Date : Tuesday, 09-06-2020
ಲಕ್ನೋ: ಖಲಿಸ್ಥಾನಿ ಭಯೋತ್ಪಾದಕರಿಗೆ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರನಾಗಿ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ದಳವು ಸೋಮವಾರ ಜುನೈದ್ ಖಾನ್ ಎಂಬಾತನನ್ನು ಬಂಧಿಸಿದೆ ಎಂದು ವರದಿಗಳು ತಿಳಿಸಿವೆ. ಖಲಿಸ್ಥಾನಿ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಸರಬರಾಜುದಾರನಾಗಿದ್ದ ಜಾವೇದ್‌ನನ್ನು ಯುಪಿ ಎಟಿಎಸ್ ಹಾಪುರದಲ್ಲಿ...
Date : Tuesday, 09-06-2020
ಹೈದರಾಬಾದ್: ಕೋವಿಡ್ 19 ಭಾರತದಲ್ಲಿ ಅಟ್ಟಹಾಸ ಮೆರೆಯಲು ಆರಂಭಿಸಿದ ನಂತರದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಐಐಟಿ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಮಾಡುತ್ತಲೇ ಬಂದಿದೆ. ಇದೀಗ ಹೈದರಾಬಾದ್ ಐಐಟಿ ಸಂಶೋಧಕರು ಕೇವಲ 20 ನೇ ನಿಮಿಷದಲ್ಲಿ ಕೊರೋನಾ ಟೆಸ್ಟ್ ಮಾಡಿ...
Date : Tuesday, 09-06-2020
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಪಶ್ಚಿಮ ಬಂಗಾಳಕ್ಕಾಗಿ ವರ್ಚುವಲ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಕರೋನವೈರಸ್ ಸಾಂಕ್ರಾಮಿಕ ಮತ್ತು ವಲಸೆ ಕಾರ್ಮಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲವಾದ ಆಡಳಿತಾರೂಢ ಟಿಎಂಸಿ...
Date : Monday, 08-06-2020
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ದಿಟ್ಟತನದಿಂದ ಹೋರಾಟವನ್ನು ನಡೆಸುತ್ತಿರುವ ಉತ್ತರಪ್ರದೇಶಕ್ಕೆ ಆಶ್ಚರ್ಯ ಎಂಬಂತೆ ನೆರೆಯ ಸಾಂಪ್ರದಾಯಿಕ ಶತ್ರು ಪಾಕಿಸ್ಥಾನದಿಂದ ಶ್ಲಾಘನೆಗಳು ವ್ಯಕ್ತವಾಗಿದೆ. ಪಾಕಿಸ್ಥಾನ ಪತ್ರಿಕೆಯೊಂದರ ಸಂಪಾದಕ ಪಹದ್ ಹುಸೇನ್ ಅವರು ಟ್ವೀಟ್ ಮಾಡಿ, ಉತ್ತರಪ್ರದೇಶ ಮತ್ತು ಪಾಕಿಸ್ಥಾನದ ಕೊರೋನಾವೈರಸ್ ಗ್ರಾಫನ್ನು ಪೋಸ್ಟ್...
Date : Monday, 08-06-2020
ನವದೆಹಲಿ: ಸ್ವಿಜರ್ಲ್ಯಾಂಡ್‌ನ ಮುಂದಿನ ಭಾರತ ರಾಯಭಾರಿಯಾಗಿ ರಾಜತಾಂತ್ರಿಕ ತಜ್ಞೆ ಮೋನಿಕ ಕಪಿಲ್ ಮೊಹ್ತ ಅವರು ನೇಮಕ ಆಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ಘೋಷಣೆ ಮಾಡಿದೆ. ಮೊಹ್ತ ಅವರು ಸಾವಿರ 985 ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿ ಆಗಿದ್ದು,...
Date : Monday, 08-06-2020
ನವದೆಹಲಿ: ಶ್ರೀಲಂಕಾ ಮತ್ತು ಮಾಲ್ಡೀವ್ಸ್ನಿಂದ ಭಾರತೀಯರನ್ನು ಕರೆತಂದ ಬಳಿಕ ಇದೀಗ ಭಾರತೀಯ ನೌಕಾ ಹಡಗು ಇರಾನ್‌ನಿಂದ ಭಾರತೀಯರನ್ನು ಕರೆತರಲು ಸಜ್ಜಾಗಿದೆ. ಇರಾನ್‌ಗೆ ಮೊದಲ ಹಂತದ ಆಪರೇಷನ್ ಸೇತು ಭಾಗವಾಗಿ ಐಎನ್‌ಎಸ್ ಶಾರ್ದುಲ್ ಇರಾನಿನ ಬಂದರ್ ಅಬ್ಬಾಸ್ ಬಂದರಿನಿಂದ ಗುಜರಾತಿನ ಪೋರಬಂದರ್‌ಗೆ ಭಾರತೀಯರನ್ನು...
Date : Monday, 08-06-2020
ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಚೀನಾ ಜೊತೆಗಿನ ನಿರಂತರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಮೂರು ಸೇನಾ ಮುಖ್ಯಸ್ಥರನ್ನು ಭೇಟಿಯಾಗಿ, ಲಡಾಖ್ ಗಡಿ ನಿಯಂತ್ರಣ ಪ್ರದೇಶದ ಭದ್ರತೆಯ...
Date : Monday, 08-06-2020
ಲಕ್ನೋ: ಮಹತ್ವದ ಬೆಳವಣಿಗೆಯಲ್ಲಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸರ್ಕಾರದ ಅಧಿಕಾರಿಗಳಿಗೆ ಮುಂಬರುವ ಜೂನ್ 15 ರೊಳಗೆ ಹೊಸ ಉದ್ಯೋಗ ಸೃಷ್ಟಿ ಯೋಜನೆಯನ್ನು ರೂಪಿಸುವಂತೆ ಸೂಚನೆ ನೀಡಿದ್ದಾರೆ. ವಲಸೆ ಕಾರ್ಮಿಕರನ್ನು, ರಾಜ್ಯದಾದ್ಯಂತದ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ...
Date : Monday, 08-06-2020
ನವದೆಹಲಿ: ಸದ್ಯ ಕೊರೋನಾ ಪರಿಸ್ಥಿತಿಯಲ್ಲಿ ಶಾಲಾ ಕಾಲೇಜುಗಳನ್ನು ಆರಂಭ ಮಾಡುವ ಯಾವುದೇ ಉದ್ದೇಶ ಇಲ್ಲ. ಆಗಸ್ಟ್ ಬಳಿಕವಷ್ಟೇ ದೇಶಾದ್ಯಂತ ಶಾಲಾ ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್ ಅವರು, ಶಾಲಾರಂಭದ ಬಗ್ಗೆ ಎದ್ದಿರುವ...
Date : Monday, 08-06-2020
ಶ್ರೀನಗರ: ಇಂದು ಬೆಳಗ್ಗೆ ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯ ಸಂದರ್ಭ ಗುಂಡಿನ ದಾಳಿಯಲ್ಲಿ ಮೂವರು ಉಗ್ರರ ಸಂಹಾರವಾಗಿದೆ. ಶೋಪಿಯಾನ್ನ ಪಿಂಜೋರಾ ಪ್ರದೇಶದಲ್ಲಿ ಉಗ್ರಗಾಮಿಗಳು ಅವಿತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು....