆ 1 ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಮೋದಿ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ...

Read More

ಕೊರೋನಾ ಸಂಕಷ್ಟ: ಶೈಕ್ಷಣಿಕ ನೀತಿಗಳ ಬದಲಾವಣೆಗೂ ಆಧ್ಯತೆ ನೀಡಲಿದೆ ಕೇಂದ್ರ ಸರ್ಕಾರ

ನವದೆಹಲಿ: ಕೊರೋನಾ ಸೋಂಕಿನಿಂದ ಭಾರತವನ್ನು ಕಾಪಾಡುವ ಸಲುವಾಗಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸದ್ಯ ಶೈಕ್ಷಣಿಕ ವಿಚಾರದಲ್ಲೀಯೂ ಕೊಂಚ ಮಟ್ಟಿನ ಬದಲಾವಣೆ ತರಲು ಹೊರಟಿರುವ ಕೇಂದ್ರ ಸರ್ಕಾರ ಮಕ್ಕಳಿಗೆ ಲರ್ನ್ ಫ್ರಂ ಹೋಂ ಎಂಬ ಹೊಸ ಕಾನ್ಸೆಪ್ಟ್ ಒಂದನ್ನು ಆರಂಭಿಸುವ ಸಲುವಾಗಿಯೂ...

Read More

WHO ಗೆ ಆರ್ಥಿಕ ಸಹಕಾರ ನಿಲ್ಲಿಸಲಿರುವ ಅಮೆರಿಕ

ವಾಷಿಂಗ್ಟನ್: ಕೋವಿಡ್-19 ನಿಂದಾಗಿ ಇಡೀ ವಿಶ್ವವೇ ನಿದ್ದೆಗೆಟ್ಟು ಕೂರುವಂತಾಗಿದೆ. ಜನರು ಸೋಂಕಿಗೆ ತುತ್ತಾಗಿ ನರಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೊರೋನಾ ಹರಡಲು ಮುಖ್ಯ ಕಾರಣವೆಂದೇ ನಂಬಲಾದ ಚೀನಾ ದೇಶದ ಪರವಾಗಿ ವಿಶ್ವ ಆರೋಗ್ಯ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಅಮೇರಿಕಾ WHO...

Read More

ಮೋದಿ 2.0 ಸರ್ಕಾರಕ್ಕೆ 1 ವರ್ಷ: ನಾಗರಿಕರಿಗೆ ಬಹಿರಂಗ ಪತ್ರ ಬರೆದ ಮೋದಿ

ನವದೆಹಲಿ: ಎರಡನೇ ಅವಧಿಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಒಂದು ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಬಹಿರಂಗ ಪತ್ರವನ್ನು ಶನಿವಾರ ಬರೆದಿದ್ದಾರೆ. ಈ ಪತ್ರದಲ್ಲಿ ತಮ್ಮ ಸರಕಾರದ ಹಲವಾರು ಸಾಧನೆಗಳ ಬಗ್ಗೆ ಉಲ್ಲೇಖಿಸಿದ್ದಾರೆ....

Read More

ಯುಪಿ : ರಸ್ತೆಯ ಎರಡೂ ಬದಿಗಳಲ್ಲಿ 800 ಕಿಮೀವರೆಗೆ ಗಿಡಮೂಲಿಕೆ, ಔಷಧಿ ಗಿಡ ಬೆಳೆಸಲು ಯೋಜನೆ

ಲಕ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವು ರಸ್ತೆಯ ಎರಡೂ ಬದಿಗಳಲ್ಲಿ 800 ಕಿಮೀ ವ್ಯಾಪ್ತಿಯವರೆಗೆ ಔಷಧೀಯ ಮತ್ತು ಗಿಡಮೂಲಿಕೆ ಮರಗಳನ್ನು ಹೊಂದಿರುವ ಹರ್ಬಲ್ ಬೆಲ್ಟ್ ಅನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ‌. ಪಿಡಬ್ಲ್ಯುಡಿ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಅವರು...

Read More

42.88%ಕ್ಕೆ ಸುಧಾರಿಸಿದೆ ಕೊರೋನಾ ಚೇತರಿಕೆ ದರ : 71 ಸಾವಿರಕ್ಕೂ ಹೆಚ್ಚು ರೋಗಿಗಳು ಗುಣಮುಖ

ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ತುಸು ನಿರಾಳತೆ ನೀಡುವ ಮಾಹಿತಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರ ಹಾಕಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೊರೋನಾವೈರಸ್ ಪೀಡಿತ ಒಟ್ಟು 71,106 ಜನರನ್ನು ಗುಣಪಡಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದೆ....

Read More

INS ಕಳಿಂಗದಲ್ಲಿ ಕ್ಷಿಪಣಿ ಉದ್ಯಾನವನ ‘ಅಗ್ನೀಪ್ರಸ್ಥ’ ಸ್ಥಾಪನೆಗೆ ಅಡಿಗಲ್ಲು

ನವದೆಹಲಿ: ಐಎನ್‌ಎಸ್ ಕಳಿಂಗದಲ್ಲಿ ಕ್ಷಿಪಣಿ ಉದ್ಯಾನವನ ‘ಅಗ್ನೀಪ್ರಸ್ಥ’ವನ್ನು ಸ್ಥಾಪನೆ ಮಾಡಲು ಕಮಾಂಡಿಂಗ್ ಆಫೀಸರ್ ಸಿಎಂಡಿ ರಾಜೇಶ್ ದೇಬ್ನಾಥ್ ಅವರು ಮೇ 28ರಂದು ವೈಸ್ ಅಡ್ಮಿರಲ್ ಅತುಲ್ ಕುಮಾರ್ ಜೈನ್- ಪಿವಿಎಸ್ಎಂ, ಎವಿಎಸ್ಎಂ, ವಿಎಸ್ಎಂ, ಎಫ್‌ಒಸಿ-ಇನ್-ಸಿ (ಪೂರ್ವ) ಉಪಸ್ಥಿತಿಯಲ್ಲಿ ಅಡಿಗಲ್ಲು ಹಾಕಿದ್ದಾರೆ. ಕ್ಷಿಪಣಿ...

Read More

ಕೊರೋನಾ ನಿಯಂತ್ರಣಕ್ಕೆ ಕಡಿಮೆ ಬೆಲೆಯ ಪೋರ್ಟೆಬಲ್ ವೆಂಟಿಲೇಟರ್ ಸಿದ್ಧಪಡಿಸಿದ ಐಐಟಿ ಮಂಡಿ ಸಂಶೋಧಕರ ತಂಡ

ನವದೆಹಲಿ: ಕೊರೋನಾ ಸೋಂಕು ಆರಂಭವಾದಂದಿನಿಂದ ಐಐಟಿಯು ಒಂದಿಲ್ಲೊಂದು ಕೊರೋನಾ ನಿರ್ವಹಣೆಗೆ ಪೂರಕವಾದ ಹೊಸ ತಂತ್ರಜ್ಞಾನಗಳನ್ನು ಸಂಶೋಧನೆ ಮಾಡುತ್ತಲೇ ಇದೆ. ಸದ್ಯ ಐಐಟಿ ಮಂಡಿಯ ಎರಡು ತಂಡಗಳು ಕಡಿಮೆ ಬೆಲೆಯ, ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲ ಪೋರ್ಟೆಬಲ್ ವೆಂಟಿಲೇಟರ್­ಗಳನ್ನು ತಯಾರಿಸಿ ಮತ್ತೆ ಸುದ್ದಿಯಾಗಿದೆ....

Read More

e-PAN ಸೇವೆಗೆ ಚಾಲನೆ‌ ನೀಡಿದ ವಿತ್ತ ಸಚಿವೆ

ನವದೆಹಲಿ: ರಿಯಲ್ ಟೈಮ್ ಆಧಾರದ ಮೇಲೆ ತ್ವರಿತವಾಗಿ ಪ್ಯಾನ್‌ಕಾರ್ಡ್ ಹಂಚಿಕೆ ಮಾಡುವ ಸೌಲಭ್ಯವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಔಪಚಾರಿಕವಾಗಿ ಪ್ರಾರಂಭಿಸಿದ್ದಾರೆ. ಆಧಾರ್ ಸಂಖ್ಯೆಯನ್ನು ಹೊಂದಿರುವ ಮತ್ತು ಆಧಾರ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹೊಂದಿರುವ ಪ್ಯಾನ್ ಅರ್ಜಿದಾರರಿಗೆ ಈ ಸೌಲಭ್ಯವು ಈಗ...

Read More

Recent News

Back To Top